ಸಾಮಾಜೀಕ ಜಾಲತಾಣದಲ್ಲಿ ಹೆಚ್ಚುತ್ತಿದೆ. ಫೇಕ್.ಐಡಿ ಅಕೌಂಟ್ ಗಳಿಂದ ಸ್ಕ್ಯಾಮ್ ಗಳು
ಈ ಗಾಳಕ್ಕೆ ಹೆಚ್ಚಾಗಿ ಈ ಗ್ಯಾಂಗ ಯುವಕ ಮತ್ತು ಯುವತಿಯರನ್ನೆ ಟಾರ್ಗೆಟ್ ಮಾಡುತ್ತಿದೆ.
ಮೊದಲ ಸಾಮಾನ್ಯರಂತೆ ಸಂದೇಶ ಕಳುಹಿಸುತ್ತಾರೆ .
ತದನಂತರ ನೀವು ಅವರ ಸಂದೇಶಗಳಿಗೆ ಪ್ರತ್ಯೂತ್ತರ ನೀಡುತ್ತಿದ್ದಿರೆಂದು ತಿಳಿದು ಅವರು ನಿಮಗೆ
ನಿಮ್ಮನ್ನು ತಮ್ಮ ಜಾಲದಲ್ಲಿ ಬೀಳಿಸಿಕೊಳ್ಳಲು ಮುಂದಾಗುತ್ತಾರೆ.
ನಿಮಗೆ ಸಂದೇಶಗಳನ್ನ ಅಪರಿಚಿತರಂತೆ ಕಳುಹಿಸುತ್ತಾರೆ
ನೀವು ಹುಡುಗರಾಗಿದ್ದರೆ ಹುಡಗಿಯಂತೆ ,ಹುಡುಗಿಯಾಗಿದ್ದರೆ ಹುಡುಗರಂತೆ
ನಿಮಗೆ ಸಂದೇಶ ಕಳುಹಿಸುತ್ತಾರೆ.
ಆಗ ನೀವು ಪ್ರತ್ಯುತ್ತರ ನೀಡುತ್ತಿರೆಂದು ತಿಳಿದು ಅವರು ನಿಮಗೆ ನ್ಯೂಡ್ ವಿಡಿಯೋ ಕಾಲ್ ಸಂದೇಶಕ್ಕೆ ಅನುಮತಿಯನ್ನು ಕೇಳುತ್ತಾರೆ ಅಥವಾ ನ್ಯೂಡ್ ವಿಡಿಯೋ ಕಾಲ್ ಸಂದೇಶಕ್ಕೆ ಕರೆಯುತ್ತಾರೆ.
ಅವರ ಸಂದೇಶವನ್ನು ಒಪ್ಪಿ ನೀವು ವಿಡಿಯೋ ಕರೆಯನ್ನು ಸ್ವಿಕರಿಸಿದ್ದಲ್ಲಿ. ಅವರು ನಿಮ್ಮನು ನಿರ್ಜನ ಪ್ರದೇಶಕ್ಕೆ ಕರೆಯುತ್ತಾರೆ ಇಲ್ಲವೆ ನಿಮ್ಮನು ಬಾತ್ ರೂಂ ಗೆ ಹೋಗುವಂತೆ ಹೇಳುತ್ತಾರೆ.
ತದನಂತರ ನೀವು ನಾರ್ಮಲ್ ಆಗಿ ಕರೆ ಸ್ವಿಕರಿಸಿದ ನಂತರ ಅವರು ನಿಮಗೆ ಯಾವುದೆ ಬಟ್ಟೆಯನ್ನು ಧರಿಸದೆ ಕರೆಮಾಡಿದ್ದನ್ನು ಗಮನಿಸುತ್ತಿರಿ.
ನಂತರ ನೀವು ಕತ್ತಲೆಯ ಪ್ರದೇಶ ದಲ್ಲಿ ಇದ್ದರೆ ನಿಮ್ಮನ್ನು ಬೇಳಕಿನತ್ತಬರಲು ಹೇಳುತ್ತಾರೆ .
ಇಲ್ಲವೆ ಲೈಟ್ ಆನ್ ಮಾಡಲು ಹೇಳುತ್ತಾರೆ. ನಂತರ ನೀವು ವಿಡಿಯೋ ದಲ್ಲಿ ಕಾಣುವುದನ್ನು ಖಚಿತ ಪಡಿಸಿಕೊಂಡು ನೀವು ಇರುವ ವಿಡಿಯೋ ಅನ್ನು ಅವರು ಸ್ಕ್ರೀನ್ ರೆಕಾರ್ಡ್ ಮಾಡಿಕೋಳ್ಳುತ್ತಾರೆ.
ಈ ರೀತಿಯ ನ್ಯೂಡ್ ವಿಡಿಯೋ ಕಂಡು ಗಾಬರಿಗೊಂಡ ಗೊಂಡು ನೀವು ಕರೆ ಕಟ್ ಮಾಡಿದಾಗ ಅವರು ಆ ನಿಮ್ಮ ಕೇವಲ ಎರಡು ಸೆಕೆಂಡ್ ವಿಡಿಯೋವನ್ನು ಮಾತ್ರ ಇಟ್ಟು ಕೊಂಡು ನಿಮ್ಮ ಕುಟುಂಬ ಅಥವಾ ಸ್ನೇಹಿತರಿಗೆ ಕಳುಹಿಸುವುದಾಗಿ ಹೆದರಿಸುತ್ತಾರೆ.
ಇಲ್ಲವೆ ಯ್ಯೂಟುಬ್ ನಲ್ಲಿ ನಿಮ್ಮ ವಿಡಿಯೋ ಅನ್ನು ಅಪ್ಲೋಡ್ ಮಾಡುವುದಾಗಿ ಹೆದರಿಸುತ್ತಾರೆ.
ಅದನ್ನು ತಿಳಿದ ನೀವು ನಿರಾಕಿರಿಸಿದ್ದಲ್ಲಿ ನಿಮಗೆ ಬೆದರಿಕೆ ಹಾಕಿ ಹಣ ವಸುಲಿಗೆ ಮುಂದಾಗುತ್ತಾರೆ
ಇವರೇನು ಅತಿಹೆಚ್ಚು ಹಣ ಕೇಳುವುದಿಲ್ಲ ಆರಂಭಿಕ ದಲ್ಲಿ 2000 ದಿಂದ 5000 ವರೆಗೆ ಕೇಳುತ್ತಾರೆ.
ಈ ರೀತಿಯಾಗಿ ಸರಿಸುಮಾರು ಲಕ್ಷಗಟ್ಟಲೆ ಹಣ ಕಳೆದುಕೋಳ್ಳುವತ್ತ ಸಾಗುತ್ತದೆ.
ಇನ್ನು ನಿಮ್ಮ ಬಳಿ ಹಣ ಮುಗಿದಿದೆ ಎಂದು ತಿಳಿದು ನೀವು ಕೊನೆಯಲ್ಲಿ ಪೋಲಿಸ್ ಠಾಣೆಯ ಮೆಟ್ಟಿಲೇರಬೇಕಾಗುತ್ತದೆ .
ಈ ರೀತಿ ಸ್ಕಿಮ್ ಗಳಿಂದ ಪಾರಾಗುವುದು ಹೇಗೆ ಅಥವ ಈ ರೀತಿ ಸಂದೇಶಗಳು ಬಂದಾಗ ಏನು ಮಾಡಬೇಕು….?
*ಅಪರಿಚಿತ ನಂಬರ ಗಳಿಂದ ಬರುವ ಸಂದೇಶಗಳಿಗೆ ಉತ್ತರಿಸದಿರುವುದು ಉತ್ತಮ
* ಡಿಪಿ ನೋಡಿ ಹೊಸ ನಂಬರ ಎಂದು ತಿಳಿದಿದ್ದರೂ ಅವರೊಂದಿಗೆ ಚಾಟ್ ಮಾಡುವುದನ್ನು ಮಾಡಬಾರದು.
*ತಿಳಿಯದೆ ಈ ರೀತಿ ಚಾಟ್ ಮಾಡಿದಲ್ಲಿ .. ಅನುಮಾನಾಸ್ಪದ ಸಂದೇಶ ಬಂದಲ್ಲಿ ಇಂದೆ ಅದನ್ನು ನಿಲ್ಲಿಸಿ ವಾಡ್ಸಪ್ ರೀಪೋರ್ಟ ಮಾಡಬೇಕು.
*ಈ ರೀತಿಯ ಘಟನೆ ನಡೆದಲ್ಲಿ ರಿಪೋರ್ಟ್ ಮಾಡುವ ಮೋದಲು ಸಾಕ್ಷಿಗಾಗಿ ಸ್ಕ್ರೀನ್ ಶಾಟ ತಗೆದಿಡಿ.
ಅಪರಿಚಿತ ವಾಟ್ಸಪ್ ಗುಂಪು ಲೈಂಗಿಕ ಮಾಹಿತಿ ನೀಡುವುದಾಗಿ ಎಂದು ಗುಂಪಿನಲ್ಲಿ ಸಂದೇಶ
ರಚಿಸಿ ನಿಮ್ಮನ್ನು ಸಂಪರ್ಕಿಸಿದ್ದಲಿ ಅಂತಹ ಗುಂಪ್ (ಗೃಪ್)ನಿಂದ ಹೊರ ನಡೆಯಿರಿ ರಿಪೋರ್ಟ್ ಮಾಡಿ.
*ಈ ರೀತಿ ಚಟುವಟಿಕೆಯಲ್ಲಿ ಏನಾದರೂ ತಿಳಯದೆ ಭಾಗಿಯಾದಲ್ಲಿ ಪೋಲಿಸರ್ ಸಹಾಯ ಪಡೆಯಿರಿ.
*ಠಾಣೆಗೆ ಹೋಗಿ ದೂರು ನೀಡಲು ಹೆದರಬೇಡಿ.
*ನೀವು ನಿರಪರಾಧಿ ಯಾದಲ್ಲಿ ನಿಮ್ಮ ಸಾಕ್ಷಿಗಳನ್ನು ಸಿದ್ದಪಡಿಸಿಡಿ.
*ಬೆದರಿಕೆಯ ಸಂದೇಶ್ ಬ್ಲ್ಯಾಕ್ ಮೇಲ್ ಗಳಿಗೆ ಹೆದರ ಬೇಡಿ.