ನಮ್ಮ ದೈನಂದಿನ ಜಂಜಾಟದ ಜೀವನದಲ್ಲಿ ಬಳ್ಳಿಗ್ಗಿನ ಉಪಹಾರ ಸೇವಿಸುವುದು. ಎಂದರೆ ಒಂದು ದೊಡ್ಡ ಸಾಹಸವಾಗಿದೆ.
ಉಪಹಾರ ತಿನ್ನಬೇಕು ಎಂದರು ಏನು ತಿನ್ನಬೇಕು ಎನ್ನುವುದು ಮತ್ತೊಂದು ಸಮಸ್ಯಯಾಗಿದೆ.
ಹಾಗಿದ್ದರೆ ನಮ್ಮ ಈ ದೈನಂದಿನ ಜೀವನದಲ್ಲಿ ನಾವು ಯಾವ ಆಹಾರ ಸೇವಿಸುವುದು ಉತ್ತಮ ಎನ್ನುವುದರ ಬಗ್ಗೆ ಈಗ ಸ್ವಲ್ಪ ಗಮನ ಹರಿಸೊಣ.
ಆರೋಗ್ಯಕರ ಹವ್ಯಾಸಗಳು…. ಹೀಗಿರಲಿ
ಬೆಡ್ ಕಾಫಿ ಬದಲು ಎದ್ದ ತಕ್ಷಣ ಖಾಲಿಹೊಟ್ಟೆಯಲ್ಲಿ ಒಂದು ಲೋಟ ಬಿಸಿ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು.
ಕೆಫೈನ್ ಅಂಶವನ್ನು ಕಾಫಿ ಹೊಂದಿರುವುದರಿಂದ ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಆದ್ದರಿಂದ
ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ದೇಹದಲ್ಲಿರುವ ವಿಷಕಾರಿ ಅಂಶಗಳು ಹೋರಹಾಕಲು ದೇಹ ಆರೋಗ್ಯದಿಂದ ಕೂಡಿರಲು ಸಹಾಯಮಾಡುತ್ದೂತದೆ.
ಬೆಳಗಿನ ಸಮಯದಲ್ಲಿ ಕೆಫೈನ್ ಅಂಶವನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡುವುದ ರಿಂದ ಉತ್ತಮ ಆರೋಗ್ಯವನ್ನು ಹೊಂದಬಹುದು.
ದೇಹದ ಜೀರ್ಣಾಂಗ ವ್ಯವಸ್ಥೆ ಸ್ವಚ್ಛವಾಗಿಡಲು ಬಿಸಿನೀರು ಸಹಾಯ ಮಾಡುತ್ತದೆ.
ದೇಹದ ಅಂಗಾಂಗಗಳು ಆರೋಗ್ಯಕರವಾಗಿ ಕಾರ್ಯನಿರ್ವಹಿಸಲು ಅನುಮಾಡಿ ಕೊಡುತ್ತದೆ.
ದೇಹದ ತೂಕ ಕಡಿಮೇಮಾಡುವಲ್ಲಿ ಸಹಾಯಮಾಡುತ್ತದೆ.
ಊಪಹಾರದಲ್ಲಿ ಹಣ್ಣಿನ ರಸ ಸೇವನೆ ಆರೋಗ್ಯಕ್ಕೆ ಒಳ್ಳೆಯದು.
ಹಣ್ಣಿನ ರಸ ಎಂದ ಕೂಡಲೇ ಪ್ಯಾಕೇಟ್ ಜೂಸ್ ಸೇವನೆಯಲ್ಲ. ಪ್ಯಕೇಟ ಜೂಸ್ ಸೇವನೆ ಆರಗ್ಯಕ್ಕೆ ಹಾನಿಕಾರಕ.
ಊಪಹಾರದಲ್ಲಿ ಹಣ್ಣಿನ ಸೇವನೆ ತುಂಭಾ ಒಳ್ಳೆಯದು.
ಮನೆಯಲ್ಲಿತಯಾರಿಸಿದ ಜೂಸ್ ಸೇವನೇ ಆರೂಗ್ಯಕ್ಕೆ ಹಿತಕರ.
ಜೂಸ್ ನಿಂದ ದೇಹಕ್ಕೆ ಸಾಕಷ್ಟು ನೀರಿನ ಅಂಶ ಸಿಗುತ್ತದೆ ಇದು ನಿರ್ಜಲೀಕರಣ ಸಮಸ್ಯೆ ಯಿಂದ ಪಾರಾಗುವಂತೆ ಮಾಡುತ್ತದೆ.
ತಾಜಾ ಬೆರಿ ಹಣ್ಣುಗಳು ಮತ್ತು ದ್ರಾಕ್ಷಿ ಹಣ್ಣುಗಳ ಸೇವನೆ ಅತ್ಯೂತ್ತಮ. ಇವುಗಳಿಂದ ಪೌಷ್ಟಿಕ ಸತ್ವಗಳು ದೇಹಕ್ಕೆ ನೈಸರ್ಗಿಕವಾದ ರೀತಿಯಲ್ಲಿ ದೋರೆಯುತ್ತವೆ.
ಬಗೆಯ ಸಮಯದಲ್ಲಿ ರಾಸಾಯನಿಕ ಅಂಶಗಳು ಉಪಹಾರದ ಮೂಲಕ ದೇಹ ಸೇರದಂತೆ ನೋಡಿಕೊಳ್ಳಿ.
ಹೇಚ್ಚಾಗಿ ಪ್ರೋಟೀ ನ್ ಅಂಶ ಇರುವ ಆಹಾರ ಪದಾರ್ಥಗಳ ಸೇವನೆ ಆರೋಗ್ಯಕ್ಕೆ ಉತ್ತಮ.
ಬೆಳಗ್ಗೆ ಪ್ರೊಟೀನ್ ಅಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹಕ್ಕೆ ದೋರೆಯುತ್ತದೆ.
ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವ ಬಯಕಗೆ ಪೂರ್ಣ ಸಹಾಯಕಾರಿಹಾಗೆದೆ.
ನಿಮ್ಮ ಬೆಳಗಿನ ಉಪಹಾರದಲ್ಲಿ ಹೆಚ್ಚು ಪ್ರೋಟಿನ್ ಅಂಶಗಳನ್ನು ಒಳಗೊಂಡಿರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ.
ಕೆಫಿನ್ ಅಂಶ ಸೇವನೆ ಕಡಿಮೆ ಮಾಡಿಕೆಫಿನ್ ಅಂಶ ಸೇವನೆಯಿಂದ ಹಲ್ಲುಗಳು ಮತ್ತು ವಸಡುಗಳು ಹಾಳಾಗುತ್ತವೆ.
ಇದರ ಜೊತೆಗೆ ಬಾಯಿಯಲ್ಲಿ ಆಮ್ಲದ ಪ್ರಮಾಣ ಹೆಚ್ಚಾಗುತ್ತದೆ.
ಇನ್ನೊಂದು ಪ್ರಕಾರದಲ್ಲಿ ಹೇಳುವುದಾದರೆ ದೇಹದಲ್ಲಿ ಕೆಫಿನ್ ಅಂಶ ಮತ್ತು ಸಕ್ಕರೆ ಅಂಶ ಹೆಚ್ಚಾಗುವುದ ರಿಂದ ಇದ್ದಕ್ಕಿದ್ದಂತೆ ಶಕ್ತಿ ಕೂಡ ಹೆಚ್ಚಾಗುತ್ತದೆ.
ಇದು ಕೆಫೇನ್ ಅಂಶದ ಪ್ರಭಾವ ಆಗಿರುವುದರಿಂದ ಹೊಟ್ಟೆ ಉಬ್ಬರ ಮತ್ತು ದೈಹಿಕ ಅಸ್ವಸ್ಥತೆ ಕೂಡ ಎದುರಾಗಲಿದೆ.