ಮಾತನಾಡುವಾಗ ಎಷ್ಟು ಮೂಳೆಗಳು ಕೆಲಸ ಮಾಡುತ್ತವೆ ಗೊತ್ತಾ, ಅತಿ ಹೆಚ್ಚು ಮುದ್ರಣಗೊಳ್ಳುವ ಪುಸ್ತಕಗಳು ಯಾವುವು ಗೊತ್ತಾ..? – interesting facts

1 min read

ಮಾತನಾಡುವಾಗ ಎಷ್ಟು ಮೂಳೆಗಳು ಕೆಲಸ ಮಾಡುತ್ತವೆ ಗೊತ್ತಾ, ಅತಿ ಹೆಚ್ಚು ಮುದ್ರಣಗೊಳ್ಳುವ ಪುಸ್ತಕಗಳು ಯಾವುವು ಗೊತ್ತಾ..? – interesting facts

Vodafone ಫುಲ್ ಫಾರ್ಮ್ – ವಾಯ್ಸ್ ಡಾಟಾ ಫೋನ್ (Voice Data Fone)

1 ದಿನಕ್ಕೆ ಸೇಲ್ ಆಗುವ ಮ್ಯಾಗಿ ಪ್ಯಾಕೆಟ್ ಗಳು – 120 ಮಿಲಿಯನ್ ಅಂದ್ರೆ ಸುಮಾರು 10 ಕೋಟಿ 20 ಲಕ್ಷ ಪ್ರತಿ ದಿನ ಸೇಲ್ ಆಗುತ್ತೆ.

ನಾವು ಮಾತನಾಡುವಾಗ ಎಷ್ಟು ಮೂಳೆಗಳು ಕೆಲಸ ಮಾಡುತ್ತವೆ – 72 ಮೂಳೆಗಳು

ಚದುರಂಗ ಆಟ ಆಡುವುದರಿಂದ ಬುದ್ಧಿಶಕ್ತಿ ಹೆಚ್ಚಾಗುತ್ತದೆ – ಚದುರಂಗ ಆಟ ಪರಿಚಯಯ ಮಾಡಿದ್ದು ಭಾರತ – ಇಡೀ ವಿಶ್ವದಲ್ಲಿ ಪ್ರಕಾಶನವಾದ 2ನೇ ಇಂಗ್ಲಿಷ್ ಪುಸ್ತಕವೂ ಕೂಡ ಚದುರಂಗದ ಆಟದ ಕುರಿತಾದ ಪುಸ್ತಕವೇ.

ಫ್ರಾನ್ಸ್ ನ ರಾಜದಾನಿ ಪ್ಯಾರೀಸ್ ನಲ್ಲಿ ಒಟ್ಟು ಮನುಷ್ಯರಿಗಿಂತಲೂ ಹೆಚ್ಚು ನಾಯಿಗಳಿವೆ

coco cola ದಲ್ಲಿ ಬಣ್ಣ ಮಿಶ್ರಣ ಮಾಡಿದ್ರೆ ಅದರ ಬಣ್ಣ ಹಸಿರಾಗಿ ಪರಿವರ್ತನೆಯಾಗುತ್ತದೆ.

ವಿಶ್ವದಲ್ಲಿ ಪ್ರತಿ ವರ್ಷ ಅತಿ ಹೆಚ್ಚು ಮುದ್ರಣಗೊಳ್ಳುವ ಪುಸ್ತಕ – IKEA ಕ್ಯಾಟ್ ಲಾಗ್ ವಿಶ್ವದಲ್ಲೇ ಅತಿ ಹೆಚ್ಚು ಮುಧ್ರಣಗೊಳ್ಳುವ ಪುಸ್ತಕಗಳು. – ಪ್ರತಿ ವರ್ಷ 30 ಕೋಟಿಗೂ ಹೆಚ್ಚು ಪ್ರತಿಗಳ ಪ್ರಿಂಟ್ ಆಗುತ್ತೆ – ಒಟ್ಟು 24 ಭಾಷೆಗಳಲ್ಲಿ ಈ ಪುಸ್ತಕ ಪ್ರಿಂಟ್ ಆಗುತ್ತದೆ.

ಸಂಖ್ಯೆಗಳನ್ನ ಇಂಗ್ಲಿಷ್ ನಲ್ಲಿ ಬರೆಯುವಾಗ (One,  Two , Three) ಎಷ್ಟನೇ ಸಂಖ್ಯೆಯಲ್ಲಿ  ಬಳಕೆಯಾಗುತ್ತದೆ – ಒಂದು ಸಾವಿರ (one thousand ) 1000 – 1 – 999 ವರೆಗೂ ಎಲ್ಲಿಯೂ  ಬಳಕೆಯಾಗುವುದಿಲ್ಲ.

parking
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd