Hijab controvercy : ರಾಯಚೂನಲ್ಲೂ ಹಿಜಬ್ – ಕೇಸರಿ ಶಾಲು ವಿವಾದ
ರಾಯಚೂರು : ರಾಜ್ಯಾದ್ಯಂತ ಹಿಜಬ್ – ಕೇಸರಿ ಶಾಲು ವಿವಾದ ಭುಗಿಲೆದ್ದಿದೆ.. ಇದೀಗ ಈ ಕಾವು ರಾಯಚೂರು ಜಿಲ್ಲೆಗೂ ಕಾಲಿಟ್ಟಿದೆ.. ಕೇಸರಿ ನೀಲಿ ಶಾಲು ಹಾಗೂ ಹಿಜಾಬ್ ವಿವಾದ ತಾರಕಕ್ಕೇರಿದೆ..
ಸಿಂಧನೂರಿನ ಸರ್ಕಾರಿ ಪದವಿ ಕಾಲೇಜಿಗೆ ವಿದ್ಯಾರ್ಥಿಗಳು ಕೇಸರಿ ಹಾಗೂ ನೀಲಿ ಶಾಲು ಹಾಕಿಕೊಂಡು ಬಂದಿದ್ದು ಕಂಡುಬಂದಿದೆ..
Hijab – controvercy : ಶಿವಮೊಗ್ಗದಲ್ಲಿ ಹಿಜಾಬ್ ವರ್ಸಸ್ ಕೇಸರಿ ಸಂಘರ್ಷ ಕಲ್ಲು ತೂರಾಟದಲ್ಲಿ ಇಬ್ಬರಿಗೆ ಗಾಯ
ಮೊದಲಿಗೆ ಶಾಲು ಹಾಕಿಕೊಂಡು ಬಂದ ವಿದ್ಯಾರ್ಥಿಗಳನ್ನು ಕಾಲೇಜು ಆವರಣದೊಳಗೆ ಬಿಡದೆ ತಡೆಯಲಾಗಿದೆ..
ನಂತರ ವಿದ್ಯಾರ್ಥಿಗಳು ಶಾಲುಗಳನ್ನ ಧರಿಸಿಯೇ ತರಗತಿಗಳಲ್ಲಿ ಕುಳಿತಿದ್ದರು.. ಆದ್ರೆ ತರಗತಿಗಳಿಂದ ಚೆ ಬಂದ ನಂತರ ಪರಸ್ಪರ ರೆಡು ಬಣಗಳ ನಡುವೆ ವಾಗ್ವಾದ ನಡೆದ ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸಾಧ್ಯತೆ ಅರಿತು ಕೆಲ ವಿದ್ಯಾರ್ಥಿಗಳನ್ನ ವಶಕ್ಕೆ ಪಡೆದು ಅವರ ಬಗ್ಗೆ ವಿಚಾರಣೆ ಮಾಡಿದ್ದಾರೆ..