ಚೈನಾ ಲಸಿಕೆ ಪಡೆದ ಬಳಿಕ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಕೊರೊನಾ ಪಾಸಿಟಿವ್..!
ಪಾಕಿಸ್ತಾನ ಹಾಗೂ ಚೈನಾ ಬೆಸ್ಟ್ ಫ್ರೆಂಡ್ಸ್ ಅನ್ನೋದು ಎಲ್ರಿಗೂ ಗೊತ್ತಿದೆ. ಚೈನಾದಿಂದ ಇಡೀ ವಿಶ್ವಕ್ಕೆ ಸಿಕ್ಕಿರುವ ಒಂದೇ ಒಂದು ಕ್ವಾಲಿಟಿ ಪ್ರಾಡಕ್ಟ್ ಅಂದ್ರೆ ಅದು ಕೊರೊನಾ ಸೋಂಕು. ಚೈನಾದಲ್ಲಿ ಆಹಾರವನ್ನ ಡ್ಯೂಪ್ಲಿಕೆಟ್ ಮಾಡ್ತಾರೆ. ಅಲ್ಲಿನ ವಸ್ತುಗಳು ಕೂಡ ಫೇಕ್ ಅನ್ನೋದು ಇಡೀ ವಿಶ್ವಕ್ಕೆ ಗೊತ್ತಿದೆ. ಹೀಗಿರೋವಾಗ ಲಸಿಕೆ ವಿಚಾರದಲ್ಲಿ ಪಾಕಿಸ್ತಾನ ಚೈನಾವನ್ನನಂಬಿಕೊಂಡಿದೆ. ಇತ್ತೀಚೆಗ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮೇಡ್ ಇನ್ ಚೈನಾ ಲಸಿಕೆ ಪಡೆದುಕೊಂಡಿದ್ರು. ಅಂದ್ರೆ 2 ದಿನಗಳ ಹಿಂದೆ. ಆದ್ರೆ ಲಸಿಕೆ ಪಡೆದ 2 ದಿನಗಳಲ್ಲೇ ಇಮ್ರಾನ್ ಖಾನ್ ಗೆ ಕೊರೊನಾ ಪಾಸಿಟಿವ್ ಬಂದಿದೆ.
ಹೌದು.. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ಗೆ ಕೊರೊನಾ ದೃಢಪಟ್ಟಿದೆ. ಹೋಮ್ ಐಸೋಲೇಶನ್ ಗೊಳಗಾಗಿದ್ದಾರೆ ಎಂದು ಪ್ರಧಾನಮಂತ್ರಿ ಆರೋಗ್ಯ ಸೇವೆಯ ವಿಶೇಷ ಸಹಾಯಕ ಫೈಸಲ್ ಸುಲ್ತಾನ್ ಟ್ವೀಟ್ ಮಾಡಿದ್ದಾರೆ. ಗುರುವಾರದಂದು ಇಮ್ರಾನ್ ಖಾನ್ ಕೊರೊನಾ ಲಸಿಕೆ ಪಡೆದಿದ್ದರು. ಇದೀಗ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ. ಈ ಮೂಲಕ ಮತ್ತೊಮ್ಮೆ ಚೈನಾ ಪಾಕಿಸ್ತಾನದ ನಡುವಿನ ಸ್ನೇಹದ ಬಗ್ಗೆ ಮತ್ತೊಮ್ಮೆ ಟ್ರೋಲ್ ಪೇಜ್ ಗಳಲ್ಲಿ ಸದ್ದಾಗ್ತಿದೆ.
ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯ ಮರ್ಮಾಂಗವನ್ನೇ ಕತ್ತರಿಸಿದ ಮಹಿಳೆ