ಹೊಸ ಬಟ್ಟೆ ಧರಿಸುವುದು ಎನ್ನುವುದು ಖುಷಿ ಕೊಡುವ ಸಂಗತಿ ನಮ್ಮಲ್ಲಿ ಎಷ್ಟೇ ಬಟ್ಟೆಗಳಿದ್ದರೂ ಹೊಸ ಬಟ್ಟೆ ಖರೀದಿಸದಾಗ ಏನೋ ಒಂದು ರೀತಿ ಸಮಾಧಾನ ಹಾಗೂ ಸಂತೋಷ ಬರುತ್ತದೆ, ಅದರಲ್ಲೂ ಮಕ್ಕಳಿಗೆ ಹೊಸ ಬಟ್ಟೆ ಕೊಡಿಸಿದಾಗ ಆಗುವ ಸಂತೋಷಕ್ಕೆ ಪಾರವೇ ಇಲ್ಲ ಬಟ್ಟೆ ನಮಗೆ ಒದಗಿ ಬರುವುದು ಕೂಡ ಲಾಭವೇ.
ಆದರೆ ಈ ಲಾಭ ಇಮ್ಮಡಿ ಆಗಬೇಕು ಮತ್ತು ಇದು ಹಾಗೆಯೇ ಮುಂದುವರಿಯಬೇಕು ಎನ್ನುವುದಾದರೆ ಅದೇ ರೀತಿ ಸರಿಯಾದ ಪದ್ಧತಿಯಿಂದ ನಾವು ಬಟ್ಟೆ ಧರಿಸಬೇಕು ಬಟ್ಟೆ ಧರಿಸುವ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಿ ಆರಾಧಿಸುವ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ ತಂತ್ರಿ 8548998564. ಇವರಿಂದ ಜೇವನದಲ್ಲಿ ನೀವು ಅನುಭಿಸುತ್ತಾ ಇರೋ ಸಕಲ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಮ್ಮೆ ಕರೆ ಮಾಡಿರಿ ಈಗಾಗಲೇ ಗುರುಗಳ ಸಲಹೆ ಪಡೆದು ಅನೇಕ ಜನರು ಶಾಶ್ವತ ಪರಿಹಾರ ಪಡೆದುಕೊಂಡು ಸುಖ ಜೀವನ ನಡೆಸುತ್ತಾ ಇದ್ದಾರೆ, ನಿಮ್ಮ ನಿರುದ್ಯೋಗ ಸಮಸ್ಯೆ ಇರ್ಲಿ ಅಥವಾ ಪ್ರೀತಿ ಪ್ರೇಮದ ವಿಚಾರ ಇರ್ಲಿ ಅಥವ ಮನೆಯಲ್ಲಿ ದಾಂಪತ್ಯ ಸಲಹೆಗಳು ಅತ್ತೆ ಸೊಸೆ ಕಿರಿ ಕಿರಿ ಇನ್ನು ಗುಪ್ತ ಸಮಸ್ಯೆಗಳನ್ನು ಸಹ ಬಲಿಷ್ಠ ಶ್ರೀ ಕಟೀಲು ರಕ್ತೇಶ್ವರಿ ದೇವಿ ಪೂಜೆಗಳಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಎಲ್ಲ ಸಮಸ್ಯೆಗಳು ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಶಾಶ್ವತ ಪರಿಹಾರ ಫೋನ್ ಮುಖಾಂತರ ಮಾಡಲಾಗುವುದು ಒಮ್ಮೆ ಕರೆ ಮಾಡಿರಿ 8548998564
ನಮ್ಮ ಹಿರಿಯರು ಇದನ್ನು ಪಾಲಿಸುತ್ತಾ ಬಂದಿದ್ದಾರೆ. ಹಾಗಾಗಿ ಇಂದು ಈ ಅಂಕಣದಲ್ಲಿ ಆ ಪ್ರಕಾರವಾಗಿ ಯಾವ ದಿನಗಳಂದು ಧರಿಸಿದರೆ ಏನು ಫಲ ಮತ್ತು ಯಾವ ಸಮಯಗಳಲ್ಲಿ ಯಾವ ರೀತಿಯ ಬಟ್ಟೆಗಳನ್ನು ಧರಿಸಬೇಕು ಎನ್ನುವುದರ ಬಗ್ಗೆ ತಿಳಿಸಿ ಕೊಡುತ್ತಿದ್ದೇವೆ.
ವಾರದಲ್ಲಿ ಏಳು ದಿನ ಇರುತ್ತದೆ ಮತ್ತು ಈ ಏಳು ದಿನಗಳಲ್ಲೂ ಒಂದೊಂದು ದಿನ ಒಂದೊಂದು ಗ್ರಹಗ್ರತಿಯ ಪ್ರಭಾವ ಅಧಿಕವಾಗಿರುತ್ತದೆ ಆ ಪ್ರಕಾರವಾಗಿ ಬಟ್ಟೆ ಧರಿಸಿದಾಗ ಅದರ ಪರವಾದ ಶುಭಾಶುಭ ಫಲಗಳು ದೊರೆಯುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳಿದೆ
ಮತ್ತೊಂದು ಪ್ರಕಾರವಾಗಿ ಮತ್ತು ಅತಿಹೆಚ್ಚಿನ ಜನರು ಅನುಸರಿಸುವ ಪ್ರಕಾರವಾಗಿ ವಾರದಲ್ಲಿ ಬುಧವಾರ, ಗುರುವಾರ ಮತ್ತು ಶುಕ್ರವಾರ ಈ ಮೂರು ದಿನಗಳು ಮಾತ್ರ ಹೊಸ ಬಟ್ಟೆ ಧರಿಸುವುದಕ್ಕೆ ಅತ್ಯಂತ ಸೂಕ್ತವಾದ ದಿನವಾಗಿದೆ. ಹಾಗಾದರೆ ಯಾಕೆ ಮತ್ತು ಉಳಿದ ದಿನ ಧರಿಸಿದರೆ ಏನು ಫಲ ಎನ್ನುವುದರ ಬಗ್ಗೆ ಹೇಳುವುದಾದರೆ.
ಸೋಮವಾರದಂದು ಹೊಸ ಬಟ್ಟೆ ಧರಿಸಿದರೆ ಮತ್ತೆ ಆ ಬಟ್ಟೆ ಧರಿಸಿದಾಗಲಿಲ್ಲ ಸದಾ ಒದ್ದೆಯಾಗಿ ಇರುತ್ತಾರೆ, ಮಂಗಳವಾರ ಧರಿಸಿದರೆ ಆ ಬಟ್ಟೆ ಹಾಕಿದಾಗಲೆಲ್ಲಾ ಕೋಪ ಹೆಚ್ಚಾಗುತ್ತದೆ, ಬುಧವಾರ ಅತ್ಯಂತ ಶುಭದಿನ ಬಹಳ ಉತ್ತಮ ಪರಿಣಾಮಗಳನ್ನು ಪಡೆಯುತ್ತಾರೆ, ಪದೇ ಪದೇ ಈ ರೀತಿ ಹೊಸ ಬಟ್ಟೆ ಕಳುಹಿಸುವ ಯೋಗ ಬರುತ್ತದೆ.
ಗುರುವಾರ ಧರಿಸುವುದರಿಂದ ಗುರುಬಲ ಬರುತ್ತದೆ ಇದರ ಮೂಲಕ ಅಂದುಕೊಂಡ ಕಾರ್ಯಗಳು ನಡೆಯುತ್ತವೆ. ಶುಕ್ರವಾರ ಧರಿಸಿದರೆ ಅಪಾರವಾದ ಸಂಪತ್ತು ಧನ ದ್ರವ್ಯಲಾಭ ಸಿರಿವಂತಿಕೆ ಬರುತ್ತದೆ ಆ ಬಟ್ಟೆ ಧರಿಸಿದಾಗಲೆಲ್ಲಾ ಇಂತಹ ಯೋಗ ಹೆಚ್ಚಾಗುತ್ತದೆ. ಶನಿವಾರ ಧರಿಸಿದರೆ ಅ’ಪ’ಘಾ’ತಗಳಾಗುವ ಭ’ಯ ಹಾಗೂ ಭಾನುವಾರ ಧರಿಸಿದರೆ ಆ ಬಟ್ಟೆ ಹೆಚ್ಚು ಕೊಳಕಾಗುತ್ತದೆ ಎಂದು ತಿಳಿಸಲಾಗಿದೆ.
ಬಹಳ ಕೊಳಕದ ಬಟ್ಟೆಗಳನ್ನು ಮತ್ತು ಹರಿದು ಹೋದ ಬಟ್ಟೆಗಳನ್ನು ತುಂಬಾ ಹಳೆಯದಾದ ಬಟ್ಟೆಗಳನ್ನು ಕೂಡ ದರಿಸುವುದು ದಾರಿದ್ರ್ಯ ತರುತ್ತದೆ ಎನ್ನುವುದನ್ನು ಜ್ಯೋತಿಷ್ಯ ಶಾಸ್ತ್ರ ತಿಳಿಸಿದೆ.
ಬೇರೆಯವರ ಬಟ್ಟೆಗಳನ್ನು ಧರಿಸುವುದು ಕೂಡ ನಮ್ಮ ಅದೃಷ್ಟವನ್ನು ಕ್ಷೀಣಿಸುತ್ತದೆ, ನಮ್ಮ ಬಟ್ಟೆಗಳನ್ನು ಬೇರೆಯವರಿಗೆ ಕೊಡುವುದರಿಂದ ಕೂಡ ನಮ್ಮ ಯೋಗ ಬೇರೆಯವರಿಗೆ ಹೋಗುತ್ತದೆ ಎಂದು ಹೇಳಲಾಗುತ್ತದೆ.
ಸ್ನಾನ ಮಾಡಿದ ಮೇಲೆ ಯಾವಾಗಲೂ ಮಡಿ ಬಟ್ಟೆಗಳನ್ನೇ ಧರಿಸಬೇಕು ಈಗಾಗಲೇ ಬಳಸಿರುವ ಬಟ್ಟೆಗಳನ್ನು ವಾಶ್ ಮಾಡದೆ ಸ್ನಾನ ಮಾಡಿದ ನಂತರ ಧರಿಸಬಾರದು ಇದರಿಂದ ಕ’ಷ್ಟಗಳು ಹೆಚ್ಚಾಗುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಿ ಆರಾಧಿಸುವ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ ತಂತ್ರಿ 8548998564. ಇವರಿಂದ ಜೇವನದಲ್ಲಿ ನೀವು ಅನುಭಿಸುತ್ತಾ ಇರೋ ಸಕಲ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಮ್ಮೆ ಕರೆ ಮಾಡಿರಿ ಈಗಾಗಲೇ ಗುರುಗಳ ಸಲಹೆ ಪಡೆದು ಅನೇಕ ಜನರು ಶಾಶ್ವತ ಪರಿಹಾರ ಪಡೆದುಕೊಂಡು ಸುಖ ಜೀವನ ನಡೆಸುತ್ತಾ ಇದ್ದಾರೆ, ನಿಮ್ಮ ನಿರುದ್ಯೋಗ ಸಮಸ್ಯೆ ಇರ್ಲಿ ಅಥವಾ ಪ್ರೀತಿ ಪ್ರೇಮದ ವಿಚಾರ ಇರ್ಲಿ ಅಥವ ಮನೆಯಲ್ಲಿ ದಾಂಪತ್ಯ ಸಲಹೆಗಳು ಅತ್ತೆ ಸೊಸೆ ಕಿರಿ ಕಿರಿ ಇನ್ನು ಗುಪ್ತ ಸಮಸ್ಯೆಗಳನ್ನು ಸಹ ಬಲಿಷ್ಠ ಶ್ರೀ ಕಟೀಲು ರಕ್ತೇಶ್ವರಿ ದೇವಿ ಪೂಜೆಗಳಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಎಲ್ಲ ಸಮಸ್ಯೆಗಳು ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಶಾಶ್ವತ ಪರಿಹಾರ ಫೋನ್ ಮುಖಾಂತರ ಮಾಡಲಾಗುವುದು ಒಮ್ಮೆ ಕರೆ ಮಾಡಿರಿ 8548998564
ಹುಟ್ಟುಹಬ್ಬದ ದಿನಗಳಂದು ಹಬ್ಬ ಹರಿದಿನಗಳ ದಿನದಂದು ಮನೆಯಲ್ಲಿ ಶುಭ ಸಮಾರಂಭ ಇದ್ದಾಗ ಶುಭಕಾರ್ಯಗಳಿಗೆ ಹೋಗುವಾಗ ಈ ರೀತಿ ಸಂದರ್ಭಗಳಲ್ಲಿ ಯಾವುದೇ ವಾರ ಧರಿಸಿದರೂ ಕೂಡ ಅದರಿಂದ ಯಾವುದೇ ರೀತಿಯ ದೋಷಗಳು ಉಂಟಾಗುವುದಿಲ್ಲ ಎಂದು ಹೇಳಲಾಗಿದೆ.
ಆದರೆ ಧರಿಸುವ ಮೊದಲು ಹೊಸ ಬಟ್ಟೆಗೆ ಸ್ವಲ್ಪ ಅರಿಶಿಣದ ಬೊಟ್ಟು ಇಟ್ಟು ಅದನ್ನು ಹಸುವಿನ ಮೇಲೆ ಹಾಕಿ ಅಥವಾ ದೇವರ ಫೋಟೋ ತಾಗಿಸಿ ಧನ್ಯವಾದ ಹೇಳಿ ದೇವರ ಆಶೀರ್ವಾದ ಪಡೆದು ಹಾಕುವ ಅಭ್ಯಾಸ ಹಲವರಲ್ಲಿ ಇದೆ ಇದು ಬಟ್ಟೆಗೆ ಸಕಾರಾತ್ಮಕತೆ ಮತ್ತು ದೈವತ್ವವನ್ನು ತುಂಬುವ ವಿಧಾನ ಎಂದು ನಂಬಬಹುದಾಗಿದೆ.