ಶನಿವಾರ ದಿನಾ ಹೀಗೆ ಪೂಜೆ ಮಾಡಿದರೆ ಶನಿದೋಷ ಹೋಗಿ ನಿಮ್ಮ ಹಣಕಾಸು,ನಿರುದ್ಯೋಗ,ದಾಂಪತ್ಯ ಸಮಸ್ಯೆ ದೂರ ಅಷ್ಟೈಶ್ವರ್ಯ ನಿಮ್ಮದಾಗುತ್ತದೆ.

1 min read
shani deva saakshatv

ಶನಿವಾರ ದಿನಾ ಹೀಗೆ ಪೂಜೆ ಮಾಡಿದರೆ ಶನಿದೋಷ ಹೋಗಿ ನಿಮ್ಮ ಹಣಕಾಸು,ನಿರುದ್ಯೋಗ,ದಾಂಪತ್ಯ ಸಮಸ್ಯೆ ದೂರ ಅಷ್ಟೈಶ್ವರ್ಯ ನಿಮ್ಮದಾಗುತ್ತದೆ.

ಸಾಮಾನ್ಯವಾಗಿ ದೋಷ ಇದ್ದರೆ ಅದನ್ನ ಪರಿಹಾರ ಮಾಡಿಕೊಳ್ಳುವುದಕ್ಕಾಗಿ ನಾವು ಜ್ಯೋತಿಷಿಗಳ ಬಳಿ ಹೋಗಿ ಅಥವಾ ದೇವಸ್ಥಾನಗಳಿಗೆ ಹೋಗಿ ಅದನ್ನು ಪರಿಹಾರ ಮಾಡಿಕೊಳ್ಳಲು ಮುಂದಾಗುತ್ತೇವೆ. ಹೌದು ದೋಷಗಳೆಂದು ಪ್ರಮುಖವಾದದ್ದು ಶನಿ ದೋಷ ರಾಹು ದೋಷ ಕೇತು ದೋಷ ಇವುಗಳು ಆಗಿರುತ್ತದೆ ಅದರಲ್ಲಿಯೂ ಶನಿದೋಷ ಬಂದಾಗ ಮನುಷ್ಯ ಜೀವನದಲ್ಲಿ ಪಡುವಷ್ಟು ಕಷ್ಟ ಕಾರ್ಪಣ್ಯಗಳು ಹೇಳತೀರದು ಆ ಕಷ್ಟ ಅನುಭವಿಸಿದವರಿಗೇ ಗೊತ್ತಿರುತ್ತದೆ ಯಾವ ಕೆಲಸ ಮಾಡುವುದಾಗಿಯೂ ಬರೀ ನಷ್ಟಗಳು ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಕೆಲಸ ಮಾಡುತ್ತಿರುವ ಜಾಗದಲ್ಲಿ ನೆಮ್ಮದಿ ಇರುವುದಿಲ್ಲ ನಾವು ಒಳ್ಳೆಯ ಕೆಲಸಗಳನ್ನು ಮಾಡಿದರೂ ನಮಗೆ ಪ್ರಶಂಸೆ ಸಿಗುವುದಿಲ್ಲ ಹಾಗೆ ಈ ಶನಿ ದೋಷ ಬಂದಾಗ ಕೆಲವೊಂದು ಬಾರಿ ಕೆಲಸ ಕಳೆದುಕೊಳ್ಳುವಂತಹ ಪರಿಸ್ಥಿತಿ ಕೂಡ ಬರುತ್ತದೆ ಹೀಗೆ ದಿನದಿಂದ ದಿನಕ್ಕೆ ಶನಿದೋಷದಿಂದ ಬಹಳ ಕಷ್ಟ ಕಾರ್ಪಣ್ಯಗಳನ್ನು ಎದುರಿಸಬೇಕಾಗುತ್ತದೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಶನಿ ದೋಷ ಸಾಡೇಸಾತಿ ಅಂತ ಹೇಳ್ತಾರೆ ಅಂದರೆ ಶನಿ ದೋಷವನ್ನು ಸತತವಾಗಿ 7 ವರುಷಗಳ ಕಾಲ ಎದುರಿಸಬೇಕಾಗುತ್ತದೆ ಕರ್ಮಫಲದ ಅನುಗುಣವಾಗಿ ಶನಿ ದೋಷ ನಡೆಯುವಾಗ ನೀವು ಜೀವನದಲ್ಲಿ ಕಷ್ಟವನ್ನು ಎದುರಿಸುತ್ತೀರಾ. ಆದರೆ ಶನಿ ದೋಷ ಬಂದಾಗ ಪರಿಹಾರವಾಗಿ ಅರಳಿ ಮರವನ್ನು ಪ್ರದಕ್ಷಿಣೆ ಹಾಕಲು ಹೇಳ್ತಾರೆ ಇದರಿಂದ ನಿಮ್ಮ ಜೀವನದಲ್ಲಿ ನಡೆಯುತ್ತಿರುವ ಶನಿದೋಷವನ್ನು ಕ್ರಮೇಣವಾಗಿ ಕಡಿಮೆ ಮಾಡಿಕೊಂಡು ಜೀವನದಲ್ಲಿ ನೆಮ್ಮದಿ ಪಡೆಯಬಹುದು ಜೀವನದಲ್ಲಿ ಯಶಸ್ಸು ಕಾಣಬಹುದು ಹಾಗಾದರೆ ಸಾಡೇಸಾತಿ ಶನಿ ದೋಷ ನಡೆಯುವಾಗ ನಿಮಗೆ ಸಮಾನ್ಯವಾಗಿ ತಿಳಿಸುವ ಪರಿಹಾರ ಅರಳಿಮರ ಪ್ರದಕ್ಷಿಣೆ ಹಾಕುವುದು ಇದನ್ನು ಶನಿವಾರದ ದಿನದಂದು ಮಾಡಿದರೆ ಇನ್ನಷ್ಟು ಉತ್ತಮ.

ಶಿವನು ಶನಿದೇವನ ಗುರು*

ಧಾರ್ಮಿಕ ಗ್ರಂಥಗಳಲ್ಲಿ, ಶಿವನನ್ನು ಶನಿದೇವನ ಗುರು ಮತ್ತು ಶನಿಯು ಶಿವನ ಆರಾಧಕ ಎಂದು ವಿವರಿಸಲಾಗಿದೆ. ಆದ್ದರಿಂದ, ಶನಿದೇವನನ್ನು ಮತ್ತು ಶಿವನನ್ನು ಪೂಜಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಶನಿ ಪ್ರದೋಷವನ್ನು ಆಚರಿಸುವ ಜನರು ಸಾಡೇಸಾತಿ ಮತ್ತು ಶನಿ ಬಾಧೆಯಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತಾರೆ ಎನ್ನುವ ನಂಬಿಕೆಯಿದೆ. ಇದರೊಂದಿಗೆ, ಅವರ ಜೀವನದಲ್ಲಿ ಬರುವ ಇತರ ಸಮಸ್ಯೆಗಳನ್ನು ಸಹ ತೆಗೆದುಹಾಕಲಾಗುತ್ತದೆ. ಕ್ಷೇತ್ರದಲ್ಲಿ ಲಾಭಗಳ ಜೊತೆಗೆ, ದೀರ್ಘಾಯುಷ್ಯ ಮತ್ತು ಪೂರ್ವಜರ ಆಶೀರ್ವಾದವೂ ಸಿಗುತ್ತದೆ.

​ಶನಿ ಪ್ರದೋಷ ವ್ರತ ಕಥೆ

ಶನಿ ಪ್ರದೋಷ ವ್ರತಕ್ಕೆ ಸಂಬಂಧಿಸಿದಂತೆ ಕಥೆ ಹೀಗಿದೆ. ಪ್ರಾಚೀನ ಕಾಲದಲ್ಲಿ ಓರ್ವ ಶೇಟ್‌ಜಿ ಇದ್ದನು. ಆತನ ಮನೆಯಲ್ಲಿ ಎಲ್ಲಾ ರೀತಿಯ ಸೌಕರ್ಯಗಳಿದ್ದವು. ಆದರೆ ಮಕ್ಕಳಿಲ್ಲದ ಕಾರಣ ಶೇಟ್‌ಜಿ ಮತ್ತು ಆತನ ಪತ್ನಿ ದುಃಖಿತರಾಗಿದ್ದರು. ಈ ದುಃಖದಿಂದ ಹೊರಬರಲು ಪತಿ – ಪತ್ನಿಯರಿಬ್ಬರು ತಮ್ಮ ರಾಜ್ಯವನ್ನು ಸೇವಕರಿಗೆ ಒಪ್ಪಿಸಿ ತೀರ್ಥಯಾತ್ರೆಗೆ ಹೊರಟರು. ತನ್ನ ನಗರದಿಂದ ಹೊರಬಂದಾಗ, ಅವನು ಧ್ಯಾನದಲ್ಲಿ ಕುಳಿತಿದ್ದ ಸಾಧುವನ್ನು ಕಂಡನು. ಋಷಿಯ ಆಶೀರ್ವಾದವನ್ನು ಏಕೆ ತೆಗೆದುಕೊಳ್ಳಬಾರದು ಎಂದು ಯೋಚಿಸಿ ಋಷಿಯ ಮುಂದೆ ಕುಳಿತರು.

ಸನ್ಯಾಸಿ ಕಣ್ಣು ತೆರೆದಾಗ, ಅವನ ಮುಂದೆ ಶೇಟ್‌ಜಿ ಮತ್ತು ಅವನ ಪತ್ನಿ ಆಶೀರ್ವಾದಕ್ಕಾಗಿ ಕಾದು ಕುಳಿತಿರುವುದು ಗಮನಕ್ಕೆ ಬರುತ್ತದೆ. ಋಷಿ ಅವರ ಬಳಿ ನಿಮ್ಮ ದುಃಖ ಎನೆಂಬುದು ನನಗೆ ತಿಳಿದಿದೆ ಎಂದು ಹೇಳುತ್ತಾನೆ. ಇದಕ್ಕೆ ಉತ್ತಮ ಪರಿಹಾರವೆಂದರೆ ನೀವಿಬ್ಬರು ಪತಿ -ಪತ್ನಿಯರು ಶನಿ ಪ್ರದೋಷ ವ್ರತದಂದು ಉಪವಾಸ ವ್ರತವನ್ನು ಆಚರಿಸಿ ಆಗ ನೀವು ಸಂತಾನ ಭಾಗ್ಯವನ್ನು ಪಡೆಯುತ್ತೀರೆಂದು ಹೇಳುತ್ತಾನೆ. ತೀರ್ಥಯಾತ್ರೆಯಿಂದ ಹಿಂದಿರುಗಿದ ನಂತರ, ಶೇಟ್‌ಜಿ ಮತ್ತು ಅವನ ಪತ್ನಿ ಶನಿ ಪ್ರದೋಷ ವ್ರತವನ್ನು ಒಟ್ಟಿಗೆ ಆಚರಿಸುತ್ತಾರೆ. ಇದರಿಂದಾಗಿ ಅವರು ಸುಂದರ ಮಗುವನ್ನು ಪಡೆದುಕೊಳ್ಳುತ್ತಾರೆ.

​ಈ ವಿಧಾನದಿಂದ ಶನಿ ದೇವನನ್ನು ಪೂಜಿಸಿ

ಶನಿವಾರ ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿದ ನಂತರ ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ. ಅದರ ನಂತರ, ಮನೆಯ ದೇವರ ಕೋಣೆಯಲ್ಲಿ ಅಥವಾ ಹತ್ತಿರದ ದೇವಸ್ಥಾನದಲ್ಲಿ ಶನಿದೇವನ ವಿಗ್ರಹ ಅಥವಾ ವಿಗ್ರಹದ ಮುಂದೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ. ಇದರ ನಂತರ, ಶನಿ ದೇವರಿಗೆ ಸಾಸಿವೆ ಎಣ್ಣೆಯನ್ನು ಸಹ ನೀಡಿ. ಈಗ ಶನಿ ದೇವರಿಗೆ ಪ್ರಸಾದವಾಗಿ ಹೂವುಗಳನ್ನು, ಅಖಂಡ ಧೂಪ, ದೀಪ ಮತ್ತು ಸಿಹಿ ತಿಂಡಿಗಳನ್ನು ಅರ್ಪಿಸಿ ಮತ್ತು ಭೋಗವನ್ನು ಅರ್ಪಿಸಿ. ಈಗ ಶನಿ ದೇವನ ಮಂತ್ರಗಳನ್ನು ಪಠಿಸಿ. ಇದರ ನಂತರ ಆರತಿ ಮತ್ತು ಶನಿ ಚಾಲೀಸಾ ಪಠಿಸಿ. ಶನಿವಾರ ದಶರಥ ಕೃತ ಶನೈಶ್ಚರ ಸ್ತೋತ್ರವನ್ನು ಪಠಿಸುವುದು ಶುಭ ಫಲಿತಾಂಶಗಳನ್ನು ನೀಡುತ್ತದೆ ಎನ್ನುವ ನಂಬಿಕೆಯಿದೆ.

​ಶನಿ ದೇವನನ್ನು ಪೂಜಿಸುವಾಗ ಈ ತಪ್ಪು ಮಾಡಬೇಡಿ

ಭಕ್ತರು ಯಾವತ್ತೂ ಶನಿದೇವರ ಕಣ್ಣನ್ನು ನೋಡಿ ಪೂಜಿಸಬಾರದು. ಆರಾಧಕರು ಶನಿ ದೇವನ ಎಲ್ಲಾ ಪೂಜೆಯನ್ನು ತಲೆ ಬಾಗಿಸಿ ಮಾಡಬೇಕು. ಅವನ ಹೆಂಡತಿಯ ಶಾಪದಿಂದಾಗಿ, ಅವನ ದೃಷ್ಟಿ ವಕ್ರವಾಗಿದೆ ಎಂದು ನಂಬಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಅವನ ಕಣ್ಣುಗಳನ್ನು ನೋಡಿ ಪೂಜಿಸುವುದರಿಂದ ಆರಾಧಕನ ಜೀವನದಲ್ಲಿ ದುರಾದೃಷ್ಟ ಉಂಟಾಗಬಹುದು. ಶನಿ ದೇವನನ್ನು ಪೂಜಿಸುವ ಸಮಯದಲ್ಲಿ, ಆರಾಧಕರು ಪೂರ್ವಕ್ಕೆ ಮತ್ತು ಶನಿ ದೇವರ ವಿಗ್ರಹವು ಪಶ್ಚಿಮ ದಿಕ್ಕಿಗೆ ಮುಖ ಮಾಡಬೇಕು. ಇದನ್ನು ಇತರ ದಿಕ್ಕುಗಳಲ್ಲಿ ಪೂಜಿಸುವುದು ಅಶುಭಕರ.

​ಶನಿ ಮಂತ್ರವನ್ನು ಪಠಿಸಿ

ಶನಿ ಗಾಯತ್ರಿ ಮಂತ್ರ: ”ಓಂ ಶನೈಶ್ಚರಾಯ ವಿದ್ಮಹೇ ಛಾಯಪುತ್ರಾಯ ಧೀಮಹೀ ತನ್ನೋ ಮಂದಃ ಪ್ರಚೋದಯಾತ್”

ಶನಿ ಬೀಜ ಮಂತ್ರ: “ಓಂ ಪ್ರಾಂ ಪ್ರೀಂ ಪ್ರೌ ಸಃ ಶನೈಶ್ಚರಾಯ ನಮಃ”

ಶನಿ ಸ್ತೋತ್ರ: ”ಓಂ ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ |
ಛಾಯಾಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ ||”

ಅರಳಿಮರ ಸುತ್ತುವುದರ ಹಿಂದಿನ ಕಥೆ :ಹೌದು ಶನಿ ದೋಷ ಇರುವವರು ತಪ್ಪದೆ ಅರಳಿ ಮರವನ್ನು ಪ್ರದಕ್ಷಿಣೆ ಹಾಕಲು ಹಿರಿಯರು ಕೂಡ ಹೇಳ್ತಾರೆ ನೀವು ಪರಿಹಾರವನ್ನ ಕೇಳಲು ಹೋದಾಗ ಜ್ಯೋತಿಷ್ಯಗಳು ಕೂಡ ನಿಮಗೆ ಈ ಪರಿಹಾರವನ್ನು ಸೂಚಿಸುವುದು. ಇದರ ಹಿಂದಿರುವ ಸತ್ಯ ಅಸತ್ಯತೆ ಗಳನ್ನ ನೀವು ಕೂಡ ತಿಳಿಯಬೇಕು ಅಲ್ವಾ. ಅದನ್ನೇ ನಾವು ಈ ಲೇಖನದಲ್ಲಿ ತಿಳಿಸಲು ಹೊರಟಿದ್ದೇವೆ, ಶನಿದೋಷ ಇರುವವರು ಅರಳಿ ಮರವನ್ನು ಪ್ರದಕ್ಷಿಣೆ ಹಾಕಬೇಕು, ಏಕೆಂದರೆ ಒಮ್ಮೆ ಋಷಿಮುನಿಗಳು ಒಬ್ಬರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಪೋಷಕರನ್ನು ಕಳೆದುಕೊಳ್ಳುತ್ತಾರೆ. ಇದರಿಂದ ತಂದೆ ತಾಯಿ ಪ್ರೀತಿಯಿಂದ ವಂಚಿತರಾದರು ಮುನಿ. ನನ್ನ ತಂದೆ ತಾಯಿಯ ಈ ಸ್ಥಿತಿಗೆ ಶನಿದೋಷವೆ ಕಾರಣ ಎಂಬುದನ್ನು ತಿಳಿದುಕೊಳ್ಳುತ್ತಾರೆ.

ಬ್ರಹ್ಮನನ್ನು ಕುರಿತು ಧ್ಯಾನ ಮಾಡಿದ ಮುನಿ :ಹೌದು ಶನಿ ದೋಷದಿಂದ ಅಪ್ಪ ಅಮ್ಮನನ್ನು ಕಳೆದುಕೊಂಡ ಋಷಿ ಮುನಿಗಳೂ ಬ್ರಹ್ಮನ ಕುರಿತು ಧ್ಯಾನ ಮಾಡ್ತಾರೆ ಕೊನೆಗೆ ಮುನಿಗಳ ಭಕ್ತಿಗೆ ಮೆಚ್ಚಿ ಬ್ರಹ್ಮದೇವ ಪ್ರತ್ಯಕ್ಷರಾಗಿ ಮುನಿಗಳಿಗೆ ಬೇಕಾದ ವರವನ್ನು ನೀಡುತ್ತಾರೆ. ಅವರು ಇರುವ ವಿಚಾರವನ್ನು ತಿಳಿಸಿ ತನಗೆ ಬೇಕಾದ ವರವನ್ನು ಕೂಡ ಪಡೆದುಕೊಳ್ಳುತ್ತಾರೆ. ಬಳಿಕ ಶನಿದೇವ ಇರುವೆಡೆ ಹುಡುಕಿ ಹೊರಟ ಮುನಿಗಳು ಶನಿದೇವ ಅರಳಿ ಮರದ ಮೇಲೆ ತಪಸ್ಸಿಗೆ ಕುಳಿತ ರುವುದಾಗಿ ತಿಳಿದು ಬರುತ್ತದೆ ಕೊನೆಗೆ ಶನಿದೇವನನ್ನು ಬ್ರಹ್ಮದೇವ ನೀಡಿರುವ ವರದಿಂದ ಇಲ್ಲವಾಗಿಸಬೇಕೆಂದು ಹೊರಟ ಋಷಿಮುನಿಗಳು ಶನಿದೇವನಿಗೆ ಶಾಪವನ್ನು ಕೂಡ ನೀಡ್ತಾರೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಋಷಿ ಮುನಿಯ ಶಾಪದಿಂದ ಶನಿದೇವನು ಸಂಕಷ್ಟಕ್ಕೊಳಗಾಗುತ್ತಾರೆ ಆಗ ತನ್ನ ಸಹಾಯಕ್ಕೆ ಶನಿದೇವ ಶಿವನನ್ನು ನೆನೆಯುತ್ತಾರೆ. ಆಗ ಶಿವ ದೇವ ಪ್ರತ್ಯಕ್ಷರಾಗಿ ಋಷಿ ಮುನಿಯಿಂದ ಶನಿದೇವನನ್ನು ಕಾಪಾಡುತ್ತಾರೆ. ಅಂದಿನಿಂದ ಋಷಿಮುನಿಗಳು ಅರಳಿ ಮರದಲ್ಲಿಯೆ ನೆಲೆಸುತ್ತಾರೆ ಹಾಗೇ ಈ ಘಟನೆ ನಡೆದಾಗಿನಿಂದಲೂ ಶನಿದೇವನು ಈ ಋಷಿ ಮುನಿಗಳೆಂದರೆ ಭಯಭೀತರಾಗುತ್ತಾರಂತೆ ಆದ್ದರಿಂದ ಶನಿದೋಷ ಯಾರ ಜೀವನದಲ್ಲಿ ಕಾಡುತ್ತೆ, ಅಂಥವರು ಋಷಿಮುನಿಗಳು ನೆಲೆಸಿರುವ ಅರಳಿ ಮರವನ್ನು ಪ್ರದಕ್ಷಿಣೆ ಹಾಕಿದರೆ ಶನಿದೋಷದಿಂದ ಪರಿಹಾರ ಪಡೆದುಕೊಳ್ಳುತ್ತಾರೆ ಶನಿದೇವನ ವಕ್ರದೃಷ್ಟಿಯಿಂದ ಉಂಟಾದ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುತ್ತಾರೆ ಎಂಬ ನಂಬಿಕೆ ನಡೆದುಕೊಂಡು ಬಂದಿದೆ….

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd