Hijab controvercy : ಬೆಂಗಳೂರಿನ ವಿದ್ಯಸಾಗರ್ ಸ್ಕೂಲ್ ಸ್ಥಳಕ್ಕೆ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಬೇಟಿ
ಹಿಜಬ್ ವಿವಾದಕ್ಕೆ ಕಾರಣವಾಗಿದ್ದ ಬೆಂಗಳೂರಿನ ಚಂದ್ರಾಲೇಔಟ್ ವಿದ್ಯಸಾಗರ್ ಸ್ಕೂಲ್ ಸ್ಥಳಕ್ಕೆ,
ಹಿಂದೂ ಪರ ಸಂಘಟನೆ ಕಾರ್ಯಕರ್ತರು ಬೇಟಿ ನೀಡಿದ್ದು , ಸ್ಥಳಕ್ಕೆ ಪ್ರಿನ್ಸಿಪಾಲ್ ಕರೆಸುವಂತೆ ಒತ್ತಾಯ ಮಾಡಿದ್ದಾರೆ…
ಮತ್ತೊಂದೆಡೆ ಕಾರ್ಯರ್ತರ ಮನವೋಲೀಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ..
ಪೊಲೀಸ್ ಠಾಣೆಗೆ ಬರುವಂತೆ ಪೊಲೀಸರು ಮನವಿಗೆ ಬಗ್ಗದ ಕಾರ್ಯಕರ್ತರನ್ನ ಬಳಿಕ ಜೀಪಿನಲ್ಲಿ ಪೊಲೀಸರು ಕರೆದುಕೊಂಡು ಹೋಗಿದ್ದಾರೆ..









