Hijab controvercy : ಕೇಸರಿ ಶಾಲು ಧರಿಸಿ ವಿದ್ಯಾರ್ಥಿಯರ ಮೆರವಣಿಗೆ….
ಉಡುಪಿ : ಹಿಜಬ್ – ಕೇಸರಿ ವಿವಾದ ಶುರುವಾದ ಬೆನ್ನಲ್ಲೇ ರಾಜ್ಯದಲ್ಲಿ ಅನೇಕ ಕಡೆಗಳಲ್ಲಿ ಶಾಲಾ ವಿದ್ಯಾರ್ಥಿಗಳು ಕೇಸರಿ ಶಾಲು ಟಾಂಗ್ ಕೊಡ್ತಿದ್ದಾರೆ.. ಹಿಜಾಬ್ ವಿವಾದ ಸಾಕಷ್ಟು ಸಂಚಲನ ಸೃಷ್ಟಿ ಮಾಡಿದೆ..
ಈ ನಡುವೆ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿನಿಯರು ಕೇಸರಿ ಶಾಲುಗಳನ್ನು ತೊಟ್ಟು ಕಾಲೇಜಿಗೆ ಬಂದಿದ್ದಾರೆ.. ಕೇಸರಿ ಶಾಲುಗಳನ್ನು ತೊಟ್ಟು ಮೆರವಣಿಗೆ ಮಾಡಿದ್ದಾರೆ.
ಅಲ್ಲದೇ ಹಿಜಾಬ್ ಕಳಚುವ ತನಕ ಕೇಸರಿ ತೊಡುತ್ತೇವೆ. ಅವರಿಗೊಂದು ನ್ಯಾಯ ನಮಗೊಂದು ನ್ಯಾಯ ಬೇಡ ಎಂದು ಜೈ ಶ್ರೀರಾಮ್ ಹರಹರಮಹದೇವ ಘೋಷಣೆ ಕೂಗಿರೋದು ಕಂಡುಬಂದಿದೆ..









