ಅಂಗೋಲಾ…
ಸೌತ್ ಆಫ್ರಿಕಾದದಲ್ಲಿ ಸ್ಥಿತವಾಗಿರುವ ಒಂದು ಸುಂದರ ದೇಶ…
ಅಧಿಕೃತ ಹೆಸರು : ರಿಪಬ್ಲಿಕ್ ಆಫ್ ಅಂಗೋಲಾ
ಜನಸಂಖ್ಯೆ – ಸುಮಾರು 63 ಕೋಟಿ
ಅತಿ ಹೆಚ್ಚು ಜನಸಂಖ್ಯೆ ದೇಶಗಳ ಪಟ್ಟಿಯಲ್ಲಿ ಈ ದೇಶ 44 ನೇ ಸ್ಥಾನದಲ್ಲಿದೆ..
ಈ ದೇಶದ ರಾಜಧಾನಿ ವಿಶ್ವದ ಅತಿ ಶ್ರೀಮಂತ ನಗರಗಳಲ್ಲೆ ಒಂದು ಎಂದು ಗುರುತಿಸಿಕೊಂಡಿದೆ..
ಈ ದೇಶದಲ್ಲಿ ಯಾವುದೇ ಸರ್ಕಾರಿ ಆಸ್ಪತ್ರೆಗಳ ಎದುರಿಗೆ ಯಾರೂ ಕೂಡ ಕ್ಯಾಮೆರಾಗಳನ್ನ ಅಥವ ಮ್ಯಾಪ್ ಗಳನ್ನ ತೆಗೆದುಕೊಂಡು ಹೋಗೋ ಹಾಗಿಲ್ಲ… ಇದು ಕಾನೂನಾತ್ಮಕ ಶಿಕ್ಷಾರ್ಹ ಅಪರಾಧವಾಗಿದೆ… ಕನಿಷ್ಠ 7 ವರ್ಷಗಳ ಕಾಲ ಜೈಲು ಶಿಕ್ಷೆಯೂ ಆಗಬಹುದು..
ಆಫ್ರಿಕಾದ 7 ನೇ ದೊಡ್ಡ ದೇಶವಾಗಿದೆ ಅಂಗೋಲಾ…
ನಮೀಬಿಯಾ , ಕಾಂಗೊಲೋ, ಜೋಂಬಿಯಾ , ಅಟ್ಲಾಂಟಿಕ್ ಮಹಾಸಾಗರದ ಜೊತೆಗೆ ದೇಶದ ಗಡಿ ಹಂಚಿಕೆಯಾಗಿದೆ..
ಇಲ್ಲಿನ ಸುಮಾರು 68 % ರಷ್ಟು ಜನರು ಸಿಟಿಯಲ್ಲಿದ್ದರೆ , ಉಳಿದ 32 % ರಷ್ಟುಉ ಜನರು ಹಳ್ಳಿಗಳಲ್ಲಿದ್ದಾರೆ..
ಇಲ್ಲಿನ ರಾಜಧಾನಿ ಲುವಾಂಡಾ – ಇದನ್ನ ಆಫ್ರಿಕಾದ ಪ್ಯಾರಿಸ್ ಎಂದೇ ಕರೆಯಲಾಗುತ್ತದೆ.. ಈ ನಗರವು ತುಂಬಾ ದುಬಾರಿಯೂ ಕೂ..
ಈ ದೇಶದಲ್ಲಿ ಹೆಚ್ಚು ಜನರು ಮಾತನಾಡುವುದು ಪೋರ್ಚುಗೀಸ್..
ಬಿಟ್ಟರೆ ಬಾಂಟು ಭಾಷೆಯನ್ನೂ ಸಹ ಮಾತನಾಡಲಲಾಗುತ್ತದೆ..
ಅತಿ ಹೆಚ್ಚು ಜನರು ಕ್ರೈಸ್ತ ಧರ್ಮದ ಅನುಯಾಯಿಗಳಾಗಿದ್ಧಾರೆ…
ಈ ದೇಶದಲ್ಲಿ ಅತಿ ಹೆಚ್ಚು ಕೆಸಲ ಮಾಡುವವರು ಮಹಿಳೆಯರೇ ಆಗಿರುತ್ತಾರೆ..
ಈ ದೇಶದಲ್ಲಿ ಹೆಚ್ಚಿನ ಜನರು ಕೃಷಿಯಲ್ಲಿ ತೊಡಗಿದ್ದಾರೆ.. ದೇಶದಿಂದ ಅತಿ ಹೆಚ್ಚು , ಕಾಫಿ , ಬಾಳೇ ಹಣ್ಣು , ಮೀನು ಮುಂತಾದವುಗಳನ್ನ ವಿದೇಶಗಳಿಗೆ ಬಹಳ ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತದೆ..
ಇಲ್ಲಿನ ಲಿಟ್ರೆಸಿ ರೇಟ್ 67 %
ಅಂಗೋಲಾ ಕರೆನ್ಸಿ – ಅಂಗೋಲನ್ ಕ್ವಾನ್ಜಾ – ಭಾರತದ ರೂಪಾಯಿಯಲ್ಲಿ 0.14 ರೂಪಾಯಿಗೆ ಸಮ