ಯಾರು ಈ ಮಂತ್ರವನ್ನು ಕೇಳಿದರೆ ಸಾಕು ಯುಗಾದಿ ಹಬ್ಬದ ನಂತರ ಅವರ ಎಲ್ಲಾ ನಿಂತುಹೋದ ಕಾರ್ಯಗಳು ನಡೆಯುವುದು ನಿಶ್ಚಿತ..
ಸಾಮಾನ್ಯವಾಗಿ ದೋಷ ಇದ್ದರೆ ಅದನ್ನ ಪರಿಹಾರ ಮಾಡಿಕೊಳ್ಳುವುದಕ್ಕಾಗಿ ನಾವು ಜ್ಯೋತಿಷಿಗಳ ಬಳಿ ಹೋಗಿ ಅಥವಾ ದೇವಸ್ಥಾನಗಳಿಗೆ ಹೋಗಿ ಅದನ್ನು ಪರಿಹಾರ ಮಾಡಿಕೊಳ್ಳಲು ಮುಂದಾಗುತ್ತೇವೆ. ಹೌದು ದೋಷಗಳೆಂದು ಪ್ರಮುಖವಾದದ್ದು ಶನಿ ದೋಷ ರಾಹು ದೋಷ ಕೇತು ದೋಷ ಇವುಗಳು ಆಗಿರುತ್ತದೆ ಅದರಲ್ಲಿಯೂ ಶನಿದೋಷ ಬಂದಾಗ ಮನುಷ್ಯ ಜೀವನದಲ್ಲಿ ಪಡುವಷ್ಟು ಕಷ್ಟ ಕಾರ್ಪಣ್ಯಗಳು ಹೇಳತೀರದು ಆ ಕಷ್ಟ ಅನುಭವಿಸಿದವರಿಗೇ ಗೊತ್ತಿರುತ್ತದೆ ಯಾವ ಕೆಲಸ ಮಾಡುವುದಾಗಿಯೂ ಬರೀ ನಷ್ಟಗಳು ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಕೆಲಸ ಮಾಡುತ್ತಿರುವ ಜಾಗದಲ್ಲಿ ನೆಮ್ಮದಿ ಇರುವುದಿಲ್ಲ ನಾವು ಒಳ್ಳೆಯ ಕೆಲಸಗಳನ್ನು ಮಾಡಿದರೂ ನಮಗೆ ಪ್ರಶಂಸೆ ಸಿಗುವುದಿಲ್ಲ ಹಾಗೆ ಈ ಶನಿ ದೋಷ ಬಂದಾಗ ಕೆಲವೊಂದು ಬಾರಿ ಕೆಲಸ ಕಳೆದುಕೊಳ್ಳುವಂತಹ ಪರಿಸ್ಥಿತಿ ಕೂಡ ಬರುತ್ತದೆ ಹೀಗೆ ದಿನದಿಂದ ದಿನಕ್ಕೆ ಶನಿದೋಷದಿಂದ ಬಹಳ ಕಷ್ಟ ಕಾರ್ಪಣ್ಯಗಳನ್ನು ಎದುರಿಸಬೇಕಾಗುತ್ತದೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಶನಿ ದೋಷ ಸಾಡೇಸಾತಿ ಅಂತ ಹೇಳ್ತಾರೆ ಅಂದರೆ ಶನಿ ದೋಷವನ್ನು ಸತತವಾಗಿ 7 ವರುಷಗಳ ಕಾಲ ಎದುರಿಸಬೇಕಾಗುತ್ತದೆ ಕರ್ಮಫಲದ ಅನುಗುಣವಾಗಿ ಶನಿ ದೋಷ ನಡೆಯುವಾಗ ನೀವು ಜೀವನದಲ್ಲಿ ಕಷ್ಟವನ್ನು ಎದುರಿಸುತ್ತೀರಾ. ಆದರೆ ಶನಿ ದೋಷ ಬಂದಾಗ ಪರಿಹಾರವಾಗಿ ಅರಳಿ ಮರವನ್ನು ಪ್ರದಕ್ಷಿಣೆ ಹಾಕಲು ಹೇಳ್ತಾರೆ ಇದರಿಂದ ನಿಮ್ಮ ಜೀವನದಲ್ಲಿ ನಡೆಯುತ್ತಿರುವ ಶನಿದೋಷವನ್ನು ಕ್ರಮೇಣವಾಗಿ ಕಡಿಮೆ ಮಾಡಿಕೊಂಡು ಜೀವನದಲ್ಲಿ ನೆಮ್ಮದಿ ಪಡೆಯಬಹುದು ಜೀವನದಲ್ಲಿ ಯಶಸ್ಸು ಕಾಣಬಹುದು ಹಾಗಾದರೆ ಸಾಡೇಸಾತಿ ಶನಿ ದೋಷ ನಡೆಯುವಾಗ ನಿಮಗೆ ಸಮಾನ್ಯವಾಗಿ ತಿಳಿಸುವ ಪರಿಹಾರ ಅರಳಿಮರ ಪ್ರದಕ್ಷಿಣೆ ಹಾಕುವುದು ಇದನ್ನು ಶನಿವಾರದ ದಿನದಂದು ಮಾಡಿದರೆ ಇನ್ನಷ್ಟು ಉತ್ತಮ.
ಯಾರು ಈ ಮಂತ್ರವನ್ನು ಕೇಳುತ್ತಾರೋ ಅವರಿಗೆ ಒಂದು ವೇಳೆ ಶನಿಕಾಟ, ಸಾಡೇಸಾತಿ ದಿನಗಳು ಇದ್ದರೂ ಕೂಡ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ. ಇದರ ಜೊತೆಗೆ ಶನಿ ದೇವರ ಆಶೀರ್ವಾದ ಕೂಡ ದೊರೆಯುತ್ತದೆ. ಯಾರಿಗೆ ಅಕಾಲ ಮೃತ್ಯುವಿನ ಭಯವಿರುತ್ತದೆಯೋ, ಯಾರಿಗೆ ಶನಿದೇವರ ಭಯವಿರುತ್ತದೆಯೋ, ಯಾರಿಗೆ ಶನಿದೇವರ ಸಾಡೇಸಾತಿ ದಿನಗಳು ನಡೆಯುತ್ತಿರುತ್ತದೆಯೋ, ಯಾರಿಗಿಲ್ಲ ವ್ಯಾಪಾರದಲ್ಲಿ ನಿರಂತರವಾಗಿ ನಷ್ಟಗಳು ಆಗುತ್ತಿರುತ್ತದೆಯೋ ಅಂತ ವ್ಯಕ್ತಿಗಳು ಈ ಮಂತ್ರವನ್ನು ಪಠಣೆ ಮಾಡಲೇಬೇಕು.
ಒಂದು ವೇಳೆ ಈ ಮಂತ್ರವನ್ನು 11 ಬಾರಿ ಕೇಳಿದರೆ ಶನಿದೇವರ ಸಾಡೇಸಾತಿ ದಿನಗಳು ದೂರವಾಗುತ್ತದೆ.
ಓಂ ಶಂ ಶನೈಶ್ಚರಾಯ ನಮಃ
ಈ ಮೇಲಿನ ಬೀಜ ಮಂತ್ರವನ್ನು 11 ಬಾರಿ ಜಪ ಮಾಡಿದರೆ ಶನಿದೇವರ ಸಾಡೇಸಾತಿ ದಿನಗಳು ದೂರವಾಗುತ್ತದೆ.
ಓಂ ಪ್ರಾo ಪ್ರಿಂ ಪ್ರೌo ಸ: ಶನೈಶ್ಚರಾಯ ನಮಃ
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಶನಿದೇವರ ಈ ಮಂತ್ರವನ್ನು ಜಪ ಮಾಡಿದರೆ ಸಾಕ್ಷಾತ್ ಶನಿದೇವರು ತನ್ನ ಸಾಧಕರನ್ನು ರಕ್ಷಣೆ ಮಾಡುತ್ತಾರೆ. ಇಷ್ಟೇ ಅಲ್ಲದೆ ಈ ಮಂತ್ರವನ್ನು ಜಪಿಸುವುದರಿಂದ ನಿಂತುಹೋದ ಎಲ್ಲಾ ಕೆಲಸ ಕಾರ್ಯಗಳು ಯಶಸ್ವಿಯಾಗಿ ಸಂಪೂರ್ಣವಾಗುತ್ತದೆ.
ಓಂ ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ
ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ