ಸಂಖ್ಯಾಶಾಸ್ತ್ರದಲ್ಲಿ ಹುಟ್ಟಿದ ದಿನಾಂಕದ ಆಧಾರದ ಮೇಲೆ ಕೆಲವರು ತಂದೆಗೆ ತುಂಬಾ ಅದೃಷ್ಟವಂತರು ಎನ್ನಲಾಗಿದೆ.
ಸಂಖ್ಯಾಶಾಸ್ತ್ರದಂತೆ ಯಾವುದೇ ತಿಂಗಳ 3, 12, 21, 30 ರಂದು ಜನಿಸಿದ ಹುಡುಗಿಯರು ತಂದೆಗೆ ತುಂಬಾ ಅದೃಷ್ಟವಂತರು ಎನ್ನಲಾಗಿದೆ. ಕಷ್ಟಪಟ್ಟು ಕೆಲಸ ಮಾಡಿ, ಫಲ ಪಡೆಯುವ ಗಟ್ಟಿಗಿತ್ತಿಯರೂ ಇವರು ಎನ್ನಲಾಗುತ್ತದೆ. ಹೀಗಾಗಿ ಅವರು ಯಾವಾಗಲೂ ರಾಣಿಯಂತೆ ಬದುಕುತ್ತಾರೆ.
ಇವರು, ಯಾರ ಮುಂದೆಯೂ ಕೈ ಚಾಚಲು ಇಷ್ಟಪಡುವುದಿಲ್ಲ. ಬಹಳ ಸ್ವಾಭಿಮಾನವನ್ನ ಹೊಂದಿರುತ್ತಾರೆ. 3 ನೇ ಸಂಖ್ಯೆಯ ಹುಡುಗಿಯರು ತಂದೆಯ ಪಾಲಿಗೆ ನಿಜಕ್ಕೂ ಅದೃಷ್ಟ ದೇವತೆಯರು ಎನ್ನಲಾಗಿದೆ.