ತ್ರಿಮೂರ್ತಿಗಳು ಕೇಂದ್ರ ಸರ್ಕಾರದಲ್ಲಿರುವವರೆಗೂ ಭಾರತದ ಜನರು ಚಿಂತಿಸಬೇಕಾಗಿಲ್ಲ India no need worry
ಲಡಾಖ್, ಡಿಸೆಂಬರ್26: ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಕೇಂದ್ರ ಸರ್ಕಾರದ ಭಾಗವಾಗಿರುವವರೆಗೂ ಭಾರತದ ಜನರು ಚಿಂತಿಸಬೇಕಾಗಿಲ್ಲ ಎಂದು ಲಡಾಖ್ ಸಂಸದ ಜಮಿಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಅವರು ಶುಕ್ರವಾರ ಚೀನಾ ಜೊತೆಗಿನ ಭಿನ್ನಾಭಿಪ್ರಾಯದ ನಡುವೆ ಹೇಳಿದ್ದಾರೆ. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಲಡಾಖ್ ಸುರಕ್ಷಿತವಾಗಿರುವುದಾಗಿ ತಾವು ಭಾವಿಸಿರುವುದಾಗಿ ಅವರು ಪ್ರತಿಪಾದಿಸಿದರು. India no need worry

ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಲಡಾಖ್ ಸಂಸದ, “ಮೋದಿ ಜಿ, ಅಮಿತ್ ಶಾ ಜಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕೇಂದ್ರ ಸರ್ಕಾರದಲ್ಲಿರುವವರೆಗೂ ಭಾರತದ ಜನರು ಚಿಂತಿಸಬೇಕಾಗಿಲ್ಲ ಎಂದು ಹೇಳಿದರು.
ಜನರಿಗೆ ಹೊಸ ವರ್ಷದ ಉಡುಗೊರೆ – ಉದ್ಘಾಟನೆಗೆ ಸಜ್ಜಾಗಿದೆ ಭಾರತದ ಮೊದಲ ಸ್ವಯಂಚಾಲಿತ ಚಾಲಕರಹಿತ ಮೆಟ್ರೋ ರೈಲು
ಅದು ಲಡಾಖ್ ಆಗಿರಲಿ, ಅರುಣಾಚಲ ಪ್ರದೇಶವಾಗಿರಲಿ, ಒಂದು ಇಂಚು ಭೂಮಿಯನ್ನು ಸಹ ಹೊರಗಿನವರು ಆಕ್ರಮಿಸಬಾರದು ಎಂದು ಗಡಿ ಪ್ರದೇಶಗಳಲ್ಲಿ ಈ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು.
Till Modi Ji, Amit Shah Ji are in central govt & Rajnath Ji is Defence Min,people of India don't need to worry.With steps taken by govt in border areas,whether it is Ladakh or Arunachal Pradesh,not even an inch of land can be invaded by outsiders:Ladakh MP Jamyang Tsering Namgyal pic.twitter.com/2cN32I2zFf
— ANI (@ANI) December 25, 2020
ಚೀನೀ ಸೈನ್ಯವು ಕಳುಹಿಸಿದ ಪ್ರಸ್ತಾಪವನ್ನು ಭಾರತ ನಿರಾಕರಿಸಿದೆ. ಲಡಾಕ್ ನ ಸ್ಥಳೀಯ ಮತ್ತು ಜನರ ಪ್ರತಿನಿಧಿಯಾಗಿ, ನೆರೆಹೊರೆಯ ರಾಷ್ಟ್ರಗಳ ಸಾಕಷ್ಟು ಸಮಯದ ನಾಟಕಕ್ಕೆ ಸಾಕ್ಷಿಯಾಗಿರುವುದಾಗಿ ಅವರು ಹೇಳಿದರು.

ಮೊದಲ ಬಾರಿಗೆ, ಪಿಎಂ ಮೋದಿಯವರ ನೇತೃತ್ವದಲ್ಲಿ, ಲಡಾಖ್ ಜನರು ಸುರಕ್ಷಿತರಾಗಿದ್ದಾರೆ ಎಂದು ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಆರೋಗ್ಯಕರ ಹಿಮೋಗ್ಲೋಬಿನ್ ಮಟ್ಟವನ್ನು ಪಡೆಯಲು ನೈಸರ್ಗಿಕ ಮಾರ್ಗಗಳು https://t.co/rudvahCpHj
— Saaksha TV (@SaakshaTv) December 19, 2020
ಚೀನಾದಲ್ಲಿ ಹೆಚ್ಚು ಚರ್ಚಿಸಲಾಗುವ ಭಾರತದ ಶಸ್ತ್ರಾಸ್ತ್ರಗಳು ಯಾವುದೆಂದು ಗೊತ್ತಾ ?https://t.co/vtj3IfwWx4
— Saaksha TV (@SaakshaTv) December 22, 2020








