ADVERTISEMENT
Monday, April 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಮಾರ್ಜಲ ಮಂಥನ

ಶ್ರೀ ವೇಣುಗೋಪಾಲ ಕೃಷ್ಣ ಸ್ವಾಮಿ ದೇವಾಲಯ, ಮಲ್ಲೇಶ್ವರಂ ಇತಿಹಾಸ ಮತ್ತು ಮಹಿಮೆ

History and Glory of Sri Venugopal Krishna Swamy Temple, Malleshwaram

Shwetha by Shwetha
April 13, 2025
in ಮಾರ್ಜಲ ಮಂಥನ, Marjala Manthana, Newsbeat
{"remix_data":[],"source_tags":[],"total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false,"used_sources":{"version":1,"sources":[{"id":"401636471009211","type":"ugc"}]}}

{"remix_data":[],"source_tags":[],"total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false,"used_sources":{"version":1,"sources":[{"id":"401636471009211","type":"ugc"}]}}

Share on FacebookShare on TwitterShare on WhatsappShare on Telegram

ಶ್ರೀ ವೇಣುಗೋಪಾಲ ಕೃಷ್ಣ ಸ್ವಾಮಿ ದೇವಾಲಯವು, ಉದ್ಯಾನ ನಗರಿಯಾದ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನೆಲೆಗೊಂಡಿದೆ. 1902ರಲ್ಲಿ ಬೆಂಗಳೂರು ನಗರಾಭಿವೃದ್ಧಿಯಾಗಲು ಈ ದೇವಾಲಯವು ಅದ್ಭುತವಾದ ಸ್ಮಾರಕವಾಗಿ ಬೆಳಗುತ್ತದೆ. ಮಲ್ಲೇಶ್ವರದ ಮಧ್ಯ ಭಾಗದಲ್ಲಿರುವುದು ವಿಶೇಷವೇ ಸರಿ. ಮಲ್ಲೇಶ್ವರ ಪ್ರದೇಶದ ರಚನೆಯಾಗುವ ಕಾಲದಲ್ಲಿ ಅಂದರೆ 20ನೇ ಶತಮಾನದಲ್ಲಿ ವೈದಿಕ ಪಂಡಿತರು, ಗೌರವಾನ್ವಿತ ಮಲ್ಲೇಶ್ವರದ ನಿವಾಸಿಗಳು ಮತ್ತು ಭಕ್ತಾಧಿಗಳಿಂದ ಈ ದೇವಸ್ಥಾನವು ಸ್ಥಾಪಿಸಲ್ಪಟ್ಟಿದೆ. ಈ ದೇವಾಲಯವು ಶ್ರೀ ಪಾಂಚರಾತ್ರಾಗಮದ ಮತ್ತು ವೈಧಿಕ ವಿಧಿ ವಿಧಾನಗಳಿಂದ ಪ್ರತಿಷ್ಠಾಪನೆಗೊಂಡಿದ್ದು, ಇಂದಿಗೂ ಇದೇ ಸಂಪ್ರದಾಯಕ್ಕನುಗುಣವಾಗಿ ಪೂಜಾದಿ ಕೈಂಕರ್ಯಗಳು ನೆರವೇರುತ್ತದೆ. ಈ ದೇವಾಲಯವು ದಿನೇ ದಿನೇ ಖ್ಯಾತಿಯನ್ನು ಪಡೆಯುತ್ತಿದ್ದು, ದಶಕಗಳಿಂದ ಅಸಂಖ್ಯಾತ ಭಕ್ತರ ಆಕರ್ಷಣೀಯ ಸ್ಥಳವಾಗಿರುತ್ತದೆ. ದೇವಾಲಯದಲ್ಲಿ ನಡೆಯುವ ದೈನಂದಿನ ಸೇವೆಗಳು ಮತ್ತು ಸಂವತ್ಸರಕ್ಕೊಮ್ಮೆ ನಡೆಯುವ ವೈಭವದ ಉತ್ಸವಾಧಿಗಳೇ ಇದರ ವಿಶೇಷ. ಮಲ್ಲೇಶ್ವರದ ಕಿರು ಪರಿಚಯವನ್ನು ನೀಡಬೇಕಾದರೆ ಈ ಪ್ರದೇಶವು 19ನೇ ಶತಮಾನದಲ್ಲಿ ರಚನೆಯಾಗಿದ್ದು, ಹಲವು ಸಂಪ್ರದಾಯ ನಂಬಿಕೆ ಸಂಸ್ಕೃತಿಗೆ ಸೇರಿದ ಹಲವಾರು ಜನರು ಸಾಮರಸ್ಯದಿಂದ ಜೀವಿಸುವ ಸ್ಥಳವಾಗಿರುತ್ತದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564

Related posts

ಕರಾವಳಿಯಲ್ಲಿ ಬುಲ್ಡೋಜರ್ ರಾಜಕೀಯ: ಖಾಸಗಿ ಜಾಗಕ್ಕೆ ನುಗ್ಗಿ ಕಟ್ಟಡ ನೆಲಸಮಗೊಳಿಸಿದ ಶಾಸಕ ಅಶೋಕ್ ರೈ

ಕರಾವಳಿಯಲ್ಲಿ ಬುಲ್ಡೋಜರ್ ರಾಜಕೀಯ: ಖಾಸಗಿ ಜಾಗಕ್ಕೆ ನುಗ್ಗಿ ಕಟ್ಟಡ ನೆಲಸಮಗೊಳಿಸಿದ ಶಾಸಕ ಅಶೋಕ್ ರೈ

April 20, 2026
ಸುಡುವ ಬಿಸಿಲಿಗೆ ಹೊರಹೋಗುವ ಮುನ್ನ ಎಚ್ಚರ ಈ ಐದು ವಸ್ತುಗಳು ನಿಮ್ಮ ಬ್ಯಾಗಿನಲ್ಲಿರಲಿ

ಸುಡುವ ಬಿಸಿಲಿಗೆ ಹೊರಹೋಗುವ ಮುನ್ನ ಎಚ್ಚರ ಈ ಐದು ವಸ್ತುಗಳು ನಿಮ್ಮ ಬ್ಯಾಗಿನಲ್ಲಿರಲಿ

April 20, 2026

ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ

ಧಾರ್ಮಿಕಚಿಂತಕರು ಮತ್ತು ಸಲಹೆಗಾರರು

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ

ಜ್ಯೋತಿಷ್ಯಶಾಸ್ತ್ರತಜ್ಞರು 8548998564

ಮಲ್ಲೇಶ್ವರದ ನಿವಾಸಿಗಳಾಗಿದ್ದ ಹಲವು ಪ್ರಭಾವಶಾಲಿ ವ್ಯಕ್ತಿಗಳಾದ ಶೇಟ್ಲೂರು ಶ್ರೀ ವೆಂಕಟರಂಗ ಐಯ್ಯಂಗಾರ್, ಶ್ರೀ ಫ್ರೊಫೆಸರ್ ಶ್ರೀ ಎಂ.ಟಿ. ನಾರಾಯಣ ಅಯ್ಯಂಗಾರ್, ಶ್ರೀ ರಾವ್ ಬಹದ್ದೂರು ನರಸಿಂಹಚಾರ್ಯ ಶ್ರೀ ಎಂ.ಟಿ. ನರಸಿಂಹ ಐಯ್ಯಂಗಾರ್ ಮತ್ತು ಶ್ರೀ ಆಸೂರಿ ಆನಂದಾಳ್ವಾರ್ ಸ್ವಾಮಿಗಳು ಮತ್ತು ಇತರ ವಿದ್ವಾಂಸರು ಈ ದೇವಾಲಯದ ಸ್ಥಾಪನೆಗೆ ಕೊಡುಗೆಯನ್ನು ನೀಡಿರುತ್ತಾರೆ. ಮುಖ್ಯ ಸನ್ನಿಧಿ ಸಾಂಸ್ಕೃತಿಕ ರಚನೆ ಮತ್ತು ಸ್ವರೂಪ, ಉತ್ಸವಾದಿ ಸೇವೆಗಳು, ಅಭಿವೃದ್ಧಿ ಇತ್ಯಾದಿಗಳಲ್ಲಿ ಈ ದೇವಾಲಯವು ಸ್ಮರಣೀಯವಾದದ್ದು. ವಿಶಿಷ್ಠಾದ್ವೈತ ಮತ್ತು ಶ್ರೀ ಪಾಂಚರಾತ್ರಾಗಮ ಸಿದ್ಧಾಂತ ಸಾಂಪ್ರದಾಯಕ್ಕೆ ಅನುಗುಣವಾದ ವಿಷ್ಣುವಿನ ಆಲಯವನ್ನು ನಿರ್ಮಿಸುವ ಆಲೋಚನೆಯು ನಿವಾಸಿಗಳಲ್ಲಿ ಬಂದು, ಇದಕ್ಕೆ ಸರಿಹೊಂದುವ ಸ್ಥಳದ ಹುಡುಕಾಟದಲ್ಲಿ ತೊಡಗಿದಾಗವರು. ಈ ದಿವ್ಯವಾದ, ಭವ್ಯವಾದ ಮಂದಿರ ನಿರ್ಮಾಣದ ಸೇವೆಗಾಗಿ ಮೈಸೂರಿನ ಶ್ರೀಮಾನ್ ಮಹಾರಾಜರ ಮೊರೆ ಹೊಕ್ಕಿದರು. ಜನರ ಬೆಂಬಲಕ್ಕೆ ಮೈಸೂರಿನ ಅರಸರು ಈ ಆಲಯದ ನಿರ್ಮಾಣಕ್ಕೆ ಜಾಗವನ್ನು ಹಾಗೂ 3750 ವರಾಹಗಳನ್ನು ನೀಡಿ ಉಪಕರಿಸಿದ್ದಾರೆ. ಈ ಪ್ರದೇಶದ ನಿವಾಸಿಗಳು 11794 ವರಾಹಗಳನ್ನು ಈ ಮಂದಿರ ನಿರ್ಮಾಣಕ್ಕೆ ಕೊಡುಗೆಯಾಗಿ ನೀಡಿರುವುದು ಸ್ಮರಣೀಯ.

ಮೂಲ ಗರ್ಭಗುಡಿಯಲ್ಲಿರುವ ಶ್ರೀ ವೇಣುಗೋಪಾಲ ಕೃಷ್ಣ ಸ್ವಾಮಿಯ ಸುಂದರ ಮೂರ್ತಿಯನ್ನು 22ನೇ ಆಗಸ್ಟ್ 1902 ಅಂದರೆ ಸಿಂಹ ಮಾಸದ, ಶುಭಕೃತನಾಮಸಂವತ್ಸರದ, ಬಹುಳ ತೃತೀಯ ಉತ್ತರಾಭಾದ್ರ ನಕ್ಷತ್ರದಲ್ಲಿ ಕೂಡಿದ ಶುಭದಿನದಂದು ತುಳಸೀ ತೋಟದ ಪ್ರಸನ್ನ ಕೃಷ್ಣ ಸ್ವಾಮಿ ದೇವಸ್ಥಾನ ಬೆಂಗಳೂರು ಈ ದೇವಸ್ಥಾನದ ಪ್ರಧಾನ ಅರ್ಚರಾದ ಶ್ರೀ ಪಾಂಚರಾತ್ರಾಗಮ ವಿದ್ವಾನ್ ಶ್ರೀಧರ ಶೇಷ ಭಟ್ಟರ್ ರವರ ನೇತೃತ್ವದಲ್ಲಿ ಆಗಮ ವಿದ್ವಾಂಸರಿಂದ ಪ್ರತಿಷ್ಠಾಪನೆ ಮಾಡಿರುತ್ತಾರೆ. ಶ್ರೀಮಾನ್ ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಪಟ್ಟಾಭಿಷೇಕದ ಮಹೋತ್ಸವದ ದಿನದಂದೆ ಈ ದೇವಸ್ಥಾನದ ಪ್ರತಿಷ್ಠಾಪಿಸಿರುವುದ ಗಮನೀಯ ವಿಷಯವಾಗಿರುತ್ತದೆ. ಮೈಸೂರು ಅರಸರು ಯದುವಂಶದವರು ಅದೇ ವಂಶದಲ್ಲಿಅವತರಿಸಿದವನು ಶ್ರೀ ಕೃಷ್ಣ ಪರಮಾತ್ಮ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ “ರಾಜಮಹರ್ಷಿ” ಎಂದು ಖ್ಯಾತಿಯನ್ನು ಪಡೆದವರು.

ಈ ದೇವಸ್ಥಾನವು ಸ್ಥಾಪನೆಯಾಗಲು ಮುಖ್ಯ ಕಾರಣ 1898 ರಲ್ಲಿ ಈ ಪ್ರಾಂತ್ಯದಲ್ಲಿ ಪ್ಲೇಗ್ ಎಂಬ ಮಹಾಮಾರಿಯು ಬಂದು ಹಲವಾರು ಜನರನ್ನು ಬಲಿತೆಗೆದುಕೊಂಡಿತು. ಈ ಮಹಾಮಾರಿಯ ನಿವಾರಣೆಗೆಂದು ಈ ವೇಣುಗೋಪಾಲ ಕೃಷ್ಣ ಸ್ವಾಮಿ ದೇವಸ್ಥಾನವನ್ನು 22 ಆಗಸ್ಟ್ 1902 ರಲ್ಲಿ ಸ್ಥಾಪಿಸಲಾಯಿತು.

ಈ ದೇವಾಲಯದಲ್ಲಿ ಪ್ರತೀ ವರ್ಷ ಶ್ರೀ ಕೃಷ್ಣಜಯಂತಿ ಉತ್ಸವ, ಬ್ರಹ್ಮೋತ್ಸವ, ನರಸಿಂಹ ಜಯಂತಿ, ಪವಿತ್ರೋತ್ಸವ, ಊಂಜಲೋತ್ಸವ, ವೈಕುಂಠ ಏಕಾದಶಿ, ಹನುಮಜಯಂತಿ, ಧನರ್ಮಾಸ ಪೂಜೆ, ಆಳ್ವಾರ್ ಆಚಾರ್ಯರುಗಳ ತಿರುನಕ್ಷತ್ರ, ರಾಮರ ಬ್ರಹ್ಮೋತ್ಸವ, ಕೊಠಾರೋತ್ಸವ, ಪಾದುಕ ಪಟ್ಟಾಭಿಷೇಕ, ದಶಾವತಾರೋತ್ಸವ, ನವರಾತ್ರಿ ಉತ್ಸವ, ದೀಪಾವಳಿ ಉತ್ಸವ, ಪಂಚಗರುಡ ವಾಹನೋತ್ಸವ, ರಥ ಸಪ್ತಮಿ ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಭಗವಂತನ ವಿಷಯವಾಗಿ ಉಪನ್ಯಾಸಗಳು ನಡೆಯುತ್ತಿರುತ್ತದೆ. ಈ ದೇವಾಲಯದಲ್ಲಿ ವಿವಾಹ ಅಪೇಕ್ಷೆಯಿರುವ ವಧು ಅಥವಾ ವರರು ಬಂದು ಕಲ್ಯಾಣೊತ್ಸವದ ಸಮಯದಲ್ಲಿ ದೇವರ ಕಂಕಣವನ್ನು ಧರಿಸಿ ಪ್ರದಕ್ಷಿಣೆ ಮಾಡಿದ ಪಕ್ಷದಲ್ಲಿ ಅವರಿಗೆ ಬೇಗನೆ ವಿವಾಹವಾಗುತ್ತದೆ. ಹಾಗೂ ಸಂತಾನ ಭಾಗ್ಯಕ್ಕಾಗಿ ಸಂತಾನ ಗೋಪಾಲಕೃಷ್ಣ ಪೂಜೆ ನೆರವೇರಿಸಿದಲ್ಲಿ ಫಲ ಉಂಟಾಗುತ್ತದೆ. ಹಾಗೂ ಇಲ್ಲಿ ವಿಶೇಷವಾಗಿ ಪ್ರದಕ್ಷಣೆಗಳನ್ನು ಹಾಕಿದ ಭಕ್ತಾಧಿಗಳಿಗೆ ಅವರವರ ಇಷ್ಠಾರ್ಥಗಳು ನೆರವೇರುತ್ತದೆ.

ಬಾಗಿಲು ತೆರೆಯುವ ಸಮಯ
07:30 AM IST – 12:00 PM IST
06:00 PM IST – 09:00 PM IST

ಬಾಗಿಲು ಮುಚ್ಚುವ ಸಮಯ
12:30 PM IST – 09:00 PM IST

ShareTweetSendShare
Join us on:

Related Posts

ಕರಾವಳಿಯಲ್ಲಿ ಬುಲ್ಡೋಜರ್ ರಾಜಕೀಯ: ಖಾಸಗಿ ಜಾಗಕ್ಕೆ ನುಗ್ಗಿ ಕಟ್ಟಡ ನೆಲಸಮಗೊಳಿಸಿದ ಶಾಸಕ ಅಶೋಕ್ ರೈ

ಕರಾವಳಿಯಲ್ಲಿ ಬುಲ್ಡೋಜರ್ ರಾಜಕೀಯ: ಖಾಸಗಿ ಜಾಗಕ್ಕೆ ನುಗ್ಗಿ ಕಟ್ಟಡ ನೆಲಸಮಗೊಳಿಸಿದ ಶಾಸಕ ಅಶೋಕ್ ರೈ

by Shwetha
April 20, 2026
0

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬುಲ್ಡೋಜರ್ ರಾಜಕೀಯ ಸಂಚಲನ ಮೂಡಿಸಿದೆ. ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ರೈ ಅವರು ಸ್ವತಃ ತಾವೇ ಜೆಸಿಬಿ ಚಲಾಯಿಸಿ ಖಾಸಗಿ ಕಟ್ಟಡಗಳನ್ನು...

ಸುಡುವ ಬಿಸಿಲಿಗೆ ಹೊರಹೋಗುವ ಮುನ್ನ ಎಚ್ಚರ ಈ ಐದು ವಸ್ತುಗಳು ನಿಮ್ಮ ಬ್ಯಾಗಿನಲ್ಲಿರಲಿ

ಸುಡುವ ಬಿಸಿಲಿಗೆ ಹೊರಹೋಗುವ ಮುನ್ನ ಎಚ್ಚರ ಈ ಐದು ವಸ್ತುಗಳು ನಿಮ್ಮ ಬ್ಯಾಗಿನಲ್ಲಿರಲಿ

by Shwetha
April 20, 2026
0

ರಾಜ್ಯಾದ್ಯಂತ ಬೇಸಿಗೆಯ ತಾಪಮಾನವು ದಿನದಿಂದ ದಿನಕ್ಕೆ ಏರುತ್ತಿದ್ದು ಸಾರ್ವಜನಿಕರು ಬಿಸಿಲಿನ ಬೇಗೆಗೆ ತತ್ತರಿಸುತ್ತಿದ್ದಾರೆ. ಇಂತಹ ಕಠಿಣ ಹವಾಮಾನದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅನಿವಾರ್ಯವಾಗಿದೆ. ಬಿಸಿಲಿನ...

ಶ್ರೀರಾಮನ ಬಗ್ಗೆ ವ್ಯಂಗ್ಯವಾಡಿದ ಆರೋಪ : ಮತಾಂಧ ರಾಜಕಾರಣಕ್ಕೆ ನಾನು ಬಗ್ಗಲ್ಲ ವಿರೋಧಿಗಳ ವಿರುದ್ಧ ನಟ ಪ್ರಕಾಶ್ ರಾಜ್ ವಾಗ್ದಾಳಿ

ಶ್ರೀರಾಮನ ಬಗ್ಗೆ ವ್ಯಂಗ್ಯವಾಡಿದ ಆರೋಪ : ಮತಾಂಧ ರಾಜಕಾರಣಕ್ಕೆ ನಾನು ಬಗ್ಗಲ್ಲ ವಿರೋಧಿಗಳ ವಿರುದ್ಧ ನಟ ಪ್ರಕಾಶ್ ರಾಜ್ ವಾಗ್ದಾಳಿ

by Shwetha
April 20, 2026
0

ಇತ್ತೀಚೆಗೆ ನಡೆದ ಸಾಹಿತ್ಯೋತ್ಸವವೊಂದರಲ್ಲಿ ಕಲೆ ಮತ್ತು ಅದರ ಸ್ಥಿರತೆ ಎಂಬ ವಿಷಯದ ಕುರಿತು ಮಾತನಾಡಿದ್ದ ನಟ ಪ್ರಕಾಶ್ ರಾಜ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ...

ಡಿಲಿಮಿಟೇಷನ್ ಭೀತಿ : ಕನ್ನಡಿಗರ ಬದುಕು ಇನ್ನು ಉತ್ತರ ಭಾರತೀಯರ ಕೈಗೆ ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆಯಿಂದ ಕರ್ನಾಟಕಕ್ಕೆ ಎದುರಾಗಲಿದೆ ಬಹುದೊಡ್ಡ ಸಂಕಷ್ಟ

ಡಿಲಿಮಿಟೇಷನ್ ಭೀತಿ : ಕನ್ನಡಿಗರ ಬದುಕು ಇನ್ನು ಉತ್ತರ ಭಾರತೀಯರ ಕೈಗೆ ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆಯಿಂದ ಕರ್ನಾಟಕಕ್ಕೆ ಎದುರಾಗಲಿದೆ ಬಹುದೊಡ್ಡ ಸಂಕಷ್ಟ

by Shwetha
April 20, 2026
0

ಕನ್ನಡಿಗರ ಸ್ವಾಯತ್ತತೆ ಮತ್ತು ರಾಜಕೀಯ ಅಸ್ತಿತ್ವದ ಮೇಲೆ ಡಿಲಿಮಿಟೇಷನ್ ಅಥವಾ ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ ಎಂಬ ತೂಗುಗತ್ತಿ ನೇತಾಡುತ್ತಿದೆ. ಈ ಕುರಿತು ಪ್ರಖರ ಧ್ವನಿಯಲ್ಲಿ ಎಚ್ಚರಿಸಿರುವ...

ನ್ಯಾಯಾಂಗಕ್ಕೆ ಕರ್ನಾಟಕ ಸರ್ಕಾರದ ಕೊಡುಗೆ ಕಡಲೆಕಾಯಿಯಷ್ಟು ಮಾತ್ರ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಆಕ್ರೋಶ

ನ್ಯಾಯಾಂಗಕ್ಕೆ ಕರ್ನಾಟಕ ಸರ್ಕಾರದ ಕೊಡುಗೆ ಕಡಲೆಕಾಯಿಯಷ್ಟು ಮಾತ್ರ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಆಕ್ರೋಶ

by Shwetha
April 20, 2026
0

ರಾಜ್ಯ ಸರ್ಕಾರಕ್ಕೆ ನ್ಯಾಯಾಂಗದಿಂದ ಕೋಟಿ ಕೋಟಿ ಆದಾಯ: ಅಭಿವೃದ್ಧಿಗೆ ಹಣ ನೀಡಲು ಮೀನಾಮೇಷ ಎಣಿಸುತ್ತಿರುವ ಅಧಿಕಾರಿಗಳು ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ 22ನೇ ದ್ವೈವಾರ್ಷಿಕ ರಾಜ್ಯಮಟ್ಟದ ನ್ಯಾಯಾಂಗ ಅಧಿಕಾರಿಗಳ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram