Gold prices : ಮೊದಲ ಬಾರಿಗೆ 60 ಸಾವಿರ ಗಡಿ ದಾಟಿದ ಚಿನ್ನದ ಬೆಲೆ….
ಚಿನ್ನದ ಬೆಲೆಗಳು ಮತ್ತೆ ಗಗನಕ್ಕೇರಿವೆ. ಅಮೆರಿಕ ಮತ್ತು ಯುರೋಪ್‌ನಲ್ಲಿನ ಬ್ಯಾಂಕಿಂಗ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ವ್ಯಾಪಾರಿಗಳು ಚಿನ್ನದ ಹೂಡಿಕೆಗೆ ಒಲವು ತೋರುತ್ತಿದ್ದಾರೆ. ಹಾಗಾಗಿ ಚಿನ್ನದ ಬೆಲೆ ಮತ್ತೆ ಏರಿಕೆ ಕಂಡಿದೆ. 1400 ರುಪಾಯಿ ಏರಿಕೆ ಕಂಡು 60,100 ರುಪಾಯಿ ತಲುಪಿದೆ.
ಸೋಮವಾರದ ಮಾರ್ಕೆಟ್ ನಲ್ಲಿ MACX ನಲ್ಲಿ (ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್) ಹಳದಿ ಲೋಹ ದಿಡೀತರ್ ಏರಿಕೆ ಕಂಡಿದ್ದು, ಮೊದಲ ಭಾರಿಗೆ 60 ಸಾವಿರದ ಗಡಿ ದಾಟಿದೆ. ಮತ್ತೊಂದೆಡೆ, ಸೋಮವಾರ ಬೆಳ್ಳಿಯ ಬೆಲೆ ಗಮನಾರ್ಹವಾಗಿ ಹೆಚ್ಚಾಗಿದೆ. ಪ್ರತಿ ಕೆಜಿಗೆ ರೂ.1860ರಷ್ಟು ಏರಿಕೆಯಾಗಿ ರೂ.69,340ಕ್ಕೆ ತಲುಪಿದೆ.
ಭಾರತದ ಹಲವು ನಗರಗಳಲ್ಲಿ ಚಿನ್ನದ ದರಗಳು ಈ ರೀತಿ ಇವೆ…
ನಗರ 10 ಗ್ರಾಂ 24 ಕ್ಯಾರೆಟ್ 10 ಗ್ರಾಂ 22 ಕ್ಯಾರೆಟ್
ಚೆನ್ನೈ 60,780 ರೂ. 55,800 ರೂ.
ದೆಹಲಿ 59,930 ರೂ. 55,800 ರೂ.
ಕೋಲ್ಕತ್ತಾ 59,930 ರೂ. 54,950 ರೂ.
ಮುಂಬೈ 59,780 ರೂ 54,800 ರೂ.
ಭುವನೇಶ್ವರ 59,780 ರೂ. 54,800 ರೂ.
Gold prices: Gold price has crossed the 60 thousand mark for the first time….