Friday, March 24, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ಆರ್ಶೀವಾದದ ಕೃಪಾ ಕಟಾಕ್ಷದಿಂದ ಇಷ್ಟಾರ್ಥಗಳು ಸಿದ್ದಿ ಮಾಡಿಕೊಳ್ಳುವ ಇಂದಿನ‌ ರಾಶಿಫಲ ತಿಳಿಯಿರಿ.

admin by admin
June 11, 2021
in Astrology, Newsbeat, ಜ್ಯೋತಿಷ್ಯ
Kateel temple astrology
Share on FacebookShare on TwitterShare on WhatsappShare on Telegram

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ಆರ್ಶೀವಾದದ ಕೃಪಾ ಕಟಾಕ್ಷದಿಂದ ಇಷ್ಟಾರ್ಥಗಳು ಸಿದ್ದಿ ಮಾಡಿಕೊಳ್ಳುವ ಇಂದಿನ‌ ರಾಶಿಫಲ ತಿಳಿಯಿರಿ..

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

Related posts

Rashmika mandanna And nithin

Rashmika Mandanna : ಟಾಲಿವುಡ್ ಹೀರೋ ನಿತಿನ್ ಜೊತೆ ಮತ್ತೊಂದು ಹೊಸ ಸಿನಿಮಾ ಘೋಷಿಸಿದ ರಶ್ಮಿಕಾ…

March 24, 2023
Madikeri baby

Madikeri : ಆಟವಾಡುತ್ತ ಉಂಗುರ ನುಂಗಿದ 8 ತಿಂಗಳ ಮಗು ; ಶಸ್ತ್ರಚಿಕಿತ್ಸೆ ನಡೆಸಿದರೂ ಉಳಿಯಲಿಲ್ಲ ಪ್ರಾಣ…. 

March 24, 2023

ಮೇಷ ರಾಶಿ
ಈ ದಿನ ಅಲೆದಾಟ ಹೆಚ್ಚಿಗೆ ಆದರೂ ಸಹ ಅದರಿಂದ ಸೂಕ್ತ ರೀತಿಯ ಯಶಸ್ಸು ನಿಮ್ಮದಾಗಲಿದೆ. ಈ ದಿನ ಮಾನಸಿಕ ಸಂತೋಷ ಹೆಚ್ಚಾಗಿ ದೊರೆಯುತ್ತದೆ. ಈ ದಿನ ನಿಮ್ಮ ಇಷ್ಟದ ದೇವತಾ ಆರಾಧನೆಗಳನ್ನು ಮಾಡಿರಿ ಮಾನಸಿಕ ಸಂತೃಪ್ತಿ ಸಹ ಪಡೆಯಿರಿ. ಈ ದಿನ ಸಹೋದರರು ಐಕ್ಯತೆ ಪ್ರದರ್ಶನ ಮಾಡಬೇಕು ಇದರಿಂದ ಒಳಿತು ಆಗಲಿದೆ. ಈ ದಿನ ಸೂರ್ಯಾಸ್ತದ ನಂತರ ಅನಾರೋಗ್ಯ ನಿಮಿತ್ತ ಹಣಕಾಸು ಖರ್ಚು ಆಗಬಹುದು. ನಿಮ್ಮ ಜೀವನದಲ್ಲಿ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-85489 98564

ವೃಷಭ ರಾಶಿ
ಈ ದಿನ ಪೂಜಾ ಕಾರ್ಯಕ್ರಮ ಗಳಿಗೆ ಭಾಗಿ ಆಗಲು ಅವಕಾಶ ದೊರೆಯುತ್ತದೆ. ಈ ದಿನ ಅವಶ್ಯಕ್ಕೆ ತಕ್ಕಂತೆ ಮಾತ್ರ ಹಣವನ್ನು ಖರ್ಚು ಮಾಡಬೇಕು. ಈ ದಿನ ಚಿನ್ನ ಮತ್ತು ಆಭರಣಗಳ ಮೇಲೆ ಹಣ ಹೂಡಿಕೆ ಮಾಡಿದ್ದಲಿ ಸಾಕಷ್ಟು ಲಾಭ ಸಹ ಮಾಡುವ ಅವಕಾಶ ನಿಮಗೆ ದೊರೆಯುತ್ತದೆ. ಈ ದಿನ ಕುಟುಂಬದ ವಿಷಯದ ಅನೇಕ ರೀತಿಯ ಗುಪ್ತ ಮಾಹಿತಿಗಳು ನಿಮಗೆ ತಿಳಿದುಕೊಳ್ಳುವ ಕುತೂಹಲ ಇರುತ್ತದೆ. ನಿಮ್ಮ ಜೀವನದಲ್ಲಿ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-85489 98564

ಮಿಥುನ ರಾಶಿ
ಈ ದಿನ ನೀವು ಮಾಡುವ ಎಲ್ಲ ಕೆಲ್ಸ ಕಾರ್ಯಗಳಿಗೆ ಅಪಸ್ವರ ಉಂಟು ಆಗಲಿದೆ. ಈ ದಿನ ನಿದ್ರಾ ಹೀನತೆ ಸಮಸ್ಯೆಗಳು ಸಹ ನಿಮ್ಮನ್ನು ಕಾಡಿಸುತ್ತದೆ. ಈ ದಿನ ವಿಶೇಷ ವ್ಯಕ್ತಿಗಳನ್ನು ಭೇಟಿ ಸಹ ಮಾಡುವ ಅವಕಾಶ ದೊರೆಯಲಿದೆ. ಈ ದಿನ ನಿಮ್ಮ ಬಿಡುವಿನ ಸಮಯದಲ್ಲಿ ಜ್ಞಾನ ಸೌಹಾರ್ದನೆ ಹೆಚ್ಚಿಗೆ ಆಗಲು ಪುಸ್ತಕಗಳು ಹೆಚ್ಚಿಗೆ ಓದಬೇಕು. ಈ ದಿನ ಸ್ನೇಹಿತರು ನಿಮ್ಮ ವಿರುದ್ಧವಾಗಿ ಮಾತನಾಡುವ ಸಾಧ್ಯತೆ ಸಹ ಉಂಟು. ನಿಮ್ಮ ಜೀವನದಲ್ಲಿ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-85489 98564

ಕರ್ಕಾಟಕ ರಾಶಿ
ಈ ದಿನ ಸ್ನೇಹಿತರು ನಿಮ್ಮ ಒಳಿತಿಗಾಗಿ ಸಾಕಷ್ಟು ಶ್ರಮ ಹಾಕುತ್ತಾರೆ. ಈ ದಿನ ಉದ್ಯೋಗ ವಿಷಯದಲ್ಲಿ ಒತ್ತಡಗಳು ಇರುತ್ತದೆ ಅದನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುವುದು ನೀವು ಕಲಿಯಿರಿ. ಈ ದಿನ ತಲೆ ನೋವಿಗೆ ಸಂಭಂಧಪಟ್ಟ ಅನಾರೋಗ್ಯ ಬಾಧೆಗಳು ಉಂಟು ಆಗುತ್ತದೆ. ಈ ದಿನ ರಾತ್ರಿ ನಂತರ ವಾಹನ ಚಾಲನೇ ಮಾಡುವ ಸಮಯದಲ್ಲಿ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿರಿ ಇಲ್ಲವಾದಲ್ಲಿ ಸಮಸ್ಯೆಗಳು ತಪ್ಪಿದ್ದಲ್ಲ.
ನಿಮ್ಮ ಜೀವನದಲ್ಲಿ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-85489 98564

ಸಿಂಹ ರಾಶಿ
ಈ ದಿನ ಪ್ರೇಮಿಗಳ ಮದ್ಯೆ ಹೆಚ್ಚಿನ ಕಲಹ ಶುರು ಆಗಲಿದೆ. ಈ ದಿನ ಅವಸರ ಮಾಡಿ ಕೆಲ್ಸ ಕಾರ್ಯದಲ್ಲಿ ಯಾವುದೇ ರೀತಿಯ ತೊಂದ್ರೆ ಮಾಡಿಕೊಳ್ಳುವುದು ಬೇಡ. ಈ ದಿನ ಉದ್ಯೋಗದ ವಿಷಯದಲ್ಲಿ ಅನುಕೂಲ ಹೆಚ್ಚಿಗೆ ದೊರೆಯುತ್ತದೆ. ಈ ದಿನ ಆಪ್ತ ಸ್ನೇಹಿತರ ಬಗ್ಗೆ ನೀವು ಹೆಚ್ಚಿನ ಅಸಮಾಧಾನ ವ್ಯಕ್ತಪಡಿಸುತ್ತೀರಿ. ಈ ದಿನ ಕುಟುಂಬ ಜನರ ಸಹಕಾರ ಇಲ್ಲದೆ ನೀವು ಯಾವುದೇ ರೀತಿಯ ಕೆಲ್ಸ ಕಾರ್ಯಗಳು ಮಾಡಲು ಸಾಧ್ಯ ಆಗುವುದಿಲ್ಲ. ನಿಮ್ಮ ಜೀವನದಲ್ಲಿ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-85489 98564

ಕನ್ಯಾ ರಾಶಿ
ಈ ದಿನ ನಿಶ್ಚಿತ ಸಮಯದಲ್ಲಿ ಸಹೋದರನ ಸಹಾಯ ದೊರೆಯುತ್ತದೆ. ಈ ದಿನ ಆಪ್ತ ವಲಯದಲ್ಲಿ ನಿಮ್ಮ ಬಗ್ಗೆ ಚರ್ಚೆ ಸಹ ಬರುತ್ತದೆ. ಈ ದಿನ ಆಹಾರದಲ್ಲಿ ಜಾಗ್ರತೆ ಇರಲಿ. ಈ ದಿನ ಆರೋಗ್ಯದ ತುಸು ಜಾಗ್ರತೆ ಸಹ ಇರಲಿ. ಈ ದಿನ ಕೆಲಸದ ಸ್ಥಳದಲ್ಲಿ ಜಾಗ್ರತೆ ಇರಬೇಕು. ಈ ದಿನ ನೀವು ವಿವಾದಕ್ಕೆ ಸಿಲುಕುವ ಸಾಧ್ಯತೆ ಸಹ ಉಂಟು. ನಿಮ್ಮ ಜೀವನದಲ್ಲಿ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-85489 98564

ತುಲಾ ರಾಶಿ
ಈ ದಿನ ಮಹಿಳೆಯರಿಗೆ ಧನ ಆಗಮನ ಆಗಲಿದೆ. ಈ ದಿನ ಸಂಗಾತಿಯಿಂದ ನಿಮಗೆ ಅನಕುಲ ಉಂಟು ಆಗಲಿದೆ. ಈ ದಿನ ಮಕ್ಕಳ ವಿಷಯದಲ್ಲಿ ನಿಮಗೆ ಸಾಕಷ್ಟು ಒತ್ತಡ ಉಂಟು ಆಗುತ್ತದೆ. ಈ ದಿನ ಆಸ್ತಿ ವಿಷಯದಲ್ಲಿ ನಿಮಗೆ ಸಮಸ್ಯೆಗಳು ಉಂಟು ಆಗಬಹುದು. ಈ ದಿನ ಸಹೋದರರು ನಿಮಗೆ ಅನುಕೂಲ ಉಂಟು ಮಾಡುತ್ತಾರೆ. ಈ ದಿನ ಕುಟುಂಬ ಜನರ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತೀರಿ ಈ ದಿನ ಕುಲ ದೇವತಾ ಸ್ಮರಣೆ ಮಾಡಿರಿ ಇದರಿಂದ ನಿಮಗೆ ಒಳಿತು ಆಗಲಿದೆ. ನಿಮ್ಮ ಜೀವನದಲ್ಲಿ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-85489 98564

ವೃಶ್ಚಿಕ ರಾಶಿ
ಈ ದಿನ ಉಷ್ನಕ್ಕೆ ಸಂಭಂದಪಟ್ಟ ಅನೇಕ ಅನಾರೋಗ್ಯ ಬಾಧೆಗಳು ನಿಮ್ಮನು ಕಾಡುತ್ತದೆ. ಈ ದಿನ ದಂಪತಿಗಳು ತಮ್ಮ ಮಾತುಗಳಿಂದ ನಿಷ್ಟುರ ಆಗಲಿದ್ದಾರೆ. ಈ ದಿನ ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ಇರಲಿ. ಈ ದಿನ ಸ್ತ್ರೀಯರಿಗೆ ಉದ್ಯೋಗ ವಿಷಯದಲ್ಲಿ ಹೆಚ್ಚಿನ ಒತ್ತಡ ಬರುತ್ತದೆ. ಈ ದಿನ ಯುವಕರು ಬಾಯಿ ತಪ್ಪಿ ಮಾತನಾಡುವುದು ಹೆಚ್ಚು. ಈ ದಿನ ನಿಮ್ಮ ಅದೃಷ್ಟ ಸಂಖ್ಯೆ ೬. ನಿಮ್ಮ ಜೀವನದಲ್ಲಿ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-85489 98564

ಧನಸ್ಸು ರಾಶಿ
ಈ ದಿನ ವಾಹನ ಖರೀದಿ ಯೋಗ ನಿಮಗೆ ದೊರೆಯಲಿದೆ. ಈ ದಿನ ವಿವಿಧ ಮೂಲಗಳಿಂದ ನಿಮಗೆ ಹಣಕಾಸಿನ ಆದಾಯ ಹೆಚ್ಚಿಗೆ ಆಗಲಿದೆ. ಈ ಡಿಎನ್ಎ ಮಂಗಳ ಕಾರ್ಯಗಳು ಯಾವುದೇ ಅಡ್ಡಿ ಆತಂಕ ಇಲ್ಲದೇ ನೆರವೇರುತ್ತದೆ. ಈ ದಿನ ಮಕ್ಕಳು ಹೆಚ್ಚಿನ ಯಶಸ್ಸು ಪಡೆಯುತ್ತಾರೆ. ಈ ದಿನ ಮನೆಯಲ್ಲಿ ಸಂತೋಷ ಹೆಚ್ಚಿಗೆ ದೊರೆಯುತ್ತದೆ. ಈ ದಿನ ನಿಮ್ಮ ಅದೃಷ್ಟ ಸಂಖ್ಯೆ ೧.ನಿಮ್ಮ ಜೀವನದಲ್ಲಿ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-85489 98564

ಮಕರ ರಾಶಿ
ಉದ್ಯೋಗ ಕ್ಷೇತ್ರದಲ್ಲಿ ಒಳ್ಳೆಯ ಬೆಳವಣಿಗೆ ಕಾಣುತ್ತೀರಿ. ಈ ದಿನ ಸ್ನೇಹಿತರು ನಿಮಗೆ ಸಹಾನುಭೂತಿ ತೋರಿಸುತ್ತಾರೆ. ಈ ದಿನ ಅಧಿಕ ಸಮಯ ಚರ್ಚೆಯಲ್ಲಿಯೇ ನೀವು ಕಳೆಯುತ್ತೇರಿ. ಈ ದಿನ ನೀವು ತೆಗದುಕೊಳ್ಳುವ ಸೂಕ್ತ ನಿರ್ಧಾರಗಳಿಂದ ಭವಿಷ್ಯದಲ್ಲಿ ತುಂಬಾ ಒಳ್ಳೆಯದು ಆಗುತ್ತದೆ. ಈ ದಿನ ನೀವು ಸಂಜೆ ನಂತರ ಉಷ್ಣಕ್ಕೆ ಸಂಬಂಧಪಟ್ಟ ಆಹಾರ ಸೇವನೆ ಮಾಡದೇ ಇರುವುದು ತುಂಬಾ ಒಳ್ಳೆಯದು. ನಿಮ್ಮ ಜೀವನದಲ್ಲಿ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-85489 98564

ಕುಂಭ ರಾಶಿ
ಈ ದಿನ ಮನೆಯಲ್ಲಿ ನಿಮಗೆ ಬಾಧ್ಯತೆ ಹೆಚ್ಚಿಗೆ ಆಗುತ್ತದೆ. ನಿಮ್ಮ ಕುಟುಂಬ ಜನರಿಗೆ ನೀವು ಉತ್ತರ ಕೊಡಲು ಸಾಧ್ಯವಾಗದೇ ಸಮಸ್ಯೆಗೆ ಸಿಲುಕುವ ಸಾಧ್ಯತೆ ಸಹ ಉಂಟು. ಈ ದಿನ ದೀರ್ಘಕಾಲದ ಅನಾರೋಗ್ಯ ವ್ಯಾದಿಗಳಿಂದ ಬಳಲುತ್ತಾ ಇರೋ ಜನರಿಗೆ ಸ್ವಲ್ಪ ನಿರಾಳತೆ ಸಹ ದೊರೆಯುತ್ತದೆ. ಈ ದಿನ ಹಣಕಾಸಿನ ವ್ಯವಹಾರದಲ್ಲಿ ನಿಮಗೆ ಲಾಭ ಆಗುವುದು ಖಚಿತ. ಈ ದಿನ ಸಂಜೆ ನಂತರ ಆಹಾರ ಕ್ರಮದಲ್ಲಿ ಸ್ವಲ್ಪ ಜಾಗ್ರತೆ ಇರಬೇಕು. ನಿಮ್ಮ ಜೀವನದಲ್ಲಿ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-85489 98564

ಮೀನ ರಾಶಿ
ಈ ದಿನ ಕಲಹಗಳು ಜಾಸ್ತಿ ಆಗಬಹುದು. ನೀವು ಕಡಿಮೆ ಮಾತನಾಡುವುದು ಮತ್ತು ಸನ್ನಿವೇಶಗಳಿಗೆ ಅರ್ಥ ಮಾಡಿಕೊಂಡು ಜೀವನ ಸಾಗಿಸುವುದು ಅತೀ ಮುಖ್ಯ ಆಗಿರುತ್ತದೆ. ಈ ದಿನ ಕೋರ್ಟು ಕೇಸಿನ ವ್ಯಾಜ್ಯಗಳು ಏನೇ ಇದ್ದರೂ ಸಹ ಅದರಿಂದ ನಿಮಗೆ ಸಾಕಷ್ಟು ಒಳಿತು ಆಗಲಿದೆ. ಈ ದಿನ ದಾನ ಧರ್ಮಗಳು ಹೆಚ್ಚಿಗೆ ಮಾಡಿ ಕಷ್ಟ ಹೇಳಿಕೊಂಡು ಬಂದ ಜನರಿಗೆ ಅಲ್ಪ ಮಟ್ಟದ ಸಹಾಯ ಆದ್ರೂ ಮಾಡಿರಿ. ಈ ದಿನ ನಿಮ್ಮ ಕೌಶಯಲತೆಗೆ ಒಳ್ಳೆಯ ಫಲ ಪಡೆಯುತ್ತೀರಿ. ನಿಮ್ಮ ಜೀವನದಲ್ಲಿ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-85489 98564

Tags: #astrology#saakshatvbengaluruDaily Horoscopehoroscopekarnatakakateelkateel templePandit Jnaneshwar Rao
ShareTweetSendShare
Join us on:

Related Posts

Rashmika mandanna And nithin

Rashmika Mandanna : ಟಾಲಿವುಡ್ ಹೀರೋ ನಿತಿನ್ ಜೊತೆ ಮತ್ತೊಂದು ಹೊಸ ಸಿನಿಮಾ ಘೋಷಿಸಿದ ರಶ್ಮಿಕಾ…

by Naveen Kumar B C
March 24, 2023
0

Rashmika Mandanna : ಟಾಲಿವುಡ್ ಹೀರೋ ನಿತಿನ್ ಜೊತೆ ಮತ್ತೊಂದು ಹೊಸ ಸಿನಿಮಾ ಘೋಷಿಸಿದ ರಶ್ಮಿಕಾ… ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ  ವಿಜಯ್ ಜೊತೆ ವಾರಿಸು ನಂತರ ...

Madikeri baby

Madikeri : ಆಟವಾಡುತ್ತ ಉಂಗುರ ನುಂಗಿದ 8 ತಿಂಗಳ ಮಗು ; ಶಸ್ತ್ರಚಿಕಿತ್ಸೆ ನಡೆಸಿದರೂ ಉಳಿಯಲಿಲ್ಲ ಪ್ರಾಣ…. 

by Naveen Kumar B C
March 24, 2023
0

Madikeri : ಆಟವಾಡುತ್ತ ಉಂಗುರ ನುಂಗಿದ 8 ತಿಂಗಳ ಮಗು ; ಶಸ್ತ್ರಚಿಕಿತ್ಸೆ ನಡೆಸಿದರೂ ಉಳಿಯಲಿಲ್ಲ ಪ್ರಾಣ…. ಆಟವಾಡುತ್ತಾ 8 ತಿಂಗಳ ಮಗು ಉಂಗುರ ನುಂಗಿದ ಪರಿಣಾಮ...

rape

Delhi school : ದೆಹಲಿಯಲ್ಲಿ 5ನೇ ತರಗತಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ – ಪ್ಯೂನ್ ಅರೆಸ್ಟ್….

by Naveen Kumar B C
March 24, 2023
0

ದೆಹಲಿಯಲ್ಲಿ 5ನೇ ತರಗತಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ – ಪ್ಯೂನ್ ಅರೆಸ್ಟ್…. ದೆಹಲಿಯ  ಎಂಸಿಡಿ ಶಾಲೆಯಲ್ಲಿ 5 ವರ್ಷದ ವಿದ್ಯಾರ್ಥಿನಿ ಮೇಲೆ 54 ವರ್ಷದ ಪ್ಯೂನ್...

IND vs PAK

Asia Cup 2023 : ಪಾಕಿಸ್ತಾನದಲ್ಲೇ ಏಷ್ಯಾಕಪ್ 2023;  ಭಾರತಕ್ಕೆ ಮಾತ್ರ ತಟಸ್ಥ ಸ್ಥಳ – ಹಿಂದೆ ಸರಿದ ಪಾಕ್…

by Naveen Kumar B C
March 24, 2023
0

Asia Cup 2023 : ಪಾಕಿಸ್ತಾನದಲ್ಲೇ ಏಷ್ಯಾಕಪ್ 2023;  ಭಾರತಕ್ಕೆ ಮಾತ್ರ ತಟಸ್ಥ ಸ್ಥಳ – ಹಿಂದೆ ಸರಿದ ಪಾಕ್… ಈ ವರ್ಷದ ಕೊನೆಯಲ್ಲಿ ಏಷ್ಯಾ ಕಪ್-2023...

Rahul Gandhi

Rahul Gandhi : ಮೋದಿ ವಿರುದ್ಧದ ಹೇಳಿಕೆಗೆ ಭಾರಿ ಬೆಲೆ ತೆತ್ತ ರಾಹುಲ್ ಗಾಂಧಿ –  ‘ಲೋಕಸಭೆ ಸದಸ್ಯತ್ವದಿಂದ ಅನರ್ಹ’

by Naveen Kumar B C
March 24, 2023
0

Rahul Gandhi : ಮೋದಿ ವಿರುದ್ಧದ ಹೇಳಿಕೆಗೆ ಭಾರಿ ಬೆಲೆ ತೆತ್ತ ರಾಹುಲ್ ಗಾಂಧಿ –  ‘ಲೋಕಸಭೆ ಸದಸ್ಯತ್ವದಿಂದ ಅನರ್ಹ’ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಸರನ್ನು ಉಲ್ಲೇಖಿಸಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Rashmika mandanna And nithin

Rashmika Mandanna : ಟಾಲಿವುಡ್ ಹೀರೋ ನಿತಿನ್ ಜೊತೆ ಮತ್ತೊಂದು ಹೊಸ ಸಿನಿಮಾ ಘೋಷಿಸಿದ ರಶ್ಮಿಕಾ…

March 24, 2023
Madikeri baby

Madikeri : ಆಟವಾಡುತ್ತ ಉಂಗುರ ನುಂಗಿದ 8 ತಿಂಗಳ ಮಗು ; ಶಸ್ತ್ರಚಿಕಿತ್ಸೆ ನಡೆಸಿದರೂ ಉಳಿಯಲಿಲ್ಲ ಪ್ರಾಣ…. 

March 24, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram