ಭಾರತದ ಮಹಿಳಾ ತಂಡ ಚೊಚ್ಚಲ ಟಿ 20 ವಿಶ್ವಕಪ್ ಫೈನಲ್ ತಲುಪಿದೆ.
ಮಳೆಯಿಂದಾಗಿ ರದ್ದಾದ ಸೆಮಿ ಫೈನಲ್ ಪಂದ್ಯ ಭಾರತ (8) ಇಂಗ್ಲೆಂಡ್ ವಿರುದ್ಧ (6) ಗಿಂತ ಹೆಚ್ಚು ಗುಂಪು-ಹಂತದ ಅಂಕಗಳನ್ನುಹೊಂದಿದ್ದರಿಂದ ಅವರು ಫೈನಲ್ಗೆ ಅರ್ಹತೆ ಪಡೆದಿದೆ. ಭಾರತ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿ ಸೆಮಿ ಫೈನಲ್ ತಲುಪಿತ್ತು. ಇದೀಗ ಮಳೆಯಿಂದಾಗಿ ಇನ್ನೊಂದು ಸೆಮಿ ಫೈನಲ್ ರದ್ದಾಗುವ ಸಾಧ್ಯತೆ ಇದ್ದು ಅಲ್ಲಿಯೂ ದಕ್ಷಿಣ ಆಫ್ರಿಕಾ ಬಹುತೇಕ ಫೈನಲ್ ಬರುವ ಸಾಧ್ಯತೆ ಇದೆ
ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಫೈನಲ್ ತಲುಪದೇ ನಿರಾಶೆ ಅನುಭವಿಸಿದೆ.








