ಲಾರಿಯ ಇಂಜಿನ್ ಗೆ ತಗುಲಿದ ಬೆಂಕಿ : ಲಾರಿಯಲ್ಲೇ ಚಾಲಕ ಸಜೀವ ದಹನ

1 min read
road accident

ಲಾರಿಯ ಇಂಜಿನ್ ಗೆ ತಗುಲಿದ ಬೆಂಕಿ : ಲಾರಿಯಲ್ಲೇ ಚಾಲಕ ಸಜೀವ ದಹನ

ಹಾಸನ:  ಲಾರಿಯ ಇಂಜಿನ್ ಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ  ಲಾರಿ ಚಾಲಕ ಸಜೀವ ದಹನವಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನದ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿಯ ಬೈಪಾಸ್ ನಲ್ಲಿ ಈ ಘಟನೆ ನಡೆದಿದೆ. ತಮಿಳುನಾಡು ಮೂಲದ ಲಾರಿ ಚಾಲಕ ಲಾರಿಯೊಳಗೆ ಸಜೀವದಹನವಾಗಿದ್ದಾರೆ.

25ರಂದು ಬಂಧಿತ ರೋಹಿಂಗ್ಯಾ ಸಮುದಾಯದವರ ಬಿಡುಗಡೆಯ ಅರ್ಜಿ ವಿಚಾರಣೆ..!  

ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಈ ವೇಳೆ  ಚಾಲಕ ಲಾರಿಯಲ್ಲಿದ್ದ ವಿಚಾರ ಗೊತ್ತಾಗಿದೆ. ಬಳಿಕ ಲಾರಿಯ ಗಾಜು ಒಡೆದು ಹಾಕಿ ಚಾಲಕನ ಮೃತದೇಹ ಹೊರತೆಗೆದಿದ್ದಾರೆ. ಹಾಸನ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಪೊಲೀಸ್ ವಾಹನದ ಮೇಲೆ ಡ್ರಗ್ ಗ್ಯಾಂಗ್ ಗುಂಡಿನ ದಾಳಿ : 13 ಅಧಿಕಾರಿಗಳ ಹತ್ಯೆ..!

ಎಲ್ಲರೂ ದಯವಿಟ್ಟು ಲಸಿಕೆ ಪಡೆಯಿರಿ, ಕೊರೊನಾ ವಿರುದ್ಧದ ಹೋರಾಡಲು ಇದು ಅಗತ್ಯ : ಸಿಎಂ ಬಿಎಸ್ ವೈ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd