ADVERTISEMENT
Sunday, March 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Health

Health-ಆರೋಗ್ಯಕ್ಕೆ ಹಿತಕರವಾದ ಅಣಬೆಯ ಮಹತ್ವ….!!!

ಅಣಬೆ ಅಂದ್ರೆ ಮೂಗು ಮುರಿಯುವವರಿಗೆ ಇಲ್ಲಿದೆ ಅಣಬೆ ಕುರಿತಾದ ಮಾಹಿತಿ. ಅಣಬೆಯ ಪ್ರಯೋಜನ ಇಲ್ಲಿದೆ.

Ranjeeta MY by Ranjeeta MY
September 4, 2022
in Health
mushroom

mushroom

Share on FacebookShare on TwitterShare on WhatsappShare on Telegram

 

ಆರೋಗ್ಯಕ್ಕೆ ಹಿತಕರವಾದ ಅಣಬೆಯ ಮಹತ್ವ….!!!

Related posts

ಔಷಧಿ ಇಲ್ಲದೆ ಹೈ ಬಿಪಿಗೆ ಹೇಳಿ ಗುಡ್ ಬೈ! ಮಾತ್ರೆ ಬಿಡಿ ಈ ಜೀವನಶೈಲಿ ರೂಢಿಸಿಕೊಳ್ಳಿ

ಔಷಧಿ ಇಲ್ಲದೆ ಹೈ ಬಿಪಿಗೆ ಹೇಳಿ ಗುಡ್ ಬೈ! ಮಾತ್ರೆ ಬಿಡಿ ಈ ಜೀವನಶೈಲಿ ರೂಢಿಸಿಕೊಳ್ಳಿ

February 25, 2026
Powerful Mantras That Cure Diseases Healing Mantras for Health and Peace

ರೋಗಗಳನ್ನು ಗುಣಪಡಿಸುವ ಮಂತ್ರಗಳು ಇಲ್ಲಿವೆ

November 7, 2025

ಅಣಬೆ ಅಂದ್ರೆ ಮೂಗು ಮುರಿಯುವವರಿಗೆ ಇಲ್ಲಿದೆ ಅಣಬೆ ಕುರಿತಾದ ಮಾಹಿತಿ.

ಅಣಬೆಯ ಪ್ರಯೋಜನ ಇಲ್ಲಿದೆ.

ಒಂದು ಅಣಬೆಯಲ್ಲಿ ಒಬ್ಬ ಆರೋಗ್ಯವಂತ ವ್ಯಕ್ತಿಗೆ ಬೇಕಾದ ೧೦೦ ರಿಂದ ೨೦೦ ಗ್ರಾಂ ಪೌಷ್ಟಿಕಾಂಶಗಳು ಇದರಲ್ಲಿ ದೊರೆಯುತ್ತದೆ.

ಪೊಟ್ಯಾಶಿಯಂ ಮತ್ತು ವಿಟಮಿನ್‌ ಡಿ ಉತ್ತಮ ಪ್ರಮಾಣದಲ್ಲಿದೆ.

ಅಣಬೆಯಲ್ಲಿ ಆರೋಗ್ಯಕ್ಕೆ ಬೇಕಾದ ಅಂಶಗಳು ಹೇರಳವಾಗಿದೆ.

ಅಣಬೆಯು ರೋಗನಿರೊಗದ ಶಕ್ತಿಯನ್ನು ಹೆಚ್ಚಾಗಿ ಹೊಂದಿದೆ,

ಮದು ಮೇಹ ಹೊಂದಿದವರು ಸೇವಿಸಬೇಕಾದ ಆಹಾರ ಅಣಬೆಯಾಗಿದೆ.

ಅಣಬೆಯಲ್ಲಿ ಕೊಲೆಸ್ಟ್ರಾಲ್‌ ಅಂಶ ಇರುವುದಿಲ್ಲ. ಆಹಾರದಲ್ಲಿನ ಸಕ್ಕರೆ ಅಂಶವನ್ನು ತಗೆದು ಹಾಕುತ್ತದೆ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.

ದೇಹದ ತೂಕ ಕಡಿಮೆ ಮಾಡುವಲ್ಲಿ ಅಣಬೆ ಹೆಚ್ಚು ಪರಿಣಾಮಕಾರಿ, ನಾವು ತಿನ್ನುವ ಆಹಾರವನ್ನು ಗ್ಲೂಕೋಸ್‌ ಆಗಿ ಪರಿವರ್ತನೆ ಮಾಡುವಲ್ಲಿ ವಿಟಮಿನ್‌ ಬಿ ಪಾತ್ರ ಹೆಚ್ಚಾಗಿದ್ದು ,ಅಂತಹ ವಿಟಮಿನ್‌ ಬಿ ಅಣಬೆಯಲ್ಲಿ ಹೆಚ್ಚಾಗಿದೆ.

ಅಣಬೆಯು ವಿಟಮಿನ್‌ ಬಿ ೨ ಮತ್ತು ಬಿ ೩ ಅನ್ನು ಹೊಂದಿದೆ. ಈ ವಿಟಮಿನ್‌ ಇಂದ ಚಯಾಪಚಯ ಕ್ರಿಯೆಗೆ ಈ ವಿಟಮಿನ್‌ ಗಳು ಉತ್ತಮವಾಗಿದೆ.

ಅಣಬೆಯಲ್ಲಿ ಮೈಕ್ರೋಬಿಯಲ್  ಮತ್ತು ಇತರ ಫಂಗಲ್ ಇನ್ಫೆಕ್ಷನ್ ದೂರ  ಮಾಡುವ ಅಂಶಗಳನ್ನ ಹೊಂದಿದೆ. ಇದು ದೇಹದಲ್ಲಿನ ಸೆಲ್ಸ್ ಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

ನ್ಯೂಟ್ರಿಯೆಂಟ್ಸ್ ಮತ್ತು ಎಂಸೈಮ್ಸ್  ಉತ್ತಮ ಪ್ರಮಾಣದಲ್ಲಿ ಹೊಂದಿದ್ದು ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಹೃದಯಾಘಾತ ಮತ್ತು ಪ್ಯಾರಾಲಿಸಿಸ್ ಅಪಾಯ ಕಡಿಮೆಯಾಗುತ್ತೆ. ಆದ್ದರಿಂದ ಆಹಾರದಲ್ಲಿ ಮಶ್ರೂಮ್ ಸೇವಿಸಲು ಮರೆಯಬೇಡಿ.

ಅಣಬೆಯು ಇನ್ಸುಲಿನ್ ಸಮತೋಲನದಲ್ಲಿಟ್ಟು  ಹೊಟ್ಟೆಯ ಸಮಸ್ಯೆ ನಿವಾರಿಸುತ್ತೆ .
ಅಣಬೆ ಸೇವನೆಯು ಮಲಬದ್ದತೆ ಅಜೀರ್ಣದಂತಹ ಹೊಟ್ಟೆಯ ಸಮಸ್ಯೆಗಳನ್ನು ದೂರ ಮಾಡುತ್ತೆ. ಫೋಲಿಕ್ ಆಸಿಡ್ ಕಾರಣದಿಂದಾಗಿ, ಇದು ದೇಹದಲ್ಲಿ ರಕ್ತ ತಯಾರಿಸುವ ಕೆಲಸ  ಮಾಡುತ್ತೆ.

ಉದರದ  ಸಮಸ್ಯೆ ನಿವಾರಿಸಲು ಅಣಬೆ ಸಹಾಯಕಾರಿಯಾಗಿದೆ.

ಅಣಬೆ ಚರ್ಮಕ್ಕೆ ಬೇಕಾದ  ಆಂಟಿ-ಏಜಿಂಗ್ ಗುಣಲಕ್ಷಣಗಳುಸಮೃದ್ಧವಾಗಿದ್ದು, ಬೇಗನೆ ವಯಸ್ಸಾಗದಂತೆ ನೊಡಿಕೋಳ್ಳಲು ಸಹಾಯಕಾರಿಯಾಗಿದೆ.

Tags: Ayurvedicbenefitsgood healthmushroom
ShareTweetSendShare
Join us on:

Related Posts

ಔಷಧಿ ಇಲ್ಲದೆ ಹೈ ಬಿಪಿಗೆ ಹೇಳಿ ಗುಡ್ ಬೈ! ಮಾತ್ರೆ ಬಿಡಿ ಈ ಜೀವನಶೈಲಿ ರೂಢಿಸಿಕೊಳ್ಳಿ

ಔಷಧಿ ಇಲ್ಲದೆ ಹೈ ಬಿಪಿಗೆ ಹೇಳಿ ಗುಡ್ ಬೈ! ಮಾತ್ರೆ ಬಿಡಿ ಈ ಜೀವನಶೈಲಿ ರೂಢಿಸಿಕೊಳ್ಳಿ

by Shwetha
February 25, 2026
0

ಇಂದಿನ ಧಾವಂತದ ಜೀವನದಲ್ಲಿ ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯ ಒತ್ತಡಕ್ಕೆ ಸಿಲುಕಿದ್ದಾರೆ. ಕಚೇರಿಯ ಕೆಲಸದೊತ್ತಡ, ಕೌಟುಂಬಿಕ ಸಮಸ್ಯೆಗಳು ಮತ್ತು ಬದಲಾದ ಜೀವನಶೈಲಿಯು ಮನುಷ್ಯನ ಆರೋಗ್ಯದ ಮೇಲೆ ಗಂಭೀರ...

Powerful Mantras That Cure Diseases Healing Mantras for Health and Peace

ರೋಗಗಳನ್ನು ಗುಣಪಡಿಸುವ ಮಂತ್ರಗಳು ಇಲ್ಲಿವೆ

by Saaksha Editor
November 7, 2025
0

ಮಂತ್ರಗಳು (Mantras) ಮನಸ್ಸು, ದೇಹ ಮತ್ತು ಆತ್ಮವನ್ನು ಶುದ್ಧಗೊಳಿಸುವ ಶಕ್ತಿಯುತ ಕಂಪನಗಳಾಗಿವೆ. ಪ್ರಾಚೀನ ಭಾರತೀಯ ಸಂಪ್ರದಾಯದಲ್ಲಿ, ನಿರ್ದಿಷ್ಟ ಮಂತ್ರಗಳನ್ನು ಜಪಿಸುವುದರಿಂದ ರೋಗಗಳು, ನಕಾರಾತ್ಮಕ ಶಕ್ತಿ ಮತ್ತು ಮಾನಸಿಕ...

ಬಾರ್ಲಿ ನೀರಿನ ಪ್ರಮುಖ ಆರೋಗ್ಯ ಪ್ರಯೋಜನಗಳು

ಬಾರ್ಲಿ ನೀರಿನ ಪ್ರಮುಖ ಆರೋಗ್ಯ ಪ್ರಯೋಜನಗಳು

by Shwetha
December 21, 2024
0

ಬಾರ್ಲಿ ನೀರು (Barley Water) ಒಂದು ಪೌಷ್ಟಿಕ ಪಾನೀಯವಾಗಿದ್ದು, ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿರುವ ಹೆಚ್ಚುವರಿ ನಾರಿನಂಶ, ಟೋಕೋಫೆರಾಲ್‌ಗಳು ಹಾಗೂ ಕರುಳಿನ ಆರೋಗ್ಯದಿಂದ ಹಿಡಿದು ದೇಹವನ್ನು...

ಬಾಳೆ ದಿಂಡಿನ ಮಜ್ಜಿಗೆ: ಕಿಡ್ನಿಸ್ಟೋನ್ ಗೆ ರಾಮಬಾಣ

ಬಾಳೆ ದಿಂಡಿನ ಮಜ್ಜಿಗೆ: ಕಿಡ್ನಿಸ್ಟೋನ್ ಗೆ ರಾಮಬಾಣ

by Shwetha
December 20, 2024
0

ಬಾಳೆ ದಿಂಡಿನ ಮಜ್ಜಿಗೆ ಆರೋಗ್ಯಕರ ಮತ್ತು ಪೌಷ್ಟಿಕತೆಭರಿತ ಪಾನೀಯವಾಗಿದೆ, ವಿಶೇಷವಾಗಿ ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಇರುವವರಿಗೆ ಬಾಳೆ ದಿಂಡಿನ ಮಜ್ಜಿಗೆ ಅತ್ಯುತ್ತಮವಾಗಿದೆ. ಬಾಳೆ ದಿಂಡು ನಾರಿನಂಶ ಮತ್ತು...

ನಾನ್ʼಸ್ಟಿಕ್ ಪಾತ್ರೆಯಿಂದ ಅಡುಗೆ ಮಾಡಿದರೆ ಕ್ಯಾನ್ಸರ್ ಬರುತ್ತಾ..? ಈ ಸ್ಟೋರಿ ನೋಡಿ

ನಾನ್ʼಸ್ಟಿಕ್ ಪಾತ್ರೆಯಿಂದ ಅಡುಗೆ ಮಾಡಿದರೆ ಕ್ಯಾನ್ಸರ್ ಬರುತ್ತಾ..? ಈ ಸ್ಟೋರಿ ನೋಡಿ

by Shwetha
December 19, 2024
0

ಬಹುತೇಕ ಮನೆಗಳಲ್ಲಿ ನಾನ್‌ಸ್ಟಿಕ್‌ ಪ್ಯಾನ್‌ಗಳ ಬಳಕೆ ಸಾಮಾನ್ಯವಾಗಿದೆ. ಇದು ಮಾಡಲು ಸುಲಭ ಹಾಗೂ ಕಡಿಮೆ ಅಡುಗೆ ಎಣ್ಣೆ ಸಾಕು, ಹಾಗೆಯೇ ಸ್ವಚ್ಛಗೊಳಿಸಲು ಸುಲಭ. ನಾನ್‌ಸ್ಟಿಕ್ ಪಾತ್ರೆಗಳಿಗೆ ಆಹಾರವು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram