ಮೋಸಗಾತಿಗಾಗಿ ಪ್ರಾಣ ಬಿಟ್ಟ ವೈದ್ಯಕೀಯ ವಿದ್ಯಾರ್ಥಿ..!
ಗುಜರಾತ್ : ಪ್ರೀತಿಸುತ್ತಿದ್ದಾಕೆ ಕೈಕೊಟ್ಟಳೆಂದು ಮನನೊಂದ ವೈದ್ಯಕೀಯ ವಿದ್ಯಾರ್ಥಿ ನರ್ಮದಾ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ. ಸಾಯುವುದಕ್ಕೂ ಮುನ್ನಾ ವಿಡಿಯೋ ಮಾಡಿ ಸ್ನೇಹಿತರಿಗೆ ಕಳುಹಿಸಿದ್ದಾನೆ. ಗುಜರಾತ್ ನ ಮಹಿಸಾಗರ್ ಜಿಲ್ಲೆಯ ಬಾಲಸಿನೋರ್ ನಗರದಲ್ಲಿ ಈ ಘಟನೆ ನಡೆದಿದೆ. ಫಿಲಿಪೈನ್ಸ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಯುವಕ ಮೃತ ದುರ್ದೈವಿಯಾಗಿದ್ದಾನೆ.
ಅಂದ್ಹಾಗೆ ಈ ಯುವಕ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಆಕೆ ಮೋಸಗಾರ್ತಿ ಎಂದು ಗೊತ್ತಾದ ಬೆನ್ನಲ್ಲೇ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೂ ಮುನ್ನ ಯುವಕ ಈ ಬಗ್ಗೆ ವಿಡಿಯೋ ಮಾಡಿ ತನ್ನ ಸ್ನೇಹಿತರಿಗೆ ಕಳುಹಿಸಿದ್ದಾನೆ. ಈ ಬಗ್ಗೆ ಸೆವಾಲಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ವಿಮೆ ಹಣ ಪಡೆಯಲು ಪತಿಯನ್ನು ಜೀವಂತವಾಗಿ ಸುಟ್ಟುಹಾಕಿದ ಪತ್ನಿ..!
20ರ ಯುವತಿಗೆ ಲೈಂಗಿಕ ಕಿರುಕುಳ ನೀಡ್ತಿದ್ದ 17 ರ ಬಾಲಕ ಅರೆಸ್ಟ್..!
ರೈಲು ನಿಲ್ದಾಣದಲ್ಲಿ ನೀರು ತರುತ್ತೇನೆ ಅಂತ ಹೋದ ಪತ್ನಿ ಮತ್ತೊಬ್ಬನ ಬೈಕ್ ಹತ್ತಿ ಎಸ್ಕೇಪ್ ಆಗಿದ್ದಳು..!
BiggBoss 8 – ಆ ನಾಲ್ವರನ್ನ ಯಾವತ್ತೂ ನೋಡಲು ಇಷ್ಪಡುವುದಿಲ್ಲ – ಶಂಕರ್ ಅಶ್ವಥ್..! ಸದಸ್ಯರ ಬಗ್ಗೆ ಹೇಳಿದ್ದೇನು..?








