ನಾವು ವಾಸಿಸುವ ಮನೆಯ ನಡೆದಾಡುವ ದಿಕ್ಕುದಕ್ಷಿಣ ನೈರುತ್ಯ ಬೀದಿ ಯಾಗಿದ್ದರೆ ಆಗುವ ಅಶುಭ ಪರಿಣಾಮಗಳು
ನಮಗೆ ಅಭದ್ರತೆಯ ಭಾವಗಳು ಕಾಡುತ್ತವೆ,
ನಮಗೆ ಆಗಾಗಅನಾರೋಗ್ಯ, ಔಷಧಿಗಳಿಗೆಬಗ್ಗದ,ರೋಗಗಳು, ಡಾಕ್ಟರ್ ಗಳ ಹತ್ತಿರ ಪದೇಪದೇ ತಿರುಗಿಸುವುದು.
ಆರ್ಥಿಕ ನಷ್ಟವು, ನಾಶವಾಗುವುದು, ವ್ಯಾಪಾರ ವ್ಯವಹಾರ ಪೂರ್ತಿ ನಿಂತು ಹೋಗುವುದು.
ಸ್ತ್ರೀಯರ ಮೇಲೆ ಕೆಟ್ಟ ಪ್ರಭಾವ ಬೀರುವುದು, ದುರಾಲೋಚನೆಗಳು, ಜೀವನವು ನಾಶವಾಗುವುದು
ಇದಕ್ಕೆ ಆಗ್ನೇಯ ದೋಷಗಳು ಜೊತೆಯಾದರೆ , ಕೀರ್ತಿ ಪ್ರತಿಷ್ಠೆಗಳು ನಶಿಸುತ್ತಿರುವ ಹಾಗೆ ವ್ಯವಹರಿಸುವುದು,
ಇವುಗಳನ್ನು ಸರಿಪಡಿಸಿಕೊಳ್ಳದೆ ಇದ್ದರೆ ಸರ್ವನಾಶ ವಾಗುವ ಪರಿಸ್ಥಿತಿ ಯಾಗಬಹುದು, ಮರಣಗಳು, ಹತ್ಯೆ ಮಾಡುವುದು, ಹಾಗೂ ಜೈಲು ಜೀವನ,
ಗೃಹಸ್ಥರಿಗೆ ಯಾವಾಗಲೂ ಮನೋವೇದನೆ ಆಗಿ ಚಡಪಡಿಸುವಂತೆ ಆಗುವುದು,
ಅಯ್ಯೋ ಮಯಾ ಜೀವನ, ಇತರರಮೇಲೆಆಧಾರ{ ಬೇರೊಬ್ಬರನ್ನು ನಂಬಿಕೊಂಡು } ಬದುಕುವಪರಿಸ್ಥಿತಿ,
ಉಂಟಾಗುವುದು,
ಅಪಘಾತಗಳು, ದುರ್ಮರಣ ಅಗಾತ ಪಾಲಾಗುವುದು,
ಲೇಖನ
ಭವಿಷ್ಯದ ಕುರಿತ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ದೈವಜ್ಞ ಪ್ರಧಾನ ತಾಂತ್ರಿಕ ಜ್ಞಾನೇಶ್ವರ್ ರಾವ್ ತಂತ್ರಿ
8548998564







