ಯಾವೆಲ್ಲಾ ವಿಚಾರಗಳಲ್ಲಿ /ಕ್ಷೇತ್ರಗಳಲ್ಲಿ ಭಾರತ ವಿಶ್ವದ ದೊಡ್ಡಣ್ಣ ಗೊತ್ತಾ..!

1 min read

ಯಾವೆಲ್ಲಾ ವಿಚಾರಗಳಲ್ಲಿ /ಕ್ಷೇತ್ರಗಳಲ್ಲಿ ಭಾರತ ವಿಶ್ವದ ದೊಡ್ಡಣ್ಣ ಗೊತ್ತಾ..!

ಭಾರತದ ಮುಂದೆ ಇತರೇ ದೇಶಗಳು ಈ ವಿಚಾರದಲ್ಲಿ ನಿಲ್..!

ಐಟಿ ಕ್ಷೇತ್ರ

ಫಾರ್ಮಾಸಿಟ್ಯುಕಲ್ ಇಂಡಸ್ಟ್ರಿ – ಔಷದೀಯ ಉದ್ಯಮ

ವಜ್ರ -95 % ಡೈಮೆಂಡ್ ಪಾಲಿಶಿಂಗ್ , ಮೇಕಿಂಗ್ , ಕಟಿಂಗ್ ಕಾರ್ಯ ಚಟುವಟಿಕೆಗಳು ನಡೆಯುವುದು ಭಾರತದಲ್ಲಿಯೇ – ಅದ್ರಲ್ಲೂ ಅತಿ ಹೆಚ್ಚು ವ್ಯವಹಾರಗಳು ನಡೆಯುವುದು ವಜ್ರಗಳ ನಗರಿ / ಸಿಟಿ ಆಫ್ ದ ಡೈಮೆಂಡ್ ಗುಜರಾತಿನ ಸೂರತ್ ನಲ್ಲಿಯೇ.

ಸಿಯಾಚಿನ್ – ಭಾರತೀಯ ಯೋಧರು ಸವಾಲಿನ ವಾತಾವರಣದಲ್ಲೂ ಜಗತ್ತಿನ ಅತಿ ಎತ್ತರದ ಯುದ್ಧ ಮೈದಾನದಲ್ಲಿ ಕಾವಲಿರುತ್ತಾರೆ. – ಜಗತ್ತಿನ ಅತಿ ಡೆಡ್ಲಿ / ಅಪಾಯಕಾರಿ ಸ್ಥಳ ಸಿಯಾಚಿನ್ – ಇಲ್ಲಿನ ತಾಪಮಾನ -45 ಡಿಗ್ರಿ ಸೆಲ್ಸಿಯಸ್ ಗಿಂತಲೂ ಅತಿ ಕಡಿಮೆಯಿರುತ್ತದೆ. – ಆಹಾರ ವೈದ್ಯಕೀಯ ಸಲಕರಣೆ ಸಾಮಗ್ರಿಗಳನ್ನ ಹೆಲಿಕಾಪ್ಟರ್ ಮೂಲಕವೇ ಪೂರೈಕೆ ಮಾಡಲಾಗುತ್ತೆ. ಆದ್ರೆ ಅನೇಕ ಆಹಾರ ಪದಾರ್ಥಗಳು ನೀರು ಕೂಡ ಕೆಲವೇ ನಿಮಿಷಗಳಲ್ಲಿ ಮಂಜುಗಡ್ಡೆಗಳಂತೆ ಆಗಿರುತ್ತವೆ.

ವಿಶ್ವದ ಅತಿ ಉದ್ದ ಪ್ರತಿಮೆ – ಏಕತಾ ಪ್ರತಿಮೆ – ಸ್ಟಾಚ್ಯೂ ಆಫ್ ಯೂನಿಟಿ – ಸರ್ದಾರ್ ವಲ್ಲಭಬಾಯಿ ಪಟೇಲ್ ಪ್ರತಿಮೆ -182 ಮೀಟರ್ಸ್ – ಗುಜರಾತ್Kevadia Statue of Unity

ಇಂಟರ್ ನೆಟ್ – ಜಗತ್ತಿನಲ್ಲೇ ಅತಿ ಅಗ್ಗದ ಬೆಲೆಯಲಿ ( Cheapest ) ಹೈ ಸ್ಪೀಡ್ 4ಜಿ ಡೇಟಾ ಸಿಗುವುದು ಭಾರತದಲ್ಲಿ

ಮಂಗಳನ ಕಕ್ಷೆಗೆ ಮೊದಲನೇ ಪ್ರಯತ್ನದಲ್ಲೇ ಯಶಸ್ವಿಯಾಗಿ ತಲುಪಿದ ಏಕ ಮಾತ್ರ ದೇಶ ನಮ್ಮ ಭಾರತ

ಒಂದೇ ರಾಕೆಟ್ ನಲ್ಲಿ 104 ಉಪಗ್ರಹಗಳ ಉಡಾವಣೆ ಮಾಡಿದ ಕೀರ್ತಿ ಭಾರತದ್ದು ( ISRO )

ಇಡೀ ವಿಶ್ವದಲ್ಲೇ ಅತಿ ದೊಡ್ಡ ಸಿನಿಮಾ ನಿರ್ಮಾಣ ಪ್ರೊಡಕ್ಷನ್ ಹೌಸ್ ಇರುವುದು ಕೂಡ ನಮ್ಮ ಭಾರತದಲ್ಲಿಯೇ

ವಿಶ್ವದ ಅತಿ ದೊಡ್ಡ ಸ್ಟೇಡಿಯಮ್ – ಅಹಮದಾಬಾದ್ – 1.10 ಲಕ್ಷ ಜನರು ಏಕಕಾಲದಲ್ಲಿ ಕುಳಿತುಕೊಳ್ಳುವ ಸಾಮಥ್ರ್ಯವಿದೆ.

ಮಧ್ಯಮವರ್ಗದವರು ಸುಲಭವಾಗಿ ಕೊಂಡುಕೊಳ್ಳಬಹುದಾದ ಕೈಗೆಟುಕುವ ದರದಲ್ಲಿ ಸಿಗುವ ಟಾಟಾ ನ್ಯಾನೋ ಕಾರ್ ಉತ್ಪಾದನೆ – ಬೆಲೆ ಸುಮಾರು 1 ಲಕ್ಷ ರೂಪಾಯಿ ( 2, 500 ಡಾಲರ್ )

ವಿಶ್ವದ ಅತಿ ದೊಡ್ಡ ದ್ವಿಚಕ್ರ ವಾಹನ ಉತ್ಪಾದನೆಯಲ್ಲೂ ಬಾರತ ಎತ್ತಿದ ಗೈ – ಪ್ರತಿ ವರ್ಷ ಹೀರೋ ಕಂಪನಿ ಸುಮಾರು 7.6 ಮಿಲಿಯನ್ ಬೈಕ್ ಗಳ ಉತ್ಪಾದಿಸುತ್ತದೆ.

ವಿಶ್ವದ ಅತಿ ದೊಡ್ಡ ಆರ್ಚ್ ಬ್ರಿಡ್ಜ್ / ಮೇಲ್ಸೇತುವೆ ನಿರ್ಮಾಣವಾಗುತ್ತಿರುವುದು ಬಾರತದಲ್ಲಿಯೇ – 359 ಮೀಟರ್ ಗಿಂತಲೂ ಎತ್ತರದಲ್ಲಿ ನಿರ್ಮಾಣ – ಜಮ್ಮು ಕಾಶ್ಮೀರದಲ್ಲಿನ ಬಕ್ಕಲ್ ಹಾಗೂ ಕೌರಿಯನ್ನ ಸಂಪರ್ಕಿಸಲು ಈ ಸೇತುವೆ ಕೊಂಡಿಯಾಗಲಿದೆ.

ಅಮೇಜಾನ್ ಕಂಪನಿ ವಿಶ್ವದ ಅತಿ ದೊಡ್ಡ ಕಂಪನಿಯನ್ನ ಭಾರತದ ಹೈದ್ರಾಬಾದ್ ನಲ್ಲಿ ನಿರ್ಮಿಸಿದೆ. ಇದು ಅಮೆರಿಕಾದಲ್ಲಿನ ಹೆಡ್ ಕ್ವಾಟ್ರಸ್ ಗಿಂತಲೂ 3 ಪಟ್ಟು ವಿಶಾಲವಾಗಿದೆ. ಕೆಲಸಗಾರರ ಸಾಮಥ್ರ್ಯ 15000 – ಸಂಪೂರ್ಣ ಐಫೆಲ್ ಟವರ್ ಗಿಂತಲೂ 2 ಪಟ್ಟು ಹೆಚ್ಚು ಸ್ಟೀಲ್ ಈ ಕಂಪನಿಯ ನಿರ್ಮಾಣದಲ್ಲಿ ಬಳಕೆಯಾಗಿದೆ.

ದಕ್ಷಿಣ ಕೊರಿಯಾದ ಸ್ಯಾಮ್ ಸಂಗ್ ಮೊಬೈಲ್ ಕಂಪನಿಯು ವಿಶ್ವದ ಅತಿ ದೊಡ್ಡ ಉತ್ಪಾದ ಕೇಂದ್ರವನ್ನ ಬಾರತದ ನೋಯ್ಡಾದಲ್ಲಿ ಸ್ಪಾಪಿಸಿದೆ.

ಇಡೀ ವಿಶ್ವಕ್ಕೆ ಯೋಗ ಪರಿಚಯಿಸಿದ್ದು ಭಾರತ.

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd