Government employees : ಕೇಂದ್ರ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ,ಸಂಬಳದ ಜೊತೆಗೆ ತುಟ್ಟಿ ಭತ್ತೆ ಹೆಚ್ಚಳ..!!
ವೇತನ ಹೆಚ್ಚಳದ ಜೊತೆ ತುಟ್ಟಿ ಭತ್ತೆಯೂ ಹೆಚ್ಚಳ
ಶೀಘ್ರದಲ್ಲೇ 7ನೇ ವೇತನ ಆಯೋಗದ ಪ್ರಕಾರ ವೇತನ ಹೆಚ್ಚಳ
ಮೂಲ ವೇತನ ಪ್ರತಿ ತಿಂಗಳಿಗೆ 18 ರಿಂದ 26 ಸಾವಿರ ರೂ.ಗಳಿಗೆ ಏರಿಕೆ..??
ಹೋಳಿ ಮುಕ್ತಾಯದ ಬಳಿಕ ಕೇಂದ್ರ ಸರಕಾರದಿಂದ ನಿರ್ಧಾರ ಪ್ರಕಟ
ಕೇಂದ್ರ ಸರಕಾರಿ ನೌಕರರಿಗೆ ಶೀಘ್ರದಲ್ಲೇ 7ನೇ ವೇತನ ಆಯೋಗದ ಪ್ರಕಾರ ವೇತನ ಹೆಚ್ಚಳವಾಗಲಿದ್ದು, ಇದಕ್ಕೆ ಪೂರಕವಾಗಿ ತುಟ್ಟಿ ಭತ್ತೆಯೂ ಹೆಚ್ಚಾಗುವ ಸಂಭವವಿದೆ ಎನ್ನಲಾಗಿದೆ..
ಕೇಂದ್ರ ಸರಕಾರಿ ನೌಕರರ ಮೂಲ ವೇತನ ಪ್ರತಿ ತಿಂಗಳಿಗೆ 18 ಸಾವಿರ ರೂ.ಗಳಿಂದ 26 ಸಾವಿರ ರೂ.ಗಳಿಗೆ ಏರಿಕೆಯಾಗಲಿದೆ ಎನ್ನಲಾಗುತ್ತಿದೆ.
Government employees : Great news for central employees, increase in salary and allowances..!!