3 ವರ್ಷಗಳಲ್ಲಿ ಇಮ್ರಾನ್ ಸರ್ಕಾರ ಮಾಡಿದ ಸಾಲ 149 ಲಕ್ಷ ಕೋಟಿ – ಶೀಘ್ರವೇ ದಿವಾಳಿ ದೇಶವಾಗಲಿದೆಯಂತೆ ಪಾಕಿಸ್ತಾನ..!
ಇಡೀ ಅಫ್ಗಾನ್ ಅನ್ನೇ ಸ್ಮಶಾಣದಂತೆ ಮಾಡಿ ಹೆಣಗಳ ರಾಶಿಗಳ ಮೇಲೆ ಸಾಮ್ರಾಜ್ಯಕಟ್ಟುಕೊಂಡು ಅಕ್ಷರಸಹ ಅಲ್ಲಿನ ಜನರಿಗೆ ನರಕ ದರ್ಶನ ಮಾಡಿಸುತ್ತಿರುವ ತಾಲಿಬಾನರು ಉಗ್ರರೇ ಅಲ್ಲ ಪಾಪ ಸಾಮಾನ್ಯ ನಾಗರಿಕರು ಎಂದಿದ್ರು ಈ ಹಿಂದೆ ಪಾಕ್ ನ ಪ್ರದಾನಿ ಇಮ್ರಾನ್ ಸಾಹೇಬ್ರು. ಆದ್ರೆ ತಾಲಿಬಾನ್ ಉಗ್ರರಿಗೆ ತರಬೇತಿ, ಉಗ್ರರ ಪೋಷಣೆ, ಕಾಶ್ಮೀರ ಕಸಿಯುವ ಹುಚ್ಚಾಸೆಯ ಗುಂಗಲ್ಲಿ ತಮ್ಮ ದೇಶ ಭಿಕಾರಿ ಆಗುತ್ತಿದೆ. ಸಾಲದ ಸುಳಿಯಲ್ಲಿ ಸಿಲುಕಿರುವ ವಿಚಾರವನ್ನ ಪಾಪ ಮಾನ್ಯ ಇಮ್ರಾನ್ ಖಾನ್ ಅವರು ಮರತೇ ಹೋಗಿದ್ದಾರೆ.
ಮಾಹಾಮಾರಿಯ ತವರಲ್ಲಿನ ಮೌಢ್ಯಾಚರಣೆ ಬಗ್ಗೆ ಕೇಳಿದ್ರೆ ಬೆರಗಾಗ್ತೀರಾ..!
ಪಾಕಿಸ್ತಾನದ ಸಬಲೀಕರಣಕ್ಕೆ ಶ್ರಮಿಸುತ್ತೇನೆ ಎಂದು ಹೇಳಿ ಕತ್ತೆ ಮಾರಿ ಬ್ಯುಲ್ಡ್ ಅಪ್ ಕೊಟ್ಟಿದ್ದ ಇಮ್ರಾನ್ ಖಾನ್ ನೇತೃತ್ವದ ಆಡಳಿತವೇ ಪಾಕಿಸ್ತಾನದ ಜನರ ಪಾಲಿಗೆ ಇದೀಗ ಶಾಪವಾಗಿ ಪರಿಣಮಿಸಿದೆ. ಹೌದು ಕಳೆದ 3 ವರ್ಷಗಳಲ್ಲೇ ಇಮ್ರಾನ್ ಖಾನ್ ಸರ್ಕಾರವು ಒಟ್ಟು 149 ಲಕ್ಷ ಕೋಟಿ ಸಾಲ ಮಾಡಿದ್ದು, ಪಾಕಿಸ್ತಾನದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಅಷ್ಟೇ ಅಲ್ಲ ಈ ಎಲ್ಲಾ ಬೆಳವಣಿಗೆ ನೋಡ್ತಿದ್ರೆ ಇನ್ನೂ ಕೆಲವೇ ವರ್ಷಗಳಲ್ಲಿ ಪಾಕಿಸ್ತಾನವು ದಿವಾಳಿ ಆಗಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನವು ಕಳವಳ ವ್ಯಕ್ತಪಡಿಸಿದೆ.
ಪಾಕಿಸ್ತಾನದ ಒಟ್ಟು ಸಾಲ 400 ಲಕ್ಷ ಕೋಟಿ.. ಆದ್ರೆ ಈ ಪೈಕಿ ಶೇ. 80 ರಷ್ಟು ಸಾಲ ಆಗಿರೋದು 10 ವರ್ಷಗಳಲ್ಲಿ ಅಂದ್ರೆ ನವಾಜ್ ಶರೀಫ್ ಹಾಗೂ ಇಮ್ರಾನ್ ಅಧಿಕಾರಾವಧಿಯಲ್ಲಿ.. ಅದ್ರಲ್ಲೂ ಕಳೆದ 33 ವರ್ಷಗಳಲ್ಲೇ ಬರೋಬ್ಬರಿ 149 ಲಕ್ಷ ಕೋಟಿ ಸಾಲ ಮಾಡಿರೋದು ಪಾಕಿಸ್ತಾನ ಪಾಪರ್ ಆಗಿರೋದನ್ನ ತೋರಿಸುತ್ತೆ.
ಸಂಜೆ ಉಗುರು ಕತ್ತರಿಸಬಾರದು , ಕನ್ನಡಿ ನೋಡ್ಕೋಬಾರದು ಅಂತಾರೆ ಯಾಕೆ ಗೊತ್ತಾ..? ಮೂಡನಂಬಿಕೆಯಲ್ಲ ಆದ್ರೆ ವೈಜ್ಞಾನಿಕ ಕಾರಣಗಳಿವೆ..!
ಸೆಪ್ಟೆಂಬರ್ 25 ರಂದು ರೈತರು ಕರೆ ನೀಡಿರುವ ಭಾರತ್ ಬಂದ್ ಗೆ ಎಡಪಕ್ಷಗಳ ಬೆಂಬಲ..!