ಶ್ರೀ ಲಕ್ಷ್ಮೀನರಸಿಂಹಸ್ವಾಮಿಯನ್ನು ನೆನೆದು ಕೃಪಾ ಕಟಾಕ್ಷವನ್ನು ಪಡೆವ ಇಷ್ಟಾರ್ಥಗಳು ಸಿದ್ದಿ ಮಾಡಿಕೊಳ್ಳುವ ಇಂದಿನ ರಾಶಿಫಲ ತಿಳಿಯಿರಿ
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಮೇಷ ರಾಶಿ
ಈ ದಿನ ಆತ್ಮವಿಶ್ವಾಸ ಹಿಮ್ಮಡಿ ಆಗುವ ಸಾಧ್ಯತೆ ಇರುತ್ತದೆ. ಈ ದಿನ ಖಾಸಗಿ ವ್ಯವಹಾರಗಳಿಗೆ ನೀವು ಹೆಚ್ಚಿನ ಮಹತ್ವ ನೀಡುತ್ತೀರಿ. ಈ ದಿನ ಯುವತಿಯರು ಆರೋಗ್ಯದ ಕಾಳಜಿ ತೆಗೆದುಕೊಳ್ಳಿರಿ. ಈ ದಿನ ಹೊಸ ಸವಾಲುಗಳು ಆಫೀಸಿನಲ್ಲಿ ತಲೆ ನೋವಿಗೆ ಕಾರಣ ಆಗಬಹುದು. ಈ ದಿನ ನಿಮಗೆ ಮಿಶ್ರ ಫಲ ಇರುತ್ತದೆ. ಈ ದಿನ ಹಳದಿ ಮಿಶ್ರಿತ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೨. ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.
ವೃಷಭ ರಾಶಿ
ಈ ದಿನ ಕೃಷಿ ವ್ಯವಹಾರ ಮಾಡುತ್ತಾ ಇರುವ ಜನರಿಗೆ ಹೆಚ್ಚಿನ ಹಿಂಜರಿಕೆ ಉಂಟು ಆಗಲಿದೆ. ಈ ದಿನ ಪಾಠ ಪ್ರವಚನ ನೀಡುತ್ತ ಇರೋ ಜನಕ್ಕೆ ಒಳಿತು ಆಗಲಿದೆ. ಈ ದಿನ ವ್ಯಾಪಾರಿಗಳು ಸಾಲ ತೆಗೆದುಕೊಂಡಿದ್ದಲ್ಲಿ ನಿಮಗೆ ಹೆಚ್ಚಿನ ಕಿರುಕುಳ ಸಹ ಆಗಲಿದೇ. ಈ ದಿನ ನಿಮ್ಮ ವ್ಯವಹಾರದಲ್ಲಿ ಜಾಣ್ಮೆ ಇರಲಿ. ಈ ದಿನ ನೀಲಿ ಮಿಶ್ರಿತ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೩. ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.
ಮಿಥುನ ರಾಶಿ
ಈ ದಿನ ನೀವು ಎಲೆಕ್ಟ್ರೋನಿಕ್ ವಸ್ತುಗಳು ಖರೀದಿ ಮಾಡಲು ಹೆಚ್ಚಿನ ಹಣವನ್ನು ಖರ್ಚು ಮಾಡುತ್ತೀರಿ. ಈ ದಿನ ಸಹೋದರರ ಮದ್ಯೆ ಇದ್ದ ಹಲವು ಮನಸ್ತಾಪಗಳು ದೂರ ಸಹ ಆಗಲಿದೆ. ಈ ದಿನ ಸ್ನೇಹಿತರ ಜೊತೆಗೆ ಮಾತನಾಡುವ ಸಮಯದಲ್ಲಿ ಅತ್ಯಂತ ಸೂಕ್ಷ್ಮತೆ ಹೊಂದುವುದು ಉತ್ತಮ. ಈ ದಿನ ದಿನಸಿ ವ್ಯವಹಾರ ಮಾಡುತ್ತಾ ಇರೋ ಜನರಿಗೆ ಅನುಕೂಲ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೬. ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.
ಕರ್ಕಾಟಕ ರಾಶಿ
ಈ ದಿನ ಹವಾಮಾನ ವೈಪರಿತ್ಯ ನಿಮ್ಮ ಮೇಲೆ ಹೆಚ್ಚಿಗೆ ಆಗಬಹುದು. ನಿಮಗೆ ಕೆಮ್ಮು ಮತ್ತು ಶೀತ ದಂತಹ ಸಾಮಾನ್ಯ ಸಮಸ್ಯೆಗಳು ಕಾಡುತ್ತದೆ. ಈ ದಿನ ಆರ್ಥಿಕ ಸಮಸ್ಯೆಗಳು ನಿವಾರಣೆ ಆಗಲು ಹಲವು ಸೂತ್ರಗಳು ಅಳವಡಿಕೆ ಮಾಡಿಕೊಳ್ಳಿರಿ. ಈ ದಿನ ಸರ್ಕಾರೀ ಕೆಲಸ ಮಾಡುತ್ತಾ ಇರೋ ಜನರಿಗೆ ಅಧಿಕ ಸಂಕಷ್ಟ ಉಂಟು ಆಗಲಿದೆ. ಈ ದಿನ ನೀಲಿ ಮಿಶ್ರಿತ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೯. ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.
ಸಿಂಹ ರಾಶಿ
ಈ ದಿನ ಮನೆಗೆ ಹೊಸ ಅಥಿತಿ ಆಗಮನ ಆಗಲಿದೆ. ಈ ದಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಇರೋ ಜನರಿಗೆ ಅಧಿಕ ಖಿನ್ನತೆ ಕಾಡುತ್ತದೆ. ಈ ದಿನ ಸಾಲಗಳು ಪಡೆಯುವ ಸಾಧ್ಯತೆ ಸಹ ಇರುತ್ತದೆ. ಈ ದಿನ ನಿಮಗೆ ಕಿರು ಸಂಚಾರ ಯೋಗ ಇದೆ. ಇಂದಿನ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ದಿನ ನೀಲಿ ಮಿಶ್ರಿತ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೪. ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.
ಕನ್ಯಾ ರಾಶಿ
ಈ ದಿನ ನಿಮ್ಮ ತಾಯಿ ನಿಮ್ಮ ಮೇಲೆ ಮನಸ್ತಾಪ ಉಂಟು ಮಾಡಿಕೊಳ್ಳುತ್ತಾರೆ. ಎ ಎಡಿನ ಉದ್ಯೋಗ ಮತ್ತು ವ್ಯವಹಾರದಲ್ಲಿ ನಿಮಗೆ ಧನ ಲಾಭ ಜಾಸ್ತಿ ಆಗಲಿದೆ. ಈ ದಿನ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಅಭಿವೃದಿ ಸಹ ಆಗಲಿದೆ. ಈ ದಿನ ಗುರುಗಳು ನಿಮಗೆ ಹೆಚ್ಚಿನ ಪ್ರೋತ್ಸಾಹ ಸಹ ನೀಡುತ್ತಾರೆ. ಈ ದಿನ ನೀಲಿ ಮಿಶ್ರಿತ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೩. ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.
ತುಲಾ ರಾಶಿ
ಈ ದಿನ ನಿಮ್ಮ ಗೌರವಕ್ಕೆ ಒಂದಿಷ್ಟು ತೊಡಕು ಉಂಟು ಆಗಬಹುದು. ಈ ದಿನ ಹಿರಿಕರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ. ಈ ದಿನ ವಸ್ತುಗಳ ಖರೀದಿಗೆ ಹೆಚ್ಚಿನ ಪ್ರದನ್ಯತೆ ನೀಡುತ್ತೀರಿ. ಈ ದಿನ ನೌಕರಿ ಮಾಡುತ್ತಾ ಇರುವ ಜನಕ್ಕೆ ಬಿಡುವು ಇಲ್ಲದಷ್ಟು ಕೈ ತುಂಬಾ ಕೆಲಸ ಇರುತ್ತದೆ. ಈ ದಿನ ಕಂಕಣ ಭಾಗ್ಯ ಯೋಗ ಇದೆ. ಈ ದಿನ ನೀಲಿ ಮಿಶ್ರಿತ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೭. ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.
ವೃಶ್ಚಿಕ ರಾಶಿ
ಈ ದಿನ ಸ್ನೇಹಿತರ ಮದ್ಯೆ ದೊಡ್ಡ ಮಟ್ಟದ ಬಿಕ್ಕಟ್ಟು ಇರಬಹುದು. ಈ ದಿನ ಕೊಟ್ಟ ಸಾಲಗಳು ವಾಪಸ್ ಕೇಳಿ ವಾಗ್ವಾದ ಸಹ ಶುರು ಆಗಬಹುದು. ಈ ದಿನ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳುವುದು ಅಗತ್ಯ. ಈ ದಿನ ಪ್ರೈವೇಟ್ ಕಂಪನಿನಲ್ಲಿ ಕೆಲಸ ಮಾಡುತ್ತಾ ಇರೋ ಜನರಿಗೆ ಬಿಕ್ಕಟ್ಟು ಶುರು ಆಗಲಿದೆ. ಈ ದಿನ ನೀಲಿ ಮಿಶ್ರಿತ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೨. ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.
ಧನಸ್ಸು ರಾಶಿ
ಈ ದಿನ ಭಾವನಾತ್ಮಕವಾಗಿ ಹೆಚ್ಚು ವರ್ತನೆ ಮಾಡುತ್ತೀರಿ. ಈ ದಿನ ಸಂಜೆ ವೇಳೆಗೆ ಹಣಕಾಸು ಹೆಚ್ಚಿನ ರೀತಿಯಲ್ಲಿ ಖರ್ಚು ಆಗಲಿದೆ. ಈ ದಿನ ಆಫೀಸಿನಲ್ಲಿ ನಿಮ್ಮ ಮೇಲೆ ನೂತನ ರೀತಿಯ ಆರೋಪ ಸಹ ಆಬಹುದು. ಈ ದಿನ ನಿರೀಕ್ಷೆ ಮಟ್ಟದಲ್ಲಿ ಆರೋಗ್ಯದಲ್ಲಿ ಸುಧಾರಣೆ ಆಗುವುದಿಲ್ಲ. ಈ ದಿನ ವ್ಯವಹಾರದ ಕಡಗೆ ಹೆಚ್ಚಿನ ಒತ್ತು ನೀಡಿರಿ. ಈ ದಿನ ಹಸಿರು ಮಿಶ್ರಿತ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೬. ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.
ಮಕರ ರಾಶಿ
ಈ ದಿನ ನೀವು ಏನೇ ಮಾತನಾಡಲು ಹೋದರು ಸಹ ಅನರ್ಥ ಉಂಟು ಆಗಲಿದೆ. ಈ ದಿನ ಸಣ್ಣ ಮಕ್ಕಳ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಕಾಳಜಿ ಇರಲಿ. ಈ ದಿನ ಹೊಸ ಸ್ನೇಹಿತರ ಪರಿಚಯ ಸಹ ನಿಮಗೆ ದೊರೆಯಲಿದೆ ಇದರಿಂದ ಹೆಚ್ಚಿನ ಅನುಕೂಲ ಆಗಲಿದೆ. ಈ ದಿನದ ಅಂತ್ಯಕ್ಕೆ ಹಣಕಾಸಿನ ನೆರವು ಆಗಲಿದೆ. ಈ ದಿನ ಹಸಿರು ಮಿಶ್ರಿತ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೮. ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.
ಕುಂಭ ರಾಶಿ
ಈ ದಿನ ಅನಾವಶ್ಯಕ ಚಿಂತೆಗಳು ನಿಮ್ಮನ ಹೆಚ್ಚಿಗೆ ಕಾಡುತ್ತದೆ. ಈ ದಿನ ಸಮಾಧಾನಕರ ಫಲಿತಾಂಶ ಸಹ ಹೆಚ್ಚಿಗೆ ದೊರೆಯುತ್ತದೆ. ಈ ದಿನ ಹಲವು ಯತ್ನಗಳು ಮಾಡಿದ್ರೆ ಉದ್ಯೋಗದಲ್ಲಿ ಒಳ್ಳೆಯ ಬೆಳವಣಿಗೆ ಉಂಟು ಆಗುತ್ತದೆ. ಈ ದಿನ ಮನೆ ಜನರ ಸಹಕಾರ ನಿಶ್ಚಿತ ಸಮಯದಲ್ಲಿ ದೊರೆಯಲಿದೆ. ಈ ದಿನ ಪ್ರಗತಿ ಹೆಚ್ಚು. ಈ ದಿನ ಹಳದಿ ಮಿಶ್ರಿತ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೬. ಈ ದಿನ ಮನೆಯಲ್ಲಿ ಇರುವ ನರಸಿಂಹಸ್ವಾಮಿ ಗೆ ಎಂಟು ಉದ್ದರಣೆ ನೀರು ಅರ್ಪಣೆ ಮಾಡಿ ನಂತರ ಬಿಲ್ವ ಅಥವ ತುಂಬೆ ಹೂವು ಅರ್ಪಣೆ ಮಾಡಬೇಕು ಇದರಿಂದ ನಿಮ್ಮ ಬಯಕೆಗಳು ಏನೇ ಇದ್ದರು ಸಹ ಅವುಗಳು ತುಂಬಾ ಬೇಗ ನೆರವೇರುತ್ತದೆ. ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.
ಮೀನ ರಾಶಿ
ಈ ದಿನ ನಿಮ್ಮ ವರ್ತನೆಗಳಿಂದ ಬೇಸತ್ತು ಹಲವು ಗೆಳಯ ಮತ್ತು ಗೆಳತಿಯರು ದೂರ ಸರಿಯುತ್ತಾರೆ. ಈ ದಿನ ಶುಭ ಸಮಾರಂಭಗಳಿಗೆ ಹೋಗಲು ನಿಮಗೆ ಅವಕಾಶ ಸಹ ದೊರೆಯಲಿದೆ. ಈ ದಿನ ಭಾವನಾತ್ಮಕವಾಗಿ ಬಿಕ್ಕಟು ಪರಿಹಾರ ಆಗಲಿದೆ. ಈ ದಿನ ಹೊಸ ಜನರ ಪರಿಚಯ ದಿನದ ಅಂತ್ಯಕ್ಕೆ ಆಗಲಿದೆ. ಈ ದಿನ ಹಳದಿ ಮಿಶ್ರಿತ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೫. ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.