ಶನಿ ದೇವರ ಸ್ವಾಮಿ ನೆನೆದು ಕೃಪಾ ಕಟಾಕ್ಷವನ್ನು ಪಡೆದು ಇಷ್ಟಾರ್ಥಗಳು ಸಿದ್ದಿ ಮಾಡಿಕೊಳ್ಳುವ ಇಂದಿನ ರಾಶಿಫಲ ತಿಳಿಯಿರಿ
ಕಟೀಲು ದುರ್ಗಾ ದೇವಿಯ ಆರಾಧನೆ ಮಾಡುವ ಮಹಾ ಪಂಡಿತರು ಹಾಗೂ ಜ್ಯೋತಿಷ್ಯರು ದೈವಜ್ಞ ಶ್ರೀ ಜ್ಞಾನೇಶ್ವರ್ ರಾವ್ 32 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8548998564.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8548998564
ಮೇಷ ರಾಶಿ
ಈ ದಿನ ತಂದೆಯ ವಿಶ್ವಾಸ ನಿಮಗೆ ದೊರೆಯಲಿದೆ. ನೀವು ಮಾಡುವ ಕಾರ್ಯಗಳು ಯಶಸ್ವಿ ಆಗಲು ಅದಕ್ಕೆ ಪೂರಕ ರೀತಿಯ ತಯಾರಿ ಮಾಡುವುದು ತುಂಬಾ ಅಗತ್ಯ ಆಗಿದೆ. ಈ ದಿನ ನೆರೆ ಹೊರೆ ಮನೆ ಜನರ ಜೊತೆಗೆ ಯಾವುದೇ ಕಾರಣಕ್ಕೂ ಸಹ ವಾಗ್ವಾದಕ್ಕೆ ಇಳಿಯಲು ಹೋಗಲೇ ಬೇಡಿ. ಈ ದಿನ ಆಂಜನೇಯ ಸ್ವಾಮಿಗೆ ಬೇಲ್ಲದ ಆರತಿ ಮಾಡಿ ಪ್ರಾರ್ಥನೆ ಮಾಡಿಕೊಳ್ಳಿ ಒಳ್ಳೇಯದಾಗತ್ತದೆ
ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ವೃಷಭ ರಾಶಿ
ಈ ದಿನ ಒತ್ತಡ ಹೆಚ್ಚಿಗೆ ಇರುತ್ತದೆ. ಈ ದಿನ ಗೃಹಕ್ಕೆ ಸಂಭಂಧಪಟ್ಟ ಹತ್ತು ಹಲವು ಕೆಲ್ಸ ಕಾರ್ಯಗಳು ಸಂಪೂರ್ಣ ಆಗಲು ಅದರ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೀರಿ. ಈ ದಿನ ಸಂಜೆ ನಂತರ ಉದ್ಯೋಗಕ್ಕೆ ಸಂಭಂಧಪಟ್ಟ ಹಾಗೆ ನೂತನ ರೀತೀಯ ತೀರ್ಮಾನ ತೆಗೆದುಕೊಳ್ಳುತ್ತೀರಿ. ಈ ದಿನ ಆರ್ಥಿಕವಾಗಿ ಸದೃಢರಾಗಲು ಹಣಕಾಸನ್ನು ನಿಯಮಿತ ರೀತಿಯಲ್ಲಿ ಖರ್ಚು ಮಾಡಿರಿ. ಈ ದಿನ ಆಂಜನೇಯ ಸ್ವಾಮಿಗೆ ಬೇಲ್ಲದ ಆರತಿ ಮಾಡಿ ಪ್ರಾರ್ಥನೆ ಮಾಡಿಕೊಳ್ಳಿ ಒಳ್ಳೇಯದಾಗತ್ತದೆನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಮಿಥುನ ರಾಶಿ
ಈ ದಿನ ವ್ಯವಹಾರ ವಿಷಯದಲ್ಲಿ ದಲ್ಲಾಳಿಗಳಿಗೆ ಅಧಿಕ ಲಾಭ ದೊರೆಯಲಿದೆ. ಈ ದಿನ ಪ್ರೀತಿ ಪ್ರೇಮದ ವಿಚಾರದಲ್ಲಿ ನೀವು ಸಿಲುಕಿಕೊಳ್ಳುವ ಸಾಧ್ಯತೆ ಸಹ ಉಂಟು. ಈ ದಿನ ನೂತನ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿ ಬಗ್ಗೆ ಹೆಚ್ಚಿನ ಗಮನ ನೀಡುತ್ತೀರಿ. ಈ ದಿನ ನಿಮ್ಮ ಗುಪ್ತ ವಿಚಾರಗಳ ಬಗ್ಗೆ ಹೆಚ್ಚಿನ ಕಾಳಜಿ ಇರಬೇಕು. ಈ ದಿನ ಸಂಜೆ ನಂತರ ಪ್ರಯಾಣ ಯೋಗ ಲಭಿಸುತ್ತದೆ. ಈ ದಿನ ಆಂಜನೇಯ ಸ್ವಾಮಿಗೆ ಬೇಲ್ಲದ ಆರತಿ ಮಾಡಿ ಪ್ರಾರ್ಥನೆ ಮಾಡಿಕೊಳ್ಳಿ ಒಳ್ಳೇಯದಾಗತ್ತದೆನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಕರ್ಕಾಟಕ ರಾಶಿ
ಈ ದಿನ ಅಧಿಕ ಧನ ಆಗಮನ ನಿಮಗೆ ಆದರೂ ಸಹ ವಿಪರೀತ ಖರ್ಚುಗಳ ಬಾಧೆ ಸಹ ಕಾಡುತ್ತದೆ. ಹಾಗೆಯೇ ಈ ದಿನ ಮಿತ್ರರ ಜೊತೆಗೆ ಮೋಜು ಮಸ್ತಿ ಮಾಡಲು ತೆರಳಿದರೆ ಯಾವುದೇ ಕಾರಣಕ್ಕೂ ಸಹ ನಿಮ್ಮ ಗುಟ್ಟುಗಳು ಬಿಟ್ಟು ಕೊಡಬೇಡಿ. ಈ ದಿನ ನಿಮಗೆ ಸ್ತ್ರೀಯರಿಗೆ ಹೆಚ್ಚಿನ ಅನುಕೂಲ ದೊರೆಯುವ ಸಾಧ್ಯತೆ ಸಹ ಉಂಟು. ಈ ದಿನ ರಾತ್ರಿ ನಂತರ ಯಾವುದೇ ದೂರದ ಪ್ರಯಾಣ ಮಾಡುವುದು ಬೇಡ. ಈ ದಿನ ಆಂಜನೇಯ ಸ್ವಾಮಿಗೆ ಬೇಲ್ಲದ ಆರತಿ ಮಾಡಿ ಪ್ರಾರ್ಥನೆ ಮಾಡಿಕೊಳ್ಳಿ ಒಳ್ಳೇಯದಾಗತ್ತದೆನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಸಿಂಹ ರಾಶಿ
ನಿಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಭಿನ್ನಮಿತ ಹೆಚ್ಚಾಗಿ ಬೇಸರದ ವಾತಾವರಣ ಉಂಟು ಆಗಲಿದೆ. ಈ ದಿನ ಆರ್ಥಿಕ ಹಿಂಜರಿತ ಸಹ ಆಗಲಿದೆ. ಈ ದಿನ ಸಮಯಕ್ಕೆ ಹೆಚ್ಚಿನ ಮಹತ್ವ ನೀಡಿರಿ. ಈ ದಿನ ಸಂಜೆ ನಂತರ ಶುಭ ಫಲ ಹೆಚ್ಚಿಗೆ ದೊರೆಯಲಿದೆ. ಹಾಗೆಯೇ ಕಣ್ಣು ಕಿವಿಗೆ ಸಂಭಂಧಪಟ್ಟ ಆರೋಗ್ಯದಲ್ಲಿ ಕಾಳಜಿ ತೆಗೆದುಕೊಂಡರೆ ತುಂಬಾ ಒಳ್ಳೆಯದು. ಈ ದಿನ ಆಂಜನೇಯ ಸ್ವಾಮಿಗೆ ಬೇಲ್ಲದ ಆರತಿ ಮಾಡಿ ಪ್ರಾರ್ಥನೆ ಮಾಡಿಕೊಳ್ಳಿ ಒಳ್ಳೇಯದಾಗತ್ತದೆನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಕನ್ಯಾ ರಾಶಿ
ಈ ದಿನ ಹಿತೈಷಿಗಳ ಮಧ್ಯಸ್ಥಿಕೆಯಿಂದ ಎಲವು ಸಹ ಒಂದು ರೀತಿಗೆ ಹತೋಟಿಗೆ ಬರುತ್ತದೆ. ಈ ದಿನ ಸಾಕಷ್ಟು ಸಂಯಮದಿಂದ ನೀವು ವರ್ತನೆ ಮಾಡಿದರೆ ತುಂಬಾ ಒಳ್ಳೆಯದು. ಈ ದಿನ ಸ್ನೇಹಿತರ ನೆರವು ನಿಮಗೆ ತುಂಬಾ ಅನುಕೂಲ ಸಹ ಆಗಲಿದೆ. ನಿಮ್ಮ ಭವಿಷ್ಯದಲ್ಲೂ ಸಹ ಹೆಚ್ಚಿನ ಒಳಿತು ಆಗಲು ಗುರು ಹಿರಿಯರ ಆಶೀರ್ವಾದ ಪಡೆಯುವುದು ಸೂಕ್ತ. ಈ ದಿನ ಆಂಜನೇಯ ಸ್ವಾಮಿಗೆ ಬೇಲ್ಲದ ಆರತಿ ಮಾಡಿ ಪ್ರಾರ್ಥನೆ ಮಾಡಿಕೊಳ್ಳಿ ಒಳ್ಳೇಯದಾಗತ್ತದೆ ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ತುಲಾ ರಾಶಿ
ಸಾಂಸಾರಿಕ ಜೀವನದ ಎಷ್ಟೇ ಒತ್ತಡ ಏನೇ ಬಂದರು ಸಹ ಅದನ್ನು ತಲೆಗೆ ಹಾಕಿಕೊಳ್ಳಲು ಹೋಗಬೇಡಿ. ಈ ದಿನ ಗುರು ಹಿರಿಯರ ನೆರವಿನಿಂದ ಸಂತಸದ ಕ್ಷಣಗಳು ಮರಳಿ ನಿಮಗೆ ಬರಲಿದೆ. ಹಾಗೆಯೇ ಈ ದಿನ ನಿಮ್ಮ ಮುಂದಾಳತ್ವದಲ್ಲಿ ನಡೆಯುವ ಎಲ್ಲ ಕೆಲ್ಸ ಕಾರ್ಯಗಳು ಯಶಸ್ವಿ ಸಹ ಆಗಲಿದೆ. ಈ ದಿನ ಸ್ನೇಹಿತರ ಮಾತುಗಳಿಗೆ ಹೆಚ್ಚಿನ ಮನ್ನಣೆ ನೀಡಲು ಹೋಗಬೇಡಿ. ಈ ದಿನ ಆಂಜನೇಯ ಸ್ವಾಮಿಗೆ ಬೇಲ್ಲದ ಆರತಿ ಮಾಡಿ ಪ್ರಾರ್ಥನೆ ಮಾಡಿಕೊಳ್ಳಿ ಒಳ್ಳೇಯದಾಗತ್ತದೆ ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ವೃಶ್ಚಿಕ ರಾಶಿ
ಈ ದಿನ ಹಲವು ರೀತಿಯ ನೂತನ ವಸ್ತುಗಳ ಮೇಲೆ ಹೆಚ್ಚಿನ ಕಾಳಜಿ ತೂರುತ್ತೀರಿ. ಈ ದಿನ ಬಹು ದಿನದಿಂದ ಬಾಕಿ ಇದ್ದ ಹಲವು ಕಾರ್ಯಗಳು ವೇಗ ಪಡೆಯುತ್ತದೆ. ಈ ದಿನ ಕಾರ್ಯ ಕ್ಷೇತ್ರದಲ್ಲಿ ಸಾಕಷ್ಟು ಒತ್ತಡ ಇದ್ದರು ಸಹ ಅದನ್ನ ಸರಿಯಾಗಿ ನಿರ್ವಹಣೆ ಮಾಡುವ ಶಕ್ತಿ ನಿಮ್ಮಲ್ಲಿ ಇರುತ್ತದೇ. ಈ ದಿನ ಪ್ರೇಮಿಗಳ ಮದ್ಯೆ ಅಷ್ಟೇನು ಒಳ್ಳೆಯ ಬೆಳವಣಿಗೆ ಎಂಬುದು ಇರೋದಿಲ್ಲ. ಈ ದಿನ ಸಂಜೆ ನಂತರ ಪ್ರಯಾಣದ ವಿಷ್ಯದಲ್ಲಿ ಹೆಚ್ಚಿನ ಜಾಗ್ರತೆ ಇರಬೇಕು. ಈ ದಿನ ಆಂಜನೇಯ ಸ್ವಾಮಿಗೆ ಬೇಲ್ಲದ ಆರತಿ ಮಾಡಿ ಪ್ರಾರ್ಥನೆ ಮಾಡಿಕೊಳ್ಳಿ ಒಳ್ಳೇಯದಾಗತ್ತದೆ ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
Horoscope Today: Astrological prediction for April 24
ಧನಸ್ಸು ರಾಶಿ
ಈ ದಿನ ಹಲವು ರೀತಿಯ ಕೆಲ್ಸ ಕಾರ್ಯದಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಹಾಗೆಯೇ ಈ ದಿನ ಅನಿಯಮಿತ ರೀತಿಯಲ್ಲಿ ಓಡಾಟ ಮಾತ್ರ ನಿಮಗೆ ತಪ್ಪಿದ್ದಲ್ಲ ಹಾಗೆಯೇ ಈ ದಿನ ಕೋರ್ಟು ಕೇಸಿನ ವ್ಯಾಜ್ಯಗಳು ಅಥವಾ ನ್ಯಾಯ ಪಂಚಾಯತಿ ಏನೇ ಇದ್ದರೂ ಸಹ ಅದರಲ್ಲಿ ನಿಮಗೆ ಗೆಲುವು ದೊರೆಯಲಿದೆ.
ಈ ದಿನ ಆಂಜನೇಯ ಸ್ವಾಮಿಗೆ ಬೇಲ್ಲದ ಆರತಿ ಮಾಡಿ ಪ್ರಾರ್ಥನೆ ಮಾಡಿಕೊಳ್ಳಿ ಒಳ್ಳೇಯದಾಗತ್ತದೆ ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಮಕರ ರಾಶಿ
ಈ ದಿನ ವಿಜಯ ಸಾಧನೆ ಆಗಲಿದೆ. ಈ ದಿನ ನಿಮ್ಮ ಕೆಲವೊಂದಿಷ್ಟು ರಹಸ್ಯ ಮಾಹಿತಿಗಳು ಸೋರಿಕೆ ಆಗುವ ಸಾಧ್ಯತೆ ಇದ್ದು ಅದನ್ನು ಹಿತ ಶತ್ರುಗಳು ಕುತಂತ್ರಕ್ಕೆ ಬಳಕೆ ಮಾಡಿಕೊಳ್ಳುತ್ತಾರೆ. ಈ ದಿನ ಸಂಜೆ ನಂತರ ಸ್ನೇಹಿತರ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತೀರಿ. ಈ ದಿನ ಮೋಜು ಮಸ್ತಿಗೆ ಹೆಚ್ಚಿನ ಹಣ ವ್ಯಯ ಆಗಲಿದೆ. ಈ ದಿನ ಆಂಜನೇಯ ಸ್ವಾಮಿಗೆ ಬೇಲ್ಲದ ಆರತಿ ಮಾಡಿ ಪ್ರಾರ್ಥನೆ ಮಾಡಿಕೊಳ್ಳಿ ಒಳ್ಳೇಯದಾಗತ್ತದೆ ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಕುಂಭ ರಾಶಿ
ಈ ದಿನ ಸಹೋದರರ ನಡುವೆ ಪರಸ್ಪರ ದ್ವೇಷ ಉಂಟು ಆಗುತ್ತದೆ. ಹಾಗೆಯೇ ಊಟ ಉಪಚಾರ ವಿಷಯದಲ್ಲಿ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕು. ಈ ದಿನ ದೀರ್ಘ ಕಾಲದಿಂದ ನಿಂತು ಹೋಗಿದ್ದ ಹಲವು ರೀತಿಯ ಕೆಲ್ಸ ಕಾರ್ಯಗಳು ಪುನರ್ ಆರಂಭ ಆಗಿ ಅದರಲ್ಲಿ ನಿಮಗೆ ಸಾಕಷ್ಟು ಯಶಸ್ಸು ಲಭಿಸುತ್ತದೆ. ಈ ದಿನ ಆಂಜನೇಯ ಸ್ವಾಮಿಗೆ ಬೇಲ್ಲದ ಆರತಿ ಮಾಡಿ ಪ್ರಾರ್ಥನೆ ಮಾಡಿಕೊಳ್ಳಿ ಒಳ್ಳೇಯದಾಗತ್ತದೆ ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಮೀನ ರಾಶಿ
ಈ ದಿನ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಹಾಗೆಯೇ ಈ ದಿನ ನೀವು ಹಂತ ಹಂತ ರೀತಿಯಲ್ಲಿ ಅಭಿವೃದ್ಧಿ ಸಹ ಆಗುತ್ತೀರಿ. ಈ ದಿನ ಧಾನ್ಯ ಲಾಭ ಮತ್ತು ವಸ್ತ್ರ ಲಾಭ ಮತ್ತು ಆರೋಗ್ಯ ಲಾಭ ಎಲ್ಲವೂ ಸಹ ನಿಮಗೆ ಹೆಚ್ಚಿಗೆ ಸಿಗಲಿದೆ. ಈ ದಿನ ಮಿತ್ರರ ಜೊತೆಗೆ ಒಂದಿಷ್ಟು ಅಂತರ ಇದ್ದು ಬಿಡಿ ಇದರಿಂದ ನಿಮಗೆ ಒಳಿತು ಸಹ ಆಗಲಿದೆ. ಈ ದಿನ ಆಂಜನೇಯ ಸ್ವಾಮಿಗೆ ಬೇಲ್ಲದ ಆರತಿ ಮಾಡಿ ಪ್ರಾರ್ಥನೆ ಮಾಡಿಕೊಳ್ಳಿ ಒಳ್ಳೇಯದಾಗತ್ತದೆ ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564








