ADVERTISEMENT
Monday, August 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

ಭಾರತ 150 ರನ್‌ಗಳಿಗೆ ಆಲೌಟ್; ಮುಂದುವರಿದ ಭಾರತ ತಂಡದ ಬ್ಯಾಟಿಂಗ್ ವೈಫಲ್ಯ

India all-out on 150, Nitish Reddy top-scores with 41

Shwetha by Shwetha
November 22, 2024
in Sports, Newsbeat, ಕ್ರಿಕೆಟ್, ಕ್ರೀಡೆ
Share on FacebookShare on TwitterShare on WhatsappShare on Telegram

ಭಾರತ ತನ್ನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 150 ರನ್‌ಗಳಿಗೆ ಆಲೌಟ್ ಆಗಿದ್ದು, ಭಾರತೀಯ ಬ್ಯಾಟ್ಸ್‌ಮನ್ ಗಳು ಮತ್ತೊಮ್ಮೆ ವಿಫಲರಾಗಿದ್ದಾರೆ.
ಪರ್ತ್‌ನ ಆಪ್ಟಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌ ಗವಾಸ್ಕಾರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ದಿನ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ.
ಮೊದಲು ಟಾಸ್‌ ಗೆದ್ದ ಟೀಮ್ ಇಂಡಿಯಾ ನಾಯಕ ಜಸ್ಪ್ರೀತ್ ಬುಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರೂ, ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ಗಳು ನಾಯಕನ ನಿರೀಕ್ಷೆಗೆ ತಕ್ಕಂತೆ ಉತ್ತಮ ಪ್ರದರ್ಶನ ನೀಡಲಿಲ್ಲ.
ನಿತೀಶ್‌ಕುಮಾರ್ ರೆಡ್ಡಿ (41) ರನ್ ಕಲೆ ಹಾಕುವ ಭರವಸೆ ಹುಟ್ಟು ಹಾಕಿದರೂ ಉಳಿದವರು ನಿರಾಸೆ ಮೂಡಿಸಿದರು. ಜೈಸ್ವಾಲ್ ಮತ್ತು ಪಡಿಕ್ಕಲ್ ಡಕ್‌ಗೆ ಔಟಾದರು. ಕೊಹ್ಲಿ ಕೇವಲ 5 ರನ್‌ ಗಳಿಸಿ ನಿರಾಶೆ ಮೂಡಿಸಿದರು.

ಜೋಶ್ ಹೇಜಲ್ವುಡ್ ತಮ್ಮ ಶ್ರೇಷ್ಠ ಬೌಲಿಂಗ್‌ ಮೂಲಕ 4 ವಿಕೆಟ್ ಕಬಳಿಸಿದರು. ಉಳಿದಂತೆ ಮಿಚೆಲ್ ಸ್ಟಾರ್ಕ್, ಮಿಚೆಲ್ ಮಾರ್ಷ್, ಮತ್ತು ಪ್ಯಾಟ್ ಕಮ್ಮಿನ್ಸ್ ತಲಾ 2 ವಿಕೆಟ್ ಪಡೆದರು.

Related posts

ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಜ್ಜಾದ ನಿಖಿಲ್ ಕುಮಾರಸ್ವಾಮಿ!: ಆಗಸ್ಟ್ 9 ರಿಂದ ಬಿಡದಿ ಉಳಿಸಿ ಮಹಾ ಪಾದಯಾತ್ರೆ ಆರಂಭ

ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಜ್ಜಾದ ನಿಖಿಲ್ ಕುಮಾರಸ್ವಾಮಿ!: ಆಗಸ್ಟ್ 9 ರಿಂದ ಬಿಡದಿ ಉಳಿಸಿ ಮಹಾ ಪಾದಯಾತ್ರೆ ಆರಂಭ

August 3, 2026
ಜೆನ್‌ಜೀ ಯುವಕರನ್ನು ಗಟರ್ ಎಂದ ಕಂಗನಾಗೆ ರಮ್ಯಾ ತರಾಟೆ-ಭಕ್ತಿ ಮತ್ತು ಗೌರವದ ಬಗ್ಗೆ ಖಡಕ್ ಪ್ರಶ್ನೆ:ಕಂಗನಾ ವರ್ಸಸ್ ರಮ್ಯಾ ಸೋಶಿಯಲ್ ಮೀಡಿಯಾ ವಾರ್

ಜೆನ್‌ಜೀ ಯುವಕರನ್ನು ಗಟರ್ ಎಂದ ಕಂಗನಾಗೆ ರಮ್ಯಾ ತರಾಟೆ-ಭಕ್ತಿ ಮತ್ತು ಗೌರವದ ಬಗ್ಗೆ ಖಡಕ್ ಪ್ರಶ್ನೆ:ಕಂಗನಾ ವರ್ಸಸ್ ರಮ್ಯಾ ಸೋಶಿಯಲ್ ಮೀಡಿಯಾ ವಾರ್

August 3, 2026
Tags: Border-Gavaskar trophy
ShareTweetSendShare
Join us on:

Related Posts

ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಜ್ಜಾದ ನಿಖಿಲ್ ಕುಮಾರಸ್ವಾಮಿ!: ಆಗಸ್ಟ್ 9 ರಿಂದ ಬಿಡದಿ ಉಳಿಸಿ ಮಹಾ ಪಾದಯಾತ್ರೆ ಆರಂಭ

ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಜ್ಜಾದ ನಿಖಿಲ್ ಕುಮಾರಸ್ವಾಮಿ!: ಆಗಸ್ಟ್ 9 ರಿಂದ ಬಿಡದಿ ಉಳಿಸಿ ಮಹಾ ಪಾದಯಾತ್ರೆ ಆರಂಭ

by Shwetha
August 3, 2026
0

ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಮತ್ತು ರೈತರ ಭೂಮಿಯನ್ನು ಉಳಿಸಲು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಹಮ್ಮಿಕೊಂಡಿದ್ದ ಹೋರಾಟವು ಈಗ ಮತ್ತಷ್ಟು ತೀವ್ರತೆ...

ಜೆನ್‌ಜೀ ಯುವಕರನ್ನು ಗಟರ್ ಎಂದ ಕಂಗನಾಗೆ ರಮ್ಯಾ ತರಾಟೆ-ಭಕ್ತಿ ಮತ್ತು ಗೌರವದ ಬಗ್ಗೆ ಖಡಕ್ ಪ್ರಶ್ನೆ:ಕಂಗನಾ ವರ್ಸಸ್ ರಮ್ಯಾ ಸೋಶಿಯಲ್ ಮೀಡಿಯಾ ವಾರ್

ಜೆನ್‌ಜೀ ಯುವಕರನ್ನು ಗಟರ್ ಎಂದ ಕಂಗನಾಗೆ ರಮ್ಯಾ ತರಾಟೆ-ಭಕ್ತಿ ಮತ್ತು ಗೌರವದ ಬಗ್ಗೆ ಖಡಕ್ ಪ್ರಶ್ನೆ:ಕಂಗನಾ ವರ್ಸಸ್ ರಮ್ಯಾ ಸೋಶಿಯಲ್ ಮೀಡಿಯಾ ವಾರ್

by Shwetha
August 3, 2026
0

ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಯುವ ಸಮೂಹದ (ಜೆನ್‌ಜೀ) ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಸ್ಯಾಂಡಲ್‌ವುಡ್ ಮೋಹಕತಾರೆ, ಮಾಜಿ ಸಂಸದೆ ರಮ್ಯಾ...

ಅಭಿಜೀತ್ ದೀಪ್ಕೆ ವಿದೇಶಿ ಶಿಕ್ಷಣದ ಹಣದ ಮೂಲ ಯಾವುದು? ಸಿಜೆಪಿ ಸಂಸ್ಥಾಪಕನಿಗೆ ಸಂಕಷ್ಟ:ಪಕ್ಷದ ನೋಂದಣಿ ಮತ್ತು ಕೋಟಿ ರೂಪಾಯಿ ದೇಣಿಗೆ ಬಗ್ಗೆ ಗಂಭೀರ ಪ್ರಶ್ನೆ-ಕಾಕ್ರೋಚ್ ಜನತಾ ಪಾರ್ಟಿ ಅಸಲಿ ಕಥೆಯೇನು?

ಅಭಿಜೀತ್ ದೀಪ್ಕೆ ವಿದೇಶಿ ಶಿಕ್ಷಣದ ಹಣದ ಮೂಲ ಯಾವುದು? ಸಿಜೆಪಿ ಸಂಸ್ಥಾಪಕನಿಗೆ ಸಂಕಷ್ಟ:ಪಕ್ಷದ ನೋಂದಣಿ ಮತ್ತು ಕೋಟಿ ರೂಪಾಯಿ ದೇಣಿಗೆ ಬಗ್ಗೆ ಗಂಭೀರ ಪ್ರಶ್ನೆ-ಕಾಕ್ರೋಚ್ ಜನತಾ ಪಾರ್ಟಿ ಅಸಲಿ ಕಥೆಯೇನು?

by Shwetha
August 3, 2026
0

ಸೂರತ್ ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ಅಮಿತ್ ತಿವಾರಿ ಅವರು ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಆರ್ಥಿಕ ವ್ಯವಹಾರಗಳ ಬಗ್ಗೆ ಗಂಭೀರ...

ರಾಹುಲ್ ಗಾಂಧಿ ಬಂದಿದ್ದಕ್ಕೇ ನೀರು ಬಂತು-ಕರ್ನಾಟಕ-ತಮಿಳುನಾಡು ಭಾರತ-ಪಾಕಿಸ್ತಾನವಲ್ಲ:ಕಾವೇರಿ ವಿವಾದಕ್ಕೆ ಮಾತುಕತೆಯೇ ಮದ್ದು ಎಂದ ಮಾಣಿಕಂ ಟ್ಯಾಗೋರ್

ರಾಹುಲ್ ಗಾಂಧಿ ಬಂದಿದ್ದಕ್ಕೇ ನೀರು ಬಂತು-ಕರ್ನಾಟಕ-ತಮಿಳುನಾಡು ಭಾರತ-ಪಾಕಿಸ್ತಾನವಲ್ಲ:ಕಾವೇರಿ ವಿವಾದಕ್ಕೆ ಮಾತುಕತೆಯೇ ಮದ್ದು ಎಂದ ಮಾಣಿಕಂ ಟ್ಯಾಗೋರ್

by Shwetha
August 3, 2026
0

ಕಾವೇರಿ ನೀರು ಹಂಚಿಕೆ ವಿವಾದವು ಕರ್ನಾಟಕ ಮತ್ತು ತಮಿಳುನಾಡು ನಡುವೆ ಮತ್ತೆ ಕಿಡಿ ಹೊತ್ತಿಸಿರುವ ಬೆನ್ನಲ್ಲೇ, ತಮಿಳುನಾಡು ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಮಹತ್ವದ ಹೇಳಿಕೆ ನೀಡಿದ್ದಾರೆ....

ಮಂತ್ರಿ ಗಿರಿ ಬೇಕಾದರೆ ಹೆಚ್ಚು ಹಣ ನೀಡಬೇಕು, ರಾಹುಲ್ ಗಾಂಧಿಗೆ ಇನ್ನೂ ಸೂಟ್ ಕೇಸ್ ತಲುಪಿಲ್ಲ ಸಚಿವ ಸ್ಥಾನದ ಪೈಪೋಟಿಗೆ ಶ್ರೀರಾಮುಲು ವ್ಯಂಗ್ಯದ ಏಟು

ಮಂತ್ರಿ ಗಿರಿ ಬೇಕಾದರೆ ಹೆಚ್ಚು ಹಣ ನೀಡಬೇಕು, ರಾಹುಲ್ ಗಾಂಧಿಗೆ ಇನ್ನೂ ಸೂಟ್ ಕೇಸ್ ತಲುಪಿಲ್ಲ ಸಚಿವ ಸ್ಥಾನದ ಪೈಪೋಟಿಗೆ ಶ್ರೀರಾಮುಲು ವ್ಯಂಗ್ಯದ ಏಟು

by Shwetha
August 3, 2026
0

ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಜೋರಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿದ್ದಾರೆ. ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ವಿಚಾರವಾಗಿ ಬಿಜೆಪಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram