ನಿದ್ದೆಗೆಟ್ರೆ ಭ್ರಮೆಯಲ್ಲಿ ಬದುಕುತ್ತಾರೆ ಮನುಷ್ಯರು : ಜೀವನದ 5 ಸತ್ಯಗಳು..!
ನಿದ್ದೆ – ಭ್ರಮೆ
4 ದಿನಗಳು ನಿದ್ದೆಯಿಲ್ಲದೇ ಇದ್ರೆ ಮನಷ್ಯರು ಭ್ರಮೆಯಲ್ಲಿ ಬದುಕಲು ಆರಂಭಿಸುತ್ತಾರಂತೆ.
ಅತಿಯಾದ ಚಿಂತನೆ
ಅತಿಯಾದ ಚಿಂತನೆ ನಿಮ್ಮ ಮಾನಸಿಕ ಒತ್ತಡ ಹೆಚ್ಚಿಸುತ್ತೆ. ಮಾನಸಿಕ ಸ್ಥೀಮಿತ ಕಳೆದುಕೊಳ್ಳುವಂತೆ ಮಾಡುತ್ತೆ. ಮಾನಸಿಕವಾಗಿ ನೆಮ್ಮದಿಯನ್ನ ಹಾಳು ಮಾಡುತ್ತೆ. ಒಟ್ಟಾರೆ ಮಾನಸಿಕವಾಗಿ ಮನುಷ್ಯರು ಸಂಪೂರ್ಣವಾಗಿ ಕುಗ್ಗಿ ಹೋಗುವುದು ಕಡೆಯದಾಗಿ ಭ್ರಮಾ ಲೋಕದಲ್ಲಿ ಬದುಕುವ ಸಾಧ್ಯತೆ ಕೂಡ ಇದೆ ಎಂದು ಹಲವು ತಜ್ಞರು ಅಭಿಪ್ರಾಯ ಹೊರಹಾಕಿದ್ದಾರೆ.
ಹ್ಯಾಪಿ / ನಗು/ ಖುಷಿ
ಸದಾ ಖುಷಿಯಾಗಿರುವ ವ್ಯಕ್ತಿಗಳು ಇತರರಿಗಿಂತ ತುಂಬಾನೇ ಆರೋಗ್ಯವಂತರು.
ಕಲ್ಲು ಹೃದಯ ( COLD hearted ) ರಫ್ ಅಂಡ್ ಟಫ್ ವ್ಯಕ್ತಿತ್ವ
ಕಲ್ಲು ಹೃದಯವಂತರಂತೆ , ರೂಡ್ ಆಗಿ ಕಾಣಿಸುವ ರಫ್ ಅಂಡ್ ಟಫ್ ವ್ಯಕ್ತಿತ್ವ ಹೊಂದಿರುವ ಬಹುತೇಕರು, ನಿಜವಾಗಿಯೂ ತುಂಬಾನೆ ಸೆನ್ಸಿಟಿವ್ ಸೂಕ್ಷ್ಮ ಮನಸುಳ್ಳವರಾಗಿರುತ್ತಾರೆ. ದುಃಖ ಆಗದಂತೆ, ಮೋಸಹೋಗಿ ನೋವನುಭವಿಸದಂತೆ, ಅತಿಯಾದ ನಂಬಿಕ…
ಅತಿಯಾದ ಚಿಂತನೆಯಿಂದ ಮಹಿಳೆಯರು ನಿದ್ದೆ ಕೆಡುವುದು
ಸಾಮಾನ್ಯವಾಗಿ 50 % ರಷ್ಟು ಮಹಿಳೆಯರು ಅತಿಯಾದ ಚಿಂತನೆಯಿಂದ ಕ್ರಮವಾಗಿ 2 ಗಂಟೆಗಳ ನಿದ್ದೆಗೆಡುತ್ತಾರೆ ಎನ್ನಲಾಗುತ್ತೆ.