ಕೆಲವೇ ಗಂಟೆಗಳಲ್ಲಿ ನಾವೆಲ್ಲರೂ ಹೊಸ ವರ್ಷಕ್ಕೆ ಕಾಲಿಡುತ್ತೇವೆ.
ಕೆಲವರು ಹೊಸ ವರ್ಷದಲ್ಲಿ ತಮ್ಮ ಅಭ್ಯಾಸಗಳನ್ನು ಬದಲಾಯಿಸಲು ನಿರ್ಣಯಗಳನ್ನು ಕೈಗೊಳ್ಳುತ್ತಾರೆ. ಇನ್ನೂ ಕೆಲವರು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇನ್ನಷ್ಟು ಉತ್ತಮವಾಗಿರಲು ಬಯಸುತ್ತಾರೆ.ಇನ್ನೂ ಕೆಲವರು ಹಿಂದಿನ ಸವಿ- ನೆನಪುಗಳನ್ನು ನೆನಪಿಸಿಕೊಂಡು 2024ಕ್ಕೆ ವಿದಾಯ ಹೇಳಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ತೊಡಗುತ್ತಾರೆ.
ನೀವು ಹೊಸ ವರ್ಷವನ್ನು ಹೇಗೆ ಸೆಲೆಬ್ರೇಟ್ ಮಾಡುತ್ತೀರಿ?
ನಿಮ್ಮ ನಿರ್ಣಯಗಳು ಏನು?
ನಮ್ಮೊಂದಿಗೆ ಹಂಚಿಕೊಳ್ಳಿ…ಕಾಮೆಂಟ್ ಮಾಡಿ…








