ಶ್ರೀ ದುರ್ಗಾಪರಮೇಶ್ವರೀ ಕಟೀಲು ಅಮ್ಮನವರ ಆರ್ಶೀವಾದ ಪಡೆಯುತ್ತಾ ಇಂದಿನ ರಾಶಿ ಭವಿಷ್ಯ ತಿಳಿಯಿರಿ
Horoscope Today: Astrological prediction for March 28
ಭವಿಷ್ಯದ ಕುರಿತು ನಿಮಗೆ ಆತಂಕವಿದೆಯೇ..? ಜ್ಯೋತಿಷಕ್ಕೆ ಸಂಬಂಧಿಸಿದ ಪ್ರಶ್ನೆಗಳಿವೆಯೇ? ನಿಮ್ಮಲ್ಲಿನ ಗೊಂದಲಗಳನ್ನು ಬಗೆಹರಿಸಲು ನಿಮ್ಮ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ ಪರಿಹಾರ 8548998564 ಪಡೆದುಕೊಳ್ಳಬಹುದು ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಗ್ರಹದೋಷ ,ಗ್ರಹಚಾರ ಫಲ, ಜಾತಕ ವಿಮರ್ಶೆ ,ದುಷ್ಟಶಕ್ತಿಗಳ ಉಚ್ಚಾಟನೆ, ಮಾನಸಿಕ ಕಿರಿಕಿರಿ, ವ್ಯವಹಾರದಲ್ಲಿ ಅಭಿವೃದ್ಧಿ, ಇಷ್ಟಪಟ್ಟವರು ನಿಮ್ಮಂತೆ ಆಗಲು ಇನ್ನೂ ಹಲವಾರು ಘೋರ ನಿಗೂಡ ಸಮಸ್ಯೆಗಳಿಗೆ ಪರಿಹಾರ ಸಿಗದೇ ನೊಂದಿದ್ದರೆ,ಕಟೀಲು ದುರ್ಗಾಪರಮೇಶ್ವರೀ ದೈವಿಕ ಪೂಜಾ ಶಕ್ತಿಯಿಂದ ಶಾಸ್ತ್ರಆಧಾರಿತವಾಗಿ ಅತ್ಯಮೂಲ್ಯ ಮಂತ್ರ ಸಿದ್ದಿಗಳ ಮೂಲಕ ಸಮಸ್ಯೆಗಳನ್ನು ಸಂಶೋಧಿಸಿ ಸೂಕ್ತ ಪರಿಹಾರ ಮಾರ್ಗದರ್ಶನ ನೀಡುತ್ತಾರೆ 8548998564
ಮೇಷ ರಾಶಿ
ನೀವು ಯಾರನ್ನು ಅತಿ ವಿಶ್ವಾಸಾರ್ಹರು ಎಂದು ತಿಳಿದುಕೊಂಡಿದ್ದೀರೋ ಅವರಿಂದಲೇ ಈ ವಾರ ವಂಚನೆಗೆ ಒಳಗಾಗುವ ಸಂದರ್ಭವಿರುತ್ತದೆ. ಸರಿ-ತಪ್ಪುಗಳನ್ನು ಅರಿತು ಮುಂದುವರೆಯುವುದು ಬುದ್ಧಿವಂತರ ಲಕ್ಷ ಣ. ಖಾಸಗಿ ಕಂಪನಿ ನೌಕರರು ತಮ್ಮ ಕೆಲಸ ಕಾರ್ಯಗಳಲ್ಲಿ ಉತ್ಸಾಹ ಕಳೆದುಕೊಳ್ಳುವರು. ನಿಮ್ಮ ಹೆಸರನ್ನು ಬೇರೆಯವರು ದುರುಪಯೋಗಪಡಿಸಿಕೊಳ್ಳುವರು. ಜೀವನವನ್ನು ಮತ್ತೊಬ್ಬರೊಂದಿಗೆ ಹೋಲಿಸಿಕೊಳ್ಳುವುದು ತರವಲ್ಲ. ವಾರಾಂತ್ಯದಲ್ಲಿ ಉದ್ಯೋಗದಲ್ಲಿ ಬದಲಾವಣೆ ಕಂಡು ಬರುವುದು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಿ ಜ್ಯೋತಿಷ್ಯರು, ಸಮಸ್ಯೆಗಳು ನಿಮ್ಮದು ಎಲ್ಲ ರೀತಿಯ ಬಾಧೆಗಳಿಗೆ ಶಾಶ್ವತ ಪರಿಹಾರ ನಮ್ಮದು, ಮನೆಯಲ್ಲಿನ ಕಲಹಗಳು ಅಥವ ಒಳ್ಳೆಯ ಉದ್ಯೋಗ ಪಡೆಯಲು ಸಂತಾನ ದೋಷ ಅಥವ ಪ್ರೀತಿ ಪ್ರೇಮದಲ್ಲಿ ಮೋಸ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಕರೆ ಮಾಡಿ 8548998564
ವೃಷಭ ರಾಶಿ
ಸಹೋದ್ಯೋಗಿಗಳ ವಿಶ್ವಾಸವನ್ನು ಗಳಿಸಿರುವ ನಿಮಗೆ ಅವರಿಂದಲೇ ಹೆಚ್ಚು ಹಣಕಾಸಿನ ನೆರವು ದೊರೆಯುವುದು. ಉದ್ಯೋಗಸ್ಥ ಮಕ್ಕಳಿಂದ ಹಣದ ಸಹಾಯ ದೊರೆಯುವುದು. ಹಣಕಾಸಿನ ವಿಚಾರದಲ್ಲಿ ಯಾರನ್ನೂ ನಂಬದಿರುವುದೇ ಕ್ಷೇಮ. ಆಸ್ತಿ ಸಂಬಂಧಿತ ವ್ಯಾಜ್ಯಗಳನ್ನು ರಾಜೀ ಪಂಚಾಯ್ತಿಯಲ್ಲಿ ಬಗೆಹರಿಸಿಕೊಳ್ಳುವುದು ಉತ್ತಮ. ಸೋದರನ ಗೃಹ ನಿರ್ವಹಣೆಗೆ ಅಧಿಕ ಖರ್ಚು ಬರುವುದರಿಂದ ಲಕ್ಷ್ಮೀಸ್ತೋತ್ರ ಪಠಿಸಿರಿ. ಮಗನ ದಾಂಪತ್ಯದಲ್ಲಿ ಸಂತಸ ಮೂಡುವುದು.ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಿ ಜ್ಯೋತಿಷ್ಯರು, ಸಮಸ್ಯೆಗಳು ನಿಮ್ಮದು ಎಲ್ಲ ರೀತಿಯ ಬಾಧೆಗಳಿಗೆ ಶಾಶ್ವತ ಪರಿಹಾರ ನಮ್ಮದು, ಮನೆಯಲ್ಲಿನ ಕಲಹಗಳು ಅಥವ ಒಳ್ಳೆಯ ಉದ್ಯೋಗ ಪಡೆಯಲು ಸಂತಾನ ದೋಷ ಅಥವ ಪ್ರೀತಿ ಪ್ರೇಮದಲ್ಲಿ ಮೋಸ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಕರೆ ಮಾಡಿ 8548998564
ಮಿಥುನ ರಾಶಿ
ಗೃಹ ವ್ಯವಹಾರಕ್ಕೆ ಸಂಬಂಧಪಟ್ಟ ವಿವಾದವೊಂದು ಅನಿರೀಕ್ಷಿತ ತಿರುವು ಪಡೆಯಲಿದೆ. ಇದರಲ್ಲಿ ನಿಮ್ಮ ಪಾತ್ರವಿಲ್ಲದಿದ್ದರೂ ಅನಾವಶ್ಯಕವಾಗಿ ಆಪಾದನೆ ಬರುವುದು. ಈ ವಿಷಯದಲ್ಲಿ ಸಾಕಷ್ಟು ಜಾಗ್ರತರಾಗಿರಿ. ನಿರುದ್ಯೋಗಿ ಸೋದರನಿಗೆ ಸಾಧಾರಣ ವೇತನದ ನೌಕರಿ ದೊರೆಯಲಿದೆ. ತಾತ್ಕಾಲಿಕವಾಗಿ ಅದನ್ನು ಮಾಡುವುದು ಒಳ್ಳೆಯದು. ಹಿರಿಯರ ಸಲಹೆಗಳು ಸೂಕ್ತವಾಗಿದ್ದಲ್ಲಿ ಸ್ವೀಕರಿಸಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಸಾಕಷ್ಟು ಪ್ರಗತಿ ಕಂಡುಬರಲಿದೆ. ಮತ್ತಾರದೋ ನಿಮಿತ್ತವಾಗಿ ಮಾಡುವ ಪ್ರಯಾಣದ ಖರ್ಚು ನೀವೇ ಮಾಡಬೇಕಾಗುವುದು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಿ ಜ್ಯೋತಿಷ್ಯರು, ಸಮಸ್ಯೆಗಳು ನಿಮ್ಮದು ಎಲ್ಲ ರೀತಿಯ ಬಾಧೆಗಳಿಗೆ ಶಾಶ್ವತ ಪರಿಹಾರ ನಮ್ಮದು, ಮನೆಯಲ್ಲಿನ ಕಲಹಗಳು ಅಥವ ಒಳ್ಳೆಯ ಉದ್ಯೋಗ ಪಡೆಯಲು ಸಂತಾನ ದೋಷ ಅಥವ ಪ್ರೀತಿ ಪ್ರೇಮದಲ್ಲಿ ಮೋಸ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಕರೆ ಮಾಡಿ 8548998564
ಕಟಕ ರಾಶಿ
ಪರಸ್ಪರ ಆಲೋಚನೆ ವಿಚಾರ ವಿನಿಮಯದಿಂದ ಮಾತ್ರ ಅಂದುಕೊಂಡ ಕಾರ್ಯಗಳು ಕೈಗೂಡಲಿವೆ. ಮಾಡುವ ದಾನಗಳು ಯೋಗ್ಯರಿಗೆ ಮುಟ್ಟುವಂತೆ ನೋಡಿಕೊಳ್ಳಿ. ಯಾರಾದರೂ ಕೇಳಿದಲ್ಲಿ ಮಾತ್ರ ಸಲಹೆಗಳನ್ನು ನೀಡಿರಿ. ಹುದ್ದೆಯಲ್ಲಿ ಮುಂಬಡ್ತಿಯೊಂದಿಗೆ ವೇತನದಲ್ಲಿ ಹೆಚ್ಚಳ ಕಂಡು ಬರಲಿದೆ. ಮತ್ತೊಬ್ಬರ ವ್ಯವಹಾರದಲ್ಲಿ ಮಧ್ಯಸ್ಥರಾಗುವುದರಿಂದ ನೀವು ನಷ್ಟ ಅನುಭವಿಸಬೇಕಾಗುವುದು. ವಿಶೇಷ ಔತಣಕೂಟಗಳಲ್ಲಿ ಭಾಗವಹಿಸುವಿರಿ. ಮಡದಿಯ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬರುವುದು. ಸೂಕ್ತ ಚಿಕಿತ್ಸೆ ಕೊಡಿಸಿರಿ.ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಿ ಜ್ಯೋತಿಷ್ಯರು, ಸಮಸ್ಯೆಗಳು ನಿಮ್ಮದು ಎಲ್ಲ ರೀತಿಯ ಬಾಧೆಗಳಿಗೆ ಶಾಶ್ವತ ಪರಿಹಾರ ನಮ್ಮದು, ಮನೆಯಲ್ಲಿನ ಕಲಹಗಳು ಅಥವ ಒಳ್ಳೆಯ ಉದ್ಯೋಗ ಪಡೆಯಲು ಸಂತಾನ ದೋಷ ಅಥವ ಪ್ರೀತಿ ಪ್ರೇಮದಲ್ಲಿ ಮೋಸ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಕರೆ ಮಾಡಿ 8548998564
ಸಿಂಹ ರಾಶಿ
ಸಾಮಾಜಿಕವಾಗಿ ನೀವು ಕೊಡಲಿರುವ ಸಲಹೆಗಳು ಸಮಯೋಚಿತವಾಗಿಯೇ ಇರುತ್ತದೆ. ವ್ಯವಹಾರದಲ್ಲಿ ಮುಂದಾಲೋಚನೆಯಿರಲಿ. ಸೋದರನು ಗುಟ್ಟಾಗಿ ಆಸ್ತಿ ಖರೀದಿಸಬಹುದು. ಇದರಿಂದ ನಿಮಗೆ ಕೊಂಚ ಬೇಸರವಾಗುವುದು. ಸಂಗಾತಿಯೊಂದಿಗೆ ನಡೆಯಲಿರುವ ಚರ್ಚೆಯಿಂದಲೇ ನಿಮ್ಮ ಆರ್ಥಿಕ ಪರಿಸ್ಥಿತಿಗೆ ಒಂದು ಪರಿಹಾರ ಕಂಡು ಬರುವುದು. ಬರಲಿರುವ ಅವಕಾಶಗಳು ನಿಮ್ಮ ಭವಿಷ್ಯವನ್ನೆ ಬದಲಾಯಿಸಲಿವೆ. ಲೇವಾದೇವಿ ವ್ಯವಹಾರವನ್ನು ಒಂದು ವಾರದ ಮಟ್ಟಿಗೆ ಮುಂದೂಡಿರಿ. ಉದ್ಯೋಗದಲ್ಲಿ ವಿಶೇಷ ಪ್ರಗತಿ ಕಂಡುಬರಲಿದೆ.ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಿ ಜ್ಯೋತಿಷ್ಯರು, ಸಮಸ್ಯೆಗಳು ನಿಮ್ಮದು ಎಲ್ಲ ರೀತಿಯ ಬಾಧೆಗಳಿಗೆ ಶಾಶ್ವತ ಪರಿಹಾರ ನಮ್ಮದು, ಮನೆಯಲ್ಲಿನ ಕಲಹಗಳು ಅಥವ ಒಳ್ಳೆಯ ಉದ್ಯೋಗ ಪಡೆಯಲು ಸಂತಾನ ದೋಷ ಅಥವ ಪ್ರೀತಿ ಪ್ರೇಮದಲ್ಲಿ ಮೋಸ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಕರೆ ಮಾಡಿ 8548998564
ಕನ್ಯಾ ರಾಶಿ
ವಿಪರೀತ ತಿರುಗಾಟದಿಂದ ಶರೀರ ಬಳಲಬಹುದು. ದೂರ ಪ್ರಯಾಣ ಸದ್ಯಕ್ಕಂತೂ ಬೇಡವೇ ಬೇಡ. ಬೆನ್ನು ನೋವು ಹಾಗೂ ಉದರ ಶೂಲೆ ನಿಮ್ಮನ್ನು ಬಾಧಿಸುವ ಸಾಧ್ಯತೆ ಇರುತ್ತದೆ. ಬಂಧುಗಳ ಮನೆಯಲ್ಲಿ ನಡೆಯಲಿರುವ ಶುಭ ಕಾರ್ಯಗಳಲ್ಲಿ ಪರಿವಾರದೊಂದಿಗೆ ಭಾಗವಹಿಸುವಿರಿ. ಆಸ್ತಿ ಪಾಲುದಾರಿಕೆ ವಿಷಯದಲ್ಲಿ ನಿಷ್ಠುರತೆ ಅನುಭವಿಸಬೇಕಾಗುವುದು. ಕೆಲವು ವಿಷಯಗಳಲ್ಲಿ ಕಟ್ಟುನಿಟ್ಟಾಗಿರುವುದು ಒಳ್ಳೆಯದು. ಸರ್ಕಾರ ಅಥವಾ ಇತರೆ ಸಂಘ-ಸಂಸ್ಥೆಗಳಿಂದ ಧನ ಸಹಾಯವು ಹೆಚ್ಚಿನ ಮಟ್ಟದಲ್ಲಿ ದೊರೆಯಲಿದೆ.ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಿ ಜ್ಯೋತಿಷ್ಯರು, ಸಮಸ್ಯೆಗಳು ನಿಮ್ಮದು ಎಲ್ಲ ರೀತಿಯ ಬಾಧೆಗಳಿಗೆ ಶಾಶ್ವತ ಪರಿಹಾರ ನಮ್ಮದು, ಮನೆಯಲ್ಲಿನ ಕಲಹಗಳು ಅಥವ ಒಳ್ಳೆಯ ಉದ್ಯೋಗ ಪಡೆಯಲು ಸಂತಾನ ದೋಷ ಅಥವ ಪ್ರೀತಿ ಪ್ರೇಮದಲ್ಲಿ ಮೋಸ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಕರೆ ಮಾಡಿ 8548998564
ತುಲಾ ರಾಶಿ
ಇಷ್ಟು ದಿನಗಳ ಕಾಲ ನಿಮ್ಮನ್ನು ಸತಾಯಿಸುತ್ತಿದ್ದ ಆರ್ಥಿಕ ಸಮಸ್ಯೆ ಕ್ರಮೇಣ ಕಡಿಮೆಯಾಗಲಿದೆ. ಮತ್ತೆ ಪುನಃ ಸಾಲದ ಸುಳಿಯಲ್ಲಿ ಸಿಲುಕದಿರುವುದು ಬುದ್ಧಿವಂತರ ಲಕ್ಷ ಣ. ಮನೆಯಲ್ಲಿ ಅತಿಥಿ ಸತ್ಕಾರ ವಿಶೇಷವಾಗಿ ನಡೆಯಲಿದೆ. ಕೆಲವೊಮ್ಮೆ ನೀವು ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಮುಂದಾಲೋಚನೆ ಮಾಡುವುದು ಉತ್ತಮ. ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳದಿರಿ. ಕೆಲಸದ ನಿಮಿತ್ತ ದೇಹಾಲಸ್ಯ ಕಂಡು ಬರುವುದು. ಕಾಲಕಾಲಕ್ಕೆ ವಿಶ್ರಾಂತಿ ಅತ್ಯಗತ್ಯ ಎಂಬುದು ನೆನಪಿರಲಿ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಿ ಜ್ಯೋತಿಷ್ಯರು, ಸಮಸ್ಯೆಗಳು ನಿಮ್ಮದು ಎಲ್ಲ ರೀತಿಯ ಬಾಧೆಗಳಿಗೆ ಶಾಶ್ವತ ಪರಿಹಾರ ನಮ್ಮದು, ಮನೆಯಲ್ಲಿನ ಕಲಹಗಳು ಅಥವ ಒಳ್ಳೆಯ ಉದ್ಯೋಗ ಪಡೆಯಲು ಸಂತಾನ ದೋಷ ಅಥವ ಪ್ರೀತಿ ಪ್ರೇಮದಲ್ಲಿ ಮೋಸ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಕರೆ ಮಾಡಿ 8548998564
ವೃಶ್ಚಿಕ ರಾಶಿ
ಪಾಲುದಾರಿಕೆಯಲ್ಲಿ ಭಿನ್ನಾಭಿಪ್ರಾಯ ಮೂಡಿಬರುವ ಸಾಧ್ಯತೆ ಇರುತ್ತದೆ. ಅದನ್ನು ಬುದ್ಧಿವಂತಿಕೆಯಿಂದ ಪರಿಹರಿಸಿಕೊಳ್ಳಿರಿ. ಮಕ್ಕಳು ತಮ್ಮ ಕೆಲಸಗಳಲ್ಲಿ ತೋರುವ ಆತುರತೆ ಕೆಲವೊಮ್ಮೆ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವುದು. ಮತ್ತೊಬ್ಬರನ್ನು ನಂಬಿ ಕರ್ತವ್ಯ ವಿಮುಖರಾಗದಿರಿ. ಸ್ನೇಹಿತರ ಸಲಹೆಗಳು ಕೆಲವೊಮ್ಮೆ ತುಂಬಾ ಸಹಕಾರಿಯಾಗುವುದು. ಬಹುಮುಖವಾಗಿ ಹಮ್ಮಿಕೊಂಡ ಯೋಜನೆಗಳಿಗೆ ಆರ್ಥಿಕ ಸಹಾಯವು ಸ್ನೇಹಿತರಿಂದ ದೊರೆಯುವುದು. ಪೂರ್ವಸಿದ್ಧತೆ ಇಲ್ಲದೆ ನೂತನ ಕೆಲಸ ಆರಂಭಿಸಬೇಡಿ.ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಿ ಜ್ಯೋತಿಷ್ಯರು, ಸಮಸ್ಯೆಗಳು ನಿಮ್ಮದು ಎಲ್ಲ ರೀತಿಯ ಬಾಧೆಗಳಿಗೆ ಶಾಶ್ವತ ಪರಿಹಾರ ನಮ್ಮದು, ಮನೆಯಲ್ಲಿನ ಕಲಹಗಳು ಅಥವ ಒಳ್ಳೆಯ ಉದ್ಯೋಗ ಪಡೆಯಲು ಸಂತಾನ ದೋಷ ಅಥವ ಪ್ರೀತಿ ಪ್ರೇಮದಲ್ಲಿ ಮೋಸ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಕರೆ ಮಾಡಿ 8548998564
ಧನಸ್ಸು ರಾಶಿ
ನೀವು ಸರ್ಕಾರಿ ಮೇಲಧಿಕಾರಿಗಳಾಗಿದ್ದಲ್ಲಿ ಸದ್ಯದಲ್ಲೆ ಅನಿರೀಕ್ಷಿತವಾಗಿ ನಡೆಯಲಿರುವ ವರ್ಗಾವಣೆಗೆ ಸಿದ್ಧರಾಗುವಿರಿ. ಹೊಸ ಜಾಗದಲ್ಲಿ ನಿಮಗೆ ವಿಶೇಷ ಸ್ಥಾನಮಾನ ದೊರೆಯಲಿದೆ. ನಿಮ್ಮ ಕೈಕೆಳಗೆ ಕೆಲಸ ಮಾಡುವ ನೌಕರರ ಕಷ್ಟಸುಖಗಳನ್ನು ಸ್ವಲ್ಪ ವಿಚಾರಿಸುತ್ತಿರಿ. ಪರಿವಾರದೊಂದಿಗೆ ಅತಿ ದೂರ ಪ್ರಯಾಣ ಅನಿವಾರ್ಯವಾಗುವುದು. ವೈಯಕ್ತಿಕ ಜೀವನದಲ್ಲಿ ವಿಶೇಷ ಅಭಿವೃದ್ಧಿ ಕಂಡು ಬರಲಿದೆ. ಆದಾಯದ ಮೂಲ ಹೆಚ್ಚಲಿದೆ. ವೈಯಕ್ತಿಕ ಸಮಸ್ಯೆಗಳು ತಾವಾಗಿಯೇ ಪರಿಹಾರವಾಗಲಿದೆ.ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಿ ಜ್ಯೋತಿಷ್ಯರು, ಸಮಸ್ಯೆಗಳು ನಿಮ್ಮದು ಎಲ್ಲ ರೀತಿಯ ಬಾಧೆಗಳಿಗೆ ಶಾಶ್ವತ ಪರಿಹಾರ ನಮ್ಮದು, ಮನೆಯಲ್ಲಿನ ಕಲಹಗಳು ಅಥವ ಒಳ್ಳೆಯ ಉದ್ಯೋಗ ಪಡೆಯಲು ಸಂತಾನ ದೋಷ ಅಥವ ಪ್ರೀತಿ ಪ್ರೇಮದಲ್ಲಿ ಮೋಸ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಕರೆ ಮಾಡಿ 8548998564
ಮಕರ ರಾಶಿ
ಕೆಲಸದ ಒತ್ತಡದ ನೆಪದಲ್ಲಿ ದೇಹಾರೋಗ್ಯವನ್ನು ಅಲಕ್ಷಿಸಬೇಡಿ. ಮಡದಿಯ ಆರೋಗ್ಯದಲ್ಲಿ ಸುಧಾರಣೆ. ಮಕ್ಕಳ ವಿದ್ಯಾಭ್ಯಾಸಕ್ಕೆಂದು ಹೆಚ್ಚಿನ ವೆಚ್ಚ ಆಗುವುದು. ತೆಗೆದುಕೊಳ್ಳುವ ಆಹಾರದ ವಿಷಯದಲ್ಲಿ ಅಲಕ್ಷ ್ಯ ಬೇಡ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರುವುದು. ಬಂಧುಗಳ ನಡುವೆ ವಿಶ್ವಾಸ ವೃದ್ಧಿಯಾಗುವುದು. ನೀವು ಮಾಡುವ ಸಮಾಜ ಸೇವೆಯಿಂದ ಜನರು ಹರ್ಷಿತರಾಗುವರು. ಇದರಿಂದ ಸಾಮಾಜಿಕ ಗೌರವ ಆದರಗಳು ಕಂಡು ಬರುವುದು. ಅನಾವಶ್ಯಕವಾಗಿ ಶತ್ರುಗಳನ್ನು ಹುಟ್ಟುಹಾಕಿಕೊಳ್ಳಬೇಡಿರಿ.ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಿ ಜ್ಯೋತಿಷ್ಯರು, ಸಮಸ್ಯೆಗಳು ನಿಮ್ಮದು ಎಲ್ಲ ರೀತಿಯ ಬಾಧೆಗಳಿಗೆ ಶಾಶ್ವತ ಪರಿಹಾರ ನಮ್ಮದು, ಮನೆಯಲ್ಲಿನ ಕಲಹಗಳು ಅಥವ ಒಳ್ಳೆಯ ಉದ್ಯೋಗ ಪಡೆಯಲು ಸಂತಾನ ದೋಷ ಅಥವ ಪ್ರೀತಿ ಪ್ರೇಮದಲ್ಲಿ ಮೋಸ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಕರೆ ಮಾಡಿ 8548998564
ಕುಂಭ ರಾಶಿ
ಕೆಲವರು ನಿಮ್ಮ ಸಣ್ಣ ತಪ್ಪನ್ನೇ ದೊಡ್ಡದು ಮಾಡಿ ಅಪಪ್ರಚಾರ ಮಾಡುವ ಸಾಧ್ಯತೆ ಇರುತ್ತದೆ. ಅದನ್ನು ಅಲಕ್ಷಿಸುವುದು ಉತ್ತಮ. ಶೀತ ನೆಗಡಿ ಜ್ವರ ಈ ತರಹದ ಸಣ್ಣಪುಟ್ಟ ಕಾಯಿಲೆಗಳು ನಿಮ್ಮ ಉತ್ಸಾಹವನ್ನು ಕುಗ್ಗಿಸುವ ಸಾಧ್ಯತೆ ಇರುತ್ತದೆ. ಕೋರ್ಟು ಕಚೇರಿಯ ವ್ಯಾಜ್ಯಗಳು ಸದ್ಯಕ್ಕೆ ನಿಮ್ಮ ವಿರುದ್ಧವಾಗಿರುತ್ತದೆ. ಆದರೆ ನಿರಾಶರಾಗುವ ಅವಶ್ಯಕತೆ ಇರುವುದಿಲ್ಲ. ಮನೆಯ ಹಿರಿಯರ ಆರೋಗ್ಯದಲ್ಲಿ ತೀವ್ರ ವ್ಯತ್ಯಾಸ ಕಂಡು ಬರುವುದು.ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಿ ಜ್ಯೋತಿಷ್ಯರು, ಸಮಸ್ಯೆಗಳು ನಿಮ್ಮದು ಎಲ್ಲ ರೀತಿಯ ಬಾಧೆಗಳಿಗೆ ಶಾಶ್ವತ ಪರಿಹಾರ ನಮ್ಮದು, ಮನೆಯಲ್ಲಿನ ಕಲಹಗಳು ಅಥವ ಒಳ್ಳೆಯ ಉದ್ಯೋಗ ಪಡೆಯಲು ಸಂತಾನ ದೋಷ ಅಥವ ಪ್ರೀತಿ ಪ್ರೇಮದಲ್ಲಿ ಮೋಸ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಕರೆ ಮಾಡಿ 8548998564
ಮೀನ ರಾಶಿ
ಖಾಸಗಿ ಕಂಪನಿ ನೌಕರರು ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವರು. ವ್ಯಾಪಾರಿಗಳು ಗ್ರಾಹಕರ ವಿಶ್ವಾಸ ಗಳಿಸಿದಲ್ಲಿ ಅಧಿಕ ಲಾಭ ಕಾಣಬಹುದು. ಮಕ್ಕಳ ನಡಾವಳಿ ಹಾಗೂ ಅವರ ಮಾತಿನ ವರಸೆ ಮನೆಯಲ್ಲಿರುವ ಹಿರಿಯರಿಗೆ ಬೇಸರವನ್ನುಂಟು ಮಾಡುವುದು. ಸಂಬಂಧಿಗಳು ಆರಂಭಿಸಲಿರುವ ಹೊಸ ಯೋಜನೆಗಳಿಗೆ ನಿಮ್ಮಿಂದಲೇ ಚಾಲನೆ ದೊರೆಯುವ ಸಾಧ್ಯತೆ ಇರುತ್ತದೆ. ಅನಿರೀಕ್ಷಿತವಾಗಿ ಒದಗಿ ಬರುವ ಧನಸಹಾಯದಿಂದ ಸಾಲಗಳನ್ನು ಮರುಪಾವತಿ ಮಾಡುವಿರಿ.ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಿ ಜ್ಯೋತಿಷ್ಯರು, ಸಮಸ್ಯೆಗಳು ನಿಮ್ಮದು ಎಲ್ಲ ರೀತಿಯ ಬಾಧೆಗಳಿಗೆ ಶಾಶ್ವತ ಪರಿಹಾರ ನಮ್ಮದು, ಮನೆಯಲ್ಲಿನ ಕಲಹಗಳು ಅಥವ ಒಳ್ಳೆಯ ಉದ್ಯೋಗ ಪಡೆಯಲು ಸಂತಾನ ದೋಷ ಅಥವ ಪ್ರೀತಿ ಪ್ರೇಮದಲ್ಲಿ ಮೋಸ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಕರೆ ಮಾಡಿ 8548998564
#HoroscopeToday #Astrological prediction #horoscope #saakshatv