Mahashivratri | ಮಹಾಶಿವರಾತ್ರಿಯಂದು ಯಾವ ರಾಶಿಯವರು ಯಾವ ಮಂತ್ರವನ್ನು ಪಠಿಸಬೇಕು…
ಶಿವರಾತ್ರಿಯಂದು ಯಾವ ಮಂತ್ರಗಳಿಂದ ಶಿವನನ್ನು ಜಪಿಸಿದರೆ ಹೆಚ್ಚು ಒಳ್ಳೆಯದು ಎನ್ನುವುದನ್ನು ತಿಳಿದುಕೊಳ್ಳಿ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಇಲ್ಲಿದೆ ನೋಡಿ ಯಾವ ರಾಶಿಯವರು ಯಾವ ಮಂತ್ರವನ್ನು ಪಠಿಸಿದರೆ ಶಿವನ ಅನುಗ್ರಹವನ್ನು ಪಡೆಯಬಹುದು ಎನ್ನುವ ಮಾಹಿತಿ.
ಮಹಾಶಿವರಾತ್ರಿಯನ್ನು ಇಂದು ಆಚರಿಸಲಾಗುತ್ತದೆ .ಕಷ್ಟಗಳನ್ನು ಕಳೆಯುವ ಮಹಾದೇವನನ್ನು ಭಕ್ತಿಯಿಂದ ಆರಾಧಿಸುವ ದಿನವದು.
ಈ ದಿನ ಶಿವನು ಭಕ್ತರನ್ನು ಅನುಗ್ರಹಿಸುತ್ತಾನೆ ಎನ್ನುವ ನಂಬಿಕೆಯಿದೆ. ಕ್ಷೀರ ಸಾಗರದ ಮಂಥನದಲ್ಲಿ ಬಂದ ವಿಷವನ್ನು ಸೇವಿಸಿ ನೀಲಕಂಠನೆನಿಸಿಕೊಂಡನ ಮಹಾದೇವನನ್ನು ಆರಾಧಿಸುವ ದಿನವದು, ಮಾಘ ಕೃಷ್ಣ ಚತುರ್ದಶಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ.
ಅಂದು ಇಡೀ ದಿನ ಉಪವಾಸ ವೃತ ಕೈಗೊಂಡು, ರಾತ್ರಿ ಜಾಗರಣೆ ಮಾಡಿ ರುದ್ರಶಂಕರನನ್ನು ಆರಾಧಿಸಲಾಗುತ್ತದೆ. ಶಿವನನನ್ನು ಭಕ್ತಿಯಿಂದ ಪೂಜಿಸಲು ಕೆಲವು ಮಂತ್ರಗಳನ್ನು ಹೇಳಿಕೊಳ್ಳಬಹುದು. ರಾಶಿ ಚಕ್ರಕ್ಕೆ ಅನುಸಾರವಾಗಿ ಮಂತ್ರಗಳನ್ನು ಹೇಳಿಕೊಂಡರೆ ಸಿದ್ಧಿ ಹೆಚ್ಚು ಎನ್ನಲಾಗುತ್ತದೆ. ಹಾಗಾದರೆ ಯಾವ ರಾಶಿಯವರು ಯಾವ ಮಂತ್ರಗಳಿಂದ ಶಿವನನ್ನು ಜಪಿಸಿದರೆ ಹೆಚ್ಚು ಒಳ್ಳೆಯದು ಎನ್ನುವುದನ್ನು ತಿಳಿದುಕೊಳ್ಳಿ.
ಇಲ್ಲಿದೆ ನೋಡಿ ಯಾವ ರಾಶಿಯವರು ಯಾವ ಮಂತ್ರವನ್ನು ಪಠಿಸಿದರೆ ಶಿವನ ಅನುಗ್ರಹವನ್ನು ಪಡೆಯಬಹುದು ಎನ್ನುವ ಮಾಹಿತಿ.
ಮೇಷ ರಾಶಿ:
ರಾಶಿ ಚಕ್ರದ ಮೊದಲ ರಾಶಿ. ಮೇಷ ರಾಶಿ. ಈ ರಾಶಿಯವರು ಶಿವ ಪಂಚಾಕ್ಷರಿ ಮಂತ್ರವನ್ನು ಪಠಿಸಿದರೆ ಹೆಚ್ಚು ಉತ್ತಮ. ಓಂ ನಮಃ ಶಿವಾಯ ಎನ್ನುವ ಪಂಚಾಕ್ಷರಿ ಮಂತ್ರವನ್ನು ಪಠಿಸಿದರೆ ಇಷ್ಟಾರ್ಥಗಳು ಸಿದ್ಧಿಯಾಗಲಿವೆ.
ವೃಷಭ ರಾಶಿ:
ಶಿವನ ಆಶೀರ್ವಾದವನ್ನು ಪಡೆಯಲು ವೃಷಭ ರಾಶಿಯ ಜನರು ಓಂ ನಾಗೇಶ್ವರಾಯ ನಮಃ ಮಂತ್ರವನ್ನು ಪಠಿಸಬೇಕು. ಇದು ಮಾನಸಿಕ ನೆಮ್ಮದಿಯನ್ನು ನೀಡಲಿದೆ.
ಮಿಥುನ ರಾಶಿ:
ರಾಶಿ ಚಕ್ರದಲ್ಲಿ ಮಿಥುನ ರಾಶಿಯ ಜನ ಶಿವರಾತ್ರಿಯಂದು ಓಂ ನಮಃ ಶಿವಾಯ ಕಾಲಂ ಮಹಾಕಾಲ ಕಲಾಂ ಕೃಪಾಲಂ ಓಂ ನಮಃ ಮಂತ್ರವನ್ನು ಪಠಿಸಬೇಕು. ಮಹಾದೇವನ ಅನುಗ್ರಹವನ್ನು ಪಡೆಯಬಹದು.
ಕರ್ಕಾಟಕ ರಾಶಿ:
*ಶಿವರಾತ್ರಿಯ ದಿನ ಕರ್ಕಾಟಕ ರಾಶಿಯವರು ಓಂ ಚಂದ್ರಮೌಳೇಶ್ವರ ನಮಃ ಮಂತ್ರವನ್ನು ಪಠಿಸಬೇಕು. ಶಿವನನ್ನು ಭಕ್ತಿಯಿಂದ ಪೂಜಿಸುವಾಗ ಈ ಮಂತ್ರವನ್ನು ಜಪಿಸಿಕೊಳ್ಳಿ.
ಸಿಂಹ ರಾಶಿ:
ಕಷ್ಟಗಳನ್ನು ಪರಿಹರಿಸಿಕೊಳ್ಳಲು ಶಿವರಾತ್ರಿಯಂದು ಶಿವನ ಆರಾಧನೆ ಮಾಡಿ. ಶಿವನ ಪೂಜೆಯ ವೇಳೆಯಲ್ಲಿಓಂ ನಮಃ ಶಿವಾಯ ಕಾಲಂ ಮಹಾಕಾಲ ಕಲಾಂ ಕೃಪಾಲಂ ಓಂ ನಮಃ ಮಂತ್ರವನ್ನು ಜಪಿಸಿ.
ಕನ್ಯಾ ರಾಶಿ:
ರಾಶಿ ಚಕ್ರದಲ್ಲಿ ಕನ್ಯಾ ರಾಶಿಯ ಜನ ಶಿವರಾತ್ರಿಯಂದು ಓಂ ನಮಃ ಶಿವಾಯ ಕಾಲಂ ಮಹಾಕಾಲ ಕಲಾಂ ಕೃಪಾಲಂ ಓಂ ನಮಃ ಮಂತ್ರವನ್ನು ಪಠಿಸಿ. ಮನಸ್ಸಿನ ಗೊಂದಲಗಳಿಗೆ ಪರಿಹಾರ ನೀಡುತ್ತದೆ.
ತುಲಾ ರಾಶಿ:
ರಾಶಿ ಚಕ್ರದಲ್ಲಿ ತುಲಾ ರಾಶಿಯವರಿಗೆ ಇಷ್ಟಾರ್ಥ ಸಿದ್ಧಿಯಾಗಿ,ಯಶ ಸಿಗಬೇಕೆಂದರೆ ಶಿವರಾತ್ರಿಯಂದು ಪಂಚಾಕ್ಷರಿ ಮಂತ್ರ ಓಂ ನಮಃ ಶಿವಾಯವನ್ನು 108 ಬಾರಿ ಜಪಿಸಿ.
ವೃಶ್ಚಿಕ ರಾಶಿ:
ಈ ರಾಶಿಯ ಜನರು ಓಂ ಹೌಂ ಜೂಂ ಸಃ ಮಂತ್ರವನ್ನು ಜಪಸಿ, ಶಿವನ ಅನುಗ್ರಹ ಪಡೆದುಕೊಳ್ಳಿ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಧನು ರಾಶಿ:
ಓಂ ನಮೋ ಶಿವಾಯ ಗುರು ದೇವಾಯ ನಮಃ ಮಂತ್ರವನ್ನು ಧನು ರಾಶಿಯ ಜನರು ಪಠಿಸಿ. ಹಾಲುನ್ನು ನೈವೇದ್ಯದ ರೂಪದಲ್ಲಿ ಅರ್ಪಿಸಿ. ಕಷ್ಟಗಳು ದೂರವಾಗುತ್ತವೆ.
ಮಕರ ರಾಶಿ:
ರಾಶಿ ಚಕ್ರದಲ್ಲಿ ಮಕರ ರಾಶಿಯ ಜನರು ಓಂ ನಮೋ ಶಿವಾಯ ಗುರು ದೇವಾಯ ನಮಃ ಮಂತ್ರವನ್ನು ಜಪಿಸಿ ಭಕ್ತಿಯಿಂದ ಪೂಜಿಸಿದರೆ ಕೆಲಸದಲ್ಲಿ ಯಶಸ್ಸು ಸಿಗಲಿದೆ.
ಕುಂಭ ರಾಶಿ:
ಮಹಾಶಿವರಾತ್ರಿಯಂದು ಕುಂಭ ರಾಶಿಯ ಜನರು ಓಂ ಹೌಂ ಜೂಂ ಸಃ ಮಂತ್ರವನ್ನು ಪಠಿಸಿ. ಇದರಿಂದ ಅಂದುಕೊಂಡ ಕೆಲಸಗಳು ನೆರವೇರಿ, ಕಷ್ಟಗಳು ದೂರಾಗುತ್ತದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಮೀನ ರಾಶಿ:
ಓಂ ನಮೋ ಶಿವಾಯ ಗುರು ದೇವಾಯ ನಮಃ ಮಂತ್ರವನ್ನು 108 ಬಾರಿ ಮೀನ ರಾಶಿಯವರು ಪಠಿಸಿದರೆ ಶಿವನ ಅನುಗ್ರಹ ದೊರೆಯಲಿದೆ. ಶಿವರಾತ್ರಿಯಂದು ಜಪಿಸಲು ಈ ಮಂತ್ರ ಸೂಕ್ತವಾಗಿದೆ. Horoscope Today Astrological prediction