ಆಧ್ಯಾತ್ಮಿಕವಾಗಿ ಸಿಹಿ ಕೂಷ್ಮಾಂಡ (ಕುಂಬಳಕಾಯಿ) ಎಂದರೆ, ಸವಿರುಚಿಕರವಾದ, ಉತ್ತಮ ಆರೋಗ್ಯಕರವಾದ ತರಕಾರಿ ಪದಾರ್ಥವಾಗಿದೆ.
ಆದರೆ ಈ ತರಕಾರಿಯ ಪದಾರ್ಥವನ್ನು ಗೃಹಿಣಿಯ ಸ್ತ್ರೀಯರು ತುಂಡರಿಸಬಾರದು ಎಂಬುದು ಆಧ್ಯಾತ್ಮಿಕ ನಂಬಿಕೆ ಇದೆ. ಸಂನಾತನ ಹಿಂದೂ ಧರ್ಮದಲ್ಲಿರುವ ಈ ನಂಬಿಕೆ ಬಗ್ಗೆ ಹಲವರಿಗೆ ಆಶ್ಚರ್ಯವಾಗಬಹುದು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಆದರೆ ಈ ನಂಬಿಕೆಯ ಪ್ರಕಾರ, ಹೆಣ್ಣು ಮಕ್ಕಳು ಕುಂಬಳಕಾಯಿ ಕತ್ತರಿಸುವುದು ಎಂದರೆ, ಶತ್ರುರನ್ನೂ, ಪುರುಷರನ್ನು ಕೊಲ್ಲುವುದು , ಸಾಯಿಸುವುದು ಎಂಬ ಅರ್ಥ ಬರುತ್ತದೆಯಂತೆ.
ಈ ಬಗ್ಗೆ ಪೂರ್ತಿ ಮಾಹಿತಿ ತಿಳಿಯೋಣ ಬನ್ನಿ..
ಕೆಲವು ತಾಳೆಗರಿ ಗ್ರಂಥದ ಅಧ್ಯಯಗಳ ಪ್ರಕಾರ, ಸಿಹಿ ಕುಂಬಳಕಾಯಿ ಮತ್ತು ಬೂದುಗುಂಬಳಕಾಯಿಯನ್ನು ತಂದೆ ತಾಯಿಗಳು ಇದ್ದವರು ತುಂಡರಿಸಬಾರದು ಎಂದು ತಾಳೆಗರಿ ಗ್ರಂಥಗಳಲ್ಲಿ ಹೇಳಲಾಗುತ್ತದೆ.
ಅಲ್ಲದೇ, ಬೂದುಗುಂಬಳಕಾಯಿಯನ್ನು ತುಂಡರಿಸಿಯೇ ಮನೆಯ ಒಳಗೆ ತೆಗೆದುಕೊಂಡು ಹೋಗಬೇಕು ಅನ್ನುವ ಪದ್ಧತಿ ಇದೆ. ಏಕೆಂದರೆ, ಪೂರ್ತಿ ಬೂದುಗುಂಬಳಕಾಯಿ ತೆಗೆದುಕೊಂಡು ಮನೆಯೊಳಗೆ ಹೋದರೆ, ಅಪಶಕುನ , ದಾರಿದ್ರ್ಯವಾಗುವ ಸಾಧ್ಯತೆ ಹೆಚ್ಚು ಇದೆ ಎಂದು ನಂಬಲಾಗಿದೆ.
ಇನ್ನು ತಂದೆ ತಾಯಿ ಇಬ್ಬರೂ ಇದ್ದವರು ಇರುವವರು ಬೂದುಗುಂಬಳಕಾಯಿ ಕತ್ತರಿಸಿದರೆ, ಅಪ್ಪ ಅಮ್ಮನ ಸಾವಾದಾಗ, ಅವರ ಮೃತದೇಹ ಕಾಣಲು ಸಿಗುವುದಿಲ್ಲ ಅಂತಾ ಹೇಳಲಾಗುತ್ತದೆ.
ಇನ್ನು ಕೆಲವು ಕಡೆ ಕುಂಬಳಕಾಯಿಯನ್ನು ಪುರುಷನೆಂದು, ಮನೆಯ ಹಿರಿಯ ಮಗನೆಂದು ನಂಬಲಾಗುತ್ತದೆ. ಹಾಗಾಗಿ ಪುರುಷರು ಮೊದಲು ಕುಂಬಳಕಾಯಿಯನ್ನು ಕತ್ತರಿಸಿ, ಬಳಿಕ ಸ್ತ್ರೀಯರಿಗೆ ಕೊಡಬೇಕು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ನಂತರ ಸ್ತ್ರೀಯರು, ಅದನ್ನು ಪೂರ್ತಿಯಾಗಿ ಕತ್ತರಿಸಿ, ಪದಾರ್ಥ ತಯಾರಿಸಬೇಕು. ಮಹಿಳೆಯರೇ ಕುಂಬಳಕಾಯಿ ಕತ್ತರಿಸಿದರೆ, ಮಹಿಳೆ ಪುರುಷನನ್ನು ಬಲಿ ಕೊಟ್ಟಳೆಂದು ನಂಬಲಾಗುತ್ತದೆ.