‘ರಾ’ ರೈಸ್ ಬಯಸುವ ಗ್ರಾಹಕರಿಗೆ ಗುಡ್ ನ್ಯೂಸ್..

1 min read

‘ರಾ’ ರೈಸ್ ಬಯಸುವ ಗ್ರಾಹಕರಿಗೆ ಗುಡ್ ನ್ಯೂಸ್.. Good news

ತುಂಗಾಭದ್ರ, ಕೃಷ್ಣೆಯ ದಡದಲ್ಲಿ ಬೆಳೆಯುವಂಥ ಅತ್ಯುತ್ತಮ ಗುಣಮಟ್ಟದ ಅಕ್ಕಿಯನ್ನು ಬೆಂಗಳೂರಿನ ಗ್ರಾಹಕರಿಗೆ ತಲುಪಿಸುವ ಹಂಬಲದೊಂದಿಗೆ ಉತ್ತರ ಕರ್ನಾಟಕದ ರೈತರ ಮಕ್ಕಳ ತಂಡವೊಂದು ಬೆಂಗಳೂರಿಗೆ ಕಾಲಿಟ್ಟಿದೆ.

ಎಲ್ಲರು ಇಷ್ಟಪಡುವ ಉತ್ತರ ಕರ್ನಾಟಕ ಭಾಗದ ಸೋನಾ ಅಕ್ಕಿ ನ್ಯಾಯಯುತ ಬೆಲೆಯಲ್ಲಿ ಈಗ ಬೆಂಗಳೂರಿನಲ್ಲೇ ದೊರೆಯಲಿ. ಜೊತೆಗೆ ಹೋಂ ಡೆಲಿವರಿ ಸೌಲಭ್ಯ ಕೂಡ ಇದೆ.

ಹೌದು..! ಮೂರು ತಿಂಗಳ ಹಿಂದೆ ಕೊರೊನಾ ಆತಂಕದ ನಡುವೆ ಸ್ವಾವಲಂಬನೆಯ ಕನಸು ಹೊತ್ತ ರೈತರ ಮಕ್ಕಳ ತಂಡವೊಂದು ಅಕ್ಕಿ ಬ್ಯುಸಿನೆಸ್ ಆರಂಭಿಸಿತ್ತು.

ಆರಂಭದಲ್ಲಿ ಬ್ಯುಸಿನೆಸ್ ಆಮೆಗತಿಯಲ್ಲಿ ಸಾಗಿತು. ಆಗ ಈ ರೈತರ ಮಕ್ಕಳ ಮನದಲ್ಲಿ ಆತಂಕ ಮನೆ ಮಾಡಿತ್ತು.

Good news saaksha tv

ಜೀವನದಲ್ಲಿ ಸೋತು ಬಿಟ್ವಾ ಅನ್ನೋ ನಿರಾಸೆ ಅವರಲ್ಲಿತ್ತು. ಈ ಹಂತದಲ್ಲಿ ವಿಐಪಿ ತಂಡದ ಸದಸ್ಯರು ಅವರ ಕೈ ಹಿಡಿದರು.

ಬಳಿಕ ಅವರು ಹಿಂದುರುಗಿ ನೋಡಲೇ ಇಲ್ಲ. ವಿಐಪಿ ತಂಡದ ಉತ್ಸಾಹ ಗ್ರಾಹಕರು, ಸ್ನೇಹಿತರ ಸಹಕಾರದಿಂದ ಮೂರು ತಿಂಗಳಲ್ಲೇ ಸಣ್ಣ ಉದ್ಯಮ ಚೇತರಿಕೆ ಕಂಡಿದೆ.

ಇದೀಗ ಗ್ರಾಹಕರ ಬೆಂಬಲದೊಂದಿಗೆ ಸಣ್ಣ ಅವಧಿಯಲ್ಲೇ ಮೂರು ಕಡೆ ಶಾಖೆ ಆರಂಭಕ್ಕೆ ಮುಂದಾಗಿದೆ.

ಈ ಶಾಖೆಗಳಲ್ಲಿ ಹಳೆಯದಾದ ಸೋನಾ ಮಸೂರಿ ಅಕ್ಕಿ ಸಿಗುತ್ತದೆ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಹೋಮ್ ಡೆಲಿವರಿ ಸೌಲಭ್ಯ ಕೂಡ ಇದೆ. ಹಳೆಯ ಸೋನಾ ಅಕ್ಕಿಗಾಗಿ ಸಂಪರ್ಕಿಸಬೇಕಾದ ನಂ.

9611977854
8088370249
8618428465

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd