ADVERTISEMENT
Sunday, March 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಭಾರತದ ಮುಂದೆ ಇತರೇ ದೇಶಗಳು ಯಾವೆಲ್ಲಾ ವಿಚಾರಗಳಲ್ಲಿ ಹಿಂದಿದೆ..!

Namratha Rao by Namratha Rao
September 2, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಭಾರತದ ಮುಂದೆ ಇತರೇ ದೇಶಗಳು ಯಾವೆಲ್ಲಾ ವಿಚಾರಗಳಲ್ಲಿ ಹಿಂದಿದೆ..!

ಐಟಿ ಕ್ಷೇತ್ರ , ಫಾರ್ಮಾಸಿಟ್ಯುಕಲ್ ಇಂಡಸ್ಟ್ರಿ – ಔಷದೀಯ ಉದ್ಯಮ , ವಜ್ರ -95 % ಡೈಮೆಂಡ್ ಪಾಲಿಶಿಂಗ್ , ಮೇಕಿಂಗ್ , ಕಟಿಂಗ್ ಕಾರ್ಯ ಚಟುವಟಿಕೆಗಳು ನಡೆಯುವುದು ಭಾರತದಲ್ಲಿಯೇ – ಅದ್ರಲ್ಲೂ ಅತಿ ಹೆಚ್ಚು ವ್ಯವಹಾರಗಳು ನಡೆಯುವುದು ವಜ್ರಗಳ ನಗರಿ / ಸಿಟಿ ಆಫ್ ದ ಡೈಮೆಂಡ್ ಗುಜರಾತಿನ ಸೂರತ್ ನಲ್ಲಿಯೇ.

Related posts

ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ  ಟಿಎಂಸಿ ಪ್ರಣಾಳಿಕೆ ಬಿಡುಗಡೆ

ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ ಟಿಎಂಸಿ ಪ್ರಣಾಳಿಕೆ ಬಿಡುಗಡೆ

March 22, 2026
ಡಿಕೆಶಿ ಪರ ನಿಂತ ಸ್ವಾಮೀಜಿಗಳಿಗೆ ಬಜೆಟ್ ನಲ್ಲಿ ಬಿಡಿಗಾಸೂ ನೀಡಿಲ್ಲ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಶ್ರೀ ಆಕ್ರೋಶ

ಡಿಕೆಶಿ ಪರ ನಿಂತ ಸ್ವಾಮೀಜಿಗಳಿಗೆ ಬಜೆಟ್ ನಲ್ಲಿ ಬಿಡಿಗಾಸೂ ನೀಡಿಲ್ಲ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಶ್ರೀ ಆಕ್ರೋಶ

March 22, 2026

ಸಿಯಾಚಿನ್ – ಭಾರತೀಯ ಯೋಧರು ಸವಾಲಿನ ವಾತಾವರಣದಲ್ಲೂ ಜಗತ್ತಿನ ಅತಿ ಎತ್ತರದ ಯುದ್ಧ ಮೈದಾನದಲ್ಲಿ ಕಾವಲಿರುತ್ತಾರೆ. – ಜಗತ್ತಿನ ಅತಿ ಡೆಡ್ಲಿ / ಅಪಾಯಕಾರಿ ಸ್ಥಳ ಸಿಯಾಚಿನ್ – ಇಲ್ಲಿನ ತಾಪಮಾನ -45 ಡಿಗ್ರಿ ಸೆಲ್ಸಿಯಸ್ ಗಿಂತಲೂ ಅತಿ ಕಡಿಮೆಯಿರುತ್ತದೆ. – ಆಹಾರ ವೈದ್ಯಕೀಯ ಸಲಕರಣೆ ಸಾಮಗ್ರಿಗಳನ್ನ ಹೆಲಿಕಾಪ್ಟರ್ ಮೂಲಕವೇ ಪೂರೈಕೆ ಮಾಡಲಾಗುತ್ತೆ. ಆದ್ರೆ ಅನೇಕ ಆಹಾರ ಪದಾರ್ಥಗಳು ನೀರು ಕೂಡ ಕೆಲವೇ ನಿಮಿಷಗಳಲ್ಲಿ ಮಂಜುಗಡ್ಡೆಗಳಂತೆ ಆಗಿರುತ್ತವೆ.

ವಿಶ್ವದ ಅತಿ ಉದ್ದ ಪ್ರತಿಮೆ – ಏಕತಾ ಪ್ರತಿಮೆ – ಸ್ಟಾಚ್ಯೂ ಆಫ್ ಯೂನಿಟಿ – ಸರ್ದಾರ್ ವಲ್ಲಭಬಾಯಿ ಪಟೇಲ್ ಪ್ರತಿಮೆ -182 ಮೀಟರ್ಸ್ – ಗುಜರಾತ್Kevadia Statue of Unity

ಇಂಟರ್ ನೆಟ್ – ಜಗತ್ತಿನಲ್ಲೇ ಅತಿ ಅಗ್ಗದ ಬೆಲೆಯಲಿ ( Cheapest ) ಹೈ ಸ್ಪೀಡ್ 4ಜಿ ಡೇಟಾ ಸಿಗುವುದು ಭಾರತದಲ್ಲಿ

ಮಂಗಳನ ಕಕ್ಷೆಗೆ ಮೊದಲನೇ ಪ್ರಯತ್ನದಲ್ಲೇ ಯಶಸ್ವಿಯಾಗಿ ತಲುಪಿದ ಏಕ ಮಾತ್ರ ದೇಶ ನಮ್ಮ ಭಾರತ

ಒಂದೇ ರಾಕೆಟ್ ನಲ್ಲಿ 104 ಉಪಗ್ರಹಗಳ ಉಡಾವಣೆ ಮಾಡಿದ ಕೀರ್ತಿ ಭಾರತದ್ದು ( ISRO )

ಇಡೀ ವಿಶ್ವದಲ್ಲೇ ಅತಿ ದೊಡ್ಡ ಸಿನಿಮಾ ನಿರ್ಮಾಣ ಪ್ರೊಡಕ್ಷನ್ ಹೌಸ್ ಇರುವುದು ಕೂಡ ನಮ್ಮ ಭಾರತದಲ್ಲಿಯೇ

ವಿಶ್ವದ ಅತಿ ದೊಡ್ಡ ಸ್ಟೇಡಿಯಮ್ – ಅಹಮದಾಬಾದ್ – 1.10 ಲಕ್ಷ ಜನರು ಏಕಕಾಲದಲ್ಲಿ ಕುಳಿತುಕೊಳ್ಳುವ ಸಾಮಥ್ರ್ಯವಿದೆ.

ಮಧ್ಯಮವರ್ಗದವರು ಸುಲಭವಾಗಿ ಕೊಂಡುಕೊಳ್ಳಬಹುದಾದ ಕೈಗೆಟುಕುವ ದರದಲ್ಲಿ ಸಿಗುವ ಟಾಟಾ ನ್ಯಾನೋ ಕಾರ್ ಉತ್ಪಾದನೆ – ಬೆಲೆ ಸುಮಾರು 1 ಲಕ್ಷ ರೂಪಾಯಿ ( 2, 500 ಡಾಲರ್ )

ವಿಶ್ವದ ಅತಿ ದೊಡ್ಡ ದ್ವಿಚಕ್ರ ವಾಹನ ಉತ್ಪಾದನೆಯಲ್ಲೂ ಬಾರತ ಎತ್ತಿದ ಗೈ – ಪ್ರತಿ ವರ್ಷ ಹೀರೋ ಕಂಪನಿ ಸುಮಾರು 7.6 ಮಿಲಿಯನ್ ಬೈಕ್ ಗಳ ಉತ್ಪಾದಿಸುತ್ತದೆ.

ವಿಶ್ವದ ಅತಿ ದೊಡ್ಡ ಆರ್ಚ್ ಬ್ರಿಡ್ಜ್ / ಮೇಲ್ಸೇತುವೆ ನಿರ್ಮಾಣವಾಗುತ್ತಿರುವುದು ಬಾರತದಲ್ಲಿಯೇ – 359 ಮೀಟರ್ ಗಿಂತಲೂ ಎತ್ತರದಲ್ಲಿ ನಿರ್ಮಾಣ – ಜಮ್ಮು ಕಾಶ್ಮೀರದಲ್ಲಿನ ಬಕ್ಕಲ್ ಹಾಗೂ ಕೌರಿಯನ್ನ ಸಂಪರ್ಕಿಸಲು ಈ ಸೇತುವೆ ಕೊಂಡಿಯಾಗಲಿದೆ.

ಅಮೇಜಾನ್ ಕಂಪನಿ ವಿಶ್ವದ ಅತಿ ದೊಡ್ಡ ಕಂಪನಿಯನ್ನ ಭಾರತದ ಹೈದ್ರಾಬಾದ್ ನಲ್ಲಿ ನಿರ್ಮಿಸಿದೆ. ಇದು ಅಮೆರಿಕಾದಲ್ಲಿನ ಹೆಡ್ ಕ್ವಾಟ್ರಸ್ ಗಿಂತಲೂ 3 ಪಟ್ಟು ವಿಶಾಲವಾಗಿದೆ. ಕೆಲಸಗಾರರ ಸಾಮಥ್ರ್ಯ 15000 – ಸಂಪೂರ್ಣ ಐಫೆಲ್ ಟವರ್ ಗಿಂತಲೂ 2 ಪಟ್ಟು ಹೆಚ್ಚು ಸ್ಟೀಲ್ ಈ ಕಂಪನಿಯ ನಿರ್ಮಾಣದಲ್ಲಿ ಬಳಕೆಯಾಗಿದೆ.

ದಕ್ಷಿಣ ಕೊರಿಯಾದ ಸ್ಯಾಮ್ ಸಂಗ್ ಮೊಬೈಲ್ ಕಂಪನಿಯು ವಿಶ್ವದ ಅತಿ ದೊಡ್ಡ ಉತ್ಪಾದ ಕೇಂದ್ರವನ್ನ ಬಾರತದ ನೋಯ್ಡಾದಲ್ಲಿ ಸ್ಪಾಪಿಸಿದೆ.

ಇಡೀ ವಿಶ್ವಕ್ಕೆ ಯೋಗ ಪರಿಚಯಿಸಿದ್ದು ಭಾರತ.

 

ಜನಸಂಖ್ಯೆಯಲ್ಲಿ 2ನೇ ದೊಡ್ಡ ದೇಶ… ಆದ್ರೆ ಖುಷಿ ವಿಚಾರ ಅಂದ್ರೆ ಅತಿ ಹೆಚ್ಚು ಮೆಜಾರಿಟಿ ಯೂತ್ಸ್… ಜಗತ್ತಿನ ಯಂಗೆಸ್ಟ್ ಪಾಪ್ಯುಲೇಶನ್ – ( 25 ವರ್ಷದ ಒಳಗಿನವರೇ ಭಾರತದಲ್ಲಿ ಹೆಚ್ಚು )

ವಿವಿಧ ಸಂಸ್ಕøತಿಗಳು, ರೀತಿ ರೀವಾಜು, ಧಾರ್ಮಿಕ ಪದ್ಧತಿಗಳು, ನೂರಾರು ಭಾಷೆ, ಜಾತಿ ಪಂಗಡಗಳು, ಸಮನ್ವಯತೆ , ವಿವಿಧತೆಯಲ್ಲಿ ಏಕತೆ ಕಾಣುವ ಸಂಸ್ಕoತಿ..

780ಕ್ಕೂ ಹೆಚ್ಚೂ ಭಾಷೆಗಳು ಭಾರತದಲ್ಲಿದೆ.. ಆದ್ರೆ ಸಾವಿರಾರು ಭಾಷೆಗಳನ್ನ ಬಾರತದಲ್ಲಿ ಮಾತನಾಡಲಾಗುತ್ತೆ ಅಂತಲೂ ಕೆಲ ವರದಿಗಳು ತಿಳಿಸಿವೆ. ಇನ್ನೂ ಅಧಿಕೃತವಾಗಿ ಬಾರತದಲ್ಲಿ 22 ಭಾಷೆಗಳನ್ನ ಗುರಿತಿಸಲಾಗಿದೆ.  ಇಡೀ ಜಗತ್ತಲ್ಲೇ ಅತಿ ಹೆಚ್ಚು ಜನರು ಮಾತನಾಡುವ ಭಾಷೆ ಇಂಗ್ಲಿಷ್. 2ನೇದು ಮ್ಯಾಂಡೇರಿಯನ್ ಚೈನೀಸ್.. ಬಿಟ್ಟರೆ 3ನೇ ಸ್ಥಾನದಲ್ಲಿರೋದು ಹಿಂದಿ.

ಕಡಿಮೆ ಕಾಸ್ಟ್ ನಲ್ಲಿ ಇಂಟರ್ ನೆಟ್… ಕಡಿಮೆ ಕರ್ಚಿನಲ್ಲಿ ವಿದೇಶಿಗರು ಭಾರತದಲ್ಲಿ ಸುತ್ತಾಡಿ ಇಲ್ಲಿನ ಲೈಫ್ ಸ್ಟೈಲ್ ನ ಎಂಜಾಯ್ ಮಾಡಬಹುದು.

ಫುಡ್- ಟೇಸ್ಟಿ , ಚೀಪ್ ಅಂಡ್ ಬೆಸ್ಟ್… ಅದ್ರಲ್ಲೀ ಸ್ಟ್ರೀಟ್ ಫುಡ್ ಎಕ್ಸ್ ಪೀರಿಯನ್ಸ್ ಭಾರತದಲ್ಲಿ ಬೆಸ್ಟ್ …

ಐತಿಹಾಸಿಕ ಸ್ಥಳಗಳು, ಪುರಾತನ ಮಂದಿರಗಳು

ಗಲ್ಲಿ ಗಲ್ಲಿಯಲ್ಲೂ ದೇವಾಲಯಗಳು, ಚರ್ಚ್ ಗಳು, ಮಸೀದುಗಳು

ವೆಜಿಟೇರಿಯನ್ ಸ್ನೇಹಿ ದೇಶ ಭಾರತ..

ಬೆಸ್ಟ್ ಫುಡ್ ಸಿಸ್ಟಮ್.. ಚೈನಾ ಹಾಗೂ ಇತರೇ ದೇಶಗಳ ಫುಡ್ ಕಂಪೇರ್ ಮಾಡುದ್ರೆ ಇಂಡಿಯಾ 99 % ಬೆಟ್ಟರ್..

ಎಲ್ಲಾ ಸಂಸ್ಕoತಿಯ ಗೌರವಿಸುವುದು.

ಜಗತ್ತಿನಲ್ಲೇ 13ನೇ ಅತಿ ಸುಂದರ ದೇಶ ಭಾರತ

ಭಾರತದಲ್ಲಿ ಟೀ ಕುಡಿಯುವವರ ಸಂಖ್ಯೆ ಜಾಸ್ತಿ
ಭಾರತೀಯ ಮಹಿಳೆಯರನ್ನ ದೇವಿ ಮಾತೆಗೆ ಸಮಾನವಾಗಿ ಪೂಜಿಸುವುದು, ಗೌರವಿಸುವುದು
ಸೀರೆ – ಉಡುಗೆ ತೊಡುಗೆ – ಒಡವೆ – ಸಿಂಗಾರ ಎಲ್ಲವೂ ವಿಭಿನ್ನ

ತೀರ್ಥ ಯಾತ್ರಾ ಸ್ಥಳಗಳು, ನದಿಗಳು, ಸುಂದರ ಬೆಟ್ಟ ಗುಡ್ಡ , ಘಾಟ್ ಪ್ರದೇಶಗಳು, ಅಡ್ವೆಂಚರಸ್ ಸ್ಥಳಗಳು ಭಾರತದಲ್ಲಿಯೇ ಹೆಚ್ಚು. ಪ್ರಾಕೃತಿಕ ಸೌಂದರ್ಯಕ್ಕೆ ಭಾರತಕ್ಕೆ ಭಾರತವೇ ಸರಿ ಸಾಟಿ..

ಮದುವೆ , ಸಭೆ ಸಮಾರಂಭಗಳು,ಭಾರತದ ಪರಂಪರೆಯಂತೆ ನಡೆಯುವ ಯಾವುದೇ ಕಾರ್ಯಕ್ರಮಗಳು ಸಹ ಸಾಕಷ್ಟು ಸಾಸ್ತ್ರ , ರಿವಾಜುಗಳಿಂದ, ವಿಭಿನ್ನ ಪದ್ಧತಿಗಳಿಂದ ಹೊರಗಿನವರ ಗಮನ ಸೆಳೆಯದೇ ಇರುವುದಿಲ್ಲ. ಸೌಂಡ್ , ಗಲಾಟೆ, ಗದ್ದಲ , ಸಂತೋಶ ಇಲ್ಲಿನ ರೀತಿಯಲ್ಲಿ ಮದುವೆಗಳನ್ನ ಬೇರೆ ದೇಶಗಳಲ್ಲಿ ನೋಡಿರೋಕೆ ಸಾಧ್ಯವೇ ಇಲ್ಲ.

 

ಭಾರತದಲ್ಲಿನ ಸರ್ವಕಾಲೀನ ಮಹತ್ವದ ಗಿನ್ನಿಸ್ ರೆಕಾರ್ಡ್‍ಗಳು
ಭಾರತ 2020 ವೇಳೆ ಸುಮಾರು 80 ಗಿನ್ನಿಸ್ ರೆಕಾರ್ಡ್ ಮಾಡಿದೆ.

1. ಸ್ಟಾಚ್ಯು ಆಫ್ ಯೂನಿಟಿ / ಸರ್ದಾಲ್ ವಲ್ಲಭ ಬಾಯಿ ಪಟೇಲ್ ಏಕತಾ ಪ್ರತಿಮೆ – ಗುಜರಾತ್ – 182 m – ವಿಶ್ವದ ಅತಿ ಉದ್ದದ ಪ್ರತಿಮೆindia guinness records saakshatv.com

2. ಬೈಕ್ ಬ್ಯಾಲೆನ್ಸರ್ಸ್ ರೆಕಾರ್ಡ್ – 58 ಜನರು ಒಂದೇ ಬೈಕ್ ನಲ್ಲಿ ಏಕಕಾಲದಲ್ಲಿ ಸವಾರಿ ಮಾಡಿದ ಸಾಧನೆ -ASC Tornadoes Motorcycle Team – ಕರ್ನಾಟಕ

3. ಮಹಾತ್ಮ ಗಾಧೀಜಿಯವರ ಉಪ್ಪಿನ ಸತ್ಯಾಗ್ರಹ – 387.8 ಞm ರ್ಯಾಲಿindia guinness records saakshatv.com

4. ತೆಂಗಿನ ಕಾಯಿ ಹೊಡೆಯುವ ರೆಕಾರ್ಡ್ – ಕೇರಳ – ಅಭೀಶ್ ಪಿ – ನಿಮಿಷದಲ್ಲಿ ಒಂದು ಕೈಯಲ್ಲಿಯೇ 122 ತೆಂಗಿನಕಾಯಗಳನ್ನ ಹೊಡೆದ ರೆಕಾರ್ಡ್ – 2017 ನಿಂದ ಯಾರೂ ಸಹ ರೆಕಾರ್ಡ್ ಬ್ರೇಕ್ ಮಾಡಲು ಸಾಧ್ಯವಾಗಿಲ್ಲ.

6. ಪವಿತ್ರ ಹಸು – ಕೇರಳ – ಪ್ರಪಂಚದ ಅತಿ ಚಿಕ್ಕ ಹಸು ಎಂಬ ರೆಕಾರ್ಡ್ – 24.07 ಇಂಚಸ್ – ಮಾಲೀಕ ಆಕಾಶ್ ಎನ್ ವಿ

7. ಕೂದಲಿನ ಶಕ್ತಿ – ಟೀನೇಜರ್ ವಿಭಾಗ – 16 ವರ್ಷದ ನೀಲಾಂಶಿ ಪಟೇಲ್ ಅತಿ ಉದ್ದವಾದ ಕೂದಲು ಹೊಮದಿರುವ ರೆಕಾರ್ಡ್ ಇದೆ – 5 ಫೀಟ್ 7 ಇಂಚ್ . ಈ ರೆಕಾರ್ಡ್ ಸದ್ಯದವರೆಗೂ ಯಾರೂ ಮರುದಿಲ್ಲ.india guinness records saakshatv.com

8. ಜ್ಯೋತಿ ಆಮ್ಗೆ – ಪ್ರಪಂಚದ ಅತಿ ಕುಳ್ಳಗಿರುವ ಮಹಿಳೆ – 62.8 ಸೆಂ.ಮೀ – ನಾಗಪುರ

ಟಿವಿ ಸೀರೀಸ್ ವಿಬಾಗ

2011 – ಗಿನ್ನಿಸ್ ವಲ್ರ್ಡ್ ರೆಕಾರ್ಡ್ ಅಬ್ ಇಂಡಿಯಾ ತೋಡೇಗಾ – ಪ್ರೀತಿ ಜಿಂಟಾ, ಶಬ್ಬಿರ್ ಆಲುವಾಲಿಯಾ

Tags: #saakshatvamazing factsindia
ShareTweetSendShare
Join us on:

Related Posts

ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ  ಟಿಎಂಸಿ ಪ್ರಣಾಳಿಕೆ ಬಿಡುಗಡೆ

ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ ಟಿಎಂಸಿ ಪ್ರಣಾಳಿಕೆ ಬಿಡುಗಡೆ

by Shwetha
March 22, 2026
0

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ರಣಕಹಳೆ ಜೋರಾಗಿ ಮೊಳಗಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ತುದಿಗಾಲಿನಲ್ಲಿ ನಿಂತಿರುವ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಹಾಗೂ ಮುಖ್ಯಮಂತ್ರಿ...

ಡಿಕೆಶಿ ಪರ ನಿಂತ ಸ್ವಾಮೀಜಿಗಳಿಗೆ ಬಜೆಟ್ ನಲ್ಲಿ ಬಿಡಿಗಾಸೂ ನೀಡಿಲ್ಲ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಶ್ರೀ ಆಕ್ರೋಶ

ಡಿಕೆಶಿ ಪರ ನಿಂತ ಸ್ವಾಮೀಜಿಗಳಿಗೆ ಬಜೆಟ್ ನಲ್ಲಿ ಬಿಡಿಗಾಸೂ ನೀಡಿಲ್ಲ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಶ್ರೀ ಆಕ್ರೋಶ

by Shwetha
March 22, 2026
0

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಬೇಕು ಎಂದು ಧ್ವನಿ ಎತ್ತಿದ್ದ ಮಠಾಧೀಶರ ವಿರುದ್ಧ ಸಿಎಂ ಸಿದ್ದರಾಮಯ್ಯ ನೇರ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇತ್ತೀಚೆಗೆ...

ಗ್ಯಾಸ್ ಪೆಟ್ರೋಲ್ ಬೆಲೆ ಏರಿಕೆ ಬೆನ್ನಲ್ಲೇ ಮದ್ಯ ಪ್ರಿಯರಿಗೆ ವಾರ್ ಎಫೆಕ್ಟ್: ಶೀಘ್ರದಲ್ಲೇ ಬಿಯರ್ ದರದಲ್ಲಿ ಭಾರಿ ಹೆಚ್ಚಳ ಗ್ಯಾರಂಟಿ!

ಗ್ಯಾಸ್ ಪೆಟ್ರೋಲ್ ಬೆಲೆ ಏರಿಕೆ ಬೆನ್ನಲ್ಲೇ ಮದ್ಯ ಪ್ರಿಯರಿಗೆ ವಾರ್ ಎಫೆಕ್ಟ್: ಶೀಘ್ರದಲ್ಲೇ ಬಿಯರ್ ದರದಲ್ಲಿ ಭಾರಿ ಹೆಚ್ಚಳ ಗ್ಯಾರಂಟಿ!

by Shwetha
March 22, 2026
0

ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧದ ಕಾರ್ಮೋಡ ಈಗ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಗ್ಯಾಸ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ, ವಿಶೇಷವಾಗಿ...

ಜಿಯೋ ಏರ್‌ಟೆಲ್ ದರ್ಬಾರ್‌ಗೆ ಬ್ರೇಕ್ ಟೆಲಿಕಾಂ ರಂಗದಲ್ಲಿ ಸಂಚಲನ ಸೃಷ್ಟಿಸಲು ಬಿಎಸ್‌ಎನ್‌ಎಲ್ ಮತ್ತು ವೊಡಾಫೋನ್ ಐಡಿಯಾ ಮೆಗಾ ಪಾರ್ಟ್‌ನರ್‌ಶಿಪ್

ಜಿಯೋ ಏರ್‌ಟೆಲ್ ದರ್ಬಾರ್‌ಗೆ ಬ್ರೇಕ್ ಟೆಲಿಕಾಂ ರಂಗದಲ್ಲಿ ಸಂಚಲನ ಸೃಷ್ಟಿಸಲು ಬಿಎಸ್‌ಎನ್‌ಎಲ್ ಮತ್ತು ವೊಡಾಫೋನ್ ಐಡಿಯಾ ಮೆಗಾ ಪಾರ್ಟ್‌ನರ್‌ಶಿಪ್

by Shwetha
March 22, 2026
0

ದೇಶದ ಟೆಲಿಕಾಂ ವಲಯದಲ್ಲಿ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಸಂಸ್ಥೆಗಳ ಏಕಸ್ವಾಮ್ಯಕ್ಕೆ ಬಲವಾದ ಪೆಟ್ಟು ನೀಡಲು ಹಾಗೂ ಕಳೆದುಕೊಂಡಿರುವ ತನ್ನ ಗ್ರಾಹಕರನ್ನು ಮರಳಿ ಸೆಳೆಯಲು ಸರ್ಕಾರಿ...

ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದ ಬಂಪರ್ ಕೊಡುಗೆ: ಬರೋಬ್ಬರಿ ಮೂರು ತಿಂಗಳ ರೇಷನ್ ಏಪ್ರಿಲ್ ತಿಂಗಳಲ್ಲೇ ಒಟ್ಟಿಗೆ ವಿತರಣೆ

ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದ ಬಂಪರ್ ಕೊಡುಗೆ: ಬರೋಬ್ಬರಿ ಮೂರು ತಿಂಗಳ ರೇಷನ್ ಏಪ್ರಿಲ್ ತಿಂಗಳಲ್ಲೇ ಒಟ್ಟಿಗೆ ವಿತರಣೆ

by Shwetha
March 22, 2026
0

ದೇಶದ ಕೋಟ್ಯಂತರ ಪಡಿತರ ಚೀಟಿ ಹೊಂದಿರುವ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಕೇಂದ್ರ ಸರ್ಕಾರವು ಅತಿದೊಡ್ಡ ಸಿಹಿಸುದ್ದಿಯೊಂದನ್ನು ನೀಡಿದೆ. ಮುಂಬರುವ ಏಪ್ರಿಲ್ ತಿಂಗಳಿನಲ್ಲಿಯೇ ಮುಂದಿನ ಮೂರು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram