ADVERTISEMENT
Wednesday, December 10, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಮಂಗಳವಾರದಂದು ಉಪ್ಪಿನಿಂದ ಈ ಉಪಾಯ ಮಾಡಿದರೆ ಮನೆಯ ಸದಸ್ಯರೆಲ್ಲರಿಗೂ ಅದೃಷ್ಟ ಯೋಗ ಬರುವುದು ಖಚಿತ

ಉಪ್ಪಿನಿಂದ ಈ ಕೆಲಸ ಮಾಡಿ

Author2 by Author2
January 31, 2024
in Astrology, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

ಕೆಲವೊಂದು ಬಾರಿ ವ್ಯಕ್ತಿಯು ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸಾಲವನ್ನು ಮಾಡುತ್ತಾನೆ, ಇನ್ನೂ ಕೆಲವೊಂದು ಬಾರಿ ವ್ಯಾಪಾರದಲ್ಲಿ ನಷ್ಟ ಅನುಭವಿಸಿದಾಗ ಬಂಡವಾಳವನ್ನು ಹೂಡಲು ಬೇರೆ ಕಡೆಯಿಂದ ಸಾಲವನ್ನು ಮಾಡುತ್ತಾನೆ. ಹಾಗೆಯೇ ವ್ಯಕ್ತಿಯ ಬಳಿ ಹಣವಿಲ್ಲ ಎಂದರೆ ಅವನನ್ನು ಈಗಿನ ಕಾಲದಲ್ಲಿ ಮೂಲೆಗುಂಪು ಮಾಡಿ ಬಿಡುತ್ತಾರೆ. ಹಾಗಾದರೆ ಆರ್ಥಿಕ ಪರಿಸ್ಥಿತಿಯಿಂದ ಹೊರಬರಲು ಮತ್ತು ಸಾಲದ ಸಮಸ್ಯೆಯಿಂದ ಹೊರಬರಲು ಯಾವ ಉಪಾಯವನ್ನು ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

Related posts

December 9, 2025
ಷಟ್ಕರ್ಮ ಪ್ರಯೋಗ ಎಂದರೇನು, ಶತ್ರುಗಳಿಗೆ ಹೇಗೆ ಮಾರಣ,ಮೋಹನ,ವಿದ್ವೇಷಣ, ಆಕರ್ಷಣ, ಉಚ್ಚಟನ ಮತ್ತು ಸ್ತಂಬನ ಅಮಾವಾಸ್ಯೆಯ ದಿನದ ಪರಿಣಾಮ ನಿಮಗೆ ಗೊತ್ತಾ..

ಷಟ್ಕರ್ಮ ಪ್ರಯೋಗ ಎಂದರೇನು, ಶತ್ರುಗಳಿಗೆ ಹೇಗೆ ಮಾರಣ,ಮೋಹನ,ವಿದ್ವೇಷಣ, ಆಕರ್ಷಣ, ಉಚ್ಚಟನ ಮತ್ತು ಸ್ತಂಬನ ಅಮಾವಾಸ್ಯೆಯ ದಿನದ ಪರಿಣಾಮ ನಿಮಗೆ ಗೊತ್ತಾ..

December 9, 2025

ಲಕ್ಷ್ಮೀದೇವಿಗೆ ತುಂಬಾ ಪ್ರಿಯವಾದ ವಸ್ತು ಎಂದರೆ ಕಲ್ಲುಪ್ಪು, ಆದ್ದರಿಂದ ಮಂಗಳವಾರದ ದಿನ ಲಕ್ಷ್ಮೀದೇವಿಗೆ ಪೂಜೆಯನ್ನು ಸಲ್ಲಿಸುವಾಗ ಒಂದು ಬಟ್ಟಲಿನಲ್ಲಿ ಕಲ್ಲುಪ್ಪನ್ನು ಹಾಕಿ ಲಕ್ಷ್ಮಿ ದೇವಿಯ ಚಿತ್ರಪಟದ ಪಕ್ಕ ಇಡಬೇಕು. ಈ ರೀತಿಯಾಗಿ ಕಲ್ಲುಪ್ಪನ್ನು ಇಟ್ಟು ಲಕ್ಷ್ಮೀದೇವಿಗೆ ಪೂಜೆಯನ್ನು ಮಾಡಬೇಕು, ಪೂಜೆಯನ್ನು ಮಾಡಿದ ನಂತರ ಆ ಕಲ್ಲುಪ್ಪನ್ನು ತೆಗೆದುಕೊಂಡು ನೀವು ಮಾಡುವ ಅಡುಗೆಗೆ ಉಪಯೋಗಿಸಿಕೊಳ್ಳಬೇಕು.

ಈ ರೀತಿ ಅಡುಗೆಯಲ್ಲಿ ಬಳಸಿ ಊಟ ಮಾಡುವುದರಿಂದ ಮನೆಯಲ್ಲಿರುವ ಪ್ರತಿಯೊಬ್ಬರಿಗೂ ಕೂಡ ಒಳ್ಳೆಯದಾಗುತ್ತದೆ ಹಾಗೂ ಮನೆಯ ಯಜಮಾನನಿಗೆ ಆದಾಯ ಬರಲು ಶುರುವಾಗುತ್ತದೆ. ಒಂದು ವೇಳೆ ಸಾಲದ ಸುಳಿವಿನಲ್ಲಿ ಸಿಲುಕಿದ್ದರೂ ಕ್ರಮೇಣವಾಗಿ ಸಾಲದ ಸಮಸ್ಯೆಯಿಂದ ಹೊರ ಬರುತ್ತಾರೆ.

ಅದೇ ರೀತಿ ಮಂಗಳವಾರದ ದಿನ ಕೆಂಪು ವಸ್ತ್ರವನ್ನು ತೆಗೆದುಕೊಂಡು ಅದರೊಳಗೆ ಒಂದು ಹಿಡಿ ಕಲ್ಲುಪ್ಪನ್ನು ಹಾಕಿ ಮನೆಯ ಮುಖ್ಯದ್ವಾರದ ಮೇಲ್ಬಾಗಕ್ಕೆ ಕಟ್ಟಬೇಕು. ತದನಂತರ ಒಂದು ದಿನ ಬಿಟ್ಟು ಅಂದರೆ ಬುಧವಾರ ಮುಖ್ಯ ದ್ವಾರದ ಮೇಲ್ಭಾಗದಲ್ಲಿ ಕಟ್ಟಿದ್ದ ಕೆಂಪು ವಸ್ತ್ರವನ್ನು ತೆಗೆದು ಯಾರು ಓಡಾಡದೆ ಇರುವ ಜಾಗದಲ್ಲಿ ಹಾಕಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಯಾವುದೇ ನಕಾರಾತ್ಮಕ ಶಕ್ತಿ ಇದ್ದರೂ ಕೂಡ ದೂರವಾಗುತ್ತದೆ.

ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರಸಿಗುತ್ತದೆ. ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

Tags: all the members of the house are sure to get lucky yogaIf you do this trick with salt on Tuesday
ShareTweetSendShare
Join us on:

Related Posts

by admin
December 9, 2025
0

ಶ್ರೀ ಕನಕಧಾರ ಸ್ತೋತ್ರವನ್ನು ಈ ದಿಕ್ಕಿಗೆ ಕುಳಿತು ಪಠಿಸುವುದರಿಂದ ನಡೆಯೋದಿಲ್ಲಾ ಪವಾಡಗಳೇ ನಂಬಲು ಸಾಧ್ಯವೇ ಆಗದೇ ಇರೋ ಲಾಭ ಸಿಗುತ್ತೆ...!!! ನಮಸ್ಕಾರ ಸ್ನೇಹಿತರೆ ಕನಕಧಾರ ಸ್ತೋತ್ರವನ್ನು ಮನೆಯಲ್ಲಿ...

ಷಟ್ಕರ್ಮ ಪ್ರಯೋಗ ಎಂದರೇನು, ಶತ್ರುಗಳಿಗೆ ಹೇಗೆ ಮಾರಣ,ಮೋಹನ,ವಿದ್ವೇಷಣ, ಆಕರ್ಷಣ, ಉಚ್ಚಟನ ಮತ್ತು ಸ್ತಂಬನ ಅಮಾವಾಸ್ಯೆಯ ದಿನದ ಪರಿಣಾಮ ನಿಮಗೆ ಗೊತ್ತಾ..

ಷಟ್ಕರ್ಮ ಪ್ರಯೋಗ ಎಂದರೇನು, ಶತ್ರುಗಳಿಗೆ ಹೇಗೆ ಮಾರಣ,ಮೋಹನ,ವಿದ್ವೇಷಣ, ಆಕರ್ಷಣ, ಉಚ್ಚಟನ ಮತ್ತು ಸ್ತಂಬನ ಅಮಾವಾಸ್ಯೆಯ ದಿನದ ಪರಿಣಾಮ ನಿಮಗೆ ಗೊತ್ತಾ..

by admin
December 9, 2025
0

ಷಟ್ಕರ್ಮ ಪ್ರಯೋಗ ಎಂದರೇನು, ಶತ್ರುಗಳಿಗೆ ಹೇಗೆ ಮಾರಣ,ಮೋಹನ,ವಿದ್ವೇಷಣ, ಆಕರ್ಷಣ, ಉಚ್ಚಟನ ಮತ್ತು ಸ್ತಂಬನ ಅಮಾವಾಸ್ಯೆಯ ದಿನದ ಪರಿಣಾಮ ನಿಮಗೆ ಗೊತ್ತಾ.. ಷಟ್ಕರ್ಮ ಪ್ರಯೋಗ ಅಂದರೆ ಆರು ರೀತಿಯ...

ದಿನ ಭವಿಷ್ಯ (08-12-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (09-12-2025) Daily Horoscope

by Shwetha
December 9, 2025
0

ಡಿಸೆಂಬರ್ 09, 2025 ರ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ. ಮೇಷ ರಾಶಿ ಇಂದು ನಿಮಗೆ ಕೆಲಸದ ಒತ್ತಡ ಹೆಚ್ಚಿರಬಹುದು. ಆದರೆ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ...

ಓದಿದ್ದು ತಲೆಗೆ ಹತ್ತದ ಮಕ್ಕಳು ಹನುಮನ ನೆನೆದು ಹಣೆಗೆ ಈ ತಿಲಕಂ ಇಡುತ್ತಾರೆ. ನಂತರ ಅಧ್ಯಯನದಲ್ಲಿ ನಿಮ್ಮ ಮಗು ನಂಬರ್ ಒನ್ ಆಗಿರುತ್ತದೆ.

ಓದಿದ್ದು ತಲೆಗೆ ಹತ್ತದ ಮಕ್ಕಳು ಹನುಮನ ನೆನೆದು ಹಣೆಗೆ ಈ ತಿಲಕಂ ಇಡುತ್ತಾರೆ. ನಂತರ ಅಧ್ಯಯನದಲ್ಲಿ ನಿಮ್ಮ ಮಗು ನಂಬರ್ ಒನ್ ಆಗಿರುತ್ತದೆ.

by admin
December 8, 2025
0

ಓದಿದ್ದು ತಲೆಗೆ ಹತ್ತದ ಮಕ್ಕಳು ಹನುಮನ ನೆನೆದು ಹಣೆಗೆ ಈ ತಿಲಕಂ ಇಡುತ್ತಾರೆ. ನಂತರ ಅಧ್ಯಯನದಲ್ಲಿ ನಿಮ್ಮ ಮಗು ನಂಬರ್ ಒನ್ ಆಗಿರುತ್ತದೆ. ಮಕ್ಕಳು ಚೆನ್ನಾಗಿ ಓದಲು...

ಆರೋಗ್ಯವಂತ ಮಗುವಿಗಾಗಿ ಗರ್ಭಿಣಿ ಸ್ತ್ರೀಯರು ಕೇಳಲೇಬೇಕಾದ ಮಂತ್ರ.

ಆರೋಗ್ಯವಂತ ಮಗುವಿಗಾಗಿ ಗರ್ಭಿಣಿ ಸ್ತ್ರೀಯರು ಕೇಳಲೇಬೇಕಾದ ಮಂತ್ರ.

by admin
December 8, 2025
0

ಆರೋಗ್ಯವಂತ ಮಗುವಿಗಾಗಿ ಗರ್ಭಿಣಿ ಸ್ತ್ರೀಯರು ಕೇಳಲೇಬೇಕಾದ ಮಂತ್ರ. ಗರ್ಭಿಣಿ_ಸುರಕ್ಷಾ_ಮಂತ್ರ⁣ ⁣ ಮಂತ್ರ: * ಓಂ ಗರ್ಭ ರಕ್ಷಕ ಶ್ರೀವಾಸುದೇವ ಮಂತ್ರ: ''ಓಂ ಅಂತಃಸ್ಥಃ ಸರ್ವಭೂತಾನಾಮಾತ್ಮಾ ಯೋಗೇಶ್ವರೋ ಹರಿಃ|...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram