ADVERTISEMENT
Thursday, May 15, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಶಿಶುವಿನ ಜನ್ಮ ನಕ್ಷತ್ರದ ಆಧಾರದ ಮೇಲೆ ಜಾತಕವನ್ನು ವಿಮರ್ಶೆ ಮಾಡ್ತಾರೆ!!

ನಕ್ಷತ್ರದ ಆಧಾರದ ಮೇಲೆ ನಿಮ್ಮ ಜಾತಕ ಹೇಗಿದೆ?

Honnappa Lakkammanavar by Honnappa Lakkammanavar
February 26, 2024
in Astrology, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

ಜನ್ಮ ನಕ್ಷತ್ರದ ವಿಚಾರ:

27 ನಕ್ಷತ್ರಗಳಲ್ಲಿ ಪ್ರತಿಯೊಂದು ನಾಲ್ಕು ಪಾದಗಳು ಒಳಗೊಂಡಿರುತ್ತವೆ.
ಈ ನಕ್ಷತ್ರ ಪಾದಗಳ ಕಾಲದಲ್ಲಿ ತಾಯಿ ಗರ್ಭದಿಂದ ಹೊರ ಬಂದ ಶಿಶುವಿನ ಭವಿಷ್ಯವನ್ನು ಬಹುಮಟ್ಟಿಗೆ ನಿರ್ಧರಿಸಿ ಹೇಳಬಹುದು ಇದು ಅನುಭವ ವೇದ್ಯ.

Related posts

ದಿನ ಭವಿಷ್ಯ (15-05-2025)ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (15-05-2025)ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

May 15, 2025
ರಾತ್ರಿ ಮಲಗುವ ಮುನ್ನ ಈ ಸಿದ್ಧನ ಹೆಸರನ್ನು 27 ಬಾರಿ ಜಪಿಸಿದರೆ, ನಿಮ್ಮ ಋಣವನ್ನು ತೀರಿಸುವ ಮಾರ್ಗವು ನಿಮ್ಮ ಕಣ್ಣ ಮುಂದೆ ಗೋಚರಿಸುತ್ತದೆ.

ರಾತ್ರಿ ಮಲಗುವ ಮುನ್ನ ಈ ಸಿದ್ಧನ ಹೆಸರನ್ನು 27 ಬಾರಿ ಜಪಿಸಿದರೆ, ನಿಮ್ಮ ಋಣವನ್ನು ತೀರಿಸುವ ಮಾರ್ಗವು ನಿಮ್ಮ ಕಣ್ಣ ಮುಂದೆ ಗೋಚರಿಸುತ್ತದೆ.

May 14, 2025

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಅಶ್ವಿನಿ ನಕ್ಷತ್ರದ ಒಂದನೇ ಪಾದದಲ್ಲಿ
ಹಾಗೂ ಭರಣಿ ನಕ್ಷತ್ರದ ಮೂರನೇ ಪಾದದಲ್ಲಿ
ಜನಿಸಿದ ಶಿಶುವಿನಿಂದ ತಾಯಿ ಹಾಗು ತಂದೆಗೆ ಗಂಡಾಂತರವಿರುತ್ತದೆ.
ಕೃತಿಕಾ ನಕ್ಷತ್ರದ ಮೂರನೇ ಪಾದದಲ್ಲಿ ಜನಿಸಿದ ಗಂಡು ಮಗುವಿನ ತಂದೆಗೆ ಗಂಡಾಂತರವಾದರೆ ಹೆಣ್ಣು ಮಗುವಿನಿಂದ ತಾಯಿಗೆ ಗಂಡಾಂತರವಿರುತ್ತದೆ.
ರೋಹಿಣಿ ಒಂದನೇ ಪಾದದಲ್ಲಿ ಜನನವಾದರೆ ತಾಯಿಗೆ ಕೇಡು ಎರಡು ಮೂರನೇ ಪಾದಗಳಲ್ಲಿ ಸೋದರ ಮಾವನಿಗೆ ಗಂಡಾಂತರ
ಪುಷ್ಯ ನಕ್ಷತ್ರದ ಒಂದನೇ ಪಾದದಲ್ಲಿ ಜನಿಸಿದ ಶಿಶುವಿನಿಂದ ಗಂಡಾದರೆ ತಂದೆಗೂ ಹೆಣ್ಣಾದರೆ ತಾಯಿಗೂ ಸ್ವಲ್ಪ ತೊಂದರೆ.

ಆಶ್ಲೇಷ ಒಂದನೇ ಪಾದದಲ್ಲಿ ಜನನವಾದರೆ ಶುಭಫಲ
ಎರಡನೇ ಪಾದದಲ್ಲಿ ಧನನಾಶ,
ಮೂರು ಮತ್ತು ನಾಲ್ಕನೇ ಪಾದದಲ್ಲಿ ತಾಯಿ ತಂದೆಯರಿಗೆ ಗಂಡಾಂತರ
ಮುಖ ಒಂದನೇ ಪಾದದಲ್ಲಿ ಮಗುವಿಗೆ ಕೇಡು.
ಎರಡಾದರೆ ಅಲ್ಪ ದೋಷ ,
ಮೂರು ಮತ್ತು ನಾಲ್ಕು ತಂದೆ ತಾಯಿಗೆ ಅಲ್ಪ ತೊಂದರೆ.

ಉತ್ತರಾ ನಕ್ಷತ್ರದ ಒಂದನೇ ಪಾದದಲ್ಲಿ ಗಂಡು ಮಗು ಜನಿಸಿದರೆ ತಂದೆಗೂ ಹೆಣ್ಣು ಮಗು ಜನಿಸಿದರೆ ತಾಯಿಗೂ ಕೇಡಾಗುತ್ತದೆ.
ಉಳಿದ ಮೂರು ಪಾದಗಳು ಶುಭಕರ.

ಹಸ್ತ 3ನೇ ಪಾದದಲ್ಲಿ ಮಗು ಜನಿಸಿದರೆ ತಂದೆ ತಾಯಿಯರಿಗೆ ತೀವ್ರವಾದ ತೊಂದರೆಗಳು.

ಚಿತ್ರ ಒಂದು ಎರಡು ಪಾದಗಳಲ್ಲಿ ಜನಿಸಿದ ಶಿಶುವಿಗೆ ತಂದೆ ತಾಯಿಯರಿಗೆ ಆರೋಗ್ಯಕ್ಕೆ ತೊಂದರೆಯಾಗುತ್ತದೆ

ವಿಶಾಖ ನಕ್ಷತ್ರದ ನಾಲ್ಕು ಪಾದಗಳಲ್ಲೂ
ಶ್ರೇಯಸ್ಕರವಲ್ಲ
ಇದರಲ್ಲಿ ಜನಿಸಿದ ಮಗುವಿನಿಂದ ತಂದೆ ಚಿಕ್ಕಪ್ಪ ಮತ್ತು ಚಿಕ್ಕಪ್ಪನ ಪತ್ನಿಗೆ ಗಂಡಾಂತರ’

ಜೇಷ್ಠ ನಕ್ಷತ್ರದ ಮೊದಲನೇ ಪಾದವಾದರೆ ಕಷ್ಟ ಎರಡನೇ ಪಾದವಾದರೆ ದ್ರವ್ಯನಾಶ.
ಮೂರನೇ ಪಾದ ದೊಡ್ಡಪ್ಪನಿಗೆ ತೊಂದರೆ,
ನಾಲ್ಕನೇ ಪಾದ ಸೋದರನಿಗೆ.
ಗಂಡಾಂತರ

ಮೂಲ ನಕ್ಷತ್ರದ ಮೊದಲನೇ ಪಾದದಲ್ಲಿ ಜನಿಸಿದರೆ ತಂದೆಗೆ ಗಂಡಾಂತರ
ಎರಡರಲ್ಲಿ ಜನಿಸಿದರೆ ತಾಯಿಗೆ ಗಂಡಾಂತರ
ಮೂರರಲ್ಲಿ ಜನಿಸಿದರೆ ಧನನಾಶ,
ನಾಲ್ಕನೆಯ ಪಾದವು ಬಹಳ ಶ್ರೇಯಸ್ಕರವಾದದ್ದು.

ಪೂರ್ವಾಷಾಡ ಮೂರನೇ ಪಾದದಲ್ಲಿ ಜನಿಸಿದ ಮಗುವಿನಿಂದ ತಂದೆಗೆ ಗಂಡಾಂತರ

ರೇವತಿ ನಾಲ್ಕನೇ ಪಾದದಲ್ಲಿ ಜನಿಸಿದ ಮಗುವಿಗೆ ತೀವ್ರವಾಗಿ ಆರೋಗ್ಯಕೆಟ್ಟು ತೊಂದರೆಯಾಗುತ್ತದೆ.
ಪಾತಾಳ ಭೈರವಿಯೈ ನಮಃ.

ಲೇಖನ:
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಧಾರ್ಮಿಕಚಿಂತಕರು,ಜೋತಿಷ್ಯರು ,ಸಲಹೆಗಾರರು,
ಸಂಶೋಧಕರು. ಹಾಗು ಬರಹಗಾರರು✍

Tags: Horoscope is reviewed based on the baby's birth star!!
ShareTweetSendShare
Join us on:

Related Posts

ದಿನ ಭವಿಷ್ಯ (15-05-2025)ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (15-05-2025)ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
May 15, 2025
0

ಮೇ 15, 2025 ರ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ: ಮೇಷ ರಾಶಿ (Aries): ಇಂದು ನಿಮ್ಮ ಶಕ್ತಿಯ ಮಟ್ಟವು ಉತ್ತಮವಾಗಿರುತ್ತದೆ. ನಿಮ್ಮ ದೈನಂದಿನ ಕಾರ್ಯಗಳನ್ನು ವ್ಯವಸ್ಥಿತವಾಗಿ...

ರಾತ್ರಿ ಮಲಗುವ ಮುನ್ನ ಈ ಸಿದ್ಧನ ಹೆಸರನ್ನು 27 ಬಾರಿ ಜಪಿಸಿದರೆ, ನಿಮ್ಮ ಋಣವನ್ನು ತೀರಿಸುವ ಮಾರ್ಗವು ನಿಮ್ಮ ಕಣ್ಣ ಮುಂದೆ ಗೋಚರಿಸುತ್ತದೆ.

ರಾತ್ರಿ ಮಲಗುವ ಮುನ್ನ ಈ ಸಿದ್ಧನ ಹೆಸರನ್ನು 27 ಬಾರಿ ಜಪಿಸಿದರೆ, ನಿಮ್ಮ ಋಣವನ್ನು ತೀರಿಸುವ ಮಾರ್ಗವು ನಿಮ್ಮ ಕಣ್ಣ ಮುಂದೆ ಗೋಚರಿಸುತ್ತದೆ.

by Shwetha
May 14, 2025
0

ರಾತ್ರಿ ಮಲಗುವ ಮುನ್ನ ಈ ಸಿದ್ಧನ ಹೆಸರನ್ನು 27 ಬಾರಿ ಜಪಿಸಿದರೆ, ನಿಮ್ಮ ಋಣವನ್ನು ತೀರಿಸುವ ಮಾರ್ಗವು ನಿಮ್ಮ ಕಣ್ಣ ಮುಂದೆ ಗೋಚರಿಸುತ್ತದೆ. ಸಾಲ ತೀರಿಸಲು ಸಿದ್ಧರ...

ದಿನ ಭವಿಷ್ಯ (14-05-2025)ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (14-05-2025)ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
May 14, 2025
0

ಮೇ 14, 2025 ರ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ: ಮೇಷ ರಾಶಿ (Aries): ನಿಮ್ಮ ಶಕ್ತಿ ಮತ್ತು ಉತ್ಸಾಹವು ಹೆಚ್ಚಾಗಲಿದೆ. ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು...

ಮಾಟ_ಮಂತ್ರ ವಾಮಾ-ಚಾರ ಆದಾಗ ಈ ಲಕ್ಷಣಗಳಿದ್ದಾಗ ತಪ್ಪದೇ ಈ ಕೆಲಸ ಮಾಡಿ.

ಮಾಟ_ಮಂತ್ರ ವಾಮಾ-ಚಾರ ಆದಾಗ ಈ ಲಕ್ಷಣಗಳಿದ್ದಾಗ ತಪ್ಪದೇ ಈ ಕೆಲಸ ಮಾಡಿ.

by Shwetha
May 13, 2025
0

ಮಾಟ_ಮಂತ್ರ ವಾಮಾ-ಚಾರ ಆದಾಗ ಈ ಲಕ್ಷಣಗಳಿದ್ದಾಗ ತಪ್ಪದೇ ಈ ಕೆಲಸ ಮಾಡಿ. ಪ್ರಾಮಾಣಿಕವಾಗಿ ತನ್ನ ವೃತ್ತಿ ಅಥವಾ ವ್ಯಾಪಾರ ಮಾಡುತ್ತಾ ಜೀವನದಲ್ಲಿ ಒಂದೊಂದೇ ಮೆಟ್ಟಿಲು ಹತ್ತಿ ಮೇಲೆ...

ಪ್ರತಿ ಮಂಗಳವಾರ ಮತ್ತು ಶುಕ್ರವಾರ ಹುಣ್ಣಿಮೆಯ ದಿನ ಮಹಾಲಕ್ಷ್ಮಿ ವಶ ಮಂತ್ರ

ಪ್ರತಿ ಮಂಗಳವಾರ ಮತ್ತು ಶುಕ್ರವಾರ ಹುಣ್ಣಿಮೆಯ ದಿನ ಮಹಾಲಕ್ಷ್ಮಿ ವಶ ಮಂತ್ರ

by Shwetha
May 13, 2025
0

ಪ್ರತಿ ಮಂಗಳವಾರ ಮತ್ತು ಶುಕ್ರವಾರ ಹುಣ್ಣಿಮೆಯ ದಿನ ಮಹಾಲಕ್ಷ್ಮಿ ವಶ ಮಂತ್ರ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram