IPL Mini Auction ಫ್ರಾಂಚೈಸಿಗಳ ಬಳಿಯಿರು ಮೊತ್ತವೆಷ್ಟು ?
16ನೇ ಆವೃತ್ತಿಯ 2023 IPL ಮಿನಿ ಹರಾಜು ಡಿಸೆಂಬರ್ 23 ರಂದು ನಡೆಯಲಿದು ಹಲವು ಪ್ರಾಂಚೈಸಿ ತಂಡದ ಆಟಗಾರರನ್ನ ಬಿಟ್ಟು ಹರಾಜಿನಲ್ಲಿ ಪಾಲ್ಗೊಳ್ಳಲು ಮುಂದಾಗಿವೆ. ಹರಾಜಿಗೂ ಮುನ್ನ ಉಳಿಸಿಕೊಂಡ ಆಟಗಾರರ ಪಟ್ಟಿ ಈಗಾಗಲೇ ಬಿಡುಗೊಡೆಗೊಂದಿದೆ. ಇದೀಗ ತಂಡಗಳ ಬಳಿ ಬಾಕಿ ಇರುವ ಮೊತ್ತದ ವಿವರ ಇಲ್ಲಿದೆ.
ಕೇರಳದ ಕೊಚ್ಚಿಯಲ್ಲಿ ನಡೆಯಲಿರುವ ಐಪಿಎಲ್ ಹರಾಜಿನಲ್ಲಿ ಯಾವ ತಂಡಗಳು ಎಷ್ಟು ಖರ್ಚು ಮಾಡುತ್ತವೆ. ಯಾವ ಫ್ರಾಂಚೈಸಿ ಬೇರೆ ಫ್ರಾಂಚೈಸಿಗೆ ಹೇಗೆ ಪೈಪೋಟಿ ಕೊಡುತ್ತದೆ. ಈ ಎಲ್ಲಾ ಕಾರಣಗಳಿಂದ ಈ ಬಾರಿಯ ಐಪಿಎಲ್ ಹರಾಜು ಕುತೂಹಲ ಕೆರೆಳಿಸಿದೆ.
ಸನ್ ರೈಸರ್ಸ್ ಹೈದ್ರಾಬಾದ್ ತಂಡದ ಬಳಿ 42.25 ಕೋಟಿ ರೂ. ಉಳಿದಿದೆ. ಪಂಜಾಬ್ ಕಿಂಗ್ಸ್ ಬಳಿ 32.25 ಕೋಟಿ ರೂ., ಲಕ್ನೋ ಫ್ರಾಂಚೈಸಿ ಬಳಿ 23.35ಕೋಟಿ. ರೂ., ಮುಂಬೈ ಇಂಡಿಯನ್ಸ್ 20.55 ಕೋಟಿ ರೂ.,ಚೆನ್ನೈ ಬಳಿ 20.45 ಕೋಟಿ. ರೂ., ಡೆಲ್ಲಿ ಕ್ಯಾಪಿಟಲ್ಸ್ 19.45 ಕೋಟಿ ರೂ., ಗುಜರಾತ್ ಟೈಟಾನ್ಸ್ 19.25 ಕೋಟಿ ರೂ., ರಾಜಸ್ತಾನ ರಾಯಲ್ಸ್ 13.20 ಕೋಟಿ ರೂ., ಆರ್ಸಿಬಿ ಬಳಿ 8.75 ಕೋಟಿ,ಕೋಲ್ಕತ್ತಾ 7.05 ಕೋಟಿ ರೂ. ಹೊಂದಿದೆ.
How much is the IPL Mini Auction franchisees have?








