ಸರ್ಕಾರದ ಕೋವಿನ್ ಅಪ್ಲಿಕೇಶನ್ : ಲಸಿಕೆಗೆ ನೊಂದಾಯಿಸಿಕೊಳ್ಳುವುದು ಹೇಗೆ..!
ಕೊರೊನಾ ವೈರಸ್ ಲಸಿಕೆ ಅಭಿಯಾನಕ್ಕೆ ಈಗಾಗಲೇ ಚಾಲನೆ ಸಿಕ್ಕಿದ್ದು, ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್ ಗೆ ಲಸಿಕೆ ನೀಡಲಾಗ್ತಿದೆ. ಇದರ ಜೊತೆಗೆ ಜನರಿಗೆ ಲಸಿಕೆ ಕುರಿತಾದ ಸುಲಭ ಮಾಹಿತಿಗಾಗಿ ಕೇಂದ್ರ ಸರ್ಕಾರ ಕೋವಿನ್ ಎಂಬ ಅಪ್ಲಿಕೇಶನ್ನ್ನೂ ಸಹ ಅಭಿವೃದ್ಧಿಪಡಿಸಿದೆ. ಕೊರೊನಾ ಲಸಿಕೆ ಸ್ವೀಕರಿಸಿದವರ ಮಾಹಿತಿಗಾಗಿ ಈ ಅಪ್ಲಿಕೇಶನ್ ಸಹಾಯ ಮಾಡುತ್ತೆ.
ಪ್ರೀತಿಸಿ ಮದುವೆಯಾಗಲ್ಲ ಎಂದವನ ಕೈಯಿಂದ ಯುವತಿಗೆ ತಾಳಿ ಕಟ್ಟಿಸಿದ ಪೊಲೀಸರು..!
ಇನ್ನೂವರೆಗಗೂ ಈ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳಲು ಲಭ್ಯವಿಲ್ಲ. ಪ್ಲೇಸ್ಟೋರ್ ಗಳಲ್ಲಿ ಕೇಂದ್ರ ಸರ್ಕಾರದ ಈ ಅಪ್ಲಿಕೇಶನ್ ಲಭ್ಯವಾಗುತ್ತಿದ್ದಂತೆಯೇ ದೇಶದ ಜನತೆ ಇದರ ಮೂಲಕ ಲಸಿಕೆಗೆ ನೋಂದಾಯಿಸಿಕೊಳ್ಳಬಹುದಾಗಿದೆ.
ಒಂದೇ ವಾರದಲ್ಲಿ 2 ಬಾರಿ ‘13ರ ಅಪ್ರಾಪ್ತೆ’ ಮೇಲೆ 9 ಜನರಿಂದ ‘ಗ್ಯಾಂಗ್ ರೇಪ್’
ಅಪ್ಲಿಕೇಷನ್ ಉಪಯೋಗ, ಬಳಕೆ, ಮಾಹಿತಿ
ಈ ಅಪ್ಲಿಕೇಶನ್ ನಲ್ಲಿ ಕೊರೊನಾ ಲಸಿಕೆ ನೋಂದಣಿಗೆ ಮೂರು ಆಯ್ಕೆಗಳು ಲಭಿಸಲಿದೆ. ಸ್ವಯಂ ನೋಂದಣಿ, ವೈಯಕ್ತಿಕ ನೊಂದಣಿ ಹಾಗೂ ಬೃಹತ್ ಅಪ್ಲೋಡ್ ಎಂಬ ಮೂರು ಆಯ್ಕೆಗಳು ಸಿಗಲಿದೆ.
ಹಗಲಲ್ಲೂ ಹುಡುಗಿಯರಿಗೆ ಸೇಫ್ಟಿ ಇಲ್ಲಾ… ಕಾಮುಕರಿಗೆ ಕಾನೂನಿನ ಭಯ ಇಲ್ಲಾ…!
ಹಾಗೆಯೇ ಈ ಅಪ್ಲಿಕೇಶನ್ ನಲ್ಲಿ ನಾಲ್ಕು ಮಾಡ್ಯೂಲ್ಗಳು ಇರಲಿವೆ. ಇದು ಬಳಕೆದಾರರ ನಿರ್ವಾಹಕ ಮಾಡ್ಯೂಲ್, ಫಲಾನುಭವಿಗಳ ನೋಂದಣಿ, ವ್ಯಾಕ್ಸಿನೇಷನ್ ಮತ್ತು ಫಲಾನುಭವಿಗಳ ಸ್ವೀಕೃತಿ ಮತ್ತು ಸ್ಥಿತಿ ನವೀಕರಣ ಎಂಬ ನಾಲ್ಕು ಮಾಡ್ಯೂಲ್ಗಳನ್ನು ಹೊಂದಿರುತ್ತದೆ.
ಪೊಲೀಸರಿಗೆ ಇಲ್ಲಾ ಸೇಫ್ಟಿ : ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆಯೇ ಅತ್ಯಚಾರ
ಲಸಿಕೆ ನೋಂದಣಿ ಮಾಡುವವರಿಗೆ ಹಾಗೂ ಆರೋಗ್ಯ ಕಾರ್ಯಕರ್ತರಿಗಾಗಿ 12 ಭಾಷೆಗಳ ಮೆಸೇಜ್ ಒಂದನ್ನ ಕಳುಹಿಸಲಾಗುತ್ತೆ. ಎಲ್ಲಾ ಮಾಹಿತಿಗಳನ್ನ ನೀಡಿದ ಬಳಿಕ ಕ್ಯೂ ಆರ್ ಕೋಡ್ ಆಧಾರಿತ ಲಸಿಕೆ ಪ್ರಮಾಣಪತ್ರ ನೀಡಲಾಗುತ್ತೆ. ಹಾಗೂ ಈ ಕ್ಯೂ ಆರ್ ಕೋಡ್ನ್ನ ಮೊಬೈಲ್ ಫೋನ್ನಲ್ಲಿ ಸೇವ್ ಮಾಡಿಕೊಳ್ಳುವಂತೆ ಹೇಳಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel