ಅಂತರರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಸೇವೆ ಜನವರಿ 31ರ ವರೆಗೂ ರದ್ದು..!
ವಿಶ್ವಾದ್ಯಂತ ಕೊಂಚ ಕೊರೊನಾ ಹಾವಳಿಯು ತಗ್ಗಿದ್ದ ಪರಿಣಾಮ ಧೈರ್ಯ ಮಾಡಿ ಬಹುತೇಕ ರಾಷ್ಟ್ರಗಳು ಅಂತರಾಷ್ಟ್ರೀಯ ವಿಮಾನ ಸೇವೆಗಳನ್ನ ಎಂದಿನಂತೆಯೇ ಆರಂಭಿಸಿದ್ದವು.. ಭಾರತವೂ ಸಹ.. ಆದ್ರೀಗ ಕೋವಿಡ್ ನ ಹೊಸ ರೂಪಾಂತರಿ ಒಮಿಕ್ರಾನ್ ಆತಂಕ ಶುರುವಾಗಿರೋದ್ರಿಂದ ಮತ್ತೆ ಭಾರತವು ಅಂತರರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಸೇವೆಯನ್ನು ಮುಂದಿನ ವರ್ಷ ಜನವರಿ 31ರ ವರೆಗೂ ರದ್ದು ಪಡಿಸಿದೆ.
ಶೀಘ್ರದಲ್ಲೇ ಹಾರಲಿದೆ ಸ್ವದೇಶಿ ನಿರ್ಮಿತ ಮೊದಲ ವಿಮಾನ…..
ಕೇಂದ್ರ ಸರ್ಕಾರದ ಆದೇಶದಂತೆ ಡಿಸೆಂಬರ್ 15ರಿಂದ ಅಂತರರಾಷ್ಟ್ರೀಯ ವಿಮಾನ ಸೇವೆಗಳಿಗೆ ಮರುಚಾಲನೆ ನೀಡುವ ನಿರ್ಧಾರವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯವು ಡಿಸೆಂಬರ್ 1ರಂದು ಮುಂದೂಡಿತ್ತು. ಈಗ ಜನವರಿ 31ರ ವರೆಗೂ ಮತ್ತೆ ಅಂತರರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಸೇವೆಯನ್ನು ರದ್ದು ಮಾಡಲಾಗಿದೆ..
ಶೀಘ್ರದಲ್ಲೇ ಹಾರಲಿದೆ ಸ್ವದೇಶಿ ನಿರ್ಮಿತ ಮೊದಲ ವಿಮಾನ…..
ರಾಜ್ಯಾದ್ಯಂತ ಶಾಲೆಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ ಶಿಕ್ಷಣ ಇಲಾಖೆ
ಅದ್ಧೂರಿಯಾಗಿ ಮದುವೆಯಾದ ಕ್ಯಾಟ್ – ವಿಕ್ ಜೋಡಿ








