ನಿಮ್ಮ ಮನೆಯಲ್ಲಿ ಸದಾಕಾಲ ಅಷ್ಟೈಶ್ವರ್ಯ ವೃದ್ಧಿಯಾಗಬೇಕಾದರೆ ಶನಿವಾರ ದಿನದಂದು ಹೀಗೆ ಮಾಡಿರಿ
ಬಂಧುಗಳೇ ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷರು ತಮ್ಮ ಜೀವನವು ಸುಖಮಯವಾಗಿ ಸಾಗಲಿ ಎಂದ ಎಲ್ಲಾ ಸಮಸ್ಯೆಗಳು ದೂರ ಹೋಗಬೇಕೆಂದು ಹಲವಾರು ಯೋಜನೆಗಳನ್ನು ರೂಡಿಸಿಕೊಂಡಿರುತ್ತಾರೆ ಅನೇಕ ದೊಡ್ಡ ದೊಡ್ಡ ಕೆಲಸಗಳನ್ನು ಹಮ್ಮಿಕೊಳ್ಳುತ್ತಾರೆ ಮತ್ತು ಅದರಿಂದ ಅತಿಯಾದ ಲಾಭವನ್ನು ಬಯಸುತ್ತಾರೆ
ಹಣ ಎಂದರೆ ಎಲ್ಲರಿಗೂ ತುಂಬಾನೇ ಪ್ರಿಯವಾದದ್ದು ಹಣವನ್ನು ಎಂದಿಗೂ ಯಾರು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ ಎಷ್ಟು ಲಾಭವಾದರೂ ಅದು ಮನುಷ್ಯನಿಗೆ ಕಡಿಮೆಯೆನಿಸುತ್ತದೆ ನಿಮ್ಮ ಮನೆಯಲ್ಲಿ ಐಶ್ವರ್ಯ ಸಿರಿ ಸಂಪತ್ತು ಆರೋಗ್ಯ ನೆಮ್ಮದಿ ನೆಲೆಸಬೇಕಾದರೆ ಮೊದಲು ನಾವು ಲಕ್ಷ್ಮೀದೇವಿಯ ಭಕ್ತರಾಗಬೇಕು ಮತ್ತು ಲಕ್ಷ್ಮಿದೇವಿಯನ್ನು ಒಲಿಸಿಕೊಳ್ಳಲು ಕೆಲವು ವಿಧಾನಗಳನ್ನು ಅನುಸರಿಸಬೇಕು
ಆ ವಿಧಾನಗಳಲ್ಲಿ ನಾವು ತಿಳಿಸುತ್ತಿರುವ ವಿಧಾನವು ಒಂದಾಗಿದೆ ಆ ವಿಧಾನ ಯಾವುದು ಎಂದು ಈ ಸುಂದರ ಬರವಣಿಗೆಯ ಮುಖಾಂತರ ಪಂಡಿತ್ ಜ್ಞಾನೇಶ್ವರ್ ರಾವ್ ರವರು ತಿಳಿಸಿಕೊಡುತ್ತಾರೆ
ಮತ್ತು ಆ ವಿಧಾನದಿಂದ ನಿಮಗೆ ಯಾವ ರೀತಿಯ ಲಾಭಗಳು ದೊರೆಯುತ್ತವೆ ಎಂದು ಸಹ ತಿಳಿದುಕೊಳ್ಳೋಣ.
ಶ್ರೀ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಬಂಧುಗಳೇ ಸಾಮಾನ್ಯವಾಗಿ ಎಲ್ಲ ಕಡೆಯಲ್ಲೂ ನೋಡಿರುತ್ತೇವೆ ಮನುಷ್ಯನ ಜೀವನದಲ್ಲಿ ಹಣವು ಎಷ್ಟೊಂದು ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ಹಣ ಇಲ್ಲದಿದ್ದರೆ ಯಾವ ಪರಿಸ್ಥಿತಿಗೆ
ಬರುತ್ತೇವೆ ಎಂದು ಸಹ ನಮಗೆ ತಿಳಿದಿದೆ ಆದರೆ ಯಾವ ರೀತಿಯಾಗಿ ನಾವು ಲಾಭವನ್ನು ಪಡೆದುಕೊಳ್ಳಬೇಕು ಏನು ಮಾಡಿದರೆ ನಾವು ಎಲ್ಲರಂತೆ ಶ್ರೀಮಂತರಾಗುತ್ತೇವೆ ಎನ್ನುವ ಪ್ರಶ್ನೆ ನಿಮ್ಮನ್ನು ಸದಾ ಕಾಡುತ್ತವೆ
ಈ ಒಂದು ವಿಧಾನವನ್ನು ನೀವು ಆಂಜನೇಯಸ್ವಾಮಿಯ ವಾರವಾದಂತಹ ಶನಿವಾರ ದಿನದಂದು ಮಾಡಿಕೊಳ್ಳಬೇಕು ಈ ವಿಧಾನವನ್ನು ಅನುಸರಿಸಿದರೆ ನಿಮ್ಮ ಎಲ್ಲಾ ಕಷ್ಟಗಳು ಮಾಯವಾಗಿ ಎಲ್ಲರಿಗಿಂತ ಉನ್ನತ ಸ್ಥಾನವನ್ನು ತಲುಪುತ್ತೀರಿ ಆ ವಿಧಾನವನ್ನು ಶನಿವಾರ ದಿನದಂದು ಮಾಡಿದರೆ ಶನಿದೇವರ ಅನುಗ್ರಹವು ನಿಮಗೆ ದೊರೆಯುತ್ತದೆ ಜೊತೆಗೆ ಆಂಜನೇಯ ಸ್ವಾಮಿಯ ಕೃಪೆಯು ನಿಮಗೆ ದೊರೆಯುತ್ತದೆ ಮತ್ತು ಲಕ್ಷ್ಮೀದೇವಿಯ ಪರಮ ಭಕ್ತರಾಗುವಿರಿ
ಆ ವಿಧಾನ ಯಾವುದು ಎಂದರೆ ಶನಿವಾರ ಬೆಳಿಗ್ಗೆ ಬೇಗನೆ ಎದ್ದು ಆಹಾರವನ್ನು ಸೇವಿಸದೆ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿಕೊಂಡು ಮನೆಗೆ ಬರಬೇಕು ನಂತರ ನಿಮ್ಮ ಮನೆಯಲ್ಲಿ ಲಕ್ಷ್ಮೀ ನಾರಾಯಣರ ಫೋಟೋವನ್ನು ಪೂರ್ವ ದಿಕ್ಕಿಗೆ ಮುಖ ಮಾಡಿ ಇಡಬೇಕು ಅದನ್ನು ನೀವು ಒಂದು ಹಲಗೆಯ ಮೇಲೆ ಇಡಬಹುದು ಮತ್ತು ಫೋಟೋದ ಮುಂದೆ ಒಂದು ವಿಶೇಷವಾದ ದೀಪವನ್ನು ಬೆಳಗಿಸಬೇಕು ಆ ದೀಪವು ಮಣ್ಣಿನ ಹಣತೆಯಾಗಿರಬೇಕು ಮತ್ತು ಆ ದೀಪದಲ್ಲಿ 8 ಬತ್ತಿಗಳನ್ನು ಹಾಕಬೇಕು ಮತ್ತು ಫೋಟೋಗೆ
ವಿಧವಿಧವಾದ ಪುಷ್ಪಗಳಿಂದ ಅಲಂಕಾರವನ್ನು ಮಾಡಬೇಕು ಮನೆಯಲ್ಲಿ ಎಲ್ಲ ದೇವರ ಪೂಜೆಯನ್ನು ಮುಗಿಸಿ ನಂತರ ಶಾಂತತೆಯಿಂದ ಕುಳಿತು ಲಕ್ಷ್ಮೀನಾರಾಯಣರ ಪೂಜೆಯನ್ನು ಮಾಡಬೇಕು ಗಂಧ ಕುಂಕುಮ ಅರಿಶಿನವನ್ನು ಲೇಪಿಸಬೇಕು
ನಂತರ ಕೆಂಪು ಪುಷ್ಪಗಳನ್ನು ದೇವರ ತಲೆಯ ಮೇಲೆ ಇಡಬೇಕು ಅಂದರೆ ಫೋಟೋದ ಮೇಲ್ಭಾಗದಲ್ಲಿ ಇಡಬೇಕು ಪಚ್ಚಕರ್ಪೂರವನ್ನು ತೆಗೆದುಕೊಂಡು ಆರತಿಯನ್ನು ಮಾಡಬೇಕು ಪೂಜೆ ಮುಗಿದ ನಂತರ ಬೆಲ್ಲದ ಅನ್ನವನ್ನು ನೈವೇದ್ಯವನ್ನು ಆಗಿ ಮಾಡಬೇಕು ಅದನ್ನು ನಿಮ್ಮ ಮನೆಯಲ್ಲಿ ಇರುವವರೆಗೂ ಮತ್ತು ಮನೆಯ ಸುತ್ತಮುತ್ತ ಇರುವವರಿಗೂ ಕೊಡಬೇಕು ಇದರಿಂದಾಗಿ ನಿಮ್ಮ ಐಶ್ವರ್ಯ ವೃದ್ಧಿಯಾಗುತ್ತದೆ.
ನಿಮ್ಮ ಮನೆಯಲ್ಲಿ ಲಕ್ಷ್ಮಿ ನಿಲ್ಲುತ್ತಿಲ್ಲವೆಂದರೆ ಅದಕ್ಕೆ ಶನಿದೇವರ ಕಾಟವು ಸಹ ಒಂದಾಗಿರುತ್ತದೆ ಶನಿಯ ವಕ್ರದೃಷ್ಟಿಯು ನಿಮ್ಮ ಮೇಲೆ ಬಿದ್ದಾಗ ನಿಮ್ಮ ಮನೆಯಲ್ಲಿ ಹಣದ ಅಭಾವ ಉಂಟಾಗುತ್ತದೆ ನೀವು ಮಾಡುವಂತಹ ಎಲ್ಲಾ ಕೆಲಸಗಳು ಅಪರಿಪೂರ್ಣವಾಗುತ್ತದೆ ಒಂದರ ಮೇಲೊಂದು ಸಾಲಾಗಿ ಕಷ್ಟಗಳು ನಿಮ್ಮನ್ನು ಹಿಂಬಾಲಿಸುತ್ತಲೆ ಇರುತ್ತವೆ ಆದ್ದರಿಂದ ಸ್ನೇಹಿತರೆ ಶನಿವಾರ ದಿನದಂದು ಶನಿದೇವರ ಪೂಜೆಯನ್ನು ಮಾಡಿ ಅದರ
ಜೊತೆಗೆ ಲಕ್ಷ್ಮೀನಾರಾಯಣರ ಪೂಜೆಯನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿ ಐಶ್ವರ್ಯ ವೃದ್ಧಿಯಾಗುತ್ತದೆ ಒಳ್ಳೆಯ ಮನೋಭಾವಗಳು ಮನೆಯವರೆಲ್ಲರಲ್ಲಿಯೂ ಮಾಡುತ್ತವೆ ಈ ವಿಧಾನವನ್ನು ನೀವು ಪ್ರತಿ ಶನಿವಾರದಂದು ಮಾಡಿಕೊಳ್ಳಬೇಕು ಈ ರೀತಿಯಾಗಿ ನೀವು ಮಾಡಿದರೆ ನಿಮಗೆ ಒಳ್ಳೆಯದಾಗುತ್ತದೆ ಅಷ್ಟೈಶ್ವರ್ಯ ನಿಮ್ಮದಾಗುತ್ತದೆ.
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564