Health Department : ಆರೋಗ್ಯ ಇಲಾಖೆಯಲ್ಲಿ ಶೀಘ್ರವೇ 4000 ಹುದ್ದೆಗಳ ನೇಮಕಾತಿ – ಕೆ ಸುಧಾಕರ್…
ಆರೋಗ್ಯ ಇಲಾಖೆಗೆ ಅಗತ್ಯ ಇರುವ 10,000 ಹುದ್ದೆಗಳ ಪೈಕಿ ಶೀಘ್ರದಲ್ಲಿ 4000 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದು ರಾಜ್ಯ ಆರೋಗ್ಯ ಸಚಿವ ಕೆ ಸುಧಾಕರ್ ಹೇಳಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಗೆ ಪೂರಕವಾಗಿ ವಿವಿಧ ಸೇವೆಗೆ ಅಗತ್ಯವಾದ 4000 ಹುದ್ದೆಗಳನ್ನು ಅತೀ ಶೀಘ್ರದಲ್ಲೇ ಭರ್ತಿ ಮಾಡಲಾಗುತ್ತದೆ ಎಂದು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ವೈದ್ಯರು, ನರ್ಸ್ (ಮಹಿಳೆ), ನರ್ಸ್ (ಪುರುಷ), ಟೆಕ್ನೀಷಿಯನ್, ಸಹಾಯಕ ಸಿಬ್ಬಂದಿ ಗ್ರೂಪ್ ಸಿ, ಸಹಾಯಕ ಸಿಬ್ಬಂದಿ ಗ್ರೂಪ್ ಡಿ ಹುದ್ದೆಗಳಿಗೆ ಭರ್ತಿ ನಡೆಯಲಿದೆ.
Health Department: Recruitment of 4000 posts in Health Department soon – K Sudhakar…