ಮದುವೆಯಾದ ಕೆಲ ತಿಂಗಳಲ್ಲೇ ಪತ್ನಿ ಕೊಂದ ಪಾಪಿ : ‘ವಾಟ್ಸಾಪ್’ ಕೊಲೆಗೆ ಕಾರಣ..!
ಮದುವೆಯಾದ ಕೆಲವೇ ತಿಂಗಳಲ್ಲಿ ಪತ್ನಿಯನ್ನ ಪತಿಯೋರ್ವ ಬರ್ಬರವಾಗಿ ಕೊಲೆಗೈದ ಘಟನೆ ತೆಲಂಗಾಣದ ಯೆರ್ರಪಲೇಂ ಗ್ರಾಮದಲ್ಲಿ ನಡೆದಿದೆ.
ನಾಗ ಶೇಷು ರೆಡ್ಡಿ ಎಂಬಾತನೇ ಇಂತಹ ನೀಚ ಕೃತ್ಯವೆಸಗಿದ್ದಾನೆ. ನವ್ಯಾ ಮೃತ ಪತ್ನಿಯಾಗಿದ್ದಾಳೆ.
‘ತಾಯಿಯ ಪ್ರೀತಿ ನಕಲಿ’ – ಡೆತ್ ನೋಟ್ ಬರೆದು ಅಮ್ಮನನ್ನು ಕೊಂದು ಆತ್ಮಹತ್ಯೆಗೆ ಶರಣಾದ ಮಗ..!
ಇವರಿಬ್ಬರು ಕೆಲ ಹತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಆಕೆ ಫೇಸ್ ಬುಕ್ ಹಾಗೂ ವಾಟ್ಸಾಪ್ ನಲ್ಲಿ ಹೆಚಚು ಸಮಯ ಕಳೆಯುತ್ತಿದ್ದಳು. ಚಾಟ್ ಮಾಡ್ತಿದ್ದಳು ಅನ್ನೋ ಕಾರಣಕ್ಕೆ, ಜೊತೆಗೆ ಆಕೆಗೆ ಮತ್ತೊಬ್ಬರ ಜೊತೆಗೆ ಸಂಬಂಧವಿತ್ತು ಅನ್ನೋ ಅನುಮಾದ ಮೇರೆಗೆ ನಾಗ ಶೇಷು ರೆಡ್ಡಿ ಆಕೆಯನ್ನ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಇನ್ನೂ ಇದೇ ವಿಚಾರಕ್ಕೆ ಪತಿ – ಪತ್ನಿ ನಡುವೆ ಸಾಕಷ್ಟು ಬಾರಿ ಕಲಹ ಏರ್ಪಟ್ಟಿತ್ತು. ಆದ್ರೆ ಇದೀಗ ಜಗಳ ತಾರಕಕ್ಕೇರಿದ್ದು ಸಿಟ್ಟಲ್ಲಿ ನಾಗ ಶೇಷು ತನ್ನ ಪತ್ನಿಯನ್ನ ಕೊಲೆ ಮಾಡಿದ್ದಾನೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








