‘ಪಟಾಕಿ’ ಬೆಡಗಿ ನಭಾ ನಟೇಶ್ ‘ಪಟಾಕಾ’ ಲುಕ್ಸ್..!
ಕನ್ನಡದ ವಜ್ರಕಾಯ ಸಿನಿಮಾದಲ್ಲಿ ಪಟಾಕಾ ರಾಣಿಯಾಗಿ ಹವಾ ಸೃಷ್ಟಿಸಿದ್ದ ಪಟ್ ಪಟ್ ಪಟಾಕಿ ಬೆಡಗಿ ನಭಾ ನಟೇಶ್ ಈಗ ತೆಲುಗಿನಲ್ಲಿ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯೆಸ್ಟ್ ನಟಿಯಾಗಿಯೂ ಗುರುತಿಸಿಕೊಂಡಿರುವ ನಮ್ಮ ಕನ್ನಡದ ಹುಡುಗಿ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಹೀಗೆ ಸದಾ ತಮ್ಮ ಬಗ್ಗೆ ಸಿನಿಮಾ ಬಗ್ಗೆ ಅಪ್ ಡೇಟ್ಸ್ ನೀಡುತ್ತಾ ನೆಟ್ಟಿಗರ ಜೊತೆಗೆ ಸಂಪರ್ಕದಲ್ಲಿರುತ್ತಾ ಆಗಾಗ ಸಖತ್ ಫೋಟೋಗಳನ್ನ ಶೇರ್ ಮಾಡಿ ಫ್ಯಾನ್ಸ್ ಗಳ ಹಾರ್ಟ್ ಬೀಟ್ಸ್ ಹೆಚ್ಚಿಸುತ್ತಾರೆ.
https://www.instagram.com/p/CLZMxR7hTE9/?igshid=1weyhfeonoowt
https://www.instagram.com/p/CLbwN0KBDaN/?igshid=1voilbamb8ig
https://www.instagram.com/p/CLg4w3ABwqy/
https://www.instagram.com/p/CLgQl2zBjkT/
https://www.instagram.com/p/CLd_ZIghxmP/
https://www.instagram.com/p/CLbGdjvBA5y/