ಚೇತರಿಕೆ ಹಾದಿಯಲ್ಲಿದೆ… ಆದರೂ ದುರ್ಬಲವಾಗಿದೆ ಭಾರತದ ಆರ್ಥಿಕತೆ..!
ಒಂದೆಡೆ ಭಾರತದ ಆರ್ಥಿಕತೆ ಚೇತರಿಕೆ ಕಾಣುತ್ತಿದೆ ಎನ್ನಲಾಗ್ತಿದೆ. ಆದರೆ ಮತ್ತೊಂದೆಡೆ ದುರ್ಬಲವೂ ಆಗಿದೆ ಎನ್ನಲಾಗ್ತಿದೆ. ಹೌದು ICRA ವರದಿ ಪ್ರಕಾರ ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ಚೇತರಿಕೆ ಹಾದಿಯಲ್ಲಿ ಇದ್ದರೂ ದುರ್ಬಲವಾಗಿದೆ. ಹೆಚ್ಚುತ್ತಿರುವ ವೆಚ್ಚ ಮತ್ತು ಕೆಲವು ಪ್ರದೇಶಗಳಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿರುವ ಪೂರೈಕೆ ವ್ಯತ್ಯಯಗುತ್ತಿದ್ದು, ಇದು ಆತಂಕಕಾರಿ ಬೆಳವಣಿಗೆ ಎಂದು ICRA ಹೇಳಿದೆ.
ಎಸ್‌ಬಿಐ ಅಗ್ಗವಾಗಿ ಮನೆ ಖರೀದಿಸಲು ಅವಕಾಶ ನೀಡುತ್ತಿದೆ. ಅದು ಹೇಗೆ ? ಇಲ್ಲಿದೆ ಮಾಹಿತಿ..
ಇನ್ನೂ FY21 ವರದಿ ಪ್ರಕಾರ ಮೂರನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿಯಲ್ಲಿ 1%ನಷ್ಟು ಇಳಿಕೆ ಆಗಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೇ ಚೇತರಿಕೆ ಹಾಗೂ ಮೂಲಭೂತವಾಗಿ ಹೆಚ್ಚಿನ ಪರಿಣಾಮ ಇಲ್ಲದೆ 1.3% ಬೆಳವಣಿಗೆ ಆಗಬಹುದು. ಈ ಕಾರಣಗಳಿಗಾಗಿ ಭಾರತದ ವಾಸ್ತವ ಜಿಡಿಪಿಯು FY2021ಕ್ಕೆ 7.8% ಕುಗ್ಗಬಹುದು ಎಂದು ಹೇಳಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel