ADVERTISEMENT
Sunday, July 13, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಈ ಗಿಡದ ಬೇರನ್ನು ಮನೆಯಲ್ಲಿ ತಂದು ಇಟ್ಟರೆ ಸಾಕು ನಕಾರಾತ್ಮಕ ಶಕ್ತಿ ದೂರವಾಗಿ ಧನಸಂಪತ್ತು ವೃದ್ಧಿಯಾಗುತ್ತದೆ

ಧನ ಸಂಪಾದನೆಗೆ ಈ ರೀತಿ ಮಾಡಿ

Author2 by Author2
November 16, 2023
in Astrology, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

ಈ ಜಗತ್ತಿನಲ್ಲಿರುವ ಕೆಲವೊಂದು ಮರ-ಗಿಡಗಳು ಯಾವ ರೀತಿ ಇರುತ್ತವೆ ಎಂದರೆ ತುಂಬಾನೇ ಶಕ್ತಿಶಾಲಿ ಹಾಗೂ ಚಮತ್ಕಾರಿ ಗುಣದಿಂದ ಕೂಡಿರುತ್ತದೆ. ಇವುಗಳಲ್ಲಿ ತಂತ್ರೋಪ ಶಕ್ತಿಯು ಕೂಡ ಅಡಗಿರುತ್ತದೆ. ಈ ರೀತಿಯ ಮರಗಿಡಗಳಲ್ಲಿ ಒಂದು ಎಂದರೆ ಆಲದಮರ. ಆಲದ ಮರದಲ್ಲಿ ಶಿವನ ವಾಸವಿರುತ್ತದೆ. ಆದ್ದರಿಂದ ಇದರ ವಿನ್ಯಾಸಗಳು ಹಾಗೂ ಬೇರುಗಳು ಜಡೆಯ ರೀತಿ ಇರುತ್ತದೆ. ಹಾಗಾದರೆ ಈ ಮರದ ಲಾಭವನ್ನು ಯಾವ ರೀತಿ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಜ್ಞಾನೇಶ್ವರ್ ರಾವ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 8548998564.

Related posts

ಸಾಲ ಸಂಕಟಗಳಿಂದ ರಕ್ಷಿಸುವ ಶ್ರೀ ಲಕ್ಷ್ಮಿ ನರಸಿಂಹ ಮಂತ್ರ

ಸಾಲ ಸಂಕಟಗಳಿಂದ ರಕ್ಷಿಸುವ ಶ್ರೀ ಲಕ್ಷ್ಮಿ ನರಸಿಂಹ ಮಂತ್ರ

July 13, 2025
ವಾಣಿಜ್ಯ ತೆರಿಗೆ ಇಲಾಖೆಯಿಂದ ಸಿಹಿ ಸುದ್ದಿ: ಬೇಕರಿ, ಕಾಂಡಿಮೆಂಟ್ಸ್ ಮಾಲೀಕರಿಗೆ ತೆರಿಗೆ ವಿನಾಯಿತಿ!

ದಿನ ಭವಿಷ್ಯ (13-07-2025) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

July 13, 2025

ಆಲದ ಮರವನ್ನು ವೃಕ್ಷರಾಜ ಎಂದು ಕೂಡ ಕರೆಯಲಾಗುತ್ತದೆ. ಈ ಮರವು ಹಣವನ್ನು ತನ್ನತ್ತ ಆಕರ್ಷಣೆ ಮಾಡುವ ಶಕ್ತಿಯನ್ನು ಹೊಂದಿದೆ. ಯಾರು ಈ ಮರದ ಬೇರನ್ನು ತಮ್ಮ ಬಳಿ ಇಟ್ಟುಕೊಳ್ಳುತ್ತಾರೋ ಅವರ ಧನಸಂಪತ್ತು ವಿಸ್ತಾರವಾಗುತ್ತ ಹೋಗುತ್ತದೆ. ಒಂದು ವೇಳೆ ನಿಮ್ಮ ಜೀವನದಲ್ಲಿ ಹಣದ ಸಮಸ್ಯೆ ಇದ್ದರೆ ಆಲದ ಮರದ 8 ಚಿಕ್ಕ ಚಿಕ್ಕ ಬೇರುಗಳನ್ನು ತೆಗೆದುಕೊಂಡು ಮನೆಗೆ ಬರಬೇಕು. ತದನಂತರ ಈ ಬೇರುಗಳಿಗೆ ಅರಿಶಿನ, ಕುಂಕುಮ ಹಚ್ಚಿ ಧೂಪದಿಂದ ಬೆಳಗಬೇಕು. ಇಷ್ಟಾದ ಬಳಿಕ ಈ ಬೇರುಗಳನ್ನು ಶಿವನಿಗೆ ಸಮರ್ಪಿಸಬೇಕು. ತದನಂತರ ಈ ಬೇರುಗಳನ್ನು ಕೆಂಪು ವಸ್ತ್ರದಲ್ಲಿ ಕಟ್ಟಿ ಯಾವ ಸ್ಥಳದಲ್ಲಿ ಹಣ ಒಡವೆ ಇಡುತ್ತಿರೋ ಆ ಜಾಗದಲ್ಲಿ ಈ ಬೇರುಗಳನ್ನು ಇಡಬೇಕು. ಇದರಿಂದ ನಿಮ್ಮ ಜೀವನದಲ್ಲಿ ಇರುವ ಹಣದ ಸಮಸ್ಯೆ, ಸಾಲದ ಸಮಸ್ಯೆ ಎಲ್ಲವೂ ಮುಗಿದು ಹೋಗುತ್ತದೆ.

ಮನೆಯಲ್ಲಿರುವ ಸದಸ್ಯರಿಗೆ ಕೆಲವೊಂದು ಬಾರಿ ಭಯವಾಗುತ್ತಿದ್ದರೆ ಅಥವಾ ಚಿಂತೆಯಾಗುತ್ತಿದ್ದರೆ ಇದಕ್ಕೆ ನಕಾರಾತ್ಮಕ ಶಕ್ತಿಯು ಕಾರಣವಾಗುತ್ತದೆ. ಒಂದು ವೇಳೆ ಈ ಸಮಸ್ಯೆಯಿಂದ ಹೊರ ಬರಬೇಕೆಂದರೆ ಎರಡು ಆಲದ ಮರದ ಎಲೆಗಳನ್ನು ತೆಗೆದುಕೊಂಡು ಮನೆಗೆ ತಂದು ಶುಚಿಗೊಳಿಸಬೇಕು. ತದನಂತರ ಎಲೆಯ ಮೇಲೆ 8 ಕರ್ಪೂರ, 8 ಲವಂಗ, 8 ಏಲಕ್ಕಿ ಯನ್ನು ಇಡಬೇಕು. ತದನಂತರ ಕರ್ಪೂರವನ್ನು ಹಚ್ಚಿ ಇಡಿ ಮನೆಗೆ ಧೂಪದ ರೀತಿ ಹೋಗೆ ಆಡುವಂತೆ ಮಾಡಬೇಕು. ಈ ರೀತಿಯಾಗಿ ಮಾಡುವುದರಿಂದ ನಕಾರಾತ್ಮಕ ಶಕ್ತಿಯು ಮನೆಯಿಂದ ಹೊರ ಹೋಗುತ್ತದೆ.

ಒಂದು ವೇಳೆ ಕೆಲವರು ತುಂಬಾ ಕಷ್ಟಪಡುತ್ತಿರುತ್ತಾರೆ, ಆದರೆ ಅವರಿಗೆ ದೌರ್ಭಾಗ್ಯವೇ ಹೆಚ್ಚಾಗಿರುತ್ತದೆ, ಆಗ ಮೊದಲಿಗೆ ಆಲದ ಮರದ ಕೆಳಗೆ ಇರುವ ಮಣ್ಣನ್ನು ತೆಗೆದುಕೊಂಡು ಬರಬೇಕು. ತದನಂತರ ಮನೆಯಲ್ಲಿರುವ ಯಾವುದಾದರೂ ಒಂದು ಸಣ್ಣ ಡಬ್ಬಿಯಲ್ಲಿ ಮಣ್ಣನ್ನು ಹಾಕಿ ಇಡಬೇಕು. ತದನಂತರ ರಾತ್ರಿ ವೇಳೆ ಮಲಗುವ ಮುನ್ನ ಮೂರು ಬೆರಳಿನಿಂದ ವಿಭೂತಿಯನ್ನು ಯಾವ ರೀತಿ ಹಚ್ಚಿಕೊಳ್ಳುತ್ತೇವೋ ಆ ರೀತಿ ಮಣ್ಣಿನಿಂದ ಹಚ್ಚಿಕೊಳ್ಳಬೇಕು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಜ್ಞಾನೇಶ್ವರ್ ರಾವ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 8548998564.

ಈ ರೀತಿಯಾಗಿ ಪ್ರತಿನಿತ್ಯ 21 ದಿನದವರೆಗೆ ಮಾಡಿದರೆ ನಿಮ್ಮ ದೌರ್ಭಾಗ್ಯ ಸೌಭಾಗ್ಯ ವಾಗಿ ಬದಲಾಗುತ್ತದೆ. ಇದರಿಂದ ಆರ್ಥಿಕ ಸಮಸ್ಯೆ ದೂರವಾಗಿ ಧನಾಕರ್ಷಣೆ ಆಗುತ್ತದೆ.

Tags: If you bring the root of this plant at homenegative energy will be removed and wealth will increase
ShareTweetSendShare
Join us on:

Related Posts

ಸಾಲ ಸಂಕಟಗಳಿಂದ ರಕ್ಷಿಸುವ ಶ್ರೀ ಲಕ್ಷ್ಮಿ ನರಸಿಂಹ ಮಂತ್ರ

ಸಾಲ ಸಂಕಟಗಳಿಂದ ರಕ್ಷಿಸುವ ಶ್ರೀ ಲಕ್ಷ್ಮಿ ನರಸಿಂಹ ಮಂತ್ರ

by Shwetha
July 13, 2025
0

ವಾರದಲ್ಲಿ ಕೇವಲ ಎರಡು ದಿನ ನರಸಿಂಹ ದೇವರ ಈ ಮಂತ್ರವನ್ನು ಪಠಿಸುವವರ ಸಾಲದ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ ಮತ್ತು ಅಡಮಾನ ಇಟ್ಟ ಚಿನ್ನಾಭರಣಗಳು ಸಹ ಅವರ ಮನೆಗಳಿಗೆ...

ವಾಣಿಜ್ಯ ತೆರಿಗೆ ಇಲಾಖೆಯಿಂದ ಸಿಹಿ ಸುದ್ದಿ: ಬೇಕರಿ, ಕಾಂಡಿಮೆಂಟ್ಸ್ ಮಾಲೀಕರಿಗೆ ತೆರಿಗೆ ವಿನಾಯಿತಿ!

ದಿನ ಭವಿಷ್ಯ (13-07-2025) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
July 13, 2025
0

ಜುಲೈ 13, 2025 ರ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ. ಮೇಷ (Aries): ಇಂದು ನೀವು ಕುಟುಂಬದೊಂದಿಗೆ ಸಂತೋಷದ ಸಮಯವನ್ನು ಕಳೆಯುವಿರಿ. ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು...

ವಿಜಯದ ದೀಪ: ಬ್ರಾಹ್ಮೀ ಮುಹೂರ್ತದಲ್ಲಿ 27 ದಿನಗಳ ಪವಿತ್ರ ಪೂಜೆ

ವಿಜಯದ ದೀಪ: ಬ್ರಾಹ್ಮೀ ಮುಹೂರ್ತದಲ್ಲಿ 27 ದಿನಗಳ ಪವಿತ್ರ ಪೂಜೆ

by Shwetha
July 12, 2025
0

ಬ್ರಾಹ್ಮೀ ಮುಹೂರ್ತದಲ್ಲಿ ಈ ಸಮಯಕ್ಕೆ ಸರಿಯಾಗಿ ದೀಪ ಹಚ್ಚಿ ಪ್ರಾರ್ಥಿಸಿದರೆ 27ನೇ ದಿನ ಕೆಲಸ, ವೃತ್ತಿ, ಜೀವನ ಎಲ್ಲದರಲ್ಲೂ ಮೊದಲ ಯಶಸ್ಸು ಸಿಗುತ್ತದೆ. ವಿಜಯದ ಬ್ರಾಹ್ಮೀ ಮುಹೂರ್ತದ...

ಸಾಲ ತೀರಿಸಲು ಸಾಧ್ಯವಾಗದವರು ಮತ್ತು ಹಣ ಬರುತ್ತಿಲ್ಲದವರು ಕೈಯಲ್ಲಿ ಒಂದು ದೈವಿಕ ಶಕ್ತಿ ಇರುವ ಕಾಯಿ  ಹಿಡಿದು ಭಗವಂತನ ಈ ಒಂದು ಹೆಸರನ್ನು ಜಪಿಸಿದರೆ ಸಾಲ ತೀರಿಸಲು ಬೇಕಾದ ಹಣ ಅವರ ಕೈಗೆ ಬರುತ್ತದೆ.

ಸಾಲ ತೀರಿಸಲು ಸಾಧ್ಯವಾಗದವರು ಮತ್ತು ಹಣ ಬರುತ್ತಿಲ್ಲದವರು ಕೈಯಲ್ಲಿ ಒಂದು ದೈವಿಕ ಶಕ್ತಿ ಇರುವ ಕಾಯಿ ಹಿಡಿದು ಭಗವಂತನ ಈ ಒಂದು ಹೆಸರನ್ನು ಜಪಿಸಿದರೆ ಸಾಲ ತೀರಿಸಲು ಬೇಕಾದ ಹಣ ಅವರ ಕೈಗೆ ಬರುತ್ತದೆ.

by Shwetha
July 12, 2025
0

ಸಾಲ ತೀರಿಸಲು ಸಾಧ್ಯವಾಗದವರು ಮತ್ತು ಹಣ ಬರುತ್ತಿಲ್ಲದವರು ಕೈಯಲ್ಲಿ ಒಂದು ದೈವಿಕ ಶಕ್ತಿ ಇರುವ ಕಾಯಿ ಹಿಡಿದು ಭಗವಂತನ ಈ ಒಂದು ಹೆಸರನ್ನು ಜಪಿಸಿದರೆ ಸಾಲ ತೀರಿಸಲು...

ಕೊಂಕಣ ರೈಲ್ವೆಯಲ್ಲಿ ನೇಮಕಾತಿ 2025

ದಿನ ಭವಿಷ್ಯ (12-07-2025) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
July 12, 2025
0

ಜುಲೈ 12, 2025 ರ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ. ಮೇಷ ರಾಶಿ (Aries): ಇಂದು ನಿಮಗೆ ಮಿಶ್ರ ಫಲಿತಾಂಶಗಳನ್ನು ತರಬಹುದು. ಆರ್ಥಿಕವಾಗಿ ಸ್ವಲ್ಪ ಸುಧಾರಣೆ ಕಾಣಬಹುದು,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram