ADVERTISEMENT
Friday, July 31, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕೆಪಿಸಿಸಿ ಅಧ್ಯಕ್ಷರಾಗಿ ಸೋತಿದ್ದೇನೆ, ಸೋಲು ಗೆಲುವಿನ ಮೆಟ್ಟಿಲು; ಬಂಡೆ ಡಿಕೆಶಿ ಹೇಳಿದ್ದೇನು ಗೊತ್ತಾ..!

Kariyappa N by Kariyappa N
November 10, 2020
in Newsbeat, Politics, Samagra karnataka, ರಾಜ್ಯ
dks pc
Share on FacebookShare on TwitterShare on WhatsappShare on Telegram

ಬೆಂಗಳೂರು: ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪಚುನಾವಣೆಯಲ್ಲಿ ನಾವು ಸೋತಿದ್ದೇವೆ, ನಾನು ಫೇಲ್ಯುರ್ ಆಗಿದ್ದೇನೆ. ಕೆಪಿಸಿಸಿ ಅಧ್ಯಕ್ಷರಾಗಿ ಸೋತಿದ್ದೇನೆ,ಇದರ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಎರಡೂ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಸದಾಶಿವ ನಗರದ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶೊ, ಬಿಜೆಪಿ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ಗೆದ್ದಿದೆ. ಉಪಚುನಾವಣೆಯಲ್ಲಿ ಜನರು ನೀಡಿದ ತೀರ್ಪನ್ನು ಒಪ್ಪುತ್ತೇವೆ. ಜನರ ತೀರ್ಪನ್ನು ಪ್ರಶ್ನೆ ಮಾಡಲ್ಲ. ಯಾಕೆ ಹೀಗಾಯ್ತು ಅಂತ ಚರ್ಚೆ ಮಾಡಿ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದರು.

rr nagar
ಶಿರಾದಲ್ಲಿ ಬಿಜೆಪಿಗೆ 60 ಸಾವಿರ ಮತಗಳ ಲೀಡ್ ಸಿಗುತ್ತದೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ನಾನು ಮೊದಲ ಚುನಾವಣೆ ಸೋತವನೆ, ಆ ನಂತರ ನಿರಂತರವಾಗಿ ಗೆದ್ದಿರುವೆ. ಸೋಲು ಗೆಲುವಿನ ಮೆಟ್ಟಿಲು. ಶಿರಾದಲ್ಲಿ ಬಿಜೆಪಿಗೆ ಬಿದ್ದಿರುವ ಮತಗಳನ್ನು ಕಂಡು ನಂಗೂ ಆಶ್ಚರ್ಯ ಆಗಿದೆ. ಸರಕಾರದ ವಿರುದ್ದ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ತಿಳಿಸಿದರು.

Related posts

ಅಮಿತ್ ಶಾರನ್ನು ಹೊರಗೆ ಎಳೆದು ತರ್ತೀವಿ ಅಂದ ಖರ್ಗೆ: ಗೃಹ ಸಚಿವರಿಗೆ ನೇರ ಬೆದರಿಕೆ ಹಾಕಿದರೇ ಖರ್ಗೆ? -ಸಂಸತ್ತಿನ ಘನತೆಗೆ ಚ್ಯುತಿ ತಂದ ಹೇಳಿಕೆ ಎಂದು ಬಿಜೆಪಿ ಆಕ್ರೋಶ

ಅಮಿತ್ ಶಾರನ್ನು ಹೊರಗೆ ಎಳೆದು ತರ್ತೀವಿ ಅಂದ ಖರ್ಗೆ: ಗೃಹ ಸಚಿವರಿಗೆ ನೇರ ಬೆದರಿಕೆ ಹಾಕಿದರೇ ಖರ್ಗೆ? -ಸಂಸತ್ತಿನ ಘನತೆಗೆ ಚ್ಯುತಿ ತಂದ ಹೇಳಿಕೆ ಎಂದು ಬಿಜೆಪಿ ಆಕ್ರೋಶ

July 31, 2026
ನೀಟ್ ಪ್ರತಿಭಟನೆಯಲ್ಲಿ ಉಚಿತ ಊಟ ಹಂಚಿದವನ ಅಸಲಿ ಜಾತಕ ಬಯಲು: 20 ಸಾವಿರ ಸಂಬಳದವನಿಗೆ ದಿನಕ್ಕೆ 10 ಲಕ್ಷ ಖರ್ಚು ಮಾಡಲು ಹಣ ಎಲ್ಲಿಂದ ಬಂತು?

ನೀಟ್ ಪ್ರತಿಭಟನೆಯಲ್ಲಿ ಉಚಿತ ಊಟ ಹಂಚಿದವನ ಅಸಲಿ ಜಾತಕ ಬಯಲು: 20 ಸಾವಿರ ಸಂಬಳದವನಿಗೆ ದಿನಕ್ಕೆ 10 ಲಕ್ಷ ಖರ್ಚು ಮಾಡಲು ಹಣ ಎಲ್ಲಿಂದ ಬಂತು?

July 31, 2026

ಸರಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ನಮ್ಮ ನಾಯಕರ ನಡುವೆ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟನೆ ನೀಡಿದ ಡಿಕೆಶಿ, ಸದ್ಯ ಆರ್.ಆರ್.ನಗರದಲ್ಲಿ ಕುಸುಮಾ ಒಳ್ಳೆಯ ಅಭ್ಯರ್ಥಿ. ಆದರೆ, ಅಂತರ ಇಷ್ಟು ದೊಡ್ಡದು ಇರುತ್ತದೆ ಎಂದುಕೊಂಡಿರಲಿಲ್ಲ. 10 ಸಾವಿರ ಅಂತರದಲ್ಲಿ ಕ್ಲೋಸ್‍ಫೈಟ್ ಇರುತ್ತೆ ಅಂತ ಭಾವಿಸಿದ್ದೆವು. ಆದರೆ, ಲೆಕ್ಕಾಚಾರ ತಪ್ಪಾಗಿದೆ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: by electioncongress defeatd k shivakumarkpccRR NagarSira
ShareTweetSendShare
Join us on:

Related Posts

ಅಮಿತ್ ಶಾರನ್ನು ಹೊರಗೆ ಎಳೆದು ತರ್ತೀವಿ ಅಂದ ಖರ್ಗೆ: ಗೃಹ ಸಚಿವರಿಗೆ ನೇರ ಬೆದರಿಕೆ ಹಾಕಿದರೇ ಖರ್ಗೆ? -ಸಂಸತ್ತಿನ ಘನತೆಗೆ ಚ್ಯುತಿ ತಂದ ಹೇಳಿಕೆ ಎಂದು ಬಿಜೆಪಿ ಆಕ್ರೋಶ

ಅಮಿತ್ ಶಾರನ್ನು ಹೊರಗೆ ಎಳೆದು ತರ್ತೀವಿ ಅಂದ ಖರ್ಗೆ: ಗೃಹ ಸಚಿವರಿಗೆ ನೇರ ಬೆದರಿಕೆ ಹಾಕಿದರೇ ಖರ್ಗೆ? -ಸಂಸತ್ತಿನ ಘನತೆಗೆ ಚ್ಯುತಿ ತಂದ ಹೇಳಿಕೆ ಎಂದು ಬಿಜೆಪಿ ಆಕ್ರೋಶ

by Shwetha
July 31, 2026
0

ರಾಜ್ಯಸಭೆಯ ನಿನ್ನೆ ಕಲಾಪವು ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಭಾರೀ ವಾಕ್ಸಮರಕ್ಕೆ ಸಾಕ್ಷಿಯಾಯಿತು. ದೆಹಲಿ ಗಲಭೆ ಸೇರಿದಂತೆ ದೇಶದ ಪ್ರಮುಖ ವಿಷಯಗಳ ಚರ್ಚೆಯ ಸಂದರ್ಭದಲ್ಲಿ ಗೃಹ ಸಚಿವ...

ನೀಟ್ ಪ್ರತಿಭಟನೆಯಲ್ಲಿ ಉಚಿತ ಊಟ ಹಂಚಿದವನ ಅಸಲಿ ಜಾತಕ ಬಯಲು: 20 ಸಾವಿರ ಸಂಬಳದವನಿಗೆ ದಿನಕ್ಕೆ 10 ಲಕ್ಷ ಖರ್ಚು ಮಾಡಲು ಹಣ ಎಲ್ಲಿಂದ ಬಂತು?

ನೀಟ್ ಪ್ರತಿಭಟನೆಯಲ್ಲಿ ಉಚಿತ ಊಟ ಹಂಚಿದವನ ಅಸಲಿ ಜಾತಕ ಬಯಲು: 20 ಸಾವಿರ ಸಂಬಳದವನಿಗೆ ದಿನಕ್ಕೆ 10 ಲಕ್ಷ ಖರ್ಚು ಮಾಡಲು ಹಣ ಎಲ್ಲಿಂದ ಬಂತು?

by Shwetha
July 31, 2026
0

ನೀಟ್ ಪರೀಕ್ಷಾ ಅಕ್ರಮದ ಹೆಸರಿನಲ್ಲಿ ನಡೆದ ಪ್ರತಿಭಟನೆಗಳ ಹಿಂದೆ ದೊಡ್ಡ ಮಟ್ಟದ ವ್ಯವಸ್ಥಿತ ಪಿತೂರಿ ನಡೆದಿದೆಯೇ ಎಂಬ ಬಲವಾದ ಸಂಶಯ ಈಗ ವ್ಯಕ್ತವಾಗುತ್ತಿದೆ. ಈ ಪ್ರತಿಭಟನೆಯಲ್ಲಿ ಸತತ...

ರಾಜೀನಾಮೆ ವದಂತಿಗೆ ಬಸವರಾಜ ಹೊರಟ್ಟಿ ಸ್ಪಷ್ಟನೆ

ರಾಜೀನಾಮೆ ವದಂತಿಗೆ ಬಸವರಾಜ ಹೊರಟ್ಟಿ ಸ್ಪಷ್ಟನೆ

by Shwetha
July 31, 2026
0

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ಮಾಡಿ ಮನವಿ ಮಾಡಿದ್ದಾರೆ ಎಂಬ ವರದಿಗಳನ್ನು ಸಭಾಪತಿ ಬಸವರಾಜ ಹೊರಟ್ಟಿ ತಳ್ಳಿಹಾಕಿದ್ದಾರೆ. ಹುಬ್ಬಳ್ಳಿಯಲ್ಲಿ...

ರಾಮಾಯಣ ಟ್ರೈಲರ್ ನೋಡಿ ಸಿನಿಪ್ರಿಯರು ಸುಸ್ತು- ಎಐ ಯುಗದಲ್ಲೂ ಕಾರ್ಟೂನ್ ತರಹದ ದೃಶ್ಯಗಳೇ? ಯಶ್ ನಟನೆ ಹೊರತುಪಡಿಸಿ ರಾಮಾಯಣದಲ್ಲಿ ಮತ್ತೇನೂ ಇಲ್ಲ: ಧಾರಾವಾಹಿ ರೇಂಜ್ ಗೆ ಇಳಿಯಿತೇ ಬಹುನಿರೀಕ್ಷಿತ ಸಿನಿಮಾ?

ರಾಮಾಯಣ ಟ್ರೈಲರ್ ನೋಡಿ ಸಿನಿಪ್ರಿಯರು ಸುಸ್ತು- ಎಐ ಯುಗದಲ್ಲೂ ಕಾರ್ಟೂನ್ ತರಹದ ದೃಶ್ಯಗಳೇ? ಯಶ್ ನಟನೆ ಹೊರತುಪಡಿಸಿ ರಾಮಾಯಣದಲ್ಲಿ ಮತ್ತೇನೂ ಇಲ್ಲ: ಧಾರಾವಾಹಿ ರೇಂಜ್ ಗೆ ಇಳಿಯಿತೇ ಬಹುನಿರೀಕ್ಷಿತ ಸಿನಿಮಾ?

by Shwetha
July 31, 2026
0

ಭಾರತೀಯ ಚಿತ್ರರಂಗದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ನಿತೀಶ್ ತಿವಾರಿ ನಿರ್ದೇಶನದ ಪೌರಾಣಿಕ ಚಿತ್ರ ರಾಮಾಯಣದ ಮೊದಲ ಭಾಗದ ಟ್ರೈಲರ್ ನಿನ್ನೆ ಅಧಿಕೃತವಾಗಿ ಬಿಡುಗಡೆಯಾಗಿದೆ. ಆದರೆ ನಿರೀಕ್ಷೆಗೂ ಮೀರಿದ...

ಕಾವೇರಿ ನೀರು: ತಮಿಳುನಾಡಿಗೆ 3,500 ಕ್ಯೂಸೆಕ್ ನೀರು ಹರಿಸಲು ಕರ್ನಾಟಕಕ್ಕೆ CWMA ಆದೇಶ

ಕಾವೇರಿ ನೀರು: ತಮಿಳುನಾಡಿಗೆ 3,500 ಕ್ಯೂಸೆಕ್ ನೀರು ಹರಿಸಲು ಕರ್ನಾಟಕಕ್ಕೆ CWMA ಆದೇಶ

by Shwetha
July 31, 2026
0

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ. ದೆಹಲಿಯಲ್ಲಿ ನಡೆದ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ಸಭೆಯಲ್ಲಿ, ಕಾವೇರಿ ಜಲ ನಿಯಂತ್ರಣ ಸಮಿತಿ (CWRC)...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram