ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ – ಟೀಮ್ ಇಂಡಿಯಾಗೆ ರಹಾನೆ ಕ್ಯಾಪ್ಟನ್..!

1 min read

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ – ಟೀಮ್ ಇಂಡಿಯಾಗೆ ರಹಾನೆ ಕ್ಯಾಪ್ಟನ್..!
ajinkya rahane chetheshwara pujara saakshatvನ್ಯೂಜಿಲೆAಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗಿದೆ. ಟಿ20 ಕ್ಯಾಪ್ಟನ್ ರೋಹಿತ್ ಶರ್ಮಾ ವಹಿಸಿಕೊಂಡ ಬಳಿಕ ಈಗ ಟೆಸ್ಟ್ ತಂಡದ ಕ್ಯಾಪ್ಟನ್ ಕೂಡ ಬದಲಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಜಿಂಕ್ಯಾ ರಹಾನೆ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಹಲವು ಪ್ರಮುಖ ಆಟಗಾರರಿಗೆ ವಿರಾಮ ನೀಡಲಾಗಿದೆ. ತಂಡದ ಭವಿಷ್ಯದ ಹಿತದೃಷ್ಟಿ ಮತ್ತು ವರ್ಕ್ ಲೋಡ್ ಕಡಿಮೆ ಮಾಡುವ ಉದ್ದೇಶದಿಂದ ರೋಹಿತ್ ಶರ್ಮಾ, ರಿಷಬ್ ಪಂತ್‌ಗೆ ವಿಶ್ರಾಂತಿ ನೀಡಲಾಗಿದೆ.
2ನೇ ಟೆಸ್ಟ್ ಪಂದ್ಯಕ್ಕೆ ವಿರಾಟ್ ಮತ್ತೆ ತಂಡ ಸೇರಿಕೊಳ್ಳಲಿದ್ದಾರೆ. ಅಜಿಂಕ್ಯಾ ಉಪನಾಯಕನಾಗಿ ವಿರಾಟ್‌ಗೆ ಸಹಾಯ ನೀಡಲಿದ್ದಾರೆ. ಟೀಮ್ ಇಂಡಿಯಾ ಟೆಸ್ಟ್ ತಂಡ ಹೀಗಿದೆ..
1. ಅಜಿಂಕ್ಯಾ ರಹಾನೆ (ನಾಯಕ, ಮೊದಲ ಟೆಸ್ಟ್ಗೆ ಮಾತ್ರ)
2. ಚೇತೇಶ್ವರ ಪೂಜಾರಾ
3. ಕೆ.ಎಲ್ ರಾಹುಲ್
4. ಮಯಾಂಕ್ ಅಗರ್ವಾಲ್
5. ಶುಭ್ಮನ್ ಗಿಲ್
6. ಶ್ರೇಯಸ್ ಅಯ್ಯರ್
7. ವೃದ್ಧಿಮಾನ್ ಸಾಹಾ
8. ಕೆ.ಎಸ್.ಭರತ್
9. ರವೀಂದ್ರ ಜಡೇಜಾ
10. ರವಿಚಂದ್ರನ್ ಅಶ್ವಿನ್
11. ಅಕ್ಸರ್ ಪಟೇಲ್
12.ಜಯಂತ್ ಯಾದವ್
13. ಇಶಾಂತ್ ಶರ್ಮಾ
14. ಉಮೇಶ್ ಯಾದವ್
15. ಮೊಹಮ್ಮದ್ ಸಿರಾಜ್
16. ಪ್ರಸಿಧ್ ಕೃಷ್ಣ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd