ತಕ್ಷಣ ಹಣದ ಅವಶ್ಯಕತೆ ಇದ್ದರೆ ತೆಂಗಿನ ಕಾಯಿಯಿಂದ ಈ ಚಿಕ್ಕ ಪರಿಹಾರ ಮಾಡಿ

1 min read

ತಕ್ಷಣ ಹಣದ ಅವಶ್ಯಕತೆ ಇದ್ದರೆ ತೆಂಗಿನ ಕಾಯಿಯಿಂದ ಈ ಚಿಕ್ಕ ಪರಿಹಾರ ಮಾಡಿ

ಸ್ನೇಹಿತರೆ ತಕ್ಷಣ ಹಣ ಬೇಕು ಎಂದರೆ ಸಮಯಕ್ಕೆ ತಕ್ಕಂತೆ ಹಣ ಪ್ರಾಪ್ತ ಆಗಬೇಕು ಎಂದರೆ ನಿಮ್ಮ ಕೈಗೆ ಹಣ ಸೇರಬೇಕು ಎನ್ನುವುದಾದರೆ ಯಾವ ರೀತಿಯ ಪರಿಹಾರ ಮಾಡುವುದರಿಂದ ಈ ಸಮಸ್ಯೆಯಿಂದ ಹೊರಗೆ ಬರಬಹುದು ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ ಈ ಪರಿಹಾರವನ್ನು ಹೇಗೆ ಮಾಡಬೇಕು ಎನ್ನುವುದಾದರೆ ತೆಂಗಿನ ಕಾಯಿಯಿಂದ ಮಾಡಬೇಕಾದ ಪರಿಹಾರ ಇದಾಗಿದೆ. ಸಾಕ್ಷಾತ್ ಪರಶಿವನ ಸ್ವರೂಪವಾದ ತೆಂಗಿನ ಕಾಯಿಯಿಂದ ಪರಿಹಾರ ಹೇಗೆ ಮಾಡಬೇಕು ಎಂದರೆ ಮೊದಲಿಗೆ ಒಂದು ತೆಂಗಿನಕಾಯಿ ತೆಗೆದುಕೊಳ್ಳಿ ಹಾಗೂ ಸ್ವಲ್ಪ ಕುಂಕುಮ ತೆಗೆದುಕೊಂಡು ಇದಕ್ಕೆ ತುಪ್ಪ ಹಾಕಿ ಪೇಸ್ಟ್ ಮಾಡಿಕೊಂಡು ಈ ಪೇಸ್ಟ್ ಇಂದ ತೆಂಗಿನ ಕಾಯಿಯ ಮೇಲೆ ಸ್ವಸ್ತಿಕ್ ಆಕಾರದ ಗುರುತನ್ನು ಮಾಡಿಕೊಳ್ಳಿ. ನಂತರ ಕೆಂಪು ವಸ್ತ್ರ ತೆಗೆದುಕೊಂಡು ಈ ಕೆಂಪು ವಸ್ತ್ರವನ್ನು ಈ ಕಾಯಿಗೆ ಸುತ್ತಿ ಈ ಕಾಯಿಗೆ ಸುತ್ತಿದ ನಂತರ ಇದನ್ನು ನಿಮ್ಮ ಪೂಜಾ ಮಂದಿರದಲ್ಲಿ ಇಟ್ಟು ಪ್ರತಿ ನಿತ್ಯ ದೇವರಿಗೆ ಹೇಗೆ ಪೂಜೆ ಮಾಡುವಿರಿ ಹಾಗೆ ಈ ಕಾಯಿಯನ್ನು ಕೂಡ ಗಂಧ ಅಕ್ಷತೆ ಕುಂಕುಮ ಹಚ್ಚಿ ಪೂಜೆ ಮಾಡಿ ಮಂಗಳಾರತಿ ಮಾಡಬೇಕು
Coconut

ಇದನ್ನು ಬೆಳಗ್ಗೆ ಸಮಯದಲ್ಲಿ ಮಾಡಿ ಸಾಯಂಕಾಲದ ವೇಳೆಯಲ್ಲಿ ನೀವು ಇರುವ ಜಾಗದಲ್ಲಿ ನದಿ ಇದ್ದರೆ ಅಲ್ಲಿ ಈ ತೆಂಗಿನ ಕಾಯಿ ವಿಸರ್ಜನೆ ಮಾಡಿರಿ. ಈ ತೆಂಗಿನಕಾಯಿ ವಿಸರ್ಜನೆ ಮಾಡಲು ನದಿ ಸಿಗಲಿಲ್ಲ ಎನ್ನುವವರು ನಿಮ್ಮ ಮನೆಯ ಹತ್ತಿರ ಇರುವ ವೃಕ್ಷ ಯಾರು ತುಳಿಯದ ಹತ್ತಿರ ವ್ಯವಸ್ಥಿತವಾದ ಜಾಗ ನೋಡಿಕೊಂಡು ಈ ಮರದ ಬಳಿ ಈ ತೆಂಗಿನಕಾಯಿಯನ್ನು ವಿಸರ್ಜನೆ ಮಾಡುವ ವಿಧಾನವನ್ನು ಮಾಡಿಕೊಳ್ಳಿ ಈ ರೀತಿಯಾಗಿ ಈ ತೆಂಗಿನ ಕಾಯಿಯ ಪರಿಹಾರವನ್ನು ಯಾರು ಮಾಡಿಕೊಳ್ಳುವರು ಅವರಿಗೆ ಅರ್ಜೆಂಟ್ ಆಗಿ ಒಂದು ಹಣದ ಸಮಸ್ಯೆ ಒದಗಿ ಬಂದಿದ್ದರೆ ಈ ಪರಿಹಾರ ಮಾಡುವುದರಿಂದ ಅದ್ಬುತವಾದ ಯೋಗ ಕೂಡಿ ಬರುತ್ತದೆ. ಇನ್ನೂ ಸದಾ ಕಾಲ ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ಸ್ಥಿರ ವಾಸ ಮಾಡಬೇಕು ಎಂದರೆ ಕರ್ಪೂರ ಇಂದ ಒಂದು ಪರಿಹಾರ ಮಾಡಬೇಕು ಅದು ಹೇಗೆ ಎನ್ನುವುದಾದರೆ ಒಂದು ಹಿತ್ತಾಳೆ ಅಥವಾ ತಾಮ್ರದ ತಟ್ಟೆ ಅಥವಾ ಒಂದು ಧೂಪವನ್ನು ಹಾಕುವ ಬೆಳಗಿಸುವ ಪಾತ್ರೆ ಬರುತ್ತದೆ ಅದರ ಒಳಗೆ ಕರ್ಪೂರ ಹಾಕಿ ರಾತ್ರಿ ಮಲಗುವ ಸಮಯ ಅದಕ್ಕೆ ಲವಂಗ

Coconut

ಹಾಕಿ ಮನೆಯಲ್ಲಿ ಆರತಿ ಬೆಳಗಬೇಕು ಮನೆಯ ಮೂಲೆ ಮೂಲೆಗಳಲ್ಲಿ ಆರತಿ ಬೆಳಗುವುದರಿಂದ ಲವಂಗ ಹಾಗೂ ಕರ್ಪೂರದ ಸುಗಂಧದ ವಾಸನೆಯಿಂದ ಮನೆಯಲ್ಲಿ ಇರುವ ನೆಗೆಟಿವ್ ಎನರ್ಜಿ ಹೋಗಿ ಲಕ್ಷ್ಮಿ ದೇವಿ ಶಾಶ್ವತವಾಗಿ ನಿಮ್ಮ ಮನೆಯಲ್ಲಿ ಸ್ಥಿರ ವಾಸ ಆಗುವ ಯೋಗ ನಿಮ್ಮ ಮನೆಯಲ್ಲಿ ಕೂಡಿ ಬರುತ್ತದೆ ಆದ್ದರಿಂದ ಈ ರೀತಿ ಪರಿಹಾರ ನೀವು ಮಾಡಿ ಕೊಳ್ಳಬಹುದು.

ಶ್ರೀ ಕಟೀಲು ದುರ್ಗಪರಮೇಶ್ವರೀ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ಶ್ರೀ ಜ್ಞಾನೇಶ್ವರ್ ರಾವ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 8548998564
ಹರಿ ಹೀ ಓಂ ಶ್ರೀ ಗುರುಭ್ಯೋ ನಮಃ .

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd