ADVERTISEMENT
Wednesday, June 10, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

ಭಾರತದ ಅತ್ಯಂತ ಅಪಾಯಕಾರಿ ರಾಜ್ಯಗಳು..! MOST Dangerous States in India

Namratha Rao by Namratha Rao
March 6, 2021
in Life Style, Newsbeat, ಜೀವನಶೈಲಿ
Share on FacebookShare on TwitterShare on WhatsappShare on Telegram

ಭಾರತದ ಅತ್ಯಂತ ಅಪಾಯಕಾರಿ ರಾಜ್ಯಗಳು..! MOST Dangerous States in India

ಭಾರತ ಅನೇಕ ವಿಚಾರಗಳಿಂದ ಇಡೀ ವಿಶ್ವದಲ್ಲಿ ಪ್ರಸಿದ್ಧಿ ಪಡೆದಿದೆ. ವೈವಿದ್ಯತೆಯಲ್ಲಿ ಏಕತೆ, ಸಂಸ್ಕೃತಿ, ನೆಲ ಜಲ , ಭಾಷೆ ಹೀಗೆ ಹಲವಾರು ವಿಚಾರಗಳಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದೆ. ಆದ್ರೆ ಇದೇ ಭಾರತದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಅಪರಾಧಗಳ ಪ್ರಮಾಣ ಜನರನ್ನ ಆತಂಕಕ್ಕೆ ದೂಡುತ್ತಿದೆ.  ಅತ್ಯಾಚಾರ, ಕೊಲೆ , ಲೂಟಿಯಂತಹ ಅಪರಾಧ ಪ್ರಕರಣಗಳು ನಡೆಯುತ್ತಿದ್ದು, ಮುಖ್ಯವಾಗಿ ಮಹಿಳೆಯರಿಗೆ ಸೇಫ್ಟಿ ಇಲ್ವಾ ಅನ್ನೋ ನಿಲುವಿಗೆ ಬಂದು ನಿಲ್ಲುವಂತಾಗಿದೆ.

Related posts

ದೇವೇಗೌಡರ ವಿಚಾರದಲ್ಲಿ ಕಾಂಗ್ರೆಸ್ಸಿಗರಿಂದ ಮೊಸಳೆ ಕಣ್ಣೀರು: ಬಿ ವೈ ವಿಜಯೇಂದ್ರ ತೀವ್ರ ವಾಗ್ದಾಳಿ, ಬ್ರ್ಯಾಂಡ್ ಬೆಂಗಳೂರು ಅಲ್ಲ ಇದು ಬ್ರೋಕನ್ ಬೆಂಗಳೂರು ಎಂದ ಆರ್ ಅಶೋಕ್

ದೇವೇಗೌಡರ ವಿಚಾರದಲ್ಲಿ ಕಾಂಗ್ರೆಸ್ಸಿಗರಿಂದ ಮೊಸಳೆ ಕಣ್ಣೀರು: ಬಿ ವೈ ವಿಜಯೇಂದ್ರ ತೀವ್ರ ವಾಗ್ದಾಳಿ, ಬ್ರ್ಯಾಂಡ್ ಬೆಂಗಳೂರು ಅಲ್ಲ ಇದು ಬ್ರೋಕನ್ ಬೆಂಗಳೂರು ಎಂದ ಆರ್ ಅಶೋಕ್

June 10, 2026
ಸಿಎಂ ಡಿಕೆಶಿ ಮುಖ್ಯ ಸಲಹೆಗಾರರಾಗಿ ಸುನೀಲ್ ಕನುಗೋಳು ನೇಮಕ

ಸಿಎಂ ಡಿಕೆಶಿ ಮುಖ್ಯ ಸಲಹೆಗಾರರಾಗಿ ಸುನೀಲ್ ಕನುಗೋಳು ನೇಮಕ

June 10, 2026

ಹೀಗೆ ಭಾರತದಲ್ಲಿ 2020ರ HDI INDEX ನ ಹೋಲಿಕೆ  ಹಾಗೂ crime rate Per Capita ಮೂಲಗಳ ಪ್ರಕಾರ 10 ಅತ್ಯಂತ ಅಪಾಯಕಾರಿ ರಾಜ್ಯಗಳ ಬಗ್ಗೆ ತಿಳಿಯೋಣ. ಅಂದ್ಹಾಗೆ ಪ್ರತಿ ರಾಜ್ಯ ನಗರಗಳಲ್ಲೂ ಕ್ರೈಮ್ ಗಳಿವೆ. ಆದ್ರೆ ಅತಿ ಹೆಚ್ಚು ಎಲ್ಲಿ. ಯಾವ ರಾಜ್ಯದ ಕ್ರೈಮ್ ರೇಟ್ ತುಂಬಾನೆ ಹೆಚ್ಚಿದೆ.  ಈ ರಾಜ್ಯಗಳು ಮಹಿಳೆಯರಿಗೆ ಬಹುಮುಖ್ಯವಾಗಿ  ಸೇಫ್ ಅಲ್ಲಾ, ಪ್ರವಾಸಿಗರು ಬಹಳ ಅಲರ್ಟ್  ಆಗಿರಬೇಕಾದಂತಹ ಆ ರಾಜ್ಯಗಳ ಬಗ್ಗೆ ತಿಳಿಯೋಣ.

TOP   10 Most Dangerous / Crime Cities in Inida

ಉತ್ತರಪ್ರದೇಶ

ಕ್ರೈಮ್ , ಅಪರಾಧಗಳು, ಅದ್ರಲ್ಲೂ ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಯಾವ ರಾಜ್ಯದಲ್ಲಿ ಹೆಚ್ಚು ಅಂದ್ರೆ, ಯಾವ ರಾಜ್ಯ ಮಹಿಳೆಯರಿಗೆ ಸೇಫ್ಟಿ ಅಲ್ಲ ಅಂತ ಯೋಚನೆ ಮಾಡಿದ್ರೆ ಹಿಂದೂ ಮುಂದು ನೋಡ್ದೆ ಒಂದು ಕ್ಷಣನೂ ಯೋಚಿಸದೇ ನಮ್ಮ ಬಾಯಲ್ಲಿ ಬರುವ ಮೊದಲನೇ ರಾಜ್ಯದ ಹೆಸರೇ ಉತ್ತರಪ್ರದೇಶ.  ಒಂದು ರೀತಿ ಉತ್ತರಪ್ರದೇಶ ಅಪರಾಧಗಳ ಆಗರವಾಗಿದೆ. ದಿನೇ ದಿನೇ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.  ಈ ರಾಜ್ಯ ನಿಜಕ್ಕೂ ಮಹಿಳೆಯರಿಗೆ ಸೇಫ್ ಅಲ್ಲ ಅನ್ನೋದು  ಸಾಬೀತಾಗುತ್ತಿದೆ. ಆದ್ರೆ ಅಲ್ಲಿನ ಸರ್ಕಾರ ಯಾಕೆ ಈ ಬಗ್ಗೆ ಹೆಚ್ಚು ಗಮನಹರಿಸುತ್ತಿಲ್ಲ ಅನ್ನುವುದು ಕೂಡ ದೊಡ್ಡ ಸವಾಲ್ ಆಗಿದೆ. ಉನ್ನಾವೋ ರೇಪ್ ಕೇಸ್ ಆಗಿರಬಹುದು ಹತ್ರಾಸ್ ಗ್ಯಾಂಗ್ ರೇಪ್ ಆಗಿರಬಹುದು. ಇಲ್ಲಿ ಅತ್ಯಾಚಾರ ಸಂತ್ರಸ್ತೆಯರಿಗೆ ದಕ್ಕಬೇಕಾದ ನ್ಯಾಯವೂ ಸಿಕ್ಕಿಲ್ಲ. ಈ ಪ್ರಕರಣಗಳು ಅಲ್ಲಿನ ಅರಾಜಕತೆಗೆ ಸಾಕ್ಷಿ.

ಕ್ರೈಮ್ ರೇಟ್  : ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ರಿಪೋರ್ಟ್ ಅನ್ವಯ

CRIME Rate Per Capita -7.4

ಹೀಗಾಗಿ ಭಾರತದ ಅತಿ ಹೆಚ್ಚ ಅಪಾಯಕಾರಿ ರಾಜ್ಯವೂ ಉತ್ತರಪ್ರದೇಶವೇ ಆಗಿದೆ.    

ಅರುಣಾಚಲಪ್ರದೇಶ

ಅರುಣಾಚಲ ಪ್ರದೇಶವೂ ಸಹ ಒನ್ ಆಫ್ ದ ಡೇಂಜರಸ್ ರಾಜ್ಯ. ಉತ್ತರಪ್ರದೇಶದ ನಂತರ ಅಪರಾಧಗಳ ಪ್ರಮಾಣಗಳು ಹೆಚ್ಚಾಗಿದ್ದು, ಮಹಿಳೆಯರಿಗೆ ಹಾಗೂ ಒಂಟಿಯಾಗಿ ಓಡಾಡುವುದಕ್ಕು ಸುಕ್ಷಿತವಲ್ಲದ 2ನೇ ರಾಜ್ಯ ಅರುಣಾಚಲಪ್ರದೇಶ. ಇಲ್ಲಿ ಅಪರಾಧ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು, ಅನೇಕ ಏರಿಯಾಗಳಲ್ಲಿ ಕತ್ತಲಾದ ನಂತರ ಓಡಾಡುವುದಕ್ಕೂ ನಿರ್ಬಂಧ ಹೇರಲಾಗಿದೆ.

CRIME Rate Per Capita – 5.8

ಜಾರ್ಖಂಡ್

ಇನ್ನೂ ಉತ್ತರಪ್ರದೇಶ ಬಿಟ್ಟರೆ ಅತಿ ಹೆಚ್ಚು ಅತ್ಯಾಚಾರದಂತಹ ಹೇಯ ಪ್ರಕರಣಗಳು ದಾಖಲಾಗುತ್ತಿರುವುದು ಜಾರ್ಖಂಡ್ ರಾಜ್ಯದಲ್ಲಿ. ನಿಜ ಇಲ್ಲಿನ ಕಾನೂನು ವ್ಯವಸ್ಥೆಯ ಬಗ್ಗೆ ಬೇಸರವೂ ಆಗುತ್ತೆ. ಯಾಕಂದ್ರೆ ಈ ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದ್ರೆ ಅದೆಷ್ಟೋ ಕೇಸ್ ಗಳು ಪೊಲೀಸ್ ಠಾನೆಯಲ್ಲಿ ದಾಖಲಾಗಿಲ್ಲದೇ ಹಾಗೆಯೇ ಮುಚ್ಚಿ ಹೋಗಿವೆ ಎನ್ನಲಾಗುತ್ತೆ.

CRIME Rate Per Capita – 5.3

ಮೇಘಾಲಯ

ದೇಶದಲ್ಲಿ ಅಸುರಕ್ಷತಾ / ಅಪಾಯಕಾರಿ ರಾಜ್ಯಗಳ ಲಿಸ್ಟ್ ನಲ್ಲಿ ಮೇಘಾಲಯ 4ನೇ ಸ್ಥಾನದಲ್ಲಿ ನಿಲ್ಲುತ್ತೆ. ಈ ರಾಜ್ಯವೂ ಕೂಡ ಜನರಿಗೆ ಅಷ್ಟು ಸುರಕ್ಷಿತವಲ್ಲ ಅದ್ರಲ್ಲೂ ಪ್ರವಾಸಿಗರು ತುಂಬಾನೆ ಅಲರ್ಟ್ ಆಗಿರಬೇಕು. ಇನ್ನೂ ಈ ರಾಜ್ಯದಲ್ಲಿ ಹಲವು ಏರಿಯಾಗಳಲ್ಲಿ ಪ್ರವೇಶವನ್ನೂ ನಿರ್ಬಂಧಿಸಲಾಗಿದೆ ಎಂದು ಕೆಲ ಮೂಲಗಳು ತಿಳಿಸಿವೆ.

CRIME Rate Per Capita – 5.1

ದೆಹಲಿ

ರಾಷ್ಟ್ರರಾಜದಾನಿ ದೆಹಲಿ.. ಇಲ್ಲಿನ ಅಪರಾಧಗಳು ಅಂತ ನೋಡುವುದಾದ್ರೆ ಇಂದಿಗೂ 2012ರಲ್ಲಿನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದೇಶದ ಜನರನ್ನ ಬೆಚ್ಚಿ ಬೀಳಿಸುತ್ತೆ. ಅಷ್ಟು ಕ್ರೂರತ್ವದಿಂದ ನಿರ್ಭಯಾ ಹತ್ಯೆಮಾಡಲಾಗಿತ್ತು. ಕಳೆದ ವರ್ಷ ಅಪರಾಧಿಗಳನ್ನ ಗಲ್ಲಿಗೇರಿಸಿ ನಿರ್ಭಯಾಗೆ ನ್ಯಾಯ ಒದಗಿಸಲಾಯ್ತು.  ಆದ್ರೆ ಈಗಲೂ ಈ ದೆಹಲಿಯಲ್ಲಿ ಅತ್ಯಾಚಾರ, ಕೊಲೆ, ದರೋಡೆಯಂತಹ ಪ್ರಕರಣಗಳಿಗೆ ಸಂಪೂರ್ಣ ಕಡಿವಾಣ ಬಿದ್ದಿಲ್ಲ. ಇಂದಿಗೂ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದ್ರೆ ಕಳೆದ 2-3 ವರ್ಷಗಳಿಗೆ ಹೋಲಿಕೆ ಮಾಡಿದ್ರೆ ದೆಹಲಿಯಲ್ಲಿ ಕ್ರೈಂ ರೇಟ್ ತುಂಬಾನೆ ಕಡಿಮೆಯಾಗಿದೆ ಎನ್ನಬಹುದು. ಯಾಕಂದ್ರೆ 2-3 ವರ್ಷಗಳ ಹಿಂದಿನ ಸ್ಟಾಟಿಸಸ್ಟಿಕ್ಸ್ ನಲ್ಲಿ ಟಾಪ್ ಕ್ರೈಮ್ ಸಿಟಿಗಳ ಲಿಸ್ಟ್ ನಲ್ಲಿ ದೆಹಲಿಯೇ ಮೊದಲನೇಯದಾಗಿತ್ತು. ಆದ್ರೆ ಈಗ ಅಲ್ಲಿನ ಸರ್ಕಾರ ಜನರ ಸುರಕ್ಷತೆಗೆ ಅನೇಕ ಕ್ರಮಗಳನ್ನ ಕೈಗೊಳ್ಳುತ್ತಿದೆ.

CRIME Rate Per Capita –  5

ಅಸ್ಸಾಂ

 CRIME Rate Per Capita –  4.4

ಛತ್ತೀಸ್ ಗಢ

CRIME Rate Per Capita –  4

ಹರಿಯಾಣ

CRIME Rate Per Capita – 3.8

ಒಡಿಶಾ

CRIME Rate Per Capita –  3.8

ಆಂಧ್ರಪ್ರದೇಶ

CRIME Rate Per Capita –  3. 6

ಅತ್ಯಾಚಾರ ಸಂತ್ರಸ್ತೆಗೆ ಆರೋಪಿಯ ಕುಟುಂಬಸ್ಥರಿಂದ ಹಿಂಸೆ : ಯುವತಿ ಆತ್ಮಹತ್ಯೆ..!

Tags: crime ratehighest crime rated citiesindia
ShareTweetSendShare
Join us on:

Related Posts

ದೇವೇಗೌಡರ ವಿಚಾರದಲ್ಲಿ ಕಾಂಗ್ರೆಸ್ಸಿಗರಿಂದ ಮೊಸಳೆ ಕಣ್ಣೀರು: ಬಿ ವೈ ವಿಜಯೇಂದ್ರ ತೀವ್ರ ವಾಗ್ದಾಳಿ, ಬ್ರ್ಯಾಂಡ್ ಬೆಂಗಳೂರು ಅಲ್ಲ ಇದು ಬ್ರೋಕನ್ ಬೆಂಗಳೂರು ಎಂದ ಆರ್ ಅಶೋಕ್

ದೇವೇಗೌಡರ ವಿಚಾರದಲ್ಲಿ ಕಾಂಗ್ರೆಸ್ಸಿಗರಿಂದ ಮೊಸಳೆ ಕಣ್ಣೀರು: ಬಿ ವೈ ವಿಜಯೇಂದ್ರ ತೀವ್ರ ವಾಗ್ದಾಳಿ, ಬ್ರ್ಯಾಂಡ್ ಬೆಂಗಳೂರು ಅಲ್ಲ ಇದು ಬ್ರೋಕನ್ ಬೆಂಗಳೂರು ಎಂದ ಆರ್ ಅಶೋಕ್

by Shwetha
June 10, 2026
0

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಈ ಬಾರಿ ರಾಜ್ಯಸಭೆ ಟಿಕೆಟ್ ಕೈತಪ್ಪಿದ ವಿಚಾರವಾಗಿ ಕರ್ನಾಟಕ ರಾಜಕಾರಣದಲ್ಲಿ ಭಾರಿ ವಾಕ್ಸಮರ ಏರ್ಪಟ್ಟಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ...

ಸಿಎಂ ಡಿಕೆಶಿ ಮುಖ್ಯ ಸಲಹೆಗಾರರಾಗಿ ಸುನೀಲ್ ಕನುಗೋಳು ನೇಮಕ

ಸಿಎಂ ಡಿಕೆಶಿ ಮುಖ್ಯ ಸಲಹೆಗಾರರಾಗಿ ಸುನೀಲ್ ಕನುಗೋಳು ನೇಮಕ

by Shwetha
June 10, 2026
0

ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮುಖ್ಯ ಸಲಹೆಗಾರರಾಗಿ ರಾಜಕೀಯ ತಂತ್ರಗಾರ ಸುನೀಲ್ ಕನುಗೋಳು ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕಾಂಗ್ರೆಸ್ ಪಕ್ಷದ ಪ್ರಮುಖ...

ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

by Shwetha
June 10, 2026
0

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಹೊಸ ನಿಯಮ ಜಾರಿಗೆ ತರುವ ಸಾಧ್ಯತೆ ಇದೆ. ಯೋಜನೆಯ ಪಾರದರ್ಶಕತೆ ಹೆಚ್ಚಿಸಲು ಹಾಗೂ ಅನರ್ಹ ಫಲಾನುಭವಿಗಳನ್ನು ಗುರುತಿಸಲು ಬಯೋಮೆಟ್ರಿಕ್ ಪರಿಶೀಲನೆ...

ಎಚ್.ಡಿ. ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸಿ; ಯತ್ನಾಳ್ ಆಗ್ರಹ

ಎಚ್.ಡಿ. ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸಿ; ಯತ್ನಾಳ್ ಆಗ್ರಹ

by Shwetha
June 10, 2026
0

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ರಾಜ್ಯಸಭಾ ಟಿಕೆಟ್ ದೊರಕದಿರುವ ವಿಚಾರಕ್ಕೆ ಶಾಸಕ ಬಸನಗೌಡ ಯತ್ನಾಳ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಯತ್ನಾಳ್, ದೇವೇಗೌಡರಿಗೆ ರಾಜ್ಯಸಭಾ...

ಒಳ್ಳೆಯ ಆಡಳಿತ ಕೊಡದಿದ್ದರೆ ಜನರೇ ಪಾಠ ಕಲಿಸುತ್ತಾರೆ: ಸಿಎಂಗೆ ಸಚಿವ ರಾಜಣ್ಣ ನೇರ ಎಚ್ಚರಿಕೆ.

ಒಳ್ಳೆಯ ಆಡಳಿತ ಕೊಡದಿದ್ದರೆ ಜನರೇ ಪಾಠ ಕಲಿಸುತ್ತಾರೆ: ಸಿಎಂಗೆ ಸಚಿವ ರಾಜಣ್ಣ ನೇರ ಎಚ್ಚರಿಕೆ.

by Shwetha
June 10, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗಿನಿಂದಲೇ ಮುಂದಿನ ವಿಧಾನಸಭಾ ಚುನಾವಣೆಯ ತಯಾರಿ ಹಾಗೂ ಆಡಳಿತ ವೈಖರಿಯ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಸಚಿವ ಕೆ.ಎನ್. ರಾಜಣ್ಣ ಅವರು ಮುಖ್ಯಮಂತ್ರಿ ಡಿ.ಕೆ....

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram