IND vs AUS ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಯಾರು ಗೊತ್ತಾ..??
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಕದನದಲ್ಲಿ ಬೌಲರ್ಗಳ ಸಾಧನೆ ಏನು ? ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಯಾರು ಇಲ್ಲಿದೆ ಸಂಪೂರ್ಣ ವಿವಿರ..
ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ 20010-01ರಲ್ಲಿ ಬಾರ್ಡರ್ ಗಾವಸ್ಕರ್ ಟ್ರೋಫಿಯಲ್ಲಿ 6 ಇನ್ನಿಂಗ್ಸ್ ಗಳಿಂದ 32 ವಿಕೆಟ್ ಪಡೆದಿದ್ದು 17.03 ಸರಾಸರಿ ಹೊಂದಿದ್ದಾರೆ. 33.4 ಸ್ಟ್ರೈಕ್ ರೇಟ್ ಹೊಂದಿದ್ದರು.
2012-13ರಲ್ಲ ಕೇರಂ ಸ್ಪಿನ್ನರ್ ಆರ್.ಅಶ್ವಿನ್ 8 ಇನ್ನಿಂಗ್ಸ್ ಗಳಿಂದ 29 ವಿಕೆಟ್ ಪಡೆದು 20.1 ಸರಾಸರಿಯೊಂದಿಗೆ 49.9 ಸ್ಟ್ರೈಕ್ ರೇಟ್ ಹೊಂದಿದ್ದರು.
ಮಾಜಿ ನಾಯಕ ಅನಿಲ್ ಕುಂಬ್ಳೆ 8 ಇನ್ನಿಂಗ್ಸ್ ಗಳಿಂದ 27 ವಿಕೆಟ್ ಪಡೆದಿದ್ದು 25.37 ಸರಾಸರಿ ಹೊಂದಿದ್ದಾರೆ. 43.8 ಸ್ಟ್ರೈಕ್ ರೇಟ್ ಹೊಂದಿದ್ದರು.
ಆಸ್ಟ್ರೇಲಿಯಾದ ಹಿಲ್ಫಾನೆಸ್ 2011-12ರಲ್ಲಿ 8 ಇನ್ನಿಂಗ್ಸ್ ಗಳಿಂದ 27 ವಿಕೆಟ್ ಪಡೆದಿದ್ದು 17.22 ಸರಾಸರಿ ಹೊಂದಿದ್ದಾರೆ. 37.3 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಟೀಮ್ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ 2016-17ರಲ್ಲಿ 8 ಇನ್ನಿಂಗ್ಸ್ ಗಳಿಂದ 25 ವಿಕೆಟ್ ಪಡೆದಿದ್ದು 18.56 ಎವರೇಜ್ ಹೊಂದಿದ್ದಾರೆ. 51.1 ಸ್ಟ್ರೈಕ್ ರೇಟ್ ಪಡೆದಿದ್ದಾರೆ.
IND vs AUS , who is the bowler that took more wickets








